ರೆನೆಗೇಡ್ ಕಮ್ಯಾಂಡೊ ಮೊಜಾವೆ ಮತ್ತು ರೆನೆಗೇಡ್ ಕಮ್ಯಾಂಡೊ ಕ್ಲಾಸಿಕ್ ಬೈಕುಗಳು ಬೆಂಗಳೂರಿನಲ್ಲಿ ಬಿಡುಗಡೆ

Written By:

ಯುಎಂ ಲೋಹಿಯಾ ದ್ವಿಚಕ್ರ ವಾಹನ ಮಾರಾಟ ಸಂಸ್ಥೆಯು ತನ್ನ ಹೊಸ ಮಾದರಿಯ ಬೈಕುಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದ್ದು, ಈ ಎರಡೂ ಮೋಟಾರ್ ಸೈಕಲ್‌ಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ರೆನೆಗೇಡ್ ಕಮ್ಯಾಂಡೊ ಮೊಜಾವೆ ಮತ್ತು ರೆನೆಗೇಡ್ ಕಮ್ಯಾಂಡೊ ಕ್ಲಾಸಿಕ್ ಬೈಕುಗಳು ಬೆಂಗಳೂರಿನಲ್ಲಿ ಬಿಡುಗಡೆ

ಯುಎಸ್ ಮೂಲದ ಯುಎಂ ಇಂಟರ್‌ನ್ಯಾಷನಲ್ ಎಲ್‍ಎಲ್‍ಸಿಯ ಕಂಪನಿಯ ಅಂಗ ಸಂಸ್ಥೆಯಾದ ಯುಎಂ ಲೋಹಿಯಾ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯು ತನ್ನ ರೆನೆಗೇಡ್ ಕಮ್ಯಾಂಡೊ ಮೊಜಾವೆ ಮತ್ತು ರೆನೆಗೇಡ್ ಕಮ್ಯಾಂಡೊ ಕ್ಲಾಸಿಕ್ ಬೈಕುಗಳನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ.

ರೆನೆಗೇಡ್ ಕಮ್ಯಾಂಡೊ ಮೊಜಾವೆ ಮತ್ತು ರೆನೆಗೇಡ್ ಕಮ್ಯಾಂಡೊ ಕ್ಲಾಸಿಕ್ ಬೈಕುಗಳು ಬೆಂಗಳೂರಿನಲ್ಲಿ ಬಿಡುಗಡೆ

ರೆನೆಗೇಡ್ ಕ್ಲಾಸಿಕ್ ಮೋಟರ್ ಸೈಕಲ್ ಬೆಂಗಳೂರಿನಲ್ಲಿ ರೂ.1.93 ಲಕ್ಷ (ಎಕ್ಸ್-ಶೋರೂಂ) ಬೆಲೆ ಮತ್ತು ರೆನೆಗೇಡ್ ಕಮ್ಯಾಂಡೊ ಮೊಜಾವೆ ಬೈಕ್ ರೂ. 1.85 ಲಕ್ಷ (ಎಕ್ಸ್-ಶೋರೂಂ, ಬೆಂಗಳೂರು) ಬೆಲೆಯಲ್ಲಿ ಲಭ್ಯವಿದೆ.

ರೆನೆಗೇಡ್ ಕಮ್ಯಾಂಡೊ ಮೊಜಾವೆ ಮತ್ತು ರೆನೆಗೇಡ್ ಕಮ್ಯಾಂಡೊ ಕ್ಲಾಸಿಕ್ ಬೈಕುಗಳು ಬೆಂಗಳೂರಿನಲ್ಲಿ ಬಿಡುಗಡೆ

ವೈವಿಧ್ಯತೆಯನ್ನು ಪಡೆದುಕೊಂಡು ಪರಿಪೂರ್ಣವಾಗಿ ಬಿಡುಗಡೆಯಾಗಿರುವ ಹೊಸ ಕ್ರಾಂತಿಕಾರಿ ರೆನೆಗೇಡ್ ಕಮ್ಯಾಂಡೊ ಮೊಜಾವೆ ಮತ್ತು ರೆನೆಗೇಡ್ ಕಮ್ಯಾಂಡೊ ಕ್ಲಾಸಿಕ್‍ಗಳು ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಎಂಜಿನ್ ಪಡೆದುಕೊಂಡಿವೆ.

ರೆನೆಗೇಡ್ ಕಮ್ಯಾಂಡೊ ಮೊಜಾವೆ ಮತ್ತು ರೆನೆಗೇಡ್ ಕಮ್ಯಾಂಡೊ ಕ್ಲಾಸಿಕ್ ಬೈಕುಗಳು ಬೆಂಗಳೂರಿನಲ್ಲಿ ಬಿಡುಗಡೆ

ಈ ಎರಡೂ ಬೈಕುಗಳು ಎಲೆಕ್ಟ್ರಿಕ್ ಸ್ಟಾರ್ಟ್ ಸೌಲಭ್ಯವನ್ನು ಪಡೆದುಕೊಂಡಿದ್ದು, ಪೇಪರ್ ಎಲಿಮೆಂಟ್ ಇನೊವೇಷನ್‍ನೊಂದಿಗೆ ಏರ್ ಫಿಲ್ಟರ್ ತಂತ್ರಜ್ಞಾನ ನಾವು ನೋಡಬಹುದಾಗಿದೆ ಹಾಗು ಸುಲಭ ಚಾಲನೆಗೆ ಸಿಕ್ಸ್-ಸ್ಪೀಡ್ ಸಿಂಕ್ರನೈಸ್ಡ್ ಮೆಷ್ ಓವರೈಡ್‌ ಸೇರ್ಪಡೆ ಮಾಡಲಾಗಿದೆ ಎಂದು ಕಂಪನಿ ತಿಳಿಸಿದೆ.

ರೆನೆಗೇಡ್ ಕಮ್ಯಾಂಡೊ ಮೊಜಾವೆ ಮತ್ತು ರೆನೆಗೇಡ್ ಕಮ್ಯಾಂಡೊ ಕ್ಲಾಸಿಕ್ ಬೈಕುಗಳು ಬೆಂಗಳೂರಿನಲ್ಲಿ ಬಿಡುಗಡೆ

ಬೈಕುಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಯುಎಂ ಇಂಡಿಯಾದ ನಿರ್ದೇಶಕ ಜೋಸ್ ವಿಲೆಗಸ್ "ಯುವ ಜನತೆಯನ್ನು ಉದ್ದೇಶದಲ್ಲಿಟ್ಟುಕೊಂಡು ಈ ವಾಹನಗಳ ಬಿಡುಗಡೆ ಮಾಡಲಾಗಿದ್ದು, ನಮ್ಮ ಉತ್ಪನ್ನಗಳಲ್ಲಿ ಮಾತ್ರವಲ್ಲ, ಸೇವಾ ಅನುಭವದಲ್ಲೂ ಶ್ರೇಷ್ಠತೆಯ ನೀಡುವ ಮೂಲಕ ಹೊಸ ಮೈಲಿಗಲ್ಲು ಸೃಷ್ಟಿಸಲು ಬದ್ಧರಾಗಿದ್ದೇವೆ" ಎಂದು ತಿಳಿಸಿದರು.

ರೆನೆಗೇಡ್ ಕಮ್ಯಾಂಡೊ ಮೊಜಾವೆ ಮತ್ತು ರೆನೆಗೇಡ್ ಕಮ್ಯಾಂಡೊ ಕ್ಲಾಸಿಕ್ ಬೈಕುಗಳು ಬೆಂಗಳೂರಿನಲ್ಲಿ ಬಿಡುಗಡೆ

ರೆನೆಗೇಡ್ ಕಮ್ಯಾಂಡೊ ಮೊಜಾವೆ ಮತ್ತು ರೆನೆಗೇಡ್ ಕಮ್ಯಾಂಡೊ ಕ್ಲಾಸಿಕ್ ಬೈಕುಗಳು 279.5 ಸಿಸಿ ಸಿಂಗಲ್ ಸಿಲಿಂಡರ್ ಲಿಕ್ವಿಡ್-ಕೂಲ್ಡ್ ಇಎಫ್‍ಎಐ ಎಂಜಿನ್ ಹೊಂದಿದ್ದು, 23 ಎನ್‍ಎಂ ತಿರುಗುಬಲದಲ್ಲಿ 25ರಷ್ಟು ಅಶ್ವಶಕ್ತಿ ಉತ್ಪಾದನೆ ಮಾಡಲಿದೆ. 6-ಸ್ಪೀಡ್ ಟ್ರಾನ್ಸ್‌ಮಿಷನ್ ಗೇರ್‌ಬಾಕ್ಸ್ ಆಯ್ಕೆ ನೋಡಬಹುದಾಗಿದೆ.

Read more on ಯುಎಂ um
English summary
UM Motorcycles has launched the Renegade Commando Mojave and the Renegade Commando Classic in Bangalore, at a price of Rs 1,85,181 and Rs 1,93,630 respectively. The motorcycles were launched in the Indian market earlier this month and the regional launch for Bangalore took place earlier today.
Story first published: Thursday, September 14, 2017, 14:30 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark