ದುಬಾರಿ ಬೆಲೆಯಲ್ಲಿ ಮಾರುಕಟ್ಟೆಗೆ ಲಗ್ಗೆಯಿಟ್ಟ ಡುಕಾಟಿ ಮಾನ್ಸ್ಟರ್ 821 ಬೈಕ್..

ಇಟಲಿ ಮೂಲದ ವಾಹನ ತಯಾರಕ ಸಂಸ್ಥೆಯಾದ ಡುಕಾಟಿ ತಮ್ಮ ಮಾನ್ಸ್ಟರ್ 821 ಬೈಕ್ ಅನ್ನು ಹೊಸ ವಿನ್ಯಾಸ ಹಾಗು ತಾಂತ್ರಿಕತೆಯೊಂದಿಗೆ ಮತ್ತೆ ಮಾರುಕಟ್ಟೆಗೆ ಪರಿಚಯಿಸಿದೆ.

By Rahul Ts

ಇಟಲಿ ಮೂಲದ ವಾಹನ ತಯಾರಕ ಸಂಸ್ಥೆಯಾದ ಡುಕಾಟಿ ತಮ್ಮ ಮಾನ್ಸ್ಟರ್ 821 ಬೈಕ್ ಅನ್ನು ಹೊಸ ವಿನ್ಯಾಸ ಹಾಗು ತಾಂತ್ರಿಕತೆಯೊಂದಿಗೆ ಮತ್ತೆ ಮಾರುಕಟ್ಟೆಗೆ ಪರಿಚಯಿಸಿದೆ. ಬಿಎಸ್-4 ಎಮಿಷನ್ ಪಡೆದಿರದಿದ್ದ 2016ರ ಡುಕಾಟಿ ಮಾನ್ಸ್ಟರ್ 821 ಬೈಕ್ ಅನ್ನು ಸಂಸ್ಥೆಯು ಮತ್ತೆ ತಾಂತ್ರಿಕತೆಯನ್ನು ಅಭಿವೃದ್ಧಿಪಡಿಸಿಕೊಂಡು ಮತ್ತೆ ಸದ್ದು ಮಾಡಲು ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ.

ದುಬಾರಿ ಬೆಲೆಯಲ್ಲಿ ಮಾರುಕಟ್ಟೆಗೆ ಲಗ್ಗೆಯಿಟ್ಟ ಡುಕಾಟಿ ಮಾನ್ಸ್ಟರ್ 821 ಬೈಕ್..

ಹೊಸದಾಗಿ ಬಿಡುಗಡೆಗೊಂಡ ಡುಕಾಟಿ ಮಾನ್ಸ್ಟರ್ 821 ಬೈಕ್ ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ 9.51 ಲಕ್ಷಕ್ಕೆ ನಿಗದಿಪಡಿಸಲಾಗಿದೆ. ಡುಕಾಟಿ ಮಾನ್ಸ್ಟರ್ ಜಗತ್ತಿನಲ್ಲಿ ತನ್ನದೆಯಾದ ಜನಪ್ರಿಯತೆಯನ್ನು ಪಡೆದ ಐಕಾನಿಕ್ ನೇಕೆಡ್ ಮೋಟರ್‍‍ಸೈಕಲ್ ಆಗಿದೆ.

ದುಬಾರಿ ಬೆಲೆಯಲ್ಲಿ ಮಾರುಕಟ್ಟೆಗೆ ಲಗ್ಗೆಯಿಟ್ಟ ಡುಕಾಟಿ ಮಾನ್ಸ್ಟರ್ 821 ಬೈಕ್..

ಇನ್ನು ಹೊಸ ಮಾನ್ಸ್ಟರ್ 821 ಬೈಕ್‍ ತಮ್ಮ ಹಳೆಯ ಮಾದರಿಗಿಂತ ವಿನ್ಯಾಸ ಹಾಗು ತಾಂತ್ರಿಕತೆಯಲ್ಲಿ ಗುರುತರ ಬದಲಾವಣೆಗಳನ್ನು ಪಡೆದುಕೊಂಡಿದೆ.

ದುಬಾರಿ ಬೆಲೆಯಲ್ಲಿ ಮಾರುಕಟ್ಟೆಗೆ ಲಗ್ಗೆಯಿಟ್ಟ ಡುಕಾಟಿ ಮಾನ್ಸ್ಟರ್ 821 ಬೈಕ್..

ಎಂಜಿನ್ ಸಾಮರ್ಥ್ಯ

ಹೊಸ ಡುಕಾಟಿ ಮಾನ್ಸ್ಟರ್ 821 ಬೈಕ್ 821ಸಿಸಿ ಡೆಸ್ಮೊಡ್ರೊಮಿಕ್ ಟೆಸ್ಟಾಸ್ಟ್ರೆಟ್ಟ ಎಲ್-ಟ್ವಿನ್ ಎಂಜಿನ್ ಸಹಾಯದಿಂದ 108 ಬಿಹೆಚ್‍ಪಿ ಮತ್ತು 86ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 6 ಸ್ಪೀಡ್ ಗೇರ್‍‍ಭಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಆದರೆ ಈ ಬಾರಿ ಮಾನ್ಸ್ಟರ್ 821 ಬೈಕ್‍ನಲ್ಲಿ ಬಿಎಸ್-IV ಎಮಿಷನ್ ಅನ್ನು ಅಳವಡಿಸಿರುವುದು ಗಮನಾರ್ಹ.

ದುಬಾರಿ ಬೆಲೆಯಲ್ಲಿ ಮಾರುಕಟ್ಟೆಗೆ ಲಗ್ಗೆಯಿಟ್ಟ ಡುಕಾಟಿ ಮಾನ್ಸ್ಟರ್ 821 ಬೈಕ್..

2018ರ ಹೊಸ ಡುಕಾಟಿ ಮಾನ್ಸ್ಟರ್ 821 ಬೈಕ್ ತಮ್ಮ ಹಳೆಯ ಮಾದರಿಯಂತೆಯೆ ವಿನ್ಯಾಸವನ್ನು ಪಡೆದಿದ್ದು, ಹೆಡ್‍ಲ್ಯಾಂಪ್ ಅನ್ನು ಮಾನ್ಸ್ಟರ್ 1200 ಬೈಕ್‍‍ನಿಂದ ಪಡೆದುಕೊಂಡಿದೆ. ಇನ್ನು ಇದನ್ನು ಹೊರತುಪಡಿಸಿ ಮರುವಿನ್ಯಾಸಗೊಳಿಸಲಾದ ಫ್ಯುಯಲ್ ಟ್ಯಾಂಕ್ ಅನ್ನು ಪಡೆದುಕೊಂಡಿದೆ.

ದುಬಾರಿ ಬೆಲೆಯಲ್ಲಿ ಮಾರುಕಟ್ಟೆಗೆ ಲಗ್ಗೆಯಿಟ್ಟ ಡುಕಾಟಿ ಮಾನ್ಸ್ಟರ್ 821 ಬೈಕ್..

ಇನ್ನು ಮಾನ್ಸ್ಟರ್ 821 ಬೈಕಿನ ಹಿಂಭಾಗದಲ್ಲಿ ಸಣ್ಣದಾದ ಟೈಲ್ ಸೆಕ್ಷನ್ ಮತ್ತು ಹೊಸ ಡಬಲ್ ಬ್ಯಾರೆಲ್ ಎಕ್ಸಾಸ್ಟ್ ಅನ್ನು ಅಳವಡಿಸಲಾಗಿದೆ ಎನ್ನಲಾಗಿದೆ.

ದುಬಾರಿ ಬೆಲೆಯಲ್ಲಿ ಮಾರುಕಟ್ಟೆಗೆ ಲಗ್ಗೆಯಿಟ್ಟ ಡುಕಾಟಿ ಮಾನ್ಸ್ಟರ್ 821 ಬೈಕ್..

ನೇಕೆಡ್ ಸ್ಪೋರ್ಟ್ಸ್ ಡುಕಾಟಿ ಬೈಕ್ ಆದ ಮಾನ್ಸ್ಟರ್ 821 - ಅರ್ಬನ್, ಸ್ಪೋರ್ಟ್ ಮತ್ತು ಟೂರಿಂಗ್ ಎಂಬ ಮೂರು ಡ್ರೈವಿಂಗ್ ಮೋಡ್ ಅನ್ನು ಅಳವಡಿಸಲಾಗಿದೆ. ಅಳವಡಿಸಲಾಗಿರುವ ಪ್ರತಿಯೊಂದು ಮೋಡ್ ಕೂಡ ಟಿಸಿಎಸ್ ಇಂಟರ್ಫೇಸ್‍‍ನಿಂದ ಇಂಧನವನ್ನು ಪಡೆದುಕೊಳ್ಳಲಿದೆ.

ದುಬಾರಿ ಬೆಲೆಯಲ್ಲಿ ಮಾರುಕಟ್ಟೆಗೆ ಲಗ್ಗೆಯಿಟ್ಟ ಡುಕಾಟಿ ಮಾನ್ಸ್ಟರ್ 821 ಬೈಕ್..

ಇದಲ್ಲದೆ ಡುಕಾಟಿ ಮಾನ್ಸ್ಟರ್ 821 ಬೈಕ್ ತಮ್ಮ ಬ್ರ್ಯಾಂಡಿನ ಕ್ವಿಕ್ ಶಿಫ್ಟರ್, ಡುಬ್ಬಡ್ ಅಸ್ ಮತ್ತು ಡುಕಾಟಿ ಕ್ವಿಕ್ ಶಿಫ್ಟ್ ಅನ್ನು ಪಡೆದುಕೊಂಡಿದೆ. ಪ್ರಯಾಣಿಕರ ರಕ್ಷಣೆಗಾಗಿ 3 ಲೆವೆಲ್ ಬಾಷ್ ಅಬಿಎಸ್ ಎಂಬ ಡುಕಾತಿಯ ಸೇಫ್ಟಿ ಪ್ಯಾಕ್ ಅನ್ನು ಅಳವಡಿಸಲಾಗಿದೆ.

ದುಬಾರಿ ಬೆಲೆಯಲ್ಲಿ ಮಾರುಕಟ್ಟೆಗೆ ಲಗ್ಗೆಯಿಟ್ಟ ಡುಕಾಟಿ ಮಾನ್ಸ್ಟರ್ 821 ಬೈಕ್..

2018ರ ಡುಕಾಟಿ ಮಾನ್ಸ್ಟರ್ 821 ಬೈಕ್‍ ಕೆಂಪು, ಹಳದಿ ಮತ್ತು ಕಪ್ಪು ಬಣ್ಣದಲ್ಲಿ ಖರೀದಿಗೆ ಲಭ್ಯವಿದ್ದು, ಮಾರುಕಟೆಯಲ್ಲಿ ಸುಜುಕಿ ಜಿಎಸ್ಎಕ್ಸ್-ಎಸ್750, ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಎಸ್ ಮತ್ತು ಯಮಹಾ ಎಮ್‍‍ಟಿ-09 ಬೈಕ್‍‍ಗಳಿಗೆ ಪೈಪೋಟಿಯನ್ನು ನೀಡಲಿದೆ.

ದುಬಾರಿ ಬೆಲೆಯಲ್ಲಿ ಮಾರುಕಟ್ಟೆಗೆ ಲಗ್ಗೆಯಿಟ್ಟ ಡುಕಾಟಿ ಮಾನ್ಸ್ಟರ್ 821 ಬೈಕ್..

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಮರು ನೋಂದಣಿಗಾಗಿ ಬರೋಬ್ಬರಿ 60 ಲಕ್ಷ ತೆರಿಗೆ ಪಾವತಿಸಿದ ಬೆಂಟ್ಲಿ ಕಾರು ಮಾಲೀಕ..

ಅಪ್ರಾಪ್ತರ ಕೈಗೆ ಬೈಕ್ ಕೊಟ್ಟಿದ್ದಕ್ಕೆ ಜೈಲು ಪಾಲಾದ 26 ಪೋಷಕರು

ಹೆಲ್ಮೆಟ್ ಹಾಕದ ಬೈಕ್ ಸವಾರನ ಮೇಲೆ ಶೂ ಎಸೆದ ಟ್ರಾಫಿಕ್ ಪೊಲೀಸ್...

ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿ ಪೊಲೀಸರಿಂದಲೇ ಟ್ರೋಲ್ ಆದ ಯುವಕ..

ಲಂಚಾವತಾರ ಬಿಚ್ಚಿಟ್ಟ ಯುವಕನಿಗೆ ಪೊಲೀಸರಿಂದಲೇ ಲಂಚದ ಆಮೀಷ...

Article Published On: Wednesday, May 2, 2018, 8:44 [IST]
English summary
2018 Ducati Monster 821 Launched In India At Rs 9.51 Lakh.
Read more on ducati monster
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+