ರಾಯಲ್ ಎನ್‌ಫೀಲ್ಡ್ ಬೈಕ್‌ಗಳ ಖರೀದಿ ಮೇಲೆ ಸ್ಪೆಷಲ್ ಫೈನಾನ್ಸ್ ಆಫರ್..

ಕ್ಲಾಸಿಕ್ ಬೈಕ್ ಮಾರಾಟದಲ್ಲಿ ಮುಂಚೂಣಿ ಸಾಧಿಸಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಗ್ರಾಹಕರಿಗೆ ಹೊಸ ಯೋಜನೆಯೊಂದನ್ನು ಜಾರಿಗೆ ತಂದಿದ್ದು, ಬೈಕ್ ಖರೀದಿ ಮೇಲೆ ಅತ್ಯುತ್ತಮ ಫೈನಾನ್ಸ್ ಆಫರ್ ನೀಡುತ್ತಿದೆ.

By Praveen Sannamani

ಕ್ಲಾಸಿಕ್ ಬೈಕ್ ಮಾರಾಟದಲ್ಲಿ ಮುಂಚೂಣಿ ಸಾಧಿಸಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಗ್ರಾಹಕರಿಗೆ ಹೊಸ ಯೋಜನೆಯೊಂದನ್ನು ಜಾರಿಗೆ ತಂದಿದ್ದು, ಬೈಕ್ ಖರೀದಿ ಮೇಲೆ ಅತ್ಯುತ್ತಮ ಫೈನಾನ್ಸ್ ಆಫರ್ ನೀಡುತ್ತಿದೆ.

ರಾಯಲ್ ಎನ್‌ಫೀಲ್ಡ್ ಖರೀದಿ ಮೇಲೆ ಸ್ಪೆಷಲ್ ಫೈನಾನ್ಸ್ ಆಫರ್....

ವಾಹನ ಖರೀದಿ ವೇಳೆ ಬಹುತೇಕ ಬ್ಯಾಂಕ್‌ಗಳು ಮತ್ತು ವಾಹನ ಉತ್ಪಾದನ ಸಂಸ್ಥೆಗಳು ವಾಹನದ ಬೆಲೆಗೆ ಅನುಗುಣವಾಗಿ ಇಂತಿಷ್ಟು ಪ್ರಮಾಣದಲ್ಲಿ ಗ್ರಾಹಕರಿಗೆ ಸಾಲ ಸೌಲಭ್ಯಗಳನ್ನು ಒದಗಿಸುವುದು ಸಾಮನ್ಯ. ಆದ್ರೆ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ತನ್ನ ಬೈಕ್‌ಗಳ ಖರೀದಿ ಮೇಲೆ ಕಡಿಮೆ ಬಡ್ಡಿದರದಲ್ಲಿ ಶೇ.100ರಷ್ಟು ಸಾಲ ಸೌಲಭ್ಯ ನೀಡುತ್ತಿದೆ.

ರಾಯಲ್ ಎನ್‌ಫೀಲ್ಡ್ ಖರೀದಿ ಮೇಲೆ ಸ್ಪೆಷಲ್ ಫೈನಾನ್ಸ್ ಆಫರ್....

ಈ ಬಗ್ಗೆ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಹೊಸ ಫೈನಾನ್ಸಿಲ್ ಅಸಿಸ್ಟಂಟ್ ಸ್ಕೀಮ್ ಬಗ್ಗೆ ಪ್ರಕಟಣೆ ನೀಡಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು, 350ಸಿಸಿ ಮತ್ತು 500ಸಿಸಿ ಸಾಮರ್ಥ್ಯದ ಎಲ್ಲಾ ಬೈಕ್‌ಗಳ ಮೇಲೂ ಹೊಸ ಯೋಜನೆಯು ಅನ್ವಯವಾಗುವಂತೆ ಜಾರಿ ಮಾಡಿದೆ.

ರಾಯಲ್ ಎನ್‌ಫೀಲ್ಡ್ ಖರೀದಿ ಮೇಲೆ ಸ್ಪೆಷಲ್ ಫೈನಾನ್ಸ್ ಆಫರ್....

ರಾಯಲ್ ಎನ್‌ಫೀಲ್ಡ್ ಹೇಳಿಕೊಂಡಿರುವ ಪ್ರಕಾರ ಗರಿಷ್ಠವಾಗಿ ಸಾಲ ಮರುಪಾವತಿಸಲು 5 ವರ್ಷಗಳ ಕಾಲಾವಕಾಶ ನೀಡಿದ್ದು, ಗ್ರಾಹಕರು ತೆಗೆದುಕೊಳ್ಳುವ ಸಾಲಕ್ಕೆ ರೂ. 10 ಸಾವಿರ ಆಧಾರದ ಮೇಲೆ ಇಎಂಐಗಳನ್ನು ನಿಗದಿಪಡಿಸಿದೆ.

ರಾಯಲ್ ಎನ್‌ಫೀಲ್ಡ್ ಖರೀದಿ ಮೇಲೆ ಸ್ಪೆಷಲ್ ಫೈನಾನ್ಸ್ ಆಫರ್....

ಅಂದರೇ, ಒಬ್ಬ ಗ್ರಾಹಕ 350ಸಿಸಿ ಸಾಮರ್ಥ್ಯದ ಬೈಕಿನ ಮೇಲೆ 12 ತಿಂಗಳು ಅವಧಿಗೆ 10 ಸಾವಿರ ಸಾಲ ಪಡೆದಲ್ಲಿ ಶೇ. 8.88ರಷ್ಟು ಬಡ್ಡಿ ದರ ಅನ್ವಯವಾಗಲಿದ್ದು, ಪ್ರತಿ ತಿಂಗಳು ರೂ. 907 ಇಎಂಐ ಪಾವತಿಸಬೇಕಾಗುತ್ತದೆ.

Trending On DriveSpark Kannada:

ವಾಹನ ಪ್ರಿಯರಿಗೆ ಸಿಹಿ ಸುದ್ಧಿ ನೀಡಿದ ಸಾರಿಗೆ ಇಲಾಖೆ..

ಹೋಂಡಾ ಬಹುನೀರಿಕ್ಷಿತ ಆಕ್ಟಿವಾ 5ಜಿ ಸ್ಕೂಟರ್ ಭರ್ಜರಿ ಬಿಡುಗಡೆ

ರಾಯಲ್ ಎನ್‌ಫೀಲ್ಡ್ ಖರೀದಿ ಮೇಲೆ ಸ್ಪೆಷಲ್ ಫೈನಾನ್ಸ್ ಆಫರ್....

ಗ್ರಾಹಕರು ಇದೇ ಮೊತ್ತವನ್ನು 5 ವರ್ಷಗಳ ಅವಧಿಗೂ ಕೂಡಾ ತೆಗೆದುಕೊಳ್ಳಬಹುದಾಗಿದ್ದು, ಪ್ರತಿ ತಿಂಗಳು ರೂ. 243 ಇಎಂಐನೊಂದಿಗೆ ಶೇ.9.18ರಷ್ಟು ಬಡ್ಡಿದರಲ್ಲಿ 60 ತಿಂಗಳು ಪಾವತಿಸಬೇಕಾಗುತ್ತದೆ.

ರಾಯಲ್ ಎನ್‌ಫೀಲ್ಡ್ ಖರೀದಿ ಮೇಲೆ ಸ್ಪೆಷಲ್ ಫೈನಾನ್ಸ್ ಆಫರ್....

ಇದೇ ರೀತಿ 500ಸಿಸಿ ಸಾಮರ್ಥ್ಯದ ಬೈಕ್‌ಗಳ ಮೇಲೂ ಕಡಿಮೆ ಬಡ್ಡಿದರಲ್ಲಿ ಇಎಂಐ ಪಾವತಿಸಬಹುದಾಗಿದ್ದು, 12 ತಿಂಗಳು ಅವಧಿಗೆ ತೆಗೆದುಕೊಳ್ಳುವ 10 ಸಾವಿರ ಸಾಲದ ಮೇಲೆ ಶೇ.6.76ರಷ್ಟು ಬಡ್ಡಿದರದೊಂದಿಗೆ ಪ್ರತಿ ತಿಂಗಳು ರೂ.890 ಇಎಂಐ ಪಾವತಿಬಹುದಾಗಿದೆ.

ರಾಯಲ್ ಎನ್‌ಫೀಲ್ಡ್ ಖರೀದಿ ಮೇಲೆ ಸ್ಪೆಷಲ್ ಫೈನಾನ್ಸ್ ಆಫರ್....

500ಸಿಸಿ ಬೈಕ್ ಖರೀದಿ ಮೇಲೆ ಇದೇ ಮೊತ್ತದ ಸಾಲವನ್ನು 60 ತಿಂಗಳಿಗೆ ಪಡೆದಲ್ಲಿ ಶೇ.6.85ರಷ್ಟು ಬಡ್ಡಿದರದೊಂದಿಗೆ ರೂ.224 ಇಎಂಐ ಪಾವತಿ ಮಾಡಬೇಕಿದ್ದು, ಗ್ರಾಹಕರ ಅನುಕೂಲಕ್ಕೆ ತಕ್ಕಂತೆ 12 ತಿಂಗಳು, 24 ತಿಂಗಳು, 36 ತಿಂಗಳು, 48 ತಿಂಗಳು ಮತ್ತು60 ತಿಂಗಳ ಅವಧಿಗೆ ಸಾಲ ಪಡೆಯಬಹುದು.

ರಾಯಲ್ ಎನ್‌ಫೀಲ್ಡ್ ಖರೀದಿ ಮೇಲೆ ಸ್ಪೆಷಲ್ ಫೈನಾನ್ಸ್ ಆಫರ್....

ಒಂದು ವೇಳೆ ನೀವು ಕೂಡಾ ಯಾವುದೇ ಡೌನ್‌ಪೇಮೆಂಟ್ ಇಲ್ಲದೇ ರಾಯಲ್ ಎನ್‌ಫೀಲ್ಡ್ ಬೈಕ್ ಖರೀದಿ ಯೋಜನೆಯಲ್ಲಿದ್ದರೇ ಈ ಕೂಡಲೇ ನಿಮ್ಮ ಹತ್ತಿರದ ಡೀಲರ್ಸ್‌ಗಳನ್ನು ಸಂಪರ್ಕಿಸಬಹುದಾಗಿದ್ದು, ಕಡಿಮೆ ಪ್ರಮಾಣದ ಇಎಂಐನಲ್ಲಿ ಬೈಕ್ ಖರೀದಿಗೆ ಇದೊಂದು ಉತ್ತಮ ಅವಕಾಶ ಎನ್ನಬಹುದು.

Trending On DriveSpark Kannada:

ರಾಯಲ್ ಎನ್‌ಫೀಲ್ಡ್ ಬೈಕ್‌ಗಳನ್ನು ಖರೀದಿ ಮಾಡೋದು ಲಾಭಕ್ಕಿಂತ ನಷ್ಟವೇ ಹೆಚ್ಚಂತೆ? ಇದು ನಿಜವೇ?

ಪ್ರತಿ ಚಾರ್ಜ್‌ಗೆ 300ಕಿಮಿ ಮೈಲೇಜ್ ನೀಡಲಿದೆ ಟಾಟಾ ಸಂಸ್ಥೆಯ ಈ ಹೊಸ ಇವಿ ಕಾರು

Article Published On: Thursday, March 15, 2018, 10:49 [IST]
English summary
Special Finance Scheme For Royal Enfield Motorcycles.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+