ಮ್ಯಾಟೆ ಪರ್ಪಲ್ ಬಣ್ಣದ ಟಿವಿಎಸ್ ಸ್ಕೂಟಿ ಜೆಸ್ಟ್ 110 ಬಿಡುಗಡೆ

ದ್ವಿಚಕ್ರ ವಾಹನ ತಯಾರಕ ಕಂಪನಿ ಟಿವಿಎಸ್ ತನ್ನ ಜನಪ್ರಿಯ ಉತ್ಪನ್ನವಾದ ಸ್ಕೂಟಿ ಜೆಸ್ಟ್ 110 ಸ್ಕೂಟರ್ ಅನ್ನು ಮ್ಯಾಟೆ ಪರ್ಪಲ್ ಬಣ್ಣದೊಂದಿಗೆ ಬಿಡುಗಡೆ ಮಾಡಿದ್ದು, ಹೊಸ ಸ್ಕೂಟರ್ ಮಾದರಿಯಲ್ಲಿ ಡ್ಯುಯಲ್ ಟೋನ್ ಸೀಟುಗಳನ್ನು ಸಹ ಒದಗಿಸಲಾಗಿದೆ.

By Praveen Sannamani

ಭಾರತದ ವಿಶ್ವಸಾರ್ಹ ದ್ವಿಚಕ್ರ ವಾಹನ ತಯಾರಕ ಕಂಪನಿ ಟಿವಿಎಸ್ ತನ್ನ ಜನಪ್ರಿಯ ಉತ್ಪನ್ನವಾದ ಸ್ಕೂಟಿ ಜೆಸ್ಟ್ 110 ಸ್ಕೂಟರ್ ಅನ್ನು ಮ್ಯಾಟೆ ಪರ್ಪಲ್ ಬಣ್ಣದೊಂದಿಗೆ ಬಿಡುಗಡೆ ಮಾಡಿದ್ದು, ಹೊಸ ಸ್ಕೂಟರ್ ಮಾದರಿಯಲ್ಲಿ ಡ್ಯುಯಲ್ ಟೋನ್ ಸೀಟುಗಳನ್ನು ಸಹ ಒದಗಿಸಲಾಗಿದೆ.

ಮ್ಯಾಟೆ ಪರ್ಪಲ್ ಬಣ್ಣದ ಟಿವಿಎಸ್ ಸ್ಕೂಟಿ ಜೆಸ್ಟ್ 110 ಬಿಡುಗಡೆ

ಕಳೆದ ವಾರವಷ್ಟೇ ಮುಕ್ತಾಯವಾದ 2018ರ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನಗೊಂಡಿದ್ದ ಮ್ಯಾಟೆ ಪರ್ಪಲ್ ಬಣ್ಣದ ಸ್ಕೂಟಿ ಜೆಸ್ಟ್ 110 ಸ್ಕೂಟರ್ ಇದೀಗ ಖರೀದಿಗೆ ಲಭ್ಯವಾಗಿದ್ದು, ಹೊಸ ಸ್ಕೂಟರ್ ಮಾದರಿಯ ಬೆಲೆಯನ್ನು ದೆಹಲಿ ಎಕ್ಸ್‌ ಶೋರಂ ಪ್ರಕಾರ ರೂ. 49,211ಕ್ಕೆ ನಿಗದಿ ಪಡಿಸಲಾಗಿದೆ.

Recommended Video

[Kannada] Maruti Swift 2018 - Full Specifications, Features, Price, Mileage, Colours - DriveSpark
ಮ್ಯಾಟೆ ಪರ್ಪಲ್ ಬಣ್ಣದ ಟಿವಿಎಸ್ ಸ್ಕೂಟಿ ಜೆಸ್ಟ್ 110 ಬಿಡುಗಡೆ

ನಗರಪ್ರದೇಶದ ಮಹಿಳಾ ಗ್ರಾಹಕರ ನೆಚ್ಚಿನ ಆಯ್ಕೆಯಾಗಿರುವ ಸ್ಕೂಟಿ ಜೆಸ್ಟ್ 110 ಮಾದರಿಯು ಈ ಹಿಂದಿನ ಆವೃತ್ತಿಗಿಂತಲೂ ಸಾಕಷ್ಟು ಬದಲಾವಣೆ ಕಂಡಿದ್ದು, ಡ್ಯುಯಲ್ ಟೋನ್ ಸೀಟುಗಳನ್ನು ನೀಡಿರುವುದು ಮತ್ತೊಂದು ವಿಶೇಷ.

ಮ್ಯಾಟೆ ಪರ್ಪಲ್ ಬಣ್ಣದ ಟಿವಿಎಸ್ ಸ್ಕೂಟಿ ಜೆಸ್ಟ್ 110 ಬಿಡುಗಡೆ

ಸದ್ಯ ಮಾರುಕಟ್ಟೆಯಲ್ಲಿ ಮ್ಯಾಟೆ ಬ್ಲೂ, ಮ್ಯಾಟ ರೆಡ್, ಮ್ಯಾಟೆ ಯಲ್ಲೋ ಮತ್ತು ಮ್ಯಾಟೆ ಬ್ಲಾಕ್ ಎಂಬ ನಾಲ್ಕು ಬಣ್ಣಗಳಲ್ಲಿ ಲಭ್ಯವಿದ್ದು, ಇದೀಗ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಮ್ಯಾಟೆ ಪರ್ಪಲ್ ಬಣ್ಣದ ಆವೃತ್ತಿಯನ್ನು ಬಿಡುಗಡೆ ಮಾಡಲಾಗಿದೆ.

ಮ್ಯಾಟೆ ಪರ್ಪಲ್ ಬಣ್ಣದ ಟಿವಿಎಸ್ ಸ್ಕೂಟಿ ಜೆಸ್ಟ್ 110 ಬಿಡುಗಡೆ

ಬಿಎಸ್ 4 ಎಂಜಿನ್ ಹೊರತುಪಡಿಸಿದರೆ ಉಳಿದದ್ದೆಲ್ಲವೂ ಈ ಹಿಂದಿನ ಮಾದರಿಯಂತೆಯೇ ಸ್ಕೂಟಿ ಜೆಸ್ಟ್ 110 ವಿನ್ಯಾಸಗಳನ್ನು ಮುಂದುವರಿಸಲಾಗಿದ್ದು, 109. 7 ಸಿಸಿ ಸಿಂಗಲ್ ಸಿಲಿಂಡರ್‌ನೊಂದಿಗೆ ಸಿ.ವಿ.ಟಿ ಸ್ವಯಂಚಾಲಿತ ಗೇರ್ ಬಾಕ್ಸ್ ಜೋಡಿಸಲಾಗಿದೆ.

ಮ್ಯಾಟೆ ಪರ್ಪಲ್ ಬಣ್ಣದ ಟಿವಿಎಸ್ ಸ್ಕೂಟಿ ಜೆಸ್ಟ್ 110 ಬಿಡುಗಡೆ

ಹೊಸ ಬಿಎಸ್ 4 ಎಂಜಿನ್ ಹೊಂದಿರುವ ಟಿವಿಎಸ್ ಸ್ಕೂಟಿ ಜೆಸ್ಟ್ 110 ಸ್ಕೂಟರ್‌ಗಳು ಅತ್ಯುತ್ತಮ ಇಂಧನ ಕಾರ್ಯಕ್ಷಮತೆ ಹೊಂದಿದ್ದು, ಪ್ರತಿ ಲೀಟರ್ ಪೆಟ್ರೋಲ್‌ಗೆ 62 ಕಿ.ಮೀ ಮೈಲೇಜ್ ನೀಡಲಿದೆ ಎಂದು ಕಂಪನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಮ್ಯಾಟೆ ಪರ್ಪಲ್ ಬಣ್ಣದ ಟಿವಿಎಸ್ ಸ್ಕೂಟಿ ಜೆಸ್ಟ್ 110 ಬಿಡುಗಡೆ

ಹೊಸ ಟಿವಿಎಸ್ ಸ್ಕೂಟಿ ಜೆಸ್ಟ್ 110 ಸ್ಕೂಟರ್‌ಗಳಲ್ಲಿ ದೇಶದಲ್ಲಿರುವ ಎಲ್ಲಾ ಟಿವಿಎಸ್ ಮೋಟಾರು ಕಂಪೆನಿ ವಿತರಕರಲ್ಲಿ ಲಭ್ಯವಿದ್ದು, ಗ್ರಾಹಕರು ತಮಗಿಷ್ಟವಾದ ಬಣ್ಣದ ಸ್ಕೂಟರ್ ಅನ್ನು ಆಯ್ಕೆ ಮಾಡಬಹುದಾಗಿದೆ.

ಮ್ಯಾಟೆ ಪರ್ಪಲ್ ಬಣ್ಣದ ಟಿವಿಎಸ್ ಸ್ಕೂಟಿ ಜೆಸ್ಟ್ 110 ಬಿಡುಗಡೆ

ಬಿಡುಗಡೆಗೊಂಡಿರುವ ಟಿವಿಎಸ್ ಸ್ಕೂಟಿ ಜೆಸ್ಟ್ 110 ಸಿಸಿ ಹೊಸ 3ಡಿ ಲೊಗೊ ಪಡೆದುಕೊಂಡಿದ್ದು, ಸೀಟ್ ಕೇಳಬದಿಯ ಸ್ಟೋರೇಜ್ ಸ್ಥಳದಲ್ಲಿ ಲೈಟ್ ಅಳವಡಿಕೆ ಮಾಡಲಾಗಿದೆ.

ಮ್ಯಾಟೆ ಪರ್ಪಲ್ ಬಣ್ಣದ ಟಿವಿಎಸ್ ಸ್ಕೂಟಿ ಜೆಸ್ಟ್ 110 ಬಿಡುಗಡೆ

ಈ ಹೊಸ ಸ್ಕೂಟರ್ ಬೆಳ್ಳಿ ಬಣ್ಣದ ಓಕ್ ಆಂತರಿಕ ಪ್ಯಾನಲ್‌ಗಳನ್ನು ಪಡೆದುಕೊಂಡಿದೆ ಮತ್ತು ಡ್ಯುಯಲ್ ಟೋನ್ ಸೀಟ್ ಬಣ್ಣಗಳಂತಹ ನೂತನ ವೈಶಿಷ್ಟ್ಯಗಳನ್ನು ಹೊಂದಿದೆ.

ಮ್ಯಾಟೆ ಪರ್ಪಲ್ ಬಣ್ಣದ ಟಿವಿಎಸ್ ಸ್ಕೂಟಿ ಜೆಸ್ಟ್ 110 ಬಿಡುಗಡೆ

ಬಿಎಸ್-IV ನಿಯಮಾವಳಿಗಳಿಗೆ ಅನುಸಾರವಾಗಿ, ಹೊಸ ಟಿವಿಎಸ್ ಸ್ಕೂಟಿ ಜೆಸ್ಟ್ ಹಗಲಿನ ಬೆಳಗುವ ದೀಪವನ್ನು (ಡಿಆರ್‌ಎಲ್) ಹೊಂದಿದೆ.

ಮ್ಯಾಟೆ ಪರ್ಪಲ್ ಬಣ್ಣದ ಟಿವಿಎಸ್ ಸ್ಕೂಟಿ ಜೆಸ್ಟ್ 110 ಬಿಡುಗಡೆ

ಇನ್ನೊಂದು ಪ್ರಮುಖ ವಿಚಾರ ಅಂದ್ರೆ, ಹೊಸ ಮ್ಯಾಟೆ ಬಣ್ಣಗಳ ಜೊತೆಯಲ್ಲಿ ಟಿವಿಎಸ್ ಸ್ಕೂಟಿ ಜೆಸ್ಟ್ 110 ಸ್ಕೂಟರ್‌ಗಳು ಟರ್ಕೊಯಿಸ್ ಬ್ಲೂ, ಪರ್ಲ್ ಪೀಚ್, ಪವರ್‌ಫುಲ್ ಪಿಂಕ್ ಮತ್ತು ಸಿಟ್ರಸ್ ಕಿತ್ತಳೆ ಬಣ್ಣಗಳಲ್ಲಿ ಕೂಡಾ ಲಭ್ಯವಿದೆ.

More from DriveSpark

Article Published On: Tuesday, February 27, 2018, 16:27 [IST]
English summary
TVS Scooty Zest 110 Scooter Matte Purple Color Launched In India.
Read more on scooter
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+