ಮೋಟೊ ಜಿಪಿ ಪ್ರಿಯರಿಗೆ ಸಿಹಿಸುದ್ಧಿ..

ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಯಮಹಾ ತನ್ನ ವೈಜೆಡ್‍ಎಫ್-ಆರ್15 ವರ್ಷನ್ 3.0 ಬೈಕ್ ಅನ್ನು ಪರಿಚಯಿಸಲಿದ್ದು, ಮಾಹಿತಿಗಳ ಪ್ರಕಾರ ಇದೇ ತಿಂಗಳಿನ ಆಗಸ್ಟ್ ನಲ್ಲಿ ಭಾರತೀಯ ಮಾರುಕಟ್ಟೇಯಲ್ಲಿ ಬಿಡುಗಡೆಗೊಳಿಸಲಿದೆ.

By Rahul Ts

ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಯಮಹಾ ತನ್ನ ವೈಜೆಡ್‍ಎಫ್-ಆರ್15 ವರ್ಷನ್ 3.0 ಬೈಕ್ ಅನ್ನು ಪರಿಚಯಿಸಲಿದ್ದು, ಮಾಹಿತಿಗಳ ಪ್ರಕಾರ ಇದೇ ತಿಂಗಳಿನ ಆಗಸ್ಟ್ ನಲ್ಲಿ ಭಾರತೀಯ ಮಾರುಕಟ್ಟೇಯಲ್ಲಿ ಬಿಡುಗಡೆಗೊಳಿಸಲಿದೆ.

ಮೋಟೊ ಜಿಪಿ ಪ್ರಿಯರಿಗೆ ಸಿಹಿಸುದ್ಧಿ..

ಹೊಸ ಯಮಹಾ ಆರ್ 15 ವಿ3.0 ನೀಲಿ ಬಣ್ಣದ ಪೆಯಿಂಟ್ ಸ್ಕೀಮ್ ಅನ್ನು ಹೊತ್ತು ಬರಲಿದ್ದು, ಬೈಕಿನ ಮುಂಭಾಗದಲ್ಲಿ ಮತ್ತು ಬದಿಗಳಲ್ಲಿ ಮೊವಿಸ್ಟಾರ್ ಚಿನ್ಹೆಯನ್ನು ಅಳವಡಿಸಲಾಗಿದೆ ಮತ್ತು ಇನೊಸ್ ಚಿನ್ಹೆಯನ್ನು ಬೆಲ್ಲಿ ಪ್ಯಾನ್‍‍ನಲ್ಲಿ ಅಳವಡಿಸಲಾಗಿದೆ.

ಮೋಟೊ ಜಿಪಿ ಪ್ರಿಯರಿಗೆ ಸಿಹಿಸುದ್ಧಿ..

ಮೋಟೊ ಜಿಪಿ ಎಡಿಶನ್ ಯಮಹಾ ಆರ್15 ವಿ3.0 ಬೈಕ್ ಈಗಾಗಲೆ ಆಗೇಯ ಏಶಿಯಾದಲ್ಲಿನ ಹಲವಾರು ದೇಶದ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಈ ಬೈಕ್ ಕೇವಲ ವಿನ್ಯಾಸದಲ್ಲಿ ಮಾತ್ರ ಬದಲಾವಣೆಗಳನ್ನು ಪಡೆದುಕೊಂಡಿರಲಿದೆ.

ಮೋಟೊ ಜಿಪಿ ಪ್ರಿಯರಿಗೆ ಸಿಹಿಸುದ್ಧಿ..

ಯಮಹಾ ಆರ್15 ವರ್ಷನ್ 3.0 ಮೋಟೊ ಜಿಪಿ ಎಡಿಶನ್ ಬೈಕ್ 155ಸಿಸಿ 4 ಸ್ಟ್ರೋಕ್, ಸಿಂಗಲ್ ಸಿಲೆಂಡರ್ ಎಂಜಿನ್ ಸಹಾಯದಿಂದ 19ಬಿಹೆಚ್‍‍ಪಿ ಮತ್ತು 15ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ.

ಮೋಟೊ ಜಿಪಿ ಪ್ರಿಯರಿಗೆ ಸಿಹಿಸುದ್ಧಿ..

ಬಿಡುಗಡೆಗೊಳ್ಳಲಿರುವ ಯಮಹಾ ಆರ್15 ವರ್ಷನ್ 3.0 ಬೈಕ್ ಎಲ್‍ಇಡಿ ಹೆಡ್‍‍ಲ್ಯಾಂಪ್ಸ್, ಸ್ಲಿಪ್ಪರ್ ಕ್ಲಚ್ ಮತ್ತು ಪೂರ್ಣ ಡಿಜಿಟಲ್ ಕ್ಲಸ್ಟರ್ ಅನ್ನು ಪಡೆದಿದೆ. ವಿದೇಶದಲ್ಲಿ ದೊರೆಯುತ್ತಿವ ಈ ಬೈಕ್ ಯುಎಸ್‍‍ಡಿ ಫ್ರಂಟ್ ಫೋರ್ಕ್ಸ್ ಅನ್ನು ಅಳವಡಿಸಲಾಗಿದ್ದು, ಭಾರತಕ್ಕೆ ಬರಲಿರುವ ಬೈಕ್ ಕೇವಲ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್ ಅನ್ನು ಪಡೆದುಕೊಂಡಿರಲಿದೆ.

ಮೋಟೊ ಜಿಪಿ ಪ್ರಿಯರಿಗೆ ಸಿಹಿಸುದ್ಧಿ..

ಪ್ರಸ್ಥುತ ಯಮಹಾ ಆರ್15 ವಿ3.0 ಬೈಕ್ ಥಂಡರ್ ಗ್ರೇ ಮತ್ತು ರೇಸಿಂಗ್ ಬ್ಲೂ ಏಂಬ ಎರಡು ಬಣ್ಣಗಳಲ್ಲಿ ಬಿಡುಗಡೆಗೊಳ್ಳಲ್ಲಿದು ಜೊತೆಗೆ ಮತ್ತೆರಡು ಪೆಯಿಂಟ್ ಸ್ಕೀಮ್‍‍ನಲ್ಲಿ ಖರೀದಿಗೆ ಲಭ್ಯವಿರಲಿದೆ.

ಮೋಟೊ ಜಿಪಿ ಪ್ರಿಯರಿಗೆ ಸಿಹಿಸುದ್ಧಿ..

ಸ್ಟ್ಯಾಂಡರ್ಡ್ ಯಮಹಾ ಆರ್15 ವಿ3.0 ಬೈಕಿನ ಬೆಲೆಯು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ 1.26 ಲಕ್ಷಕ್ಕೆ ನಿಗದಿಪಡಿಸಲಾಗಿದ್ದು, ಇನ್ನು ಹೊಸ ಮೋಟೊ ಜಿಪಿ ಎಡಿಷನ್ ಬೈಕಿನ ಬೆಲೆಗಳು ಸಾಧಾರಣ ಬೈಕ್‍‍ಗಿಂತ ಹೆಚ್ಚಿರಲಿದೆ. ಈ ಬೈಕಿನ ಬಗ್ಗೆ ಇನ್ನಿತರೆ ದೊರೆತಿಲ್ಲವಾದರೂ ಬಿಡುಗಡೆಯ ಸಮಯದ ವರೆಗೂ ಕಾಯ್ದು ನೋಡಬೇಕಿದೆ.

ಮೋಟೊ ಜಿಪಿ ಪ್ರಿಯರಿಗೆ ಸಿಹಿಸುದ್ಧಿ..

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

10 ವರ್ಷದ ಬಾಲಕನ ಟ್ರ್ಯಾಕ್ಟರ್ ಸ್ಟಂಟ್ ನೋಡಿದ್ರೆ ಬೆಚ್ಚಿ ಬೀಳ್ತಿರಾ..!

ನಡುರಸ್ತೆಯಲ್ಲೇ ಗನ್ ಹಿಡಿದು ಆಟೋ ಚಾಲಕನಿಗೆ ಬೆದರಿಕೆ ಹಾಕಿದ ಲೇಡಿ...

ಹೊಸ ಕಾರಿನ ಪೂಜೆ ವೇಳೆ ದುರಂತ- ಬೆಂಕಿಗಾಹುತಿಯಾದ 60 ಲಕ್ಷ ಮೌಲ್ಯದ ಬಿಎಂಡಬ್ಲ್ಯು 5 ಸೀರಿಸ್

ಹೊಸ ಬಿಎಂಡಬ್ಲ್ಯು ಕಾರಿನೊಂದಿಗೆ ತಂದೆಯ ಶವಸಂಸ್ಕಾರ ಮಾಡಿದ ಪುಣ್ಯಾತ್ಮ

ಬಡ ವಿದ್ಯಾರ್ಥಿ ತಯಾರಿಸಿದ ಡ್ರೈವರ್ ಲೆಸ್ ಟ್ರ್ಯಾಕ್ಟರ್ ಹೇಗಿದೆ ನೋಡಿ..

ಐಷಾರಾಮಿ ಕಾರುಗಳನ್ನೆ ಟ್ರ್ಯಾಕ್ಟರ್‍‍ಗಳನ್ನಾಗಿ ಪರಿವರ್ತಿಸಿದ ರೈತರು..!!

Article Published On: Friday, June 22, 2018, 18:53 [IST]
English summary
Yamaha R15 Version 3.0 MotoGP Edition India Launch Details Revealed.
Read more on yamaha new launches
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+