ಬಹಿರಂಗವಾಯ್ತು ಕೆ‍‍ಟಿಎಂ ಡ್ಯೂಕ್ 790 ಪವರ್ ಪಾರ್ಟ್‌ಗಳ ವಿವರ..!

ಆಸ್ಟ್ರೀಯಾ ಮೂಲದ ದ್ವಿಚಕ್ರ ವಾಹನ ಉತ್ಪಾದನಾ ಸಂಸ್ಥೆ ಕೆಟಿ‍ಎಂ ಹೊಸ 790 ಡ್ಯೂಕ್ ಬೈಕ್‍ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಕಳೆದ ತಿಂಗಳು 24ರಂದು ಬಿಡುಗಡೆಗೊಳಿಸಿದೆ. ಆದರೆ ಕಂಪನಿಯು ಬೈಕಿನ ಪವರ್ ಪಾರ್ಟ್ ಬಿಡಿಭಾಗಗಳು ಅಧಿಕೃತವಾಗಿ ಪ್ರಕಟಣೆ ಮಾಡುವ ಮುಂಚಿತವಾಗಿ ಅನ್‍‍ಲೈನ್‍‍ನಲ್ಲಿ ಸೋರಿಕೆಯಾಗಿದೆ.

ಬಹಿರಂಗವಾಯ್ತು ಕೆ‍‍ಟಿಎಂ 790 ಪವರ್ ಪಾರ್ಟ್‍‍ಗಳ ವಿವರ

ಕೆ‍ಟಿಎಂ ತನ್ನ ಗ್ರಾಹಕರಿಗೆ ತಮ್ಮ ಶ್ರೇಣಿಯ ಬೈಕ್‍‍ಗಳಿಗೆ ಹೆಚ್ಚುವರಿ ಪರಿಕರಗಳನ್ನು ನೀಡುತ್ತದೆ. ಕೆ‍ಟಿಎಂ ಪವರ್ ಪಾರ್ಟ್ಸ್ ಎಂದು ಕರೆಯಲ್ಫಡುವ ಈ ಬಿಡಿಭಾಗಗಳು ಬೈಕ್‍‍ಗೆ ಸೇರಿಸಬಹುದಾದ ಒಂದೆರೆಡು ಕಾಸ್ಮೆಟಿಕ್ ಮತ್ತು ಮೆಕಾನಿಕಲ್ ನವೀಕರಣವಾಗಿದೆ. 790 ಡ್ಯೂಕ್ ಸಂಬಂದಪಟ್ಟಂತಹ ಒಂದೆರೆಟು ಬಿಡಿಭಾಗಳ ಸೋರಿಕೆಯಾದ ಚಿತ್ರವನ್ನು ನೋಡಿದಾಗ ತಿಳಿದುಬರುತ್ತದೆ.

ಬಹಿರಂಗವಾಯ್ತು ಕೆ‍‍ಟಿಎಂ 790 ಪವರ್ ಪಾರ್ಟ್‍‍ಗಳ ವಿವರ

ಎರ್ಗೊ ಟ್ಯಾಕ್ ಪ್ಯಾಡ್

ಎರ್ಗೊ ಟ್ಯಾಕ್ ಪ್ಯಾಡ್ ಅನ್ನು ಟ್ಯಾಕ್ ಬದಿಯಲ್ಲಿ ಜೋಡಿಸಬಹುದು, ಇದು ಸವಾರನ ಸುರಕ್ಷತೆಗೆ ನೆರವಾಗುತ್ತದೆ. ಸವಾರನು ಕಾಲಿನ ಮೂಲಕ ಬೈಕಿನ ಉತ್ತಮ ನಿಯಂತ್ರಣಕ್ಕಾಗಿ ಮತ್ತು ವಿಶೇಷವಾಗಿ ಕಾರ್ನರ್‍‍ಗಳಲ್ಲಿ ನೆರವಾಗುತ್ತದೆ. 790 ಡ್ಯೂಕ್‍‍ನ ಟ್ಯಾಂಕ್‍ ಪ್ಯಾಡ್‍ ಬೆಲೆ ರೂ.2,354 ಗಳಾಗಿದೆ.

ಬಹಿರಂಗವಾಯ್ತು ಕೆ‍‍ಟಿಎಂ 790 ಪವರ್ ಪಾರ್ಟ್‍‍ಗಳ ವಿವರ

ಕ್ರ್ಯಾಶ್ ಗಾರ್ಡ್ ಪ್ರೋಟೆಕ್ಟರ್

ಅಪಘಾತಗಳು ಸಂಭವಿಸಿದ ವೇಳೆಯಲ್ಲಿ ಬೈಕ್ ರಕ್ಷಣಿಗೆ ನೆರವಾಗಲೂ ಕೆಟಿಎಂ ಪವರ್ ಪಾರ್ಟ್ ಅನ್ನು ನೀಡುತ್ತಿದೆ. ಮುಂಭಾಗದ ಪೋರ್ಕ್‍‍ಗಳನ್ನು ಒಂದು ಜೋಡಿ ಕ್ರ್ಯಾಶ್ ಪ್ರೋಟೆಕ್ಟರ್ ಬಾಬಿನ್‍‍ಗಳೊಂದಿಗೆ ರಕ್ಷಿಸಬಹುದು. ಅದನ್ನು ಫ್ರಂಟ್ ಆಕ್ಸಲ್‍‍ಗೆ ಅಳವಡಿಸಲಾಗಿದೆ. ಹಿಂಭಾಗದ ಸ್ವಿಂಗಾರ್ಮ್ ಅನ್ನು ಈ ಕ್ರ್ಯಾಶ್ ಪ್ರೊಟೆಕ್ಟೆರ್‍‍ಗಳೊಂದಿಗೆ ಅಳವಡಿಸಬಹುದು. 790 ಡ್ಯೂಕ್‍‍ನ ಮುಂಭಾಗ ಮತ್ತು ಹಿಂಭಾಗದ ಕ್ರ್ಯಾಶ್ ಪ್ರೋಟೆಕ್ಟರ್ ಬೆಲೆ ತಲಾ ರೂ.3,575 ಗಳಾಗಿದೆ

ಬಹಿರಂಗವಾಯ್ತು ಕೆ‍‍ಟಿಎಂ 790 ಪವರ್ ಪಾರ್ಟ್‍‍ಗಳ ವಿವರ

ವಿಂಡ್‍‍ಸ್ಕ್ರೀನ್

790 ಡ್ಯೂಕ್ ನೇಕಡ್ ಸೆಗ್‍‍ಮೆಂಟ್ ಬೈಕ್ ಆಗಿದ್ದು, ಕಡಿಮೆ ವಿಂಡ್ ರಕ್ಷಣೆ ನೀಡುತ್ತದೆ. ಪವರ್ ಪಾರ್ಟ್ಸ್ ಪಟ್ಟಿಯಿಂದ ವಿಂಡ್‍‍ಸ್ಕ್ರೀನ್ ಸೇರಿಸುವ ಮೂಲಕ ಸವಾರರು ವಿಂಡ್‍ನಿಂದ ರಕ್ಷಣೆ ಹೆಚ್ಚಿಸಬಹುದು. ಆಯ್ಕೆಯ ವಿಂಡ್‍‍ಸ್ಕ್ರೀನ್ ಹೆಚ್ಚಿನ ವೇಗದಲ್ಲಿ ಭಾರೀ ಗಾಳಿ‍‍ಗಳಿಂದ ರಕ್ಷಣೆ ನೀಡುತ್ತದೆ ಮತ್ತು ದೂರ ಪ್ರಯಾಣಕ್ಕೂ ಸಹಾಯವಾಗುತ್ತದೆ. 790 ಡ್ಯೂಕ್‍‍ನಿಂದ ಪವರ್ ಪಾರ್ಟ್ ವಿಂಡ್‍‍‍ಸ್ಕ್ರೀನ್ ಬೆಲೆ ರೂ. 7,868 ಗಳಾಗಿವೆ

ಬಹಿರಂಗವಾಯ್ತು ಕೆ‍‍ಟಿಎಂ 790 ಪವರ್ ಪಾರ್ಟ್‍‍ಗಳ ವಿವರ

ಬಾರ್-ಎಂಡ್ ಮಿರರ್

ಕೆಟಿಎಂ ಡ್ಯೂಕ್ 790 ಬೈಕ್‍‍ನಲ್ಲಿ ಸಾಂಪ್ರದಾಯಿಕ ಶೈಲಿಯ ಮಿರರ್ ಅನ್ನು ಹೊಂದಿದೆ. ಪವರ್‍ ಪಾರ್ಟ್ಸ್ ಪಟ್ಟಿಯಲ್ಲಿ ನೀಡಲಾಗುವ ಬಾರ್-ಎಂಡ್ ಮಿರರ್‍‍ಗಳು 790 ಡ್ಯೂಕ್ ಬೈಕಿನ ಲುಕ್ ಅನ್ನು ಹೆಚ್ಚಿಸುತ್ತವೆ. ಬಾರ್ ಎಂಡ್ ಮಿರರ್‍ ಪ್ರತಿ ಬದಿಗೆ ರೂ.9,866 ದರ ಹೊಂದಿದೆ. ಇದು ಕಾಸ್ಮೆಟಿಕ್ ಅಪ್‍‍ಡೆ‍ಟ್‍ಗಳನ್ನು ಹೆಚ್ಚಿಸಿದೆ.

ಬಹಿರಂಗವಾಯ್ತು ಕೆ‍‍ಟಿಎಂ 790 ಪವರ್ ಪಾರ್ಟ್‍‍ಗಳ ವಿವರ

ಕೆ‍‍ಟಿಎಂ ಮೈ ರೈಡ್(ಬ್ಲೂಟುತ್ ಕನೆಕ್ಟಿವಿಟಿ)

ಕೆಟಿ‍ಎಂ 790 ಡ್ಯೂಕ್ ಅನ್ನು ಸ್ಟ್ಯಾಂಡರ್ಡ್ ಬ್ಲೂಟೂತ್ ಕನೆಕ್ಟಿವಿಟಿಯೊಂದಿಗೆ ನೀಡಲಾಗುವುದಿಲ್ಲ. ತನ್ನದ ಶ್ರೇಣಿಯ 390 ಡ್ಯೂಕ್‍ ಗಿಂತ ಭಿನ್ನವಾಗಿದೆ. ಗ್ರಾಹಕರು ತಮ್ಮ ಬೈಕ್ ಬ್ಲೂಟತ್ ಅನ್ನು ಸಕ್ರಿಯಗೊಳಿಸಲು ಮತ್ತು ಕೆಟಿ‍ಎಂ ಮೈ ರೈಡ್ ಆಯ್ಕೆಯನ್ನು ಪ್ರಾರಂಭಿಸಲು ಪವರ್ ಪಾರ್ಟ್ ಪಟ್ಟಿಯಿಂದ ಈ ಮಾಡ್ಯೂಲ್ ಅನ್ನು ಖರೀದಿಸಬಹುದು. ಮೈ ರೈಡ್ ಸಕ್ರಿಯೆಗೊಳಿಸಿದಲ್ಲಿ ಸವಾರರು ಕರೆಗಳನ್ನು ಸ್ವೀಕರಿಸಬಹುದು ಮತ್ತು ಆನ್-ಬೋರ್ಡ್ ಸ್ವಿಚ್‍ಗೇರ್ ಮೂಲಕ ಮ್ಯೂಸಿಕ್ ಅನ್ನು ನಿಯಂತ್ರಿಸಬಹುದು. ಈ ಮಾಡ್ಯೂಲ್‍‍ನ ಬೆಲೆಯನ್ನು ಕಂಪನಿಯಿಂದ ಇನ್ನೂ ಬಹಿರಂಗಪಡಿಲ್ಲ.

MOST READ: ಸೀಟ್ ಬೆಲ್ಟ್ ಧರಿಸದ ಪೊಲೀಸರನ್ನೇ ಅಡ್ಡಗಟ್ಟಿದ ಭೂಪ..!

ಬಹಿರಂಗವಾಯ್ತು ಕೆ‍‍ಟಿಎಂ 790 ಪವರ್ ಪಾರ್ಟ್‍‍ಗಳ ವಿವರ

ಕೆಟಿಎಂ790 ಬೈಕಿನಲ್ಲಿ 799 ಸಿಸಿಯ ಲಿಕ್ವಿಡ್ ಕೂಲ್ ಪ್ಯಾರೆಲೆಲ್ ಟ್ವಿನ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 9,000 ಆರ್‍‍ಪಿ‍ಎಂನಲ್ಲಿ 104 ಬಿಹೆಚ್‍‍ಪಿ ಪವರ್ ಹಾಗೂ 8,000 ಆರ್‍‍ಪಿ‍ಎಂ ನಲ್ಲಿ 87 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ 6 ಸ್ಪೀಡಿನ ಗೇರ್‍‍ಬಾಕ್ಸ್ ಅನ್ನು ಹೊಂದಿದೆ.

MOST READ: ತಡೆದು ನಿಲ್ಲಿಸಿದ್ದು ಒಂದು ಕಾರಣಕ್ಕೆ, ದಂಡ ವಿಧಿಸಿದ್ದು ಇನ್ನೊಂದಕ್ಕೆ..!

ಬಹಿರಂಗವಾಯ್ತು ಕೆ‍‍ಟಿಎಂ 790 ಪವರ್ ಪಾರ್ಟ್‍‍ಗಳ ವಿವರ

ಡ್ಯೂಕ್ ಬಿಡುಗಡೆಯ ಸಮಯದಲ್ಲಿ ಅವರು ರೈಡರ್ ಸೀಟ್ ಹೊಂದಾಣಿಕೆ ಮಾಡಿಕೊಳ್ಳುವ ಮೆಕಾನಿಸಂ ಅನ್ನು ಪವರ್ ಪಾರ್ಟ್ ಆಕ್ಸೆಸರಿಯಂತೆ ನೀಡಲಿದ್ದಾರೆ ಎಂದು ಕೆ‍‍ಟಿಎಂ ಸ್ಪಷ್ಟಪಡಿಸಿತ್ತು. ಕೆಟಿಎಂ ಗ್ರಾಹಕರು ತಮ್ಮ ಬೈಕ್‍ ಅನ್ನು ಕಾರ್ಯಕ್ಷಮತೆ ಮತ್ತು ಕಾಸ್ಮೇಟಿಕ್ ಅಪ್‍ಡೇಟ್ ಮಾಡಲು ಕೆ‍‍ಟಿಎಂ ಪವರ್ ಪಾರ್ಟ್ ಉತ್ತಮ ಆಯ್ಕೆಯಾಗಿದೆ. ಎಲ್ಲಾ ಪರಿಕರಗಳನ್ನು ಕಂಪನಿಯು ಉನ್ನತ ಗುಟಮಟ್ಟದಲ್ಲಿ ತಯಾರಿಸಿದೆ.

More from DriveSpark

Article Published On: Tuesday, October 1, 2019, 11:51 [IST]
English summary
KTM 790 Duke Power Parts Revealed For Indian Market: Price & Details - Read in Kannada
Read more on ಕೆಟಿಎಂ ktm
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+