ಬಿಡುಗಡೆಗೊಂಡ ರೆನಾಲ್ಟ್ ಟ್ರೈಬರ್ ಬಿಡಿಭಾಗಗಳು

ರೆನಾಲ್ಟ್ ಟ್ರೈಬರ್ ಎಂಪಿವಿ ಕಾರಿನ ಬಿಡುಗಡೆಗೊಳಿಸಿದ ಬಳಿಕ ಕಾರಿನ ಅಧಿಕೃತ ಬಿಡಿಭಾಗಗಳನ್ನು ಬಿಡುಗಡೆಗೊಳಸಲಿದ್ದಾರೆ. ರೆನಾಲ್ಟ್ ಟ್ರೈಬರ್ ಎಂಪಿವಿ ಕಾರಿನ ಅಲಾಯ್ ವ್ಹೀಲ್, ಬಾಡಿ ಸೈಡ್ ಕ್ಲಾಡಿಂಗ್, ಕ್ರೋಮ್ ಎಕ್ಸೈಟ್, ಫಂಕ್ಷನಲ್ ಲೈಟಿಂಗ್, ಪ್ಲೋರ್, ಕಾರ್ಪೆಟ್ ಮ್ಯಾಟ್ ಮತ್ತು ಸೀಟ್ ಕವರ್‍‍ಗಳು ಸೇರಿವೆ.

ಬಿಡುಗಡೆಗೊಂಡ ರೆನಾಲ್ಟ್ ಟ್ರೈಬರ್ ಬಿಡಿಭಾಗಗಳು

ಕಾರು ಮಾಲೀಕರು ಈಗ ತಮ್ಮ ಅಗತ್ಯಗಳಿಗೆ ತಕ್ಕಂತೆ ಕಾರಿನ ಬಿಡಿಭಾಗಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ರೆನಾಲ್ಟ್ ಟ್ರೈಬರ್ ಎಂಪಿವಿ ಕಾರಿಗೆ ಬೇಕಾಗಿರುವ ಅಧಿಕೃತವಾಗಿ ಬಿಡಿಭಾಗಗಳ ಸಂಪೂರ್ಣವಾದ ಪಟ್ಟಿ ಕೆಳಗಿವೆ.

ಬಿಡುಗಡೆಗೊಂಡ ರೆನಾಲ್ಟ್ ಟ್ರೈಬರ್ ಬಿಡಿಭಾಗಗಳು

ರೆನಾಲ್ಟ್ ವಿಭಿನ್ನ ಶೈಲಿಯ ನಾಲ್ಕು ಅಲಾಯ್ ವ್ಹೀಲ್‍‍ಗಳು ಟ್ರೈಬರ್ ಎಂಪಿವಿ ಕಾರಿಗೆ ಮತಷ್ಟು ಕಲರ್ ಫುಲ್ ಲುಕ್ ಅನ್ನು ನೀಡುತ್ತದೆ.

ಬಿಡುಗಡೆಗೊಂಡ ರೆನಾಲ್ಟ್ ಟ್ರೈಬರ್ ಬಿಡಿಭಾಗಗಳು

ಕಾರಿನ ಬಿಡಿಭಾಗಗಳಲ್ಲಿ ಬಾಡಿ ಗ್ರಾಫಿಕ್ಸ್ ಮೂರು ವಿಭಿನ್ನವಾದ ಬಾಡಿ ಗ್ರಾ‍ಫಿಕ್ಸ್ ಗಳಿಂದ ಕೊಡಿದೆ. ಬಾಡಿ ಗ್ರಾಫಿಕ್ಸ್ ಕ್ರಿಸ್ ಕ್ರಾಸ್, ಬಾಡಿ ಗ್ರಾಫಿಕ್ಸ್ ಟ್ರಯಾಂಗಲ್ಸ್ ಮತ್ತು ಬಾಡಿ ಗ್ರಾಫಿಕ್ಸ್ ಗ್ರೇಡಿಯಂಟ್. ಕಲೆಯಲ್ಲಿ ಆಸಕ್ತಿ ಇರುವವರಿಗೆ ಈ ಗ್ರಾಫಿಕ್ಸ್ ಉತ್ತಮ ಆಯ್ಕೆಯಾಗಿದೆ.

ಬಿಡುಗಡೆಗೊಂಡ ರೆನಾಲ್ಟ್ ಟ್ರೈಬರ್ ಬಿಡಿಭಾಗಗಳು

ವಿಂಡ್ ಡಿಫ್ಲೆಕ್ಟರ್‍‍ಗಳಿಗೆ ಎರಡು ಆಯ್ಕೆಗಳಲ್ಲಿ ಲಭ್ಯವಿದೆ. ಕ್ರೋಮ್ ಇನ್ಸರ್ಟ್‍ನೊಂದಿಗೆ ವಿಂಡ್ ಡಿಫ್ಲೆಕ್ಟರ್ ಮತ್ತು ಬ್ಲ್ಯಾಕ್ ಇನ್ಸರ್ಟ್‍‍ನೊಂದಿಗೆ ವಿಂಡ್ ಡಿಫ್ಲೆಕ್ಟರ್ ಎಂಬ ಆಯ್ಕೆಗಳು ಹೊಂದಿದೆ.

ಬಿಡುಗಡೆಗೊಂಡ ರೆನಾಲ್ಟ್ ಟ್ರೈಬರ್ ಬಿಡಿಭಾಗಗಳು

ರೋಫ್ ಕ್ಯಾರಿಯರ್ ಸೌಲಭ್ಯ ಹೊಂದಿದ್ದು , ಕ್ಯಾರಿಯರ್‍‍ನಲ್ಲಿ ಹೆಚ್ಚಿನ ಸ್ಥಳಾವಕಾಶವನ್ನು ಹೊಂದಿದೆ. ದೂರ ಪ್ರಯಾಣ ಮಾಡುವರಿಗೆ ತಮ್ಮ ಲಗೇಜ್‍ಗಳನ್ನು ಇಡಲು ಹೆಚ್ಚು ಸಹಕಾರಿಯಾಗಿದೆ.

ಬಿಡುಗಡೆಗೊಂಡ ರೆನಾಲ್ಟ್ ಟ್ರೈಬರ್ ಬಿಡಿಭಾಗಗಳು

ರೆನಾಲ್ಟ್ ಬಾಡಿ ಸೈಡ್ ಕ್ಲಾಡಿಂಗ್ ಬಿಡಿಭಾಗವನ್ನು ನೀಡುತ್ತದೆ. ಕಠಿಣವಾದ ಸ್ಥಳಗಳಲ್ಲಿಯೂ ಕಾರು ಪಾರ್ಕಿಂಗ್ ಮಾಡಲು ಇದು ಸಹಕಾರಿಯಾಗಿದೆ. ಇದರಿಂದ ಪಾರ್ಕಿಂಗ್ ಮಾಡುವಾಗ ಇರುವಟೆಕ್ಷನ್ ಕಡಿಮೆ ಯಾಗುತ್ತದೆ.

ಬಿಡುಗಡೆಗೊಂಡ ರೆನಾಲ್ಟ್ ಟ್ರೈಬರ್ ಬಿಡಿಭಾಗಗಳು

ಕಾರಿನ ಬಂಪರ್ ರಕ್ಷಣೆಗಾಗಿ ಬಂಪರ್ ಕಾರ್ನರ್ ಪ್ರೊಟೆಕ್ಟರ್ ಬ್ಲ್ಯಾಕ್ ಮತ್ತು ಬಂಪರ್ ಕಾರ್ನರ್ ಪ್ರೊಟೆಕ್ಟರ್ ಕ್ರೋಮ್ ಇನ್ಸರ್ಟ್ ಎಂಬ ಎರಡು ಆಯ್ಕೆಗಳನ್ನು ಒಳಗೊಂಡಿದೆ. ಅದರಲ್ಲಿ ಬಂಪರ್ ಕಾರ್ನರ್ ಪ್ರೊಟೆಕ್ಟರ್ ಕ್ರೋಮ್ ಇನ್ಸರ್ಟ್ ಉತ್ತಮ, ಇದು ಕಾರಿನ ಲುಕ್ ಹೆಚ್ಚಿಸುತ್ತದೆ.

ಬಿಡುಗಡೆಗೊಂಡ ರೆನಾಲ್ಟ್ ಟ್ರೈಬರ್ ಬಿಡಿಭಾಗಗಳು

ಕಾರಿನ ಹೊರಭಾಗದಲ್ಲಿರುವ ಇತರ ಬಿಡಿಭಾಗಗಳು ಮಡ್ ಫ್ಲಾಪ್ಸ್, ರೇರ್ ಬಂಪರ್ ಕ್ಲಾಡಿಂಗ್‍‍ನೊಂದಿಗೆ ರೆಡ್ ಗಾರ್ನಿಷ್, ರೂಫ್ ಸ್ಪಾಯ್ಲರ್ ಮತ್ತು ಸರಳವಾದ ಕಾರ್ ಕವರ್.

ಬಿಡುಗಡೆಗೊಂಡ ರೆನಾಲ್ಟ್ ಟ್ರೈಬರ್ ಬಿಡಿಭಾಗಗಳು

ಕಾರಿನ ಅಂಧವನ್ನು ಹೆಚ್ಚಿಸಲು ಆಕರ್ಷಕವಾದ ಹ್ಯಾಂಡ್‍ಲ್ಯಾಂಪ್, ಫ್ರಂಟ್ ಗ್ರಿಲ್, ಟೈಲ್ ಲ್ಯಾಂಪ್, ಡೋರ್ ಹ್ಯಾಂಡಲ್, ಒಆರ್‍‍ವಿಎಂ, ಟೈಲ್‍ ಗೇಟ್ ಮತ್ತು ವಿಂಡೋ ಫ್ರೇಮ್ ಕಿಟ್ ಕ್ರೋಮ್ ಒಳಗೊಂಡಿದೆ.

ಬಿಡುಗಡೆಗೊಂಡ ರೆನಾಲ್ಟ್ ಟ್ರೈಬರ್ ಬಿಡಿಭಾಗಗಳು

ಕಾರಿನ ಬಿಡಿಭಾಗದಲ್ಲಿ ಪೆಡ್ಲ ಲ್ಯಾಂಪ್ ಸಹ ಒಳಗೊಂಡಿದೆ. ಪೆಡ್ಲ ಲ್ಯಾಂಪ್ ಅನ್ನು ರಾತ್ರಿ ಹೊತ್ತು ಕಾರಿ ಕೀ ಅಥಾವ ಇನೀತರ ಸಣ್ಣ ವಸ್ತುಗಳು ಕೆಳಗೆ ಬಿದ್ದಾಗ ಲೈಟ್ ಪ್ರಯೋಜನ ಪಡೆದುಕೊಂಡು ಹುಡುಕಲು ಸಹಕಾರಿಯಾಗಿದೆ. ಇತರ ಎಲೆಕ್ಟ್ರಾನಿಕ್ ಬಿಡಿಭಾಗಗಳು ಆಂಬಿಯೆಂಟ್ ಲೈಟಿಂಗ್, ಒಆರ್‍‍ವಿಎಂ ಟರ್ನ್ ಸಿಗ್ನಲ್‍‍ಗಳನ್ನು ಒಳಗೊಂಡಿದೆ.

ಬಿಡುಗಡೆಗೊಂಡ ರೆನಾಲ್ಟ್ ಟ್ರೈಬರ್ ಬಿಡಿಭಾಗಗಳು

ಟ್ರೈಬರ್ ಎಂಪಿವಿ ಕಾರಿನಲ್ಲಿ ವಿಭಿನ್ನವಾದ ಪ್ಲೊರ್ ಮತ್ತು ಕಾರ್ಪೆಟ್ ಮ್ಯಾಟ್‍‍ಗಳನ್ನು ನೀಡುತ್ತದೆ. ಇವುಗಳಲ್ಲಿ ಎರಡು ಬಗೆಯ ಟ್ರಾನ್ಸ್ ಪೇರೆಂಟ್ ಮ್ಯಾಟ್, 3ಡಿ ಮ್ಯಾಟ್ ಮತ್ತು ಡಿಸೈನರ್ ಮ್ಯಾಟ್ ನೊಂದಿಗೆ ಸೀಟ್ ಕವರ್‌ಗಳು ವಿಭಿನ್ನ5 ಬಣ್ಣಗಳಲ್ಲಿ ಲಭ್ಯವಿದೆ.

ಬಿಡುಗಡೆಗೊಂಡ ರೆನಾಲ್ಟ್ ಟ್ರೈಬರ್ ಬಿಡಿಭಾಗಗಳು

ಒಳಾಂಗಣಕ್ಕೆ ಲಭ್ಯವಿರುವ ಇತರ ಬಿಡಿಭಾಗಗಳು - ಕ್ರೋಮ್ ಗೇರ್ ಬೆಜೆಲ್, ಕ್ರೋಮ್ ರೂಫ್-ಲೈಟ್, ಮ್ಯಾಟ್, ಐಆರ್‍‍‍ವಿಎಂ ಬ್ಯಾಕ್ ಕವರ್.

ಬಿಡುಗಡೆಗೊಂಡ ರೆನಾಲ್ಟ್ ಟ್ರೈಬರ್ ಬಿಡಿಭಾಗಗಳು

ಖರೀದಿದಾರರು ಮತ್ತು ಉತ್ಪಾದಕರ ನಡುವೆ ಇದು ಒಂದು ಹೊಸ ವಿಷಯವಾಗಿದೆ. ಗ್ರಾಹಕರಿಗೆ ಹೆಚ್ಚಿನ ಆಯ್ಕೆಯನ್ನು ರೆನಾಲ್ಟ್ ನೀಡಿದೆ. ಗ್ರಾಹಕರು ತಮ್ಮ ಕಾರಿನ ಬಿಡಿಭಾಗಗಳನ್ನು ತಮಗೆ ಇಷ್ಟವಾಗಿರುವುದನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.

Most Read Articles

Kannada
English summary
Renault Triber Official Accessories Launched: Gets Chrome Accents, Seat Covers & More!- Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X