ಹೊಸ ಬಣ್ಣದ ಆಯ್ಕೆಯಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಕೆಟಿಎಂ ಆರ್‍‍ಸಿ 200 ಬೈಕ್

ಕೆಟಿಎಂ ಕಂಪನಿಯು ತನ್ನ ಹೊಸ ಆರ್‍‍ಸಿ 200 ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಹೊಸ ಕೆಟಿಎಂ ಆರ್‍‍ಸಿ 200 ಬೈಕ್ ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ.

ಹೊಸ ಬಣ್ಣದ ಆಯ್ಕೆಯಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಕೆಟಿಎಂ ಆರ್‍‍ಸಿ 200 ಬೈಕ್

ಹಬ್ಬದ ಸೀಸನ್ ನಲ್ಲಿ ವಾಹನಗಳ ಮಾರಾಟವು ಹೆಚ್ಚಾಗಿ ನಡೆಯುದರಿಂದ ಕೆಟಿಎಂ ತನ್ನ ಹೊಸ ಆರ್‍‍ಸಿ 200 ಬೈಕನ್ನು ಶೀಘ್ರದಲ್ಲೇ ಬಿಡುಗಡೆಗೊಳಿಸಬಹುದು. ಹೊಸ ಕೆಟಿಎಂ ಆರ್‍‍ಸಿ 200 ಬೈಕುಗಳು ಈಗಾಗಲೇ ಡೀಲರುಗಳ ಬಳಿ ತಲುಪಲು ಪ್ರಾರಂಭವಾಗಿದೆ. ಡೀಲರ್ ಬಳಿ ಕಾಣಿಕೊಂಡ ಕೆಟಿಎಂ ಆರ್‍‍ಸಿ 200 ಬೈಕುಗಳು ಹೊಸ ಬಣ್ಣಗಳ ಆಯ್ಕೆಯನ್ನು ಹೊಂದಿದೆ.

ಹೊಸ ಬಣ್ಣದ ಆಯ್ಕೆಯಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಕೆಟಿಎಂ ಆರ್‍‍ಸಿ 200 ಬೈಕ್

ಹೊಸ ಕೆಟಿಎಂ ಆರ್‍‍ಸಿ 200 ಬೈಕ್ ಟ್ಯಾಂಕ್ ಮತ್ತು ಫೇರಿಂಗ್ ಆರೇಂಜ್ ಬಣ್ಣದ್ದಾಗಿದೆ, ಮತ್ತು ಉಳಿದವು ಬ್ಲ್ಯಾಕ್ ಬಣ್ಣದಲ್ಲಿರುತ್ತದೆ. ಗ್ರಾಫಿಕ್ಸ್ ಗ್ರೇ ಮತ್ತು ವೈಟ್ ಬಣ್ಣಗಳ ಸಂಯೋಜನೆಯಲ್ಲಿವೆ.

MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

ಹೊಸ ಬಣ್ಣದ ಆಯ್ಕೆಯಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಕೆಟಿಎಂ ಆರ್‍‍ಸಿ 200 ಬೈಕ್

ಹೊಸ ಕೆಟಿಎಂ ಆರ್‍‍ಸಿ 200 ಬೈಕಿನಲ್ಲಿ 199.5 ಸಿಸಿ, ಲಿಕ್ವಿಡ್-ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 24.6 ಬಿಹೆಚ್‌ಪಿ ಪವರ್ ಮತ್ತು 19.2 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಹೊಸ ಬಣ್ಣದ ಆಯ್ಕೆಯಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಕೆಟಿಎಂ ಆರ್‍‍ಸಿ 200 ಬೈಕ್

ಈ ಎಂಜಿನ್ ನೊಂದಿಗೆ 6-ಸ್ಫೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಈ ಹೊಸ ಕೆಟಿಎಂ ಆರ್‍‍ಸಿ 200 ಬೈಕಿನ ಬೆಲೆಯನ್ನು ಪ್ರಕಿಟಿಸಲಾಗಿಲ್ಲ. ಆದರೆ ಹಿಂದಿನ ಮಾದರಿಗಿಂತ ತುಸು ದುಬಾರಿಯಾಗಿರಲಿದೆ.

MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಹೊಸ ಬಣ್ಣದ ಆಯ್ಕೆಯಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಕೆಟಿಎಂ ಆರ್‍‍ಸಿ 200 ಬೈಕ್

ಇನ್ನು ಈ ಹೊಸ ಕೆಟಿಎಂ ಆರ್‍‍ಸಿ 200 ಬೈಕ್ ಇತ್ತೀಚೆಗೆ ಭಾರತದಲ್ಲಿ ಸ್ಪಾಟ್ ಟೆಸ್ಟ್ ನಡೆಸಿದೆ. ಮಾರುಕಟ್ಟೆಯಲ್ಲಿರುವ ಮಾದರಿಗೆ ಹೋಲಿಸಿದರೆ ಅಷ್ಟು ಅಗ್ರೇಸಿವ್ ಲುಕ್ ಹೊಂದಿಲ್ಲ. ಹೆಚ್ಚು ಅರಾಮದಾಯಕ ಮತ್ತು ಸ್ಟ್ಯಾಂಡರ್ಡ್ ವಿನ್ಯಾಸವನ್ನು ಹೊಂದಿದೆ.

ಹೊಸ ಬಣ್ಣದ ಆಯ್ಕೆಯಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಕೆಟಿಎಂ ಆರ್‍‍ಸಿ 200 ಬೈಕ್

ಕೆಟಿಎಂ ಆರ್‍‍ಸಿ 200 ಬೈಕ್ ಸ್ಪಾಟ್ ಟೆಸ್ಟ್ ನಡೆಸುವಾಗ ಹ್ಯಾಲೊಜೆನ್ ಹೆಡ್‌ಲ್ಯಾಂಪ್ ಅನ್ನು ಒಳಗೊಂಡಿತ್ತು, ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಆರ್‍‍ಸಿ 200 ಬೈಕ್ ಪ್ರೊಜೆಕ್ಟರ್ ಯುನಿಟ್ ಅನ್ನು ಹೊಂದಿದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಹೊಸ ಬಣ್ಣದ ಆಯ್ಕೆಯಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಕೆಟಿಎಂ ಆರ್‍‍ಸಿ 200 ಬೈಕ್

ಸ್ಪಾಟ್ ಟೆಸ್ಟ್ ನಲ್ಲಿ ಕೆಟಿಎಂ ಆರ್‍‍ಸಿ 200 ಬೈಕ್ ಹೊಸ ಆಯತಾಕಾರದ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಅಳವಡಿಸಲಾಗಿದೆ. ಇನ್ನು ಮಾರುಕಟ್ಟೆಯಲ್ಲಿ ಆರ್‍‍ಸಿ 200 ಎಲ್ಸಿಡಿ ಡಿಸ್ ಪ್ಲೇಯನ್ನು ಹೊಂದಿದ್ದರೆ, ಸ್ಪಾಟ್ ಟೆಸ್ಟ್ ನಲ್ಲಿ ಕಾಣಿಸಿಕೊಂಡ ಹೊಸ ಬೈಕಿನಲ್ಲಿ ಟಿಎಫ್ಟಿ ಯುನಿಟ್ ಅನ್ನು ಹೊಂದಿದೆ.

ಹೊಸ ಬಣ್ಣದ ಆಯ್ಕೆಯಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಕೆಟಿಎಂ ಆರ್‍‍ಸಿ 200 ಬೈಕ್

ಇದು 390 ಡ್ಯೂಕ್ ಮಾದರಿಯಲ್ಲಿರುವ ಬ್ಲೂಟೂತ್ ಕನೆಕ್ಟಿವಿಟಿ ಹೊಂದಿರುವ ಡ್ಯಾಶ್ ಆಗಿರಬಹುದು. ಬೈಕಿನ ತಾಂತ್ರಿಕ ಅಂಶಗಳ ಬಗ್ಗೆ ನೋಡುವುದಾದರೆ, ಎಂಜಿನ್ ನಲ್ಲಿ ಯಾವುದೇ ಬದಲಾವಣೆಗಳನ್ನು ನಡೆಸುವುದಿಲ್ಲವೆಂದು ನಿರೀಕ್ಷಿಸುತ್ತೇವೆ

ಹೊಸ ಬಣ್ಣದ ಆಯ್ಕೆಯಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಕೆಟಿಎಂ ಆರ್‍‍ಸಿ 200 ಬೈಕ್

ಹೊಸ ಕೆಟಿಎಂ ಆರ್‍‍ಸಿ 200 ಬೈಕುಗಳು ಈಗಾಗಲೇ ಡೀಲರ್ ಬಳಿ ತಲುಪಲು ಪ್ರಾರಂಭವಾಗಿದೆರುವುದರಿಂದ ಶೀಘ್ರದಲ್ಲೇ ಬಿಡುಗಡೆಯಾಗಬಹುದು. ಈ ಹೊಸ ಕೆಟಿಎಂ ಆರ್‍‍ಸಿ 200 ಬೈಕ್ ಹಬ್ಬದ ಸೀಸನ್ ನಲ್ಲಿ ಮಾರಟವನ್ನು ಹೆಚ್ಚಿಸಲು ಸಹಾಯವಾಗುತ್ತದೆ.

More from DriveSpark

Article Published On: Monday, September 28, 2020, 11:54 [IST]
English summary
KTM RC200 New Colour Scheme Spied At Dealer Yard. Read In Kannada.
Read more on ಕೆಟಿಎಂ ktm
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+