ಸೂಪರ್‌ವೆಲೋಸ್ ಬೈಕಿನ 75ನೇ ಆನಿವರ್ಸರಿ ಎಡಿಷನ್ ಪರಿಚಯಿಸಿದ ಎಂವಿ ಅಗಸ್ಟಾ

ಎಂವಿ ಅಗಸ್ಟಾ ಕಂಪನಿಯು ತನ್ನ ಸೂಪರ್‌ವೆಲೋಸ್ ಬೈಕಿನ 75ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದಾರೆ. ವಾರ್ಷಿಕೋತ್ಸದ ಪ್ರಯುಕ್ತ ಎಂವಿ ಅಗಸ್ಟಾ ಕಂಪನಿಯು ಸೂಪರ್‌ವೆಲೋಸ್‌ನ 75ನೇ ಆನಿವರ್ಸರಿ ಲಿಮಿಟೆಡ್ ಎಡಿಷನ್ ಅನ್ನು ಪರಿಚಯಿಸಿದೆ.

ಸೂಪರ್‌ವೆಲೋಸ್ ಬೈಕಿನ 75ನೇ ಆನಿವರ್ಸರಿ ಎಡಿಷನ್ ಪರಿಚಯಿಸಿದ ಎಂವಿ ಅಗಸ್ಟಾ

ಸೂಪರ್‌ವೆಲೋಸ್‌ 75ನೇ ಆನಿವರ್ಸರಿ ಲಿಮಿಟೆಡ್ ಎಡಿಷನ್ ನಲ್ಲಿ 75 ಸಂಖ್ಯೆಯ ಗ್ರಾಫಿಕ್ಸ್ ಅನ್ನು ಕಾಣಬಹುದಾಗಿದೆ. ಇನ್ನು ಇದರ ವಿಶೇಷವೆಂದರೆ ಸೂಪರ್‌ವೆಲೋಸ್‌ನ 75ನೇ5 ಆನಿವರ್ಸರಿ ಲಿಮಿಟೆಡ್ ಎಡಿಷನ್ ಮಾದರಿಯ 75 ಯುನಿಟ್ ಗಳನ್ನು ಮಾತ್ರ ಉತ್ಪಾದಿಸಲಾಗಿದೆ. ಇವತ್ತು ಸಂಜೆ 6 ಗಂಟೆ ಮಾರಾಟವನ್ನು ಆರಂಭಿಸಿದ್ದಾರೆ. ಇದು ಕೇವಲ 75 ಗಂಟೆಗಳವರೆಗೆ ಮಾತ್ರ ಮಾರಾಟವಾಗಲಿದೆ.

ಸೂಪರ್‌ವೆಲೋಸ್ ಬೈಕಿನ 75ನೇ ಆನಿವರ್ಸರಿ ಎಡಿಷನ್ ಪರಿಚಯಿಸಿದ ಎಂವಿ ಅಗಸ್ಟಾ

ಸೂಪರ್‌ವೆಲೋಸ್‌ 75ನೇ ಆನಿವರ್ಸರಿ ಎಡಿಷನ್ ಆಕರ್ಷಕ ವಿನ್ಯಾಸವನ್ನು ಹೊಂದಿದೆ. ಈ ಬೈಕಿನಲ್ಲಿ ಅದರ ಫೇರಿಂಗ್, ಗೋಲ್ಡನ್ ವ್ಹೀಲ್ಸ್, ರೆಡ್ ಅಲ್ಕಾಂಟರಾ ಸೀಟ್, ಸ್ಟೀರಿಂಗ್ ಹೆಡ್‌ನಲ್ಲಿ ಖ್ಯೆಯ ಅಲ್ಯೂಮಿನಿಯಂ ಪ್ಲೇಟ್ ಮತ್ತು ಬೈಕ್‌ಗೆ ವಿಶೇಷ ಕವರ್ ಅನ್ನು ಹೊಂದಿದೆ.

MOST READ: ದುಬಾರಿಯಾಯ್ತು ಜನಪ್ರಿಯ ಬಜಾಜ್ ಪಲ್ಸರ್ ಎನ್ಎಸ್ ಬೈಕುಗಳು

ಸೂಪರ್‌ವೆಲೋಸ್ ಬೈಕಿನ 75ನೇ ಆನಿವರ್ಸರಿ ಎಡಿಷನ್ ಪರಿಚಯಿಸಿದ ಎಂವಿ ಅಗಸ್ಟಾ

ಈ ಬೈಕಿನಲ್ಲಿ 798 ಸಿಸಿ ಇನ್-ಲೈನ್ ಮೂರು ಸಿಲಿಂಡರ್ ಎಂಜಿನ್‌ ಅನ್ನು ಹೊಂದಿದೆ. ಈ ಎಂಜಿನ್ 13,000 ಆರ್‌ಪಿಎಂನಲ್ಲಿ 145 ಬಿಹೆಚ್‌ಪಿ ಪವರ್ ಮತ್ತು 10,600 ಆರ್‌ಪಿಎಂನಲ್ಲಿ 88 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರಲ್ಲಿರುವ ಎಕ್ಸಾಸ್ಟ್ ಸಿಸ್ಟಂ 13,250 ಆರ್‌ಪಿಎಂನಲ್ಲಿ 150 ಬಿಹೆಚ್‌ಪಿ ಪವರ್ ಅನ್ನು ಉತ್ಪಾದಿಸುತ್ತದೆ.

ಸೂಪರ್‌ವೆಲೋಸ್ ಬೈಕಿನ 75ನೇ ಆನಿವರ್ಸರಿ ಎಡಿಷನ್ ಪರಿಚಯಿಸಿದ ಎಂವಿ ಅಗಸ್ಟಾ

ಈ ಬೈಕಿನ ಎಂಜಿನ್ ನೊಂದಿಗೆ ಆರು-ಸ್ಪೀಡ್ ಗೇರ್‌ಬಾಕ್ಸ್‌ಗೆ ಸ್ಲಿಪ್ಪರ್ ಅಸಿಸ್ಟ್ ಕ್ಲಚ್ ಮತ್ತು ಕ್ಲಚ್‌ಲೆಸ್ ಶಿಫ್ಟಿಂಗ್‌ಗಾಗಿ ಕ್ವಿಕ್ ಶಿಫ್ಟರ್ ಅನ್ನು ಅಳವಡಿಸಿದೆ. ಈ ಬೈಕ್ ಎಲೆಕ್ಟ್ರಾನಿಕ್ ರೈಡರ್ ಏಡ್ಸ್ ಅನ್ನು ಹೊಂದಿದೆ.

MOST READ: ದುಬಾರಿಯಾಯ್ತು ಜನಪ್ರಿಯ ಬಜಾಜ್ ಪಲ್ಸರ್ ಎನ್ಎಸ್ ಬೈಕುಗಳು

ಸೂಪರ್‌ವೆಲೋಸ್ ಬೈಕಿನ 75ನೇ ಆನಿವರ್ಸರಿ ಎಡಿಷನ್ ಪರಿಚಯಿಸಿದ ಎಂವಿ ಅಗಸ್ಟಾ

ಇವುಗಳಲ್ಲಿ ನಾಲ್ಕು ಪವರ್ ಮೋಡ್‌ಗಳು, ಎಂಟು ಹಂತದ ಟ್ರಾಕ್ಷನ್ ಕಂಟ್ರೋಲ್, ಮತ್ತು ರೇಸ್ ಮೋಡ್ ಮತ್ತು ರೇರ್-ವೀಲ್ ಲಿಫ್ಟ್ ನೊಂದಿಗೆ ಬಾಷ್ 9 ಪ್ಲಸ್ ಎಬಿಎಸ್ ಸೇರಿವೆ. ಎಂವಿ ಅಗಸ್ಟಾ ಸೂಪರ್ ವೆಲೋಸ್ ಬೈಕಿನಲ್ಲಿ ಸಸ್ಪೆಂಷನ್ ಗಾಗಿ 43 ಎಂಎಂ ಯುಎಸ್‌ಡಿ ಫೋರ್ಕ್ ಅನ್ನು ಅಳವಡಿಸಿದೆ.

ಸೂಪರ್‌ವೆಲೋಸ್ ಬೈಕಿನ 75ನೇ ಆನಿವರ್ಸರಿ ಎಡಿಷನ್ ಪರಿಚಯಿಸಿದ ಎಂವಿ ಅಗಸ್ಟಾ

ಇದರೊಂದಿಗೆ ರಿಬೌಂಡ್-ಡ್ಯಾಂಪಿಂಗ್ ಮತ್ತು ಸ್ಪ್ರಿಂಗ್-ಪ್ರೀಲೋಡ್ ಮತ್ತು ಹಿಂಭಾಗದಲ್ಲಿ ಸ್ಯಾಚ್ಸ್‌ನಿಂದ ಸಂಪೂರ್ಣವಾಗಿ ಹೊಂದಾಣಿಕೆ ಮಾಡಬಹುದಾದ ಮೊನೊ ಶಾಕ್ ಅನ್ನು ಹೊಂದಿದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಸೂಪರ್‌ವೆಲೋಸ್ ಬೈಕಿನ 75ನೇ ಆನಿವರ್ಸರಿ ಎಡಿಷನ್ ಪರಿಚಯಿಸಿದ ಎಂವಿ ಅಗಸ್ಟಾ

ಈ ಬೈಕಿನ ಬ್ರೇಕಿಂಗ್ ಬಗ್ಗೆ ಹೇಳುವುದಾದರೆ, 320 ಎಂಎಂ ಫ್ಲೋಟಿಂಗ್ ಡಿಸ್ಕ್ ಮತ್ತು ಮುಂಭಾಗದಲ್ಲಿ ರೇಡಿಯಲ್-ಮೌಂಟೆಡ್ ನಾಲ್ಕು-ಪಿಸ್ಟನ್ ಬ್ರೆಂಬೊ ಮೊನೊಬ್ಲಾಕ್ ಕ್ಯಾಲಿಪರ್ಸ್ ಮತ್ತು ಹಿಂಭಾಗದಲ್ಲಿ ಎರಡು-ಪಿಸ್ಟನ್ ಬ್ರೆಂಬೊ ಕ್ಯಾಲಿಪರ್ನೊಂದಿಗೆ 220 ಎಂಎಂ ಡಿಸ್ಕ್ ಅನ್ನು ಹೂಂದಿದೆ.

ಸೂಪರ್‌ವೆಲೋಸ್ ಬೈಕಿನ 75ನೇ ಆನಿವರ್ಸರಿ ಎಡಿಷನ್ ಪರಿಚಯಿಸಿದ ಎಂವಿ ಅಗಸ್ಟಾ

ಇನ್ನು ಸ್ಟ್ಯಾಂಡರ್ಡ್ ಎಂವಿ ಅಗಸ್ಟಾ ಸೂಪರ್ ವೆಲೋಸ್ 800 ಸೆರಿ ಓರೊ ಬೈಕ್ 2018ರ ಇಐಸಿಎಂಎನಲ್ಲಿ ಪ್ರದರ್ಶಿಸಿದ ನಂತರ ಹೆಚ್ಚು ಜನಪ್ರಿಯತೆಯನ್ನು ಗಳಿಸಿದೆ .ಈ ಬೈಕ್ ಮಾರ್ಡಾನ್-ರೆಟ್ರೊ ವಿನ್ಯಾಸದಿಂದ ಅನೇಕ ಪ್ರಶಸ್ತಿಯನ್ನು ಗೆದ್ದಿದೆ.

More from DriveSpark

Article Published On: Saturday, November 14, 2020, 18:06 [IST]
English summary
MV Agusta Superveloce 75 Anniversario Limited Edition Revealed. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+