ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಕೆಟಿಎಂ ಆರ್‍‍ಸಿ 200 ಬೈಕ್

ಕೆಟಿಎಂ ಕಂಪನಿಯು ಹೊಸ ತಲೆಮಾರಿನ ಆರ್‍‍ಸಿ 390 ಬೈಕನ್ನು ಅಭಿವೃದ್ಧಿಪಡಿಸುತ್ತಿರುವ ವಿಷಯ ಎಲ್ಲರಿಗೂ ತಿಳಿದಿದೆ. ಇದೇ ವರ್ಷದಲ್ಲಿ ಹೊಸ ಕೆಟಿಎಂ ಆರ್‍‍ಸಿ 390 ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗತ್ತದೆ ಎಂದು ವರದಿಗಳು ಪ್ರಕಟವಾಗಿತ್ತು.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಕೆಟಿಎಂ ಆರ್‍‍ಸಿ 200 ಬೈಕ್

ಆದರೆ ಕರೋನಾ ಭೀತಿಯಿಂದಾಗಿ ಕೆಟಿಎಂ ಕಂಪನಿಯು ಆರ್‍‍ಸಿ 390 ಬೈಕಿನ ಬಿಡುಗಡೆಯನ್ನು ಮುಂದೂಡಲಾಗಿದೆ. ಕೆಟಿಎಂ ಆರ್‍‍ಸಿ 390 ಬೈಕ್ ಇತ್ತೀಚೆಗೆ ಭಾರತದಲ್ಲಿ ಸ್ಪಾಟ್ ಟೆಸ್ಟ್ ನಡೆಸಿತು. ಇದೀಗ ಇದರ ಕಿರಿಯ ಸಹೋದರ ಎಂದು ಹೇಳಬಹುದಾದ ಆರ್‍‍ಸಿ 200 ಬೈಕನ್ನು ಕೆಟಿಎಂ ಅಭಿವೃದ್ದಿ ಪಡಿಸುತ್ತಿದೆ ಎಂದು ವರದಿಗಳಾಗಿದೆ. ಕೆಟಿಎಂ ಆರ್‍‍ಸಿ 200 ಬೈಕ್ ಭಾರತದಲ್ಲಿ ಸ್ಪಾಟ್ ಟೆಸ್ಟ್ ನಲ್ಲಿ ಕಾಣಿಸಿಕೊಂಡಿದೆ. ಈ ಎರಡು ಕೆಟಿಎಂ ಬೈಕುಗಳು ಸ್ಪಾಟ್ ಟೆಸ್ಟ್ ನಡೆಸುತ್ತಿರುವುದನ್ನು ಪವರ್ ಡ್ರಿಫ್ಟ್ ಬಹಿರಂಗಪಡಿಸಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಕೆಟಿಎಂ ಆರ್‍‍ಸಿ 200 ಬೈಕ್

ಮುಂದಿನ ತಲೆಮಾರಿನ ಕೆಟಿಎಂ ಆರ್‍‍ಸಿ ಸಂಪೂರ್ಣ-ಫೇರ್ಡ್ ಬೈಕ್ ಅನ್ನು ಭಾರತದಲ್ಲಿ ಮೊದಲ ಬಾರಿಗೆ ಸ್ಪಾಟ್ ಟೆಸ್ಟ್ ಅನ್ನು ನಡೆಸಿದೆ. ಮಾರುಕಟ್ಟೆಯಲ್ಲಿರುವ ಮಾದರಿಗೆ ಹೋಲಿಸಿದರೆ ಪ್ರಮುಖವಾದ ಬದಲಾವಣೆಗಳನ್ನು ಮಾಡಲಾಗಿದೆ ಎಂದು ಹೇಳಬಹುದು.

MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಕೆಟಿಎಂ ಆರ್‍‍ಸಿ 200 ಬೈಕ್

ಆದರೆ ಇದು ಆರ್‍‍ಸಿ 200 ಬೈಕ್ ಎಂಬುವುದ ಸಂಪೂರ್ಣವಾಗಿ ಖಚಿತವಾಗಿಲ್ಲ. ಆದರೆ ಸ್ಪೈ ಚಿತ್ರದಲ್ಲಿ ಕಾಣಿಸಿಕೊಂಡಂತೆ ಆರ್‍‍ಸಿ 200 ಮಾದರಿಯ ನವೀಕರಿಸಿದಂತೆ ಕಂಡು ಬರುತ್ತದೆ. ಕೆಟಿಎಂ ಆರ್‍‍ಸಿ 200 ಬೈಕಿನ ಸೈಡ್-ಮೌಂಟೆಡ್ ಎಕ್ಸಾಸ್ಟ್ ಡಬ್ಬಿ ಮತ್ತು ಕ್ರ್ಯಾಂಕ್ಕೇಸ್ನ ಆಕಾರವನ್ನು ನೀಡಲಾಗಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಕೆಟಿಎಂ ಆರ್‍‍ಸಿ 200 ಬೈಕ್

ಮಾರುಕಟ್ಟೆಯಲ್ಲಿರುವ ಮಾದರಿಗೆ ಹೋಲಿಸಿದರೆ ಅಷ್ಟು ಅಗ್ರೇಸಿವ್ ಲುಕ್ ಹೊಂದಿಲ್ಲ. ಹೆಚ್ಚು ಅರಾಮದಾಯಕ ಮತ್ತು ಸ್ಟ್ಯಾಂಡರ್ಡ್ ವಿನ್ಯಾಸವನ್ನು ಹೊಂದಿದೆ.

MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಕೆಟಿಎಂ ಆರ್‍‍ಸಿ 200 ಬೈಕ್

ಕೆಟಿಎಂ ಆರ್‍‍ಸಿ 200 ಬೈಕ್ ಸ್ಪಾಟ್ ಟೆಸ್ಟ್ ನಡೆಸುವಾಗ ಹ್ಯಾಲೊಜೆನ್ ಹೆಡ್‌ಲ್ಯಾಂಪ್ ಅನ್ನು ಒಳಗೊಂಡಿತ್ತು, ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಆರ್‍‍ಸಿ 200 ಬೈಕ್ ಪ್ರೊಜೆಕ್ಟರ್ ಯುನಿಟ್ ಅನ್ನು ಹೊಂದಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಕೆಟಿಎಂ ಆರ್‍‍ಸಿ 200 ಬೈಕ್

ಸ್ಪಾಟ್ ಟೆಸ್ಟ್ ನಲ್ಲಿ ಕೆಟಿಎಂ ಆರ್‍‍ಸಿ 200 ಬೈಕ್ ಹೊಸ ಆಯತಾಕಾರದ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಅಳವಡಿಸಲಾಗಿದೆ. ಇನ್ನು ಮಾರುಕಟ್ಟೆಯಲ್ಲಿ ಆರ್‍‍ಸಿ 200 ಎಲ್ಸಿಡಿ ಡಿಸ್ ಪ್ಲೇಯನ್ನು ಹೊಂದಿದ್ದರೆ, ಸ್ಪಾಟ್ ಟೆಸ್ಟ್ ನಲ್ಲಿ ಕಾಣಿಸಿಕೊಂಡ ಹೊಸ ಬೈಕಿನಲ್ಲಿ ಟಿಎಫ್ಟಿ ಯುನಿಟ್ ಅನ್ನು ಹೊಂದಿದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಕೆಟಿಎಂ ಆರ್‍‍ಸಿ 200 ಬೈಕ್

ಇದು 390 ಡ್ಯೂಕ್ ಮಾದರಿಯಲ್ಲಿರುವ ಬ್ಲೂಟೂತ್ ಕನೆಕ್ಟಿವಿಟಿ ಹೊಂದಿರುವ ಡ್ಯಾಶ್ ಆಗಿರಬಹುದು. ಬೈಕಿನ ತಾಂತ್ರಿಕ ಅಂಶಗಳ ಬಗ್ಗೆ ನೋಡುವುದಾದರೆ, ಎಂಜಿನ್ ನಲ್ಲಿ ಯಾವುದೇ ಬದಲಾವಣೆಗಳನ್ನು ನಡೆಸುವುದಿಲ್ಲವೆಂದು ನಿರೀಕ್ಷಿಸುತ್ತೇವೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಕೆಟಿಎಂ ಆರ್‍‍ಸಿ 200 ಬೈಕ್

ಮಾರುಕಟ್ಟೆಯಲ್ಲಿರುವ ಮಾದರಿಯಂತೆ 199.5 ಸಿಸಿ, ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಅಳವಡಿಸಬಹುದು. ಈ ಎಂಜಿನ್ 24.6 ಬಿಹೆಚ್‌ಪಿ ಪವರ್ ಅನ್ನು ಉತ್ಪಾದಿಸುತ್ತದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಕೆಟಿಎಂ ಆರ್‍‍ಸಿ 200 ಬೈಕ್

ಮುಂದಿನ ತಲೆಮಾರಿನ ಕೆಟಿಎಂ ಆರ್‍‍ಸಿ 200 ಬೈಕ್ ಉತ್ಪಾದನಾ ಮಾದರಿಯಲ್ಲಿ ಎಷ್ಟು ಬದಲಾವಣೆಗಳನ್ನು ನಡೆಸಬಹುದು ಎಂದು ಕಾದು ನೋಡಬೇಕಾಗಿದೆ. ಈ ಬೈಕಿನ ಬಗ್ಗೆ ಕೆಟಿಎಂ ಕಂಪನಿಯು ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಲಿಲ್ಲ.

More from DriveSpark

Article Published On: Saturday, September 19, 2020, 16:07 [IST]
English summary
Next-gen KTM RC 200 latest spy shots uncover. Read In Kannada.
Read more on ಕೆಟಿಎಂ ktm
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+