ಪ್ರತಿ ಚಾರ್ಜ್‌ಗೆ 70 ಕಿ.ಮೀ ರೇಂಜ್ ಹೊಂದಿರುವ ಹೊಸ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆಗೊಳಿಸಿದ ಗೋಜೀರೋ

ದಿನದಿಂದ ದಿನಕ್ಕೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಗಗನಕ್ಕೇರುತ್ತಿದ್ದು, ಇದರಿಂದ ಪಾರಾಗಲು ಹೆಚ್ಚಿನ ಜನರು ಎಲೆಕ್ಟ್ರಿಕ್ ವಾಹನಗಳ ಮೊರೆ ಹೋಗುತ್ತಿದ್ದಾರೆ. ಹಲವಾರು ಜನಪ್ರಿಯ ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ದಿ ಪಡಿಸುತ್ತಿದೆ.

ಪ್ರತಿ ಚಾರ್ಜ್‌ಗೆ 70 ಕಿ.ಮೀ ರೇಂಜ್ ಹೊಂದಿರುವ ಹೊಸ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆಗೊಳಿಸಿದ ಗೋಜೀರೋ

ಇದರ ನಡುವೆ ನಗರ ಪ್ರದೇಶಗಳಲ್ಲಿ ಹೆಚ್ಚಾಗಿ ಎಲೆಕ್ಟ್ರಿಕ್ ಸೈಕಲ್ ಗಳಿಗೆ ಹೆಚ್ಚಿನ ಬೇಡಿಕೆ ಪಡೆದುಕೊಳ್ಳುತ್ತಿದೆ. ಎಲೆಕ್ಟ್ರಿಕ್ ಪರ್ಫಾರ್ಮೆನ್ಸ್ ಬೈಕ್ ತಯಾರಕರಾದ ಗೋಜೀರೋ ಮೊಬಿಲಿಟಿ ಇತ್ತೀಚೆಗೆ ಹೊಸ ಸ್ಕೆಲ್ಲಿಂಗ್ ಪ್ರೊ ಬ್ಯಾಟರಿ ಚಾಲಿತ ಎಲೆಕ್ಟ್ರಿಕ್ ಸೈಕಲ್ ಅನ್ನು ಬಿಡುಗಡೆಗೊಳಿಸಿದೆ. ಸಾಧಾರಣ ಆಫ್-ರೋಡಿಂಗ್ ಸಾಮರ್ಥ್ಯವನ್ನು ಹೊಂದಿದೆ ಎಂದು ಕಂಪನಿ ಹೇಳಿಕೊಂಡಿದೆ.

ಪ್ರತಿ ಚಾರ್ಜ್‌ಗೆ 70 ಕಿ.ಮೀ ರೇಂಜ್ ಹೊಂದಿರುವ ಹೊಸ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆಗೊಳಿಸಿದ ಗೋಜೀರೋ

ಬ್ರಿಟನ್‌ನಲ್ಲಿ ವಿನ್ಯಾಸಗೊಳಿಸಲಾಗಿರುವ ಮತ್ತು ಭಾರತದಲ್ಲಿ ತಯಾರಾದ ಸ್ಕೆಲ್ಲಿಂಗ್ ಪ್ರೊ ಎನರ್ಡ್ರೈವ್ 400ವಿ ಲಿಥಿಯಂ ಬ್ಯಾಟರಿ ಪ್ಯಾಕ್ ಹೊಂದಿದೆ. ಸ್ಟೀಲ್ ಫ್ರೇಮ್ ಮತ್ತು ಮುಂಭಾಗದ ಸಸ್ಪೆಂಕ್ಷನ್ ಫೋರ್ಕ್‌ನೊಂದಿಗೆ ಲಲಾಯ್ ಸ್ಟೀಮ್ ಹ್ಯಾಂಡಲ್‌ನೊಂದಿಗೆ ಡೃಡವಾದ ನಿರ್ಮಾಣವನ್ನು ಒಳಗೊಂಡಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಪ್ರತಿ ಚಾರ್ಜ್‌ಗೆ 70 ಕಿ.ಮೀ ರೇಂಜ್ ಹೊಂದಿರುವ ಹೊಸ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆಗೊಳಿಸಿದ ಗೋಜೀರೋ

ಈ ಹೊಸ ಗೋಜೀರೋ ಸ್ಕೆಲ್ಲಿಂಗ್ ಪ್ರೊ ಎಲೆಕ್ಟ್ರಿಕ್ ಸೈಕಲ್ ಬೆಲೆಯು ರೂ.34,999 ಆಗಿದೆ. ಈ ಎಲೆಕ್ಟ್ರಿಕ್ ಸೈಕಲ್ ಅನ್ನು ಆನ್‌ಲೈನ್ ಅಥವಾ ಯ್ದ ಮಳಿಗೆಗಳಲ್ಲಿ ಕೂಡ ಖರೀದಿಸಬಹುದು.ಸ್ಕೆಲ್ಲಿಂಗ್ ಪ್ರೊ 26×2.35 ಇಂಚಿನ ಟೈರ್‌ಗಳನ್ನು ಹೊಂದಿದೆ.

ಪ್ರತಿ ಚಾರ್ಜ್‌ಗೆ 70 ಕಿ.ಮೀ ರೇಂಜ್ ಹೊಂದಿರುವ ಹೊಸ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆಗೊಳಿಸಿದ ಗೋಜೀರೋ

ಈ ಟೈರ್‌ಗಳು ಆಫ್-ರೋಡಿಂಗ್ ಹೋಗಲು ಸಹಕಾರಿಯಾಗಿರುವಂತೆ ಇದೆ. ಇದು 7-ಸ್ಪೀಡ್ ಗೇರ್ ಸಿಸ್ಟಂ ಅನ್ನು ಒಳಗೊಂಡಿದೆ. ಇನ್ನು ಈ ಬೈಕಿನ ಮುಂಭಾಗ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ.

MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಪ್ರತಿ ಚಾರ್ಜ್‌ಗೆ 70 ಕಿ.ಮೀ ರೇಂಜ್ ಹೊಂದಿರುವ ಹೊಸ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆಗೊಳಿಸಿದ ಗೋಜೀರೋ

ಇನ್ನು ಈ ಎಲೆಕ್ಟ್ರಿಕ್ ಸೈಕಲ್ ನಲ್ಲಿ ಡ್ರೈವ್ ಕಂಟ್ರೋಲ್ ಆವೃತ್ತಿಯ 4.0 ಎಲ್ಸಿಡಿ ಡಿಸ್ ಪ್ಲೇಯನ್ನು ನೀಡಲಾಗಿದೆ, ಗೈಡ್-ಮಿ-ಹೋಮ್ ಎನೇಬಲ್ಡ್ ಸಿಸ್ಟಂನೊಂದಿಗೆ ಫ್ಲ್ಯಾಷ್ಲೈಟ್ ಸಹ ಇದೆ.

ಪ್ರತಿ ಚಾರ್ಜ್‌ಗೆ 70 ಕಿ.ಮೀ ರೇಂಜ್ ಹೊಂದಿರುವ ಹೊಸ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆಗೊಳಿಸಿದ ಗೋಜೀರೋ

ಸ್ಕೆಲ್ಲಿಂಗ್ ಪ್ರೊ ಎಲೆಕ್ಟ್ರಿಕ್ ಸೈಕಲ್ 25 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಇನ್ನು ಒಂದು ಬಾರಿ ಪೂರ್ತಿಯಾಗಿ ಚಾರ್ಜ್‌ ಮಾಡಿದರೆ 70 ಕಿ.ಮೀ ಚಲಿಸುತ್ತದೆ. ಸುಮಾರು 3 ಗಂಟೆಗಳ ಅವಧಿಯಲ್ಲಿ 0-90 ಪ್ರತಿಶತ ಚಾರ್ಜ್‌ ಆಗುತ್ತದೆ.

MOST READ: ಭಾರತದಲ್ಲಿ ಕೈಗೆಟುಕುವ ದರದಲ್ಲಿ ಸಿಗುವ ಸ್ಕೂಟರ್‌ಗಳಿವು

ಪ್ರತಿ ಚಾರ್ಜ್‌ಗೆ 70 ಕಿ.ಮೀ ರೇಂಜ್ ಹೊಂದಿರುವ ಹೊಸ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆಗೊಳಿಸಿದ ಗೋಜೀರೋ

ಇತ್ತೀಚೆಗೆ ಭಾರತದಲ್ಲಿ ಫೆಲಿಡೆ ಎಲೆಕ್ಟ್ರಿಕ್ ಹೊಸ ಪೆಡಲ್-ಅಸಿಸ್ಟ್ ಇ-ಬೈಕ್ ಅನ್ನು ಬಿಡುಗಡೆಗೊಳಿಸಿತು. ಇದರಲ್ಲಿ 250ಡಬ್ಲ್ಯು/32ಎನ್ಎಂ ಬಿಎಲ್ಡಿಸಿ ಹಬ್ ಮೋಟರ್ ಅನ್ನು ಹೊಂದಿದೆ. ಇನ್ನು ಈ ಇ-ಬೈಕ್ 25 ಕಿಲೋಮೀಟರ್ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಈ ಬ್ಯಾಟರಿ ಪ್ಯಾಕ್ 35-50 ಕಿಲೋಮೀಟರ್ ರೇಂಜ್ ಅನ್ನು ಹೊಂದಿದೆ. ಇದ್ ಪೂರ್ಣ ಚಾರ್ಜ್ ಆಗಲು ಮೂರೂವರೆ ಗಂಟೆ ತೆಗೆದುಕೊಳ್ಳುತ್ತದೆ.

ಪ್ರತಿ ಚಾರ್ಜ್‌ಗೆ 70 ಕಿ.ಮೀ ರೇಂಜ್ ಹೊಂದಿರುವ ಹೊಸ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆಗೊಳಿಸಿದ ಗೋಜೀರೋ

ಬೆಳೆಯುತ್ತಿರುವ ನಗರದಲ್ಲಿ ಜೀವನಶೈಲಿ ಕೂಡ ಬದಲಾಗಿದೆ ಫಿಟ್ನೆಸ್​ಗಾಗಿ ಹೆಚ್ಚಿನವರು ಇ-ಬೈಕನ್ನು ಖರೀದಿಸುತ್ತಾರೆ. ಅಲ್ಲದೇ ಇ ಬೈಕಿಗೆ ಡ್ರೈವಿಂಗ್ ಲೆಸನ್ಸ್ ಅಥವಾ ಇತರೆ ಯಾವುದೇ ದಾಖಲೆಗಳು ಬೇಕಾಗಿಲ್ಲ. ಯಾರು ಬೇಕಾದರೂ ಚಲಾಯಿಸಬಹುದು. ಇನ್ನು ಇ-ಬೈಕ್ ಗಳು ಕೈಗೆಟುಕುವ ದರದಲ್ಲಿ ಲಭ್ಯವಾಗುತ್ತದೆ. ಅಲ್ಲದೇ ಇಂಧನದ ಅವಶ್ಯಕತೆ ಇಲ್ಲ. ಇನ್ನು ಪಾರ್ಕಿಂಗ್ ಬಗ್ಗೆಯು ಹೆಚ್ಚಿನ ತಲೆ ಕೆಡಿಸಿಕೊಳ್ಳಬೇಕಾದ ಅವಶ್ಯಕತೆ ಇಲ್ಲ.

Most Read Articles

Kannada
English summary
GoZero Launches Skellig Pro Electric Bicycle. Read In Kannada.
Story first published: Thursday, May 20, 2021, 21:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X