ತನ್ನ ಎರಡು ಸ್ಕೂಟರ್‌ಗಳ ಬೆಲೆ ಏರಿಕೆ ಮಾಡಿದ ಹೋಂಡಾ ಮೋಟಾರ್‌ಸೈಕಲ್

ಹೋಂಡಾ ಮೋಟಾರ್‌ಸೈಕಲ್ ಇಂಡಿಯಾ ತನ್ನ ಎರಡು ವಾಹನಗಳ ಬೆಲೆಯನ್ನು ಏರಿಕೆ ಮಾಡಿದೆ. ಹೋಂಡಾ ಮೋಟಾರ್‌ಸೈಕಲ್'ನ ಅತ್ಯಂತ ಜನಪ್ರಿಯ ಸ್ಕೂಟರ್‌ಗಳಾದ ಹೋಂಡಾ ಆಕ್ಟಿವಾ 6 ಜಿ ಹಾಗೂ ಹೋಂಡಾ ಆಕ್ಟಿವಾ 125 ಸ್ಕೂಟರ್‌ಗಳ ಬೆಲೆ ಏರಿಕೆಯಾಗಿದೆ.

ತನ್ನ ಎರಡು ಸ್ಕೂಟರ್‌ಗಳ ಬೆಲೆ ಏರಿಕೆ ಮಾಡಿದ ಹೋಂಡಾ ಮೋಟಾರ್‌ಸೈಕಲ್

ಬೆಲೆ ಏರಿಕೆಯ ನಂತರ, ಹೋಂಡಾ ಆಕ್ಟಿವಾ ಸರಣಿಯ ಆರಂಭಿಕ ಬೆಲೆ ಎಕ್ಸ್‌ಶೋರೂಂ ದರದಂತೆ ರೂ.70,716ಗಳಾಗಲಿದೆ. ಆಕ್ಟಿವಾ 6 ಜಿ ಹಾಗೂ ಆಕ್ಟಿವಾ 125 ಸ್ಕೂಟರ್ ಬೆಲೆ ಏರಿಕೆಯ ವಿವರಗಳನ್ನು ಈ ಲೇಖನದಲ್ಲಿ ನೋಡೋಣ.

ತನ್ನ ಎರಡು ಸ್ಕೂಟರ್‌ಗಳ ಬೆಲೆ ಏರಿಕೆ ಮಾಡಿದ ಹೋಂಡಾ ಮೋಟಾರ್‌ಸೈಕಲ್

ಹೋಂಡಾ ಆಕ್ಟಿವಾ 6 ಜಿ ಎಸ್‌ಟಿಡಿ ಸ್ಕೂಟರ್ ಅನ್ನು ಕಂಪನಿಯು ಎಕ್ಸ್‌ಶೋರೂಂ ದರದಂತೆ ರೂ.69,479ಗಳಿಗೆ ಮಾರಾಟ ಮಾಡುತ್ತಿತ್ತು. ಈಗ ಈ ಮಾದರಿಯ ಬೆಲೆ ಎಕ್ಸ್‌ಶೋರೂಂ ದರದಂತೆ ರೂ.70,716ಗಳಾಗಿದೆ.

ತನ್ನ ಎರಡು ಸ್ಕೂಟರ್‌ಗಳ ಬೆಲೆ ಏರಿಕೆ ಮಾಡಿದ ಹೋಂಡಾ ಮೋಟಾರ್‌ಸೈಕಲ್

ಬೆಲೆ ಏರಿಕೆಗೂ ಮುನ್ನ ಹೋಂಡಾ ಆಕ್ಟಿವಾ 6 ಜಿ ಡಿಎಲ್‌ಎಕ್ಸ್ ಸ್ಕೂಟರಿನ ಬೆಲೆ ಎಕ್ಸ್‌ಶೋರೂಂ ದರದಂತೆ ರೂ.71,225ಗಳಾಗಿತ್ತು. ಬೆಲೆ ಏರಿಕೆಯ ನಂತರ ಈ ಸ್ಕೂಟರಿನ ಬೆಲೆ ಎಕ್ಸ್‌ಶೋರೂಂ ದರದಂತೆ ರೂ.72,461ಗಳಾಗಿದೆ.

ತನ್ನ ಎರಡು ಸ್ಕೂಟರ್‌ಗಳ ಬೆಲೆ ಏರಿಕೆ ಮಾಡಿದ ಹೋಂಡಾ ಮೋಟಾರ್‌ಸೈಕಲ್

ಕಂಪನಿಯು ಈ ಸ್ಕೂಟರಿನ ಬೆಲೆಯನ್ನು ರೂ.1,236ಗಳಷ್ಟು ಹೆಚ್ಚಿಸಿದೆ. ಹೋಂಡಾ ಆಕ್ಟಿವಾ 6 ಜಿ ಲಿಮಿಟೆಡ್ ಎಡಿಷನ್ ಎಸ್‌ಟಿಡಿ ಸ್ಕೂಟರ್ ಅನ್ನು ಕಂಪನಿಯು ಬೆಲೆ ಏರಿಕೆಗೂ ಮುನ್ನ ಎಕ್ಸ್‌ಶೋರೂಂ ದರದಂತೆ ರೂ.70,979ಗಳಿಗೆ ಮಾರಾಟ ಮಾಡುತ್ತಿತ್ತು.

ತನ್ನ ಎರಡು ಸ್ಕೂಟರ್‌ಗಳ ಬೆಲೆ ಏರಿಕೆ ಮಾಡಿದ ಹೋಂಡಾ ಮೋಟಾರ್‌ಸೈಕಲ್

ಕಂಪನಿಯು ಈ ಸ್ಕೂಟರಿನ ಬೆಲೆಯನ್ನು ರೂ.1,237ಗಳಷ್ಟು ಹೆಚ್ಚಿಸಿದೆ. ಬೆಲೆ ಏರಿಕೆಯ ನಂತರ ಈ ಸ್ಕೂಟರಿನ ಬೆಲೆ ಎಕ್ಸ್‌ಶೋರೂಂ ದರದಂತೆ ರೂ.72,216ಗಳಾಗಿದೆ. ಆಕ್ಟಿವಾ 6 ಜಿ ಲಿಮಿಟೆಡ್ ಎಡಿಷನ್ ಡಿಎಲ್‌ಎಕ್ಸ್ ಸ್ಕೂಟರಿನ ಬೆಲೆ ಈ ಹಿಂದೆ ಎಕ್ಸ್‌ಶೋರೂಂ ದರದಂತೆ ರೂ.72,725ಗಳಾಗಿತ್ತು.

ತನ್ನ ಎರಡು ಸ್ಕೂಟರ್‌ಗಳ ಬೆಲೆ ಏರಿಕೆ ಮಾಡಿದ ಹೋಂಡಾ ಮೋಟಾರ್‌ಸೈಕಲ್

ಬೆಲೆ ಏರಿಕೆಯ ನಂತರ ಈ ಸ್ಕೂಟರಿನ ಬೆಲೆ ಎಕ್ಸ್‌ಶೋರೂಂ ದರದಂತೆ ರೂ.73,961ಗಳಾಗಿದೆ. ಈ ಸ್ಕೂಟರಿನ ಬೆಲೆ ರೂ.1,236ಗಳಷ್ಟು ಹೆಚ್ಚಾಗಿದೆ. ಹೋಂಡಾ ಆಕ್ಟಿವಾ 125 ಸ್ಟೀಲ್ ವ್ಹೀಲ್ / ಡ್ರಮ್ ಬ್ರೇಕ್ ಮಾದರಿಯ ಬೆಲೆಯನ್ನು ರೂ.964ಗಳಷ್ಟು ಹೆಚ್ಚಿಸಲಾಗಿದೆ.

ತನ್ನ ಎರಡು ಸ್ಕೂಟರ್‌ಗಳ ಬೆಲೆ ಏರಿಕೆ ಮಾಡಿದ ಹೋಂಡಾ ಮೋಟಾರ್‌ಸೈಕಲ್

ಈ ಹಿಂದೆ ಎಕ್ಸ್‌ಶೋರೂಂ ದರದಂತೆ ರೂ.74,120ಗಳಾಗಿದ್ದ ಈ ಸ್ಕೂಟರಿನ ಬೆಲೆ ಈಗ ಎಕ್ಸ್‌ಶೋರೂಂ ದರದಂತೆ ರೂ.75,084ಗಳಾಗಿದೆ. ಹೋಂಡಾ ಆಕ್ಟಿವಾ 125 ಅಲಾಯ್ ವ್ಹೀಲ್ / ಡ್ರಮ್ ಬ್ರೇಕ್ ಮಾದರಿಯ ಬೆಲೆಯನ್ನು ರೂ.964ಗಳಷ್ಟು ಹೆಚ್ಚಿಸಲಾಗಿದೆ.

ತನ್ನ ಎರಡು ಸ್ಕೂಟರ್‌ಗಳ ಬೆಲೆ ಏರಿಕೆ ಮಾಡಿದ ಹೋಂಡಾ ಮೋಟಾರ್‌ಸೈಕಲ್

ಬೆಲೆ ಏರಿಕೆಗೂ ಮುನ್ನ ಎಕ್ಸ್‌ಶೋರೂಂ ದರದಂತೆ ರೂ.78,752ಗಳಾಗಿದ್ದ ಈ ಸ್ಕೂಟರಿನ ಬೆಲೆ ಈಗ ಎಕ್ಸ್‌ಶೋರೂಂ ದರದಂತೆ ರೂ.77,788ಗಳಾಗಿದೆ. ಆಕ್ಟಿವಾ 125 ಅಲಾಯ್ ವ್ಹೀಲ್ / ಡಿಸ್ಕ್ ಬ್ರೇಕ್ ಮಾದರಿಯ ಬೆಲೆಯನ್ನು ರೂ.963ಗಳಷ್ಟು ಹೆಚ್ಚಿಸಲಾಗಿದೆ.

ತನ್ನ ಎರಡು ಸ್ಕೂಟರ್‌ಗಳ ಬೆಲೆ ಏರಿಕೆ ಮಾಡಿದ ಹೋಂಡಾ ಮೋಟಾರ್‌ಸೈಕಲ್

ಬೆಲೆ ಏರಿಕೆಗೂ ಮುನ್ನ ಈ ಸ್ಕೂಟರ್ ಅನ್ನು ಎಕ್ಸ್‌ಶೋರೂಂ ದರದಂತೆ ರೂ. 81,293ಗಳಿಗೆ ಮಾರಾಟ ಮಾಡಲಾಗುತ್ತಿತ್ತು. ಈಗ ಈ ಸ್ಕೂಟರಿನ ಬೆಲೆ ಎಕ್ಸ್‌ಶೋರೂಂ ದರದಂತೆ ರೂ.82,256ಗಳಿಗೆ ಮಾರಾಟ ಮಾಡಲಾಗುತ್ತದೆ.

Most Read Articles

Kannada
English summary
Honda Motorcycle increases price of Activa 6G and Activa 125 scooters. Read in Kannada.
Story first published: Wednesday, July 7, 2021, 19:07 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X