120 ಕಿ.ಮೀ ರೇಂಜ್ ಹೊಂದಿರುವ ಎಲೆಕ್ಟ್ರಿಕ್ ಬೈಕನ್ನು ಬಿಡುಗಡೆಗೊಳಿಸಿದ Hot Wheels

Hot Wheels ಪ್ರಸಿದ್ಧ ಆಟೋಮೊಬೈಲ್‌ಗಳ ಆಟಿಕೆ ಮಾದರಿಗಳನ್ನು ರಚಿಸುವಲ್ಲಿ ಹೆಸರುವಾಸಿಯಾಗಿದೆ. ಮಕ್ಕಳಿಗಾಗಿ ಆಟೋಮೊಬೈಲ್ ಆಟಿಕೆಗಳ ಉತ್ಪಾದಿಸುವ ಈ ಜನಪ್ರಿಯ ಸಂಸ್ಥೆ ಇದೀಗ ಎಲೆಕ್ಟ್ರಿಕ್ ವಾಹನ ತಯಾರಿಕಾ ಕ್ಷೇತ್ರಕ್ಕೆ ಕಾಲಿಟ್ಟಿದೆ.

120 ಕಿ.ಮೀ ರೇಂಜ್ ಹೊಂದಿರುವ ಎಲೆಕ್ಟ್ರಿಕ್ ಬೈಕನ್ನು ಬಿಡುಗಡೆಗೊಳಿಸಿದ Hot Wheels

ಇದಕ್ಕಾಗಿ ಕಂಪನಿಯು ಅಮೇರಿಕನ್ ಎಲೆಕ್ಟ್ರಿಕ್ ಬೈಸಿಕಲ್ ತಯಾರಕ ಸೂಪರ್ 73 ಜೊತೆ ಕೈಜೋಡಿಸಿದೆ. ಪ್ರಮುಖ ಮಾದರಿಯ ಸೂಪರ್ 73-ಆರ್‌ಎಕ್ಸ್‌ನ ಮಾದರಿಯನ್ನು ಮಾಡಲು ಕಂಪನಿಯು ಈ ಪಾಲುದಾರಿಕೆಯನ್ನು ಮಾಡಿದೆ. Hot Wheels ಎಕ್ಸ್ ಸೂಪರ್ 73-ಆರ್ಎಕ್ಸ್ 24 ಯುನಿಟ್ ಗಳನ್ನು ಮಾತ್ರ ಬಿಡುಗಡೆ ಮಾಡಲಾಗಿದೆ. ವಿಶೇಷವೆಂದರೆ ಈ ಎಲ್ಲಾ 24 ಯುನಿಟ್ ಗಳನ್ನು ಈಗಾಗಲೇ ಮಾರಾಟ ಮಾಡಲಾಗಿದೆ. ಈ ಎಲೆಕ್ಟ್ರಿಕ್ ಬೈಕಿನ ಬೆಲೆಯು US $ 5,000 ಗಳಾಗಿದೆ, ಇದು ಅಂದಾಜು ಭಾರತೀಯ ಕರೆನ್ಸಿಯಲ್ಲಿ ರೂ.3.71 ಲಕ್ಷಗಳಾಗಿದೆ, ಈ ಎಲೆಕ್ಟ್ರಿಕ್ ಬೈಕ್ ಸ್ಟ್ಯಾಂಡರ್ಡ್ ಮಾಡೆಲ್ ನಂತೆಯೇ ಕಾಸ್ಮೆಟಿಕ್ ಅಪ್ಡೇಟ್ ಪಡೆದುಕೊಂಡಿದೆ, ಇದು ತುಂಬಾ ಐಷಾರಾಮಿಯಾಗಿ ಕಾಣುವಂತೆ ಮಾಡುತ್ತದೆ.

120 ಕಿ.ಮೀ ರೇಂಜ್ ಹೊಂದಿರುವ ಎಲೆಕ್ಟ್ರಿಕ್ ಬೈಕನ್ನು ಬಿಡುಗಡೆಗೊಳಿಸಿದ Hot Wheels

ಸೂಪರ್ 73 ಆರ್‌ಎಕ್ಸ್‌ನ ಹಾಟ್ ವೀಲ್ಸ್ ಎಡಿಶನ್ ಬ್ಲೂ ಮತ್ತು ಅರೇಂಜ್ ಮೇಲೆ ಹಾಟ್ ವೀಲ್ಸ್ ಬ್ರ್ಯಾಂಡಿಂಗ್‌ನೊಂದಿಗೆ ಫ್ರೈಮ್‌ನಲ್ಲಿ ಇದೇ ಬಣ್ಣದ ಪಟ್ಟೆಗಳೊಂದಿಗೆ ನುಣುಪಾದ ಹೊಸ ಲಿವರಿಯಲ್ಲಿ ಸುತ್ತುತ್ತದೆ. ವಿಶಿಷ್ಟವಾದ ಬಣ್ಣದ ಪ್ಯಾನಲ್‌ಗಳನ್ನು ಕಪ್ಪು ಬಣ್ಣವನ್ನು ಹೊಂದಿದೆ. ಇದು ಸ್ಪೋರ್ಟಿ ಲುಕ್ ಅನ್ನು ನೀಡಿದೆ, ಹ್ಯಾಂಡಲ್‌ಬಾರ್‌ನಲ್ಲಿ ಫೋಮ್ ಮತ್ತು ಸ್ಯಾಡಲ್‌ಮೆನ್‌ನಿಂದ ಪಡೆದ ಕಸ್ಟಮ್ ಕಸೂತಿ ಸೀಟ್ ಅನ್ನು ಹೊಂದಿದೆ, ಇನ್ನು ಇದರಲ್ಲಿ ಎಲ್ಲೋ ಬಣ್ಣದ ಹೆಡ್‌ಲೈಟ್ ಅನ್ನು ಹೊಂದಿದೆ, ಇದು ಹಳದಿ ಬಣ್ಣವನ್ನು ಹೊಂದಿದೆ, ಆದರೆ ವಿಶೇಷ ಪದಕಗಳನ್ನು ಕ್ರ್ಯಾಂಕ್ ಬ್ರದರ್ಸ್ ಮಾಡಿದ್ದಾರೆ.

120 ಕಿ.ಮೀ ರೇಂಜ್ ಹೊಂದಿರುವ ಎಲೆಕ್ಟ್ರಿಕ್ ಬೈಕನ್ನು ಬಿಡುಗಡೆಗೊಳಿಸಿದ Hot Wheels

ಇನ್ನು ಈ ಬೈಕಿನ ಆಲ್-ಬ್ಲ್ಯಾಕ್ ಥೀಮ್‌ನೊಂದಿಗೆ ಸ್ಥಿರತೆಯನ್ನು ಉಳಿಸಿಕೊಳ್ಳಲು, ತಯಾರಕರು ಬ್ಯಾಟರಿ ಟ್ಯಾಂಕ್ ಪ್ಯಾಡ್‌ಗಳು, ಚೈನ್ ಮತ್ತು ಫ್ರೇಮ್ ಮಆಫ್-ರೋಡಿಂಗ್ ಮಾಡಬಹುದು.ಧ್ಯದಲ್ಲಿರುವ ದೊಡ್ಡ ಸ್ಟೇನ್ಲೆಸ್ ಸ್ಟೀಲ್ ಪ್ಯಾನಲ್ ಅನ್ನು ಕತ್ತರಿಸಿದ್ದಾರೆ. ಈ ಎಲೆಕ್ಟ್ರಿಕ್ ಬೈಕ್ ವೈರ್ ಸ್ಪೋಕ್ಡ್ ವ್ಹೀಲ್‌ಗಳ ಮೇಲೆ ಕಂಚಿನ ರಿಮ್‌ಗಳೊಂದಿಗೆ ನಾಬಿ ಟೈರ್ ಬ್ಲಾಕ್ ಪ್ಯಾಟರ್ನ್‌ಗನ್ನು ಒಳಗೊಂಡಿದೆ. ಇದರಿಂದ ಇದರಲ್ಲಿ ಮೈಲ್ಡ್ ಆದ ಆಫ್-ರೋಡಿಂಗ್ ಮಾಡಬಹುದು.

120 ಕಿ.ಮೀ ರೇಂಜ್ ಹೊಂದಿರುವ ಎಲೆಕ್ಟ್ರಿಕ್ ಬೈಕನ್ನು ಬಿಡುಗಡೆಗೊಳಿಸಿದ Hot Wheels

ಇನ್ನು ಈ ಹೊಸ Hot Wheels ಎಲೆಕ್ಟ್ರಿಕ್ ಬೈಕ್ 960 ವ್ಯಾಟ್ ಬ್ಯಾಟರ್ ಪ್ಯಾಕ್ ಅನ್ನು ಒಳಗೊಂಡಿದೆ,ಇದು ಹಿಂದಿನ ಚಕ್ರದಲ್ಲಿ ಅಳವಡಿಸಲಾಗಿರುವ ಮೋಟಾರ್‌ಗೆ ಪವರ್ ಅನ್ನು ಕಳುಹಿಸುತ್ತದೆ. 2 kW ಮೋಟಾರ್ ಕೇವಲ 2.7 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ, ಇನ್ನು ಈ ಬೈಕ್ 32 ಕಿ.ಮೀ ನಿಂದ 65 ಕಿ.ಮೀ ವರೆಗೆ ಚಲಿಸಬಹುದು. ರೈಡರ್ ಇಕೋ ಪೆಡಲ್ ಅಸಿಸ್ಟ್ ಮೋಡ್‌ನಲ್ಲಿ ಪೆಡಲ್ ಅನ್ನು ಬಳಕೆ ಮಾಡಿದರೆ 120 ಕಿಮೀ ವರೆಗೆ ರೇಂಜ್ ಅನ್ನು ವಿಸ್ತರಿಸಬಹುದು. ಸೂಪರ್ 73 ಆರ್‌ಎಕ್ಸ್‌ನಲ್ಲಿ ಗರಿಷ್ಠ ವೇಗವನ್ನು ಗಂಟೆಗೆ 45 ಕಿಮೀ ಎಂದು ರೇಟ್ ಮಾಡಲಾಗಿದೆ.

120 ಕಿ.ಮೀ ರೇಂಜ್ ಹೊಂದಿರುವ ಎಲೆಕ್ಟ್ರಿಕ್ ಬೈಕನ್ನು ಬಿಡುಗಡೆಗೊಳಿಸಿದ Hot Wheels

ಐದು ಆಂಪಿಯರ್ ಚಾರ್ಜರ್‌ನೊಂದಿಗೆ ಬ್ಯಾಟರಿಯನ್ನು ಶೂನ್ಯದಿಂದ 100 ಪ್ರತಿಶತದಷ್ಟು ಚಾರ್ಜ್ ಆಗಲು 3-4 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. 3-amp ಚಾರ್ಜರ್ ಅನ್ನು ಬಳಸಿದರೆ 6-7 ಗಂಟೆಗಳ ಸಮಯವನ್ನು ತೆಗೆದುಕೊಳ್ಳುತ್ತದೆ. ಈ ಕಿಗೆ ಏನು ಪ್ರಯೋಜನವೆಂದರೆ 36 ಕಿಲೋ (ಬ್ಯಾಟರಿ ಪ್ಯಾಕ್ ಸೇರಿದಂತೆ) ಇದು ಅತ್ಯಂತ ವೇಗ ಮತ್ತು ನಿರ್ವಹಿಸಲು ಸುಲಭವಾಗಿದೆ.

120 ಕಿ.ಮೀ ರೇಂಜ್ ಹೊಂದಿರುವ ಎಲೆಕ್ಟ್ರಿಕ್ ಬೈಕನ್ನು ಬಿಡುಗಡೆಗೊಳಿಸಿದ Hot Wheels

ಇನ್ನು ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳು ಗಗನಕ್ಕೇರಿದೆ, ಇದರಿಂದ ಪಾರಾಗಲು ಹೆಚ್ಚಿನ ಜನರು ಎಲೆಕ್ಟ್ರಿಕ್ ವಾಹನಗಳ ಮೊರೆ ಹೋಗುತ್ತಿದ್ದಾರೆ. ಇದರಿಂದ ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಭಾರೀ ಬೇಡಿಕೆಯನ್ನು ಪಡೆದುಕೊಂಡಿದೆ. ಇದರಿಂದ ಹಲವು ಜನಪ್ರಿಯ ವಾಹನ ತಯಾರಕ ಕಂಪನಿಗಳು ಕೂಡ ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ಧಿ ಪಡಿಸುವುದರಲ್ಲಿ ನಿರತರಾಗಿದ್ದಾರೆ.

120 ಕಿ.ಮೀ ರೇಂಜ್ ಹೊಂದಿರುವ ಎಲೆಕ್ಟ್ರಿಕ್ ಬೈಕನ್ನು ಬಿಡುಗಡೆಗೊಳಿಸಿದ Hot Wheels

ಇನ್ನು ಪುಣೆ ಮೂಲದ Kinetic ಗ್ರೂಪ್ Luna ಎಂಬ ಜನಪ್ರಿಯ ಹೆಸರನ್ನು ಮತ್ತೆ ಪುನರುಜ್ಜೀವನಗೊಳಿಸಲು ಯೋಜಿಸುತ್ತಿದ್ದೇವೆ ಎಂದು ಕಳೆದ ವರ್ಷ ಘೋಷಿಸಿದ್ದರು, ಇದೀಗ ಈ ಐಕಾನಿಕ್ Luna ಮಾದರಿಯನ್ನು ಎಲೆಕ್ಟ್ರಿಕ್ ಮೊಪೆಡ್ ರೂಪದಲ್ಲಿ ಪರಿಚಯಿಸಲಿದೆ ಎನ್ನಲಾಗುತ್ತಿದೆ. ಈ ಹೊಸ Kinetic Luna ಎಲೆಕ್ಟ್ರಿಕ್ ಮೊಪೆಡ್ ಈ ವರ್ಷ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ. 80-90ರ ದಶಕದ ಜನರಿಗೆ ‘ಚಲ್‌ ಮೇರಿ ಲೂನಾ' ಎಂಬ ಲೂನಾ ದ್ವಿಚಕ್ರ ವಾಹನದ ಜಾಹಿರಾತು ಪರಿಚಯವಿರುತ್ತದೆ.

120 ಕಿ.ಮೀ ರೇಂಜ್ ಹೊಂದಿರುವ ಎಲೆಕ್ಟ್ರಿಕ್ ಬೈಕನ್ನು ಬಿಡುಗಡೆಗೊಳಿಸಿದ Hot Wheels

ಆದರೆ ಹೊಸ Luna ಮೊಪೆಡ್ ನಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗುತ್ತದೆ. Luna ಮೊಪೆಡ್ ಕಾಲಾಂತರದಲ್ಲಿ ಹೊಸ ವಾಹನಗಳ ಮುಂದೆ ಮಂಕಾಗಿ ಮಾರುಕಟ್ಟೆಯಿಂದ ಮಾಯವಾಗಿತ್ತು. ಆದರೆ ದಶಕಗಳ ಬಳಿಕ ಮತ್ತೆ ಹೊಸ ಅವತಾರದಲ್ಲಿ ಮಾರುಕಟ್ಟೆಗೆ ಬರಲು ಲೂನಾ ಸಜ್ಜಾಗಿದೆ. ಈ Kinetic ಗ್ರೂಪ್ ತ್ರಿಚಕ್ರ ವಾಹನ ಹಾಗೂ ಇ-ರಿಕ್ಷಾಗಳನ್ನು ಉತ್ಪಾದಿಸುವ ಕೈನೆಟಿಕ್ ಗ್ರೂಪ್ ನೂತನ Luna ವನ್ನು ಮಾರುಕಟ್ಟೆಗೆ ತರಲಿದೆ.

120 ಕಿ.ಮೀ ರೇಂಜ್ ಹೊಂದಿರುವ ಎಲೆಕ್ಟ್ರಿಕ್ ಬೈಕನ್ನು ಬಿಡುಗಡೆಗೊಳಿಸಿದ Hot Wheels

ಪ್ರತಿ ಯುನಿಟ್ ಕೂಡ ಗ್ರಾಹಕರ ಮನೆಬಾಗಿಲಿಗೆ ತಲುಪಿಸಲಾಗುತ್ತದೆ ಎಂದು ಕಂಪನಿ ಹೇಳಿದೆ. ಈ ಎಲೆಕ್ಟ್ರಿಕ್ ಮಾದರಿಯ ಒಂದು ಯುನಿಟ್ ನಿರ್ಮಿಸಲು 12-16 ವಾರಗಳನ್ನು ತೆಗೆದುಕೊಳ್ಳುತ್ತದೆ. ಇನ್ನು ಈ ಎಲೆಕ್ಟ್ರಿ ಬೈಕಿಗೆ USD 5,000 ಇ-ಬೈಕಿಗೆ ತುಂಬಾ ಬೆಲೆಯೆನಿಸಿದರೂ, ಹಾಟ್ ವೀಲ್ಸ್ ಪ್ರೇಮಿಗಳು ಈ ಬೈಕನ್ನು ಖರೀದಿಸಿದ್ದಾರೆ, ಈ ಎಲ್ಲಾ ಫಲಾನುಭವಿಗೆ ಫೋರ್ಡ್ ಬ್ರಾಂಕೋ ಎಸ್‍ಯುವಿಯ ಒಂದು ಸ್ಕೇಲ್ಡ್-ಸೈಜ್ ಹಾಟ್ ವೀಲ್ಸ್ ಮಾದರಿಯನ್ನು ಅಭಿನಂದನೆಯಾಗಿ ನೀಡಲಾಗುತ್ತದೆ ಎಂದು ಕಂಪನಿ ಹೇಳಿದೆ.

Most Read Articles

Kannada
English summary
New hot wheels electric motorcycle debuts range details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X