ಪ್ರತಿ ಚಾರ್ಜ್‌ಗೆ 100 ಕಿ.ಮೀ ರೇಂಜ್ ಹೊಂದಿರುವ ಕಾರ್ಗೋ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆಗೊಳಿಸಿದ ನೆಕ್ಸ್‌ಜು

ನೆಕ್ಸ್‌ಜು ಮೊಬಿಲಿಟಿ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ರೋಡ್‌ಲಾರ್ಕ್ ಕಾರ್ಗೋ ಎಲೆಕ್ಟ್ರಿಕ್ ಸೈಕಲ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ನೆಕ್ಸ್‌ಜು ರೋಡ್‌ಲಾರ್ಕ್ ಕಾರ್ಗೋ ಎಲೆಕ್ಟ್ರಿಕ್ ಸೈಕಲ್ ಬೆಲೆಯು ರೂ.42,000 ಆಗಿದೆ.

ಪ್ರತಿ ಚಾರ್ಜ್‌ಗೆ 70 ಕಿ.ಮೀ ರೇಂಜ್ ಹೊಂದಿರುವ ಕಾರ್ಗೋ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆಗೊಳಿಸಿದ ನೆಕ್ಸ್‌ಜು

ಭಾರತದಲ್ಲಿ ಈಗ ಎಲೆಕ್ಟ್ರಿಕ್ ವಾಹನಗಳ ಭರಾಟೆಯೇ ಜೋರಾಗಿದೆ. ಅಲ್ಲದೇ ದಿನದಿಂದ ದಿನಕ್ಕೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಗಗನಕ್ಕೇರುತ್ತಿದ್ದು, ಇದರಿಂದ ಪಾರಾಗಲು ಹೆಚ್ಚಿನ ಜನರು ಎಲೆಕ್ಟ್ರಿಕ್ ವಾಹನಗಳ ಮೊರೆ ಹೋಗುತ್ತಿದ್ದಾರೆ. ಹಲವಾರು ಜನಪ್ರಿಯ ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ದಿ ಪಡಿಸುತ್ತಿದೆ. ಇದರ ನಡುವೆ ನಗರ ಪ್ರದೇಶಗಳಲ್ಲಿ ಹೆಚ್ಚಾಗಿ ಎಲೆಕ್ಟ್ರಿಕ್ ಸೈಕಲ್ ಗಳಿಗೆ ಹೆಚ್ಚಿನ ಬೇಡಿಕೆ ಪಡೆದುಕೊಳ್ಳುತ್ತಿದೆ.

ಪ್ರತಿ ಚಾರ್ಜ್‌ಗೆ 70 ಕಿ.ಮೀ ರೇಂಜ್ ಹೊಂದಿರುವ ಕಾರ್ಗೋ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆಗೊಳಿಸಿದ ನೆಕ್ಸ್‌ಜು

ಇದರಿಂದ ನೆಕ್ಸ್‌ಜು ಮೊಬಿಲಿಟಿ ಕಂಪನಿಯು ಬಾರತದಲ್ಲಿ ಮತ್ತೊಂದು ಹೊಸ ಎಲೆಕ್ಟ್ರಿಕ್ ಸೈಕಲ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಕಳೆದ ತಿಂಗಳು ನೆಕ್ಸ್‌ಜು ಕಂಪನಿಯು ಹೊಸ ಎಲೆಕ್ಟ್ರಿಕ್ ಸೈಕಲ್ ರೋಡ್‌ಲಾರ್ಕ್ ಅನ್ನು ಬಿಡುಗಡೆಗೊಳಿಸಲಾಗಿತ್ತು. ಅದೇ ಸೈಕಲ್ ಅನ್ನು ಆಧರಿಸಿ ಹೊಸ ಕಾರ್ಗೋ ಎಲೆಕ್ಟ್ರಿಕ್ ಸೈಕಲ್ ಅನ್ನು ಬಿಡುಗಡೆಗೊಳಿಸಿದೆ.

MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಪ್ರತಿ ಚಾರ್ಜ್‌ಗೆ 70 ಕಿ.ಮೀ ರೇಂಜ್ ಹೊಂದಿರುವ ಕಾರ್ಗೋ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆಗೊಳಿಸಿದ ನೆಕ್ಸ್‌ಜು

ಕಂಪನಿಯ ಪ್ರಕಾರ, ಹೊಸ ರೋಡ್‌ಲಾರ್ಕ್ ಕಾರ್ಗೋ 50 ಕೆಜಿ ವರೆಗೆ ಲೋಡ್-ಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಲೆಕ್ಟ್ರಿಕ್ ಸೈಕಲ್ ಡ್ಯುಯಲ್ ಬ್ಯಾಟರಿ ಸೆಟಪ್ ನೊಂದಿಗೆ ಬರುತ್ತದೆ, ಇದು ಒಂದು ಫೀಕ್ಸ್"ಡ್ ಮತ್ತು ತೆಗೆಯಬಹುದಾದ ಬ್ಯಾಟರಿ ಒಳಗೊಂಡಿದೆ.

ಪ್ರತಿ ಚಾರ್ಜ್‌ಗೆ 70 ಕಿ.ಮೀ ರೇಂಜ್ ಹೊಂದಿರುವ ಕಾರ್ಗೋ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆಗೊಳಿಸಿದ ನೆಕ್ಸ್‌ಜು

ಇನ್ನು ಈ ಹೊಸ ನೆಕ್ಸ್‌ಜು ರೋಡ್‌ಲಾರ್ಕ್ ಕಾರ್ಗೋ ಎಲೆಕ್ಟ್ರಿಕ್ ಸೈಕಲ್ 25 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.ಹೊಸ ರೋಡ್‌ಲಾರ್ಕ್ ಕಾರ್ಗೋ ಮಾದರಿಯನ್ನು ಗ್ರಾಹಕರು ಕಸ್ಟಮೈಸ್ ಮಾಡಬಹುದಾಗಿದೆ. ಬಾಕ್ಸ್ ಅನ್ನು ಇಡಲು ಮೆಟಲ್ ಕ್ಯಾರಿಯರ್ ಅನ್ನು ಕಂಪನಿಯು ನೀಡುತ್ತದೆ.

MOST READ: ಭಾರತದಲ್ಲಿ ಕೈಗೆಟುಕುವ ದರದಲ್ಲಿ ಸಿಗುವ ಸ್ಕೂಟರ್‌ಗಳಿವು

ಪ್ರತಿ ಚಾರ್ಜ್‌ಗೆ 70 ಕಿ.ಮೀ ರೇಂಜ್ ಹೊಂದಿರುವ ಕಾರ್ಗೋ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆಗೊಳಿಸಿದ ನೆಕ್ಸ್‌ಜು

ಉತ್ಪಾದಕತೆಯನ್ನು ಮೇಲ್ವಿಚಾರಣೆ ಮಾಡಲು ಮತ್ತು ಹೆಚ್ಚಿಸಲು ನೆಕ್ಸ್‌ಜು ಅಭಿವೃದ್ಧಿಪಡಿಸಿದ ವ್ಯವಹಾರಗಳಿಗೆ ಐಒಟಿ ಪರಿಹಾರವನ್ನು ನೀಡುವುದಾಗಿ ಕಂಪನಿ ಘೋಷಿಸಿತು. ಇದರಲ್ಲಿ ರೆಸ್ಟೋರೆಂಟ್‌ಗಳು, ಕ್ಲೌಡ್ ಕಿಚನ್‌ಗಳು, ಸೂಪರ್ಮಾರ್ಕೆಟ್ ಗಳು, ಚಿಲ್ಲರೆ ಮಾರಾಟ ಮಳಿಗೆಗಳು, ಕೈಗಾರಿಕಾ ಉದ್ಯಾನವನಗಳು, ಅಗತ್ಯ ಸೇವಾ ಪೂರೈಕೆದಾರರು, ಸೇವೆ ಮತ್ತು ನಿರ್ವಹಣಾ ಕಂಪನಿಗಳು ಮತ್ತು ಗ್ಯಾರೇಜುಗಳು ಸೇರಿವೆ.

ಪ್ರತಿ ಚಾರ್ಜ್‌ಗೆ 70 ಕಿ.ಮೀ ರೇಂಜ್ ಹೊಂದಿರುವ ಕಾರ್ಗೋ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆಗೊಳಿಸಿದ ನೆಕ್ಸ್‌ಜು

ನೆಕ್ಸ್‌ಜು ಮೊಬಿಲಿಟಿ ಕಂಪನಿಯು ರೋಡ್‌ಲಾರ್ಕ್ ಸರಕುಗಾಗಿ ಮೀಸಲಾದ ಬೆಂಬಲ ತಂಡವನ್ನು ರಚಿಸಿದೆ. ಇದು ಹೊಸ ಎಲೆಕ್ಟ್ರಿಕ್ ಸೈಕಲ್'ನ ಎಲ್ಲಾ ಸೇವಾ ಅಗತ್ಯಗಳನ್ನು ಪರಿಹರಿಸುತ್ತದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಪ್ರತಿ ಚಾರ್ಜ್‌ಗೆ 70 ಕಿ.ಮೀ ರೇಂಜ್ ಹೊಂದಿರುವ ಕಾರ್ಗೋ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆಗೊಳಿಸಿದ ನೆಕ್ಸ್‌ಜು

ಇ-ಸೈಕಲ್‌ನ ಪವರ್‌ಟ್ರೇನ್‌ನ ಬಗ್ಗೆ ಹೇಳುವುದಾದರೆ, ಡ್ಯುಯಲ್ ಬ್ಯಾಟರಿ ಪ್ಯಾಕ್ ಅನ್ನು 250ಡಬ್ಲ್ಯು 36ವಿ ಬಿಎಲ್‌ಡಿಸಿ ಎಲೆಕ್ಟ್ರಿಕ್ ಮೋಟರ್‌ಗೆ ಜೋಡಿಸಲಾಗಿದೆ. ರೋಡ್‌ಲಾರ್ಕ್ ಪೆಡ್ಲೆಕ್' ಮೋಡ್‌ನಲ್ಲಿ 100 ಕಿ.ಮೀ ರೇಂಜ್ ಅನ್ನು 'ಥ್ರೊಟಲ್' ಮೋಡ್‌ನಲ್ಲಿ 75 ಕಿ.ಮೀ ರೇಂಜ್ ಅನ್ನು ನೀಡುತ್ತದೆ.

ಪ್ರತಿ ಚಾರ್ಜ್‌ಗೆ 70 ಕಿ.ಮೀ ರೇಂಜ್ ಹೊಂದಿರುವ ಕಾರ್ಗೋ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆಗೊಳಿಸಿದ ನೆಕ್ಸ್‌ಜು

ಎರಡೂ ಬ್ಯಾಟರಿಗಳನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು 3 ರಿಂದ 4 ಗಂಟೆಗಳ ಅವಧಿ ತೆಗೆದುಕೊಳ್ಳಬಹುದು. ಇನ್ನು ಈ ಸೈಕಲ್ ಮುಂಭಾಗ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ.

ಪ್ರತಿ ಚಾರ್ಜ್‌ಗೆ 70 ಕಿ.ಮೀ ರೇಂಜ್ ಹೊಂದಿರುವ ಕಾರ್ಗೋ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆಗೊಳಿಸಿದ ನೆಕ್ಸ್‌ಜು

ಇನ್ನು ಈ ಎಲೆಕ್ಟ್ರಿಕ್ ಸೈಕಲ್ ನಲ್ಲಿ ಡಿಜಿಟಲ್ ಡಿಸ್ ಪ್ಲೇ ಜೊತೆಗೆ ಫ್ಲಾಟ್ ಹ್ಯಾಂಡಲ್ ಬಾರ್ ಅನ್ನು ಸಹ ಹೊಂದಿದೆ. ಈ ಡಿಸ್ ಪ್ಲೇಯಲ್ಲಿ ಚಾರ್ಜ್ ಶೇಕಡಾವಾರು ಮತ್ತು ಇತರ ಮಾಹಿತಿಗಳನ್ನು ಒದಗಿಸುತ್ತದೆ.

ಪ್ರತಿ ಚಾರ್ಜ್‌ಗೆ 70 ಕಿ.ಮೀ ರೇಂಜ್ ಹೊಂದಿರುವ ಕಾರ್ಗೋ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆಗೊಳಿಸಿದ ನೆಕ್ಸ್‌ಜು

ಹೊಸ ನೆಕ್ಸ್‌ಜು ರೋಡ್‌ಲಾರ್ಕ್ ಕಾರ್ಗೋ ಎಲೆಕ್ಟ್ರಿಕ್ ಸೈಕಲ್ ಅನ್ನು ಉತ್ತಮ ಸಾಮರ್ಥ್ಯದ ಸ್ಟೀಲ್ ನಿಂದ ನಿರ್ಮಿಸಲಾಗಿದೆ. ಇದರಲ್ಲಿ ಡ್ಯುಯಲ್ ಡಿಸ್ಕ್ ಬ್ರೇಕ್‌ಗಳಂತಹ ಹೆಚ್ಚಿನ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದ್ದು, ಇದು ಸುಧಾರಿತ ವೈಶಿಷ್ಟ್ಯಗಳೊಂದಿಗೆ ಬರುತ್ತದೆ ಐಒಟಿ ಕನೆಕ್ಟಿವಿಟಿ, ಇದನ್ನು ನೆಕ್ಸ್‌ಜು ವಿನ್ಯಾಸಗೊಳಿಸಿದ ಮತ್ತು ಅಭಿವೃದ್ಧಿಪಡಿಸಿದೆ.

Most Read Articles

Kannada
English summary
Nexzu Roadlark Cargo Electric Cycle Launched. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X