ಭಾರತದಲ್ಲಿ ನಾರ್ಟನ್ ಮೋಟಾರ್‌ಸೈಕಲ್ ಬೈಕ್ ಬಿಡುಗಡೆಗೆ ಸಿದ್ದವಾದ ಟಿವಿಎಸ್ ಮೋಟಾರ್

ಭಾರತದಲ್ಲಿ ಹೊಸ ಮಾದರಿಯ ಸೂಪರ್ ಬೈಕ್ ಮಾದರಿಗಳ ಬಿಡುಗಡೆಗೆ ಸಿದ್ದಗೊಂಡಿರುವ ನಾರ್ಟನ್ ಮೋಟಾರ್‌ಸೈಕಲ್ ಕಂಪನಿಯು ಟಿವಿಎಸ್ ಜೊತೆಗೂಡಿ ಹೊಸ ಬೈಕ್ ನಿರ್ಮಾಣ ಮಾಡುತ್ತಿದ್ದು, ವಿವಿಧ ಮಾದರಿಯ ನಾಲ್ಕು ಹೊಸ ಬೈಕ್‌ಗಳು ಮಾರುಕಟ್ಟೆ ಪ್ರವೇಶಿಸಲಿವೆ.

ಭಾರತದಲ್ಲಿ ನಾರ್ಟನ್ ಮೋಟಾರ್‌ಸೈಕಲ್ ಬೈಕ್ ಬಿಡುಗಡೆಗೆ ಸಿದ್ದವಾದ ಟಿವಿಎಸ್ ಮೋಟಾರ್

ಬ್ರಿಟಿಷ್ ಐಕಾನಿಕ್ ಬೈಕ್ ಬ್ರಾಂಡ್ ನಾರ್ಟನ್ ಮೋಟಾರ್‌ಸೈಕಲ್ ಕಂಪನಿಯನ್ನು ಕಳೆದ ವರ್ಷ ಏಪ್ರಿಲ್‌ನಲ್ಲಿ ತನ್ನ ತೆಕ್ಕೆಗೆ ತೆಗೆದುಕೊಂಡಿರುವ ಟಿವಿಎಸ್ ಮೋಟಾರ್ ಕಂಪನಿಯು ಸಹಭಾಗಿತ್ವದ ಯೋಜನೆ ಅಡಿ ಹೊಸ ಬೈಕ್ ಮಾದರಿಗಳ ಅಭಿವೃದ್ದಿ ಯೋಜನೆಗೆ ಚಾಲನೆ ನೀಡಿದ್ದು, ಸಹಭಾಗಿತ್ವ ಯೋಜನೆ ಅಡಿ ಆರಂಭಿಕವಾಗಿ ಒಟ್ಟು ನಾಲ್ಕು ಹೊಸ ಬೈಕ್ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಿವೆ.

ಭಾರತದಲ್ಲಿ ನಾರ್ಟನ್ ಮೋಟಾರ್‌ಸೈಕಲ್ ಬೈಕ್ ಬಿಡುಗಡೆಗೆ ಸಿದ್ದವಾದ ಟಿವಿಎಸ್ ಮೋಟಾರ್

ನಾರ್ಟನ್ ಮೋಟಾರ್‌ಸೈಕಲ್ ಈಗಾಗಲೇ ಭಾರತ ಸೇರಿದಂತೆ ವಿಶ್ವದ ಪ್ರಮುಖ 21 ರಾಷ್ಟ್ರಗಳಲ್ಲಿ ಬೈಕ್ ಮಾರಾಟ ಜಾಲವನ್ನು ಹೊಂದಿದ್ದು, ಇದೀಗ ಟಿವಿಎಸ್ ಮೋಟಾರ್ ನೇತೃತ್ವದಲ್ಲಿ ಮುನ್ನಡೆಯಲಿರುವ ಐಕಾನಿಕ್ ಬೈಕ್ ಬ್ರಾಂಡ್ ಮಾದರಿಯು ಭಾರತ ಸೇರಿದಂತೆ ವಿಶ್ವದ ಪ್ರಮುಖ ಮಾರುಕಟ್ಟೆಗಳಿಗೆ ಹೊಸ ಉತ್ಪನ್ನಗಳೊಂದಿಗೆ ರೀ ಎಂಟ್ರಿ ನೀಡುತ್ತಿದೆ.

ಭಾರತದಲ್ಲಿ ನಾರ್ಟನ್ ಮೋಟಾರ್‌ಸೈಕಲ್ ಬೈಕ್ ಬಿಡುಗಡೆಗೆ ಸಿದ್ದವಾದ ಟಿವಿಎಸ್ ಮೋಟಾರ್

1898ರಲ್ಲೇ ಆಟೋ ಉದ್ಯಮಕ್ಕೆ ಕಾಲಿಟ್ಟಿರುವ ನಾರ್ಟನ್ ಮೋಟಾರ್‌ಸೈಕಲ್ ಕಂಪನಿಯು ಬೈಕ್ ಉತ್ಪಾದನೆ ಮತ್ತು ಮಾರಾಟದಲ್ಲಿ ಸಾಕಷ್ಟು ಅನುಭವ ಹೊಂದಿದ್ದರೂ ಇತ್ತೀಚೆಗೆ ಕೆಲವು ಹೊಸ ಯೋಜನೆಗಳಿಂದಾಗಿ ಸಾಕಷ್ಟು ಆರ್ಥಿಕ ಮುಗ್ಗಟ್ಟು ಎದುರಿಸಿತ್ತು.

ಭಾರತದಲ್ಲಿ ನಾರ್ಟನ್ ಮೋಟಾರ್‌ಸೈಕಲ್ ಬೈಕ್ ಬಿಡುಗಡೆಗೆ ಸಿದ್ದವಾದ ಟಿವಿಎಸ್ ಮೋಟಾರ್

ಈ ವೇಳೆ ನಾರ್ಟನ್ ಮೋಟಾರ್‌ಸೈಕಲ್ ಕಂಪನಿಯ ಷೇರುಗಳನ್ನು ಖರೀದಿಸಿರುವ ಟಿವಿಎಸ್ ಮೋಟಾರ್ ಕಂಪನಿಯು ಐಕಾನಿಕ್ ಬೈಕ್ ಬ್ರಾಂಡ್‌ಗೆ ಹೊಸ ಶಕ್ತಿ ತುಂಬಿದ್ದು, ಗ್ರಾಹಕರ ಅಭಿರುಚಿಗೆ ತಕ್ಕಂತೆ ಹೊಸ ಬೈಕ್ ಮಾರಾಟದಲ್ಲಿ ಹಲವು ಹೊಸ ಬದಲಾವಣೆಗಳನ್ನು ತರಲು ನಿರ್ಧರಿಸಲಾಗಿದೆ. ನಾರ್ಟನ್ ಮೋಟಾರ್‌ಸೈಕಲ್ ಕಂಪನಿಯಲ್ಲಿ ಸುಮಾರು ರೂ.150 ಕೋಟಿ ಹೂಡಿಕೆ ಮಾಡಿರುವ ಟಿವಿಎಸ್ ಮೋಟಾರ್ ಕಂಪನಿಯು ನಾರ್ಟನ್ ಕಂಪನಿಯ ಅರ್ಧಕ್ಕೂ ಹೆಚ್ಚು ಷೇರುಗಳನ್ನು ತನ್ನದಾಗಿಸಿಕೊಂಡಿದ್ದು, ಐಷಾರಾಮಿ ಬೈಕ್ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸುವ ತವಕದಲ್ಲಿದೆ.

ಭಾರತದಲ್ಲಿ ನಾರ್ಟನ್ ಮೋಟಾರ್‌ಸೈಕಲ್ ಬೈಕ್ ಬಿಡುಗಡೆಗೆ ಸಿದ್ದವಾದ ಟಿವಿಎಸ್ ಮೋಟಾರ್

ಸಹಭಾಗೀತ್ವದ ಯೋಜನೆಯಡಿ ಮುಂಬರುವ ದಿನಗಳಲ್ಲಿ ವಿವಿಧ ಮಾದರಿಯ ಹಲವು ಸೂಪರ್ ಬೈಕ್ ಆವೃತ್ತಿಗಳೊಂದಿಗೆ ದೇಶಿಯ ಮಾರುಕಟ್ಟೆಯಲ್ಲಿ ಹೊಸ ನೀರಿಕ್ಷೆಯಿಟ್ಟುಕೊಂಡಿರುವ ನಾರ್ಟನ್ ಕಂಪನಿಯು ಭಾರತೀಯ ಗ್ರಾಹಕರ ಅಭಿರುಚಿಗೆ ತಕ್ಕಂತೆ ಹೊಸ ಬೈಕ್ ಮಾದರಿಗಳನ್ನು ಅಭಿವೃದ್ದಿಗೊಳಿಸಲಿದೆ.

MOST READ: ಪ್ರತಿ ಚಾರ್ಜ್‌ಗೆ ಬರೋಬ್ಬರಿ 240ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಓಲಾ

ಭಾರತದಲ್ಲಿ ನಾರ್ಟನ್ ಮೋಟಾರ್‌ಸೈಕಲ್ ಬೈಕ್ ಬಿಡುಗಡೆಗೆ ಸಿದ್ದವಾದ ಟಿವಿಎಸ್ ಮೋಟಾರ್

ಸಹಭಾಗೀತ್ವದ ಯೋಜನೆಯಡಿ ಮುಂಬರುವ ದಿನಗಳಲ್ಲಿ ವಿವಿಧ ಮಾದರಿಯ ಹಲವು ಸೂಪರ್ ಬೈಕ್ ಆವೃತ್ತಿಗಳೊಂದಿಗೆ ದೇಶಿಯ ಮಾರುಕಟ್ಟೆಯಲ್ಲಿ ಹೊಸ ನೀರಿಕ್ಷೆಯಿಟ್ಟುಕೊಂಡಿರುವ ನಾರ್ಟನ್ ಕಂಪನಿಯು ಭಾರತೀಯ ಗ್ರಾಹಕರ ಅಭಿರುಚಿಗೆ ತಕ್ಕಂತೆ ಹೊಸ ಬೈಕ್ ಮಾದರಿಗಳನ್ನು ಅಭಿವೃದ್ದಿಗೊಳಿಸಲಿದೆ.

ಭಾರತದಲ್ಲಿ ನಾರ್ಟನ್ ಮೋಟಾರ್‌ಸೈಕಲ್ ಬೈಕ್ ಬಿಡುಗಡೆಗೆ ಸಿದ್ದವಾದ ಟಿವಿಎಸ್ ಮೋಟಾರ್

ಹೊಸ ಬೈಕ್ ಮಾದರಿಗಳಿಗಾಗಿ ಕೇಂದ್ರ ಸಾರಿಗೆ ಇಲಾಖೆಯಲ್ಲಿ ಹಕ್ಕುಸ್ವಾಮ್ಯ ಸಲ್ಲಿಕೆ ಮಾಡಲಾಗಿದ್ದು, ಹಕ್ಕು ಪ್ರತಿಯಲ್ಲಿ ಕಮಾಂಡೋ, ಅಟ್ಲಾಸ್, ಫಾಸ್ಟ್‌ಬ್ಲ್ಯಾಕ್ ಮತ್ತು ಮಾಂಕ್ಸ್ ಬೈಕ್‌ಗಳು ಹಂತ-ಹಂತವಾಗಿ ಬಿಡುಗಡೆಯಾಗಲಿವೆ.

MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

ಭಾರತದಲ್ಲಿ ನಾರ್ಟನ್ ಮೋಟಾರ್‌ಸೈಕಲ್ ಬೈಕ್ ಬಿಡುಗಡೆಗೆ ಸಿದ್ದವಾದ ಟಿವಿಎಸ್ ಮೋಟಾರ್

ಕಫೆ ರೇಸರ್, ಸೂಪರ್ ಬೈಕ್ ಮತ್ತು ಕ್ರೂಸರ್ ವೈಶಿಷ್ಟ್ಯತೆ ಹೊಂದಿರುವ ನಾರ್ಟನ್ ಹೊಸ ಬೈಕ್‌ಗಳು 800 ಸಿಸಿ ಯಿಂದ 1,500 ಸಿಸಿ ವೈಶಿಷ್ಟ್ಯತೆಯೊಂದಿಗೆ ಬಿಡುಗಡೆಯಾಗಲಿದ್ದು, ನಾರ್ಟನ್ ಬೈಕ್‌ಗಳ ಮಾರಾಟಕ್ಕಾಗಿ ಟಿವಿಎಸ್ ಕಂಪನಿಯು ಪ್ರತ್ಯೇಕ ಮಾರಾಟ ಮಳಿಗೆಗಳನ್ನು ತೆರೆಯಲಿದೆ.

Most Read Articles

Kannada
English summary
TVS Motor Company is all set to launch Norton bikes in the Indian market. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X