ಕೆಫೆ ರೇಸರ್ ಶೈಲಿಯ ಬೈಕಿನಂತೆ ಮಾಡಿಫೈಗೊಂಡ ಯಮಹಾ ಆರ್‌ಎಕ್ಸ್ 135

ಯಮಹಾ ಆರ್‌ಎಕ್ಸ್ 135 ಬೈಕ್ ಭಾರತದ ರಸ್ತೆಯಲ್ಲಿ ಹಲವು ವರ್ಷಗಳ ಕಾಲ ರಾಜನಂತೆ ಮೆರದ ಮಾದರಿಯಾಗಿದೆ. ಈ ಯಮಹಾ ಆರ್‌ಎಕ್ಸ್ 135 ಬೈಕಿನ ಡ್ ಕೇಳಿದರೆ ಒಮ್ಮೆ ತಿರುಗಿ ನೋಡಲೇಬೇಕು. ಅಷ್ಟರಮಟ್ಟಿಗೆ ಮಟ್ಟಿಗೆ ಈ ಬೈಕ್ ಭಾರತದಲ್ಲಿ ಮೋಡಿ ಮಾಡಿದೆ.

ಕೆಫೆ-ರೇಸರ್ ಶೈಲಿಯ ಬೈಕಿನಂತೆ ಮಾಡಿಫೈಗೊಂಡ ಯಮಹಾ ಆರ್‌ಎಕ್ಸ್ 135

ಯಮಹಾ ಆರ್‌ಎಕ್ಸ್ 135 ಬೈಕಿನ 1990ರ ದಶಕದ ಅಂತ್ಯದ ವೇಳೆಗೆ ಪ್ರಾರಂಭಿಸಿದರು. ಈ ಐಕಾನಿಕ್ ಬೈಕ್ 2009 ರವರೆಗೆ ಮಾರಾಟದಲ್ಲಿತ್ತು. ನಂತರ ಕಟ್ಟುನಿಟ್ಟಾದ ಹೊರಸೂಸುವಿಕೆಯ ಮಾನದಂಡಗಳಿದಾಗಿ ಈ ಬೈಕನ್ನು ಸ್ಥಗಿತಗೊಳಿಸಿದ್ದರು. ಇಂದಿಗೂ ಬೈಕ್ ಪ್ರಿಯರ ಹೃದಯದಲ್ಲಿ ಈ ಬೈಕಿಗೆ ವಿಶೇಷ ಸ್ಥಾನವಿದೆ. ಯಮಹಾ ಆರ್‌ಎಕ್ಸ್ 135 ಬೈಕನ್ನು ಹಲವರು ಮಾಡಿಫೈಗೊಳಿಸುತ್ತಾರೆ.

ಕೆಫೆ-ರೇಸರ್ ಶೈಲಿಯ ಬೈಕಿನಂತೆ ಮಾಡಿಫೈಗೊಂಡ ಯಮಹಾ ಆರ್‌ಎಕ್ಸ್ 135

ಮಾಡಿಪೈಗೊಂಡ ಯಮಹಾ ಆರ್‌ಎಕ್ಸ್ 135 ಬೈಕಿನ ಚಿತ್ರಗಳನ್ನು ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ನೋಡಲು ಸಿಗುತ್ತದೆ. ಆದರೆ ಈ ಬೈಕಿನ ರೂಪವನ್ನೇ ಬದಲಾಯಿಸಿ ಕೆಫೆ ರೇಸರ್ ಬೈಕಿನಂತೆ ಮಾಡಿಫೈಗೊಳಿಸಿದ ಉದಾಹರಣೆ ಇಲ್ಲಿದೆ.

MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಕೆಫೆ-ರೇಸರ್ ಶೈಲಿಯ ಬೈಕಿನಂತೆ ಮಾಡಿಫೈಗೊಂಡ ಯಮಹಾ ಆರ್‌ಎಕ್ಸ್ 135

2002ರ ನವೆಂಬರ್ ತಿಂಗಳ ನೋಂದಣಿಯ ಯಮಹಾ ಆರ್‌ಎಕ್ಸ್ 135 ಬೈಕನ್ನು ಗುಜರಾತ್‌ನ ಸೂರತ್‌ನಲ್ಲಿ ಮಾಡಿಫೈಗೊಳಿಸಿದ್ದಾರೆ. ಅಗೋಜೀ ಕಸ್ಟೋಮ್ಸ್ ಅವರು ಈ ಯಮಹಾ ಆರ್‌ಎಕ್ಸ್ 135 ಬೈಕನು ಕೆಫೆ ರೇಸರ್ ಬೈಕಿನಂತೆ ಮಾಡಿಫೈಗೊಳಿಸಿದ್ದಾರೆ.

ಕೆಫೆ-ರೇಸರ್ ಶೈಲಿಯ ಬೈಕಿನಂತೆ ಮಾಡಿಫೈಗೊಂಡ ಯಮಹಾ ಆರ್‌ಎಕ್ಸ್ 135

ನಾರ್ಡೊ ಗ್ರೇ ಬಣ್ಣವನ್ನು ಈ ಯಮಹಾ ಆರ್‌ಎಕ್ಸ್ 135 ಬೈಕಿಗೆ ನೀಡಲಾಗಿದೆ. ಉದ್ದವಾದ ಟ್ಯಾಂಕ್ ಅನ್ನು ನೀಡಲಾಗಿದೆ. ಇದಕ್ಕೆ ಬ್ಲ್ಯಾಕ್ ಸ್ಟ್ರೀಪ್ ಅನ್ನು ನೀಡಲಾಗಿದೆ. ಈ ಬೈಕಿನ ಮುಂಭಾಗದ ಫೆಂಡರ್, ಡಿಆರ್ಎಲ್ ನೊಂದಿಗೆ ಎಲ್ಇಡಿ ಹೆಡ್ ಲೈಟ್ ಅನ್ನು ಪಡೆಯುತ್ತದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಕೆಫೆ-ರೇಸರ್ ಶೈಲಿಯ ಬೈಕಿನಂತೆ ಮಾಡಿಫೈಗೊಂಡ ಯಮಹಾ ಆರ್‌ಎಕ್ಸ್ 135

ಇನ್ನು ಕ್ಲಿಪ್-ಆನ್ ಹ್ಯಾಂಡಲ್ ಬಾರ್ ಗಳು, ಸಿಂಗಲ್ ಸೀಟ್ ಮತ್ತು ಬೆಲ್ಲಿ ಪ್ಯಾನ್ ಅನ್ನು ಪಡೆಯುತ್ತದೆ. ಈ ಬೈಕ್ ಈಗ ಸೀಟ್ ಡ್ಯುಯಲ್-ಪರ್ಪಸ್ ಟೈರ್‌ಗಳನ್ನು ಹೊಂದಿದ್ದು, ಇದು ಫ್ರಂಟ್ ಡಿಸ್ಕ್ ಬ್ರೇಕ್ ಅನ್ನು ಸಹ ಪಡೆಯುತ್ತದೆ.

ಕೆಫೆ-ರೇಸರ್ ಶೈಲಿಯ ಬೈಕಿನಂತೆ ಮಾಡಿಫೈಗೊಂಡ ಯಮಹಾ ಆರ್‌ಎಕ್ಸ್ 135

ಇದಲ್ಲದೆ ಕಸ್ಟಮೈಸ್ ಮಾಡಿದ ಆರ್ಎಕ್ಸ್ 135 ನಯವಾದ ಕಾಣುವ ರಾಡ್ ಎಂಜಿನ್ ಗಾರ್ಡ್ ಅನ್ನು ಪಡೆಯುತ್ತದೆ. ಇನ್ನು ಈ ಬೈಕಿನ ಮೂಲ ಆರ್‌ಎಕ್ಸ್ 13' ಬ್ಯಾಡ್ಜಿಂಗ್ ನೊಂದಿಗೆ ಸೈಡ್ ಪ್ಯಾನಲ್ ಗಳನ್ನು ಉಳಿಸಿಕೊಂಡಿದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಕೆಫೆ-ರೇಸರ್ ಶೈಲಿಯ ಬೈಕಿನಂತೆ ಮಾಡಿಫೈಗೊಂಡ ಯಮಹಾ ಆರ್‌ಎಕ್ಸ್ 135

ಯಮಹಾ ಆರ್‌ಎಕ್ಸ್ 135 ಬೈಕಿನ 132 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 11 ಬಿಹೆಚ್‍ಪಿ ಪವರ್ ಮತ್ತು 6,500 ಆರ್‌ಪಿಎಂನಲ್ಲಿ 10 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಕೆಫೆ-ರೇಸರ್ ಶೈಲಿಯ ಬೈಕಿನಂತೆ ಮಾಡಿಫೈಗೊಂಡ ಯಮಹಾ ಆರ್‌ಎಕ್ಸ್ 135

ಈ ಎಂಜಿನ್ ನೊಂದಿಗೆ 4-ಸ್ಪೀಡ್ ಟ್ರಾನ್ಸ್‌ಮಿಷನ್ ಅನ್ನು ಜೋಡಿಸಲಾಗಿದೆ. 5-ಸ್ಪೀಡ್ ಟ್ರಾನ್ಸ್‌ಮಿಷನ್ ಆವೃತ್ತಿಯೂ ಇದ್ದು ಅದು 14 ಎಚ್‌ಪಿ ಪವರ್ ಮತ್ತು 12.25 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರ ಬ್ಯಾಡ್ಜಿಂಗ್ ಅನ್ನು ನೋಡಿದರೆ ಮಾತ್ರ ಇದು ಯಮಹಾ ಆರ್‌ಎಕ್ಸ್ 135 ಬೈಕ್ ಎಂದು ಗುರುತಿಸಲು ಸಾಧ್ಯ. ಅಷ್ಟರ ಮಟ್ಟಿಗೆ ಈ ಬೈಕನ್ನು ಸಂಪೂರ್ಣವಾಗಿ ಮಾಡಿಫೈಗೊಳಿಸಿದ್ದಾರೆ.

Image Courtesy: agozee_kustoms

Most Read Articles

Kannada
English summary
Yamaha RX 135 Restored Into A Handsome Cafe Racer. Read In Kannada.
Story first published: Sunday, May 2, 2021, 13:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X