ಕನಸಿನ ಈ ಪವರ್‌ಫುಲ್ KTM ಬೈಕ್ ಖರೀದಿಸಬೇಕೆ?: ಡೌನ್ ಪೇಮೆಂಟ್, EMI ಮಾಹಿತಿಗಳು ನಿಮಗಾಗಿ ಮಾತ್ರ!
ಹದಿ ಹರೆಯದ ಯುವಕರಿಗೆ ಕೆಟಿಎಂ ಬೈಕ್‌ಗಳೆಂದರೆ ಪಂಚ ಪ್ರಾಣ. ಅದರಲ್ಲೂ ಡ್ಯೂಕ್ ಸರಣಿಯ ಬೈಕ್‌ಗಳಂತೂ ಹಾಟ್ ಫೇವರೀಟ್. ಇಂದಿನ ವಿಡಿಯೋದಲ್ಲಿ ಕೆಟಿಎಂ ಡ್ಯೂಕ್ ೩೯೦ ಬೈಕ್‌ನ ಕುರಿತಾಗಿ ನೋಡಲಿದ್ದೇವೆ. ಇದರ ಡೌನ್ ಪೇಮೆಂಟ್, ಇಎಂಐ ಗಳನ್ನು ನಾವು ಇಂದಿನ ಲೇಖನದಲ್ಲಿ ನೋಡಲಿದ್ದು, ಈ ಕುರಿತಾಗಿ ತಿಳಿಯಲು ಕೊನೆಯವರೆಗೆ ಓದಿ.
ಡ್ಯೂಕ್ 390 ಬೈಕ್‌ನ ಎಕ್ಸ್ ಶೋ ರೂಮ್ ಬೆಲೆಯನ್ನು ನೋಡುವುದಾದರೆ 3,10,647 ರೂಗಳು. ಇದಕ್ಕೆ ಕರ್ನಾಟಕದ ಆರ್‌ಟಿಒ ಟ್ಯಾಕ್ಸ್ ನೋಡುವುದಾದರೆ ಅದು ಸುಮಾರು 69,704 ಲಕ್ಷ ರೂಪಾಯಿಗಳಷ್ಟು ಬರುತ್ತದೆ. ಈ ಬೈಕ್‌ನ ಇನ್ಸ್ಯುರೆನ್ಸ್ ಸುಮಾರು 24,772 ರೂಗಳು. ಇವೆಲ್ಲಾ ಸೇರಿ ಬೆಂಗಳೂರಿನಲ್ಲಿ ಕೆಟಿಎಂ ಡ್ಯೂಕ್ 390 ಬೆಲೆ ಸುಮಾರು 4,05,123 ರೂಗಳಷ್ಟಾಗುತ್ತದೆ.

ಇನ್ನು ಈ ಬೈಕ್‌ನ ಇಎಂಐ ಮತ್ತು ಕುರಿತಾಗಿ ನೋಡುವುದಾದರೆ ನೀವು ಈ ಕಾರಿಗೆ ಕನಿಷ್ಟವೆಂದರೂ 5,00,000 ರೂಗಳನ್ನು ಡೌನ್ ಪೇಮೆಂಟ್ ರೀತಿಯಲ್ಲಿ ಕಟ್ಟಬೇಕಾಗುತ್ತದೆ. ನೀವು 9.8% ಬಡ್ಡಿ ದರದಲ್ಲಿ ಸುಮಾರು ೭ ವರ್ಷಗಳ ಕಾಲಾವಧಿಗೆ ಲೋನ್ ಮಾಡಿದರೆ, ಪ್ರತೀ ತಿಂಗಳು ಸುಮಾರು 60,852 ರೂಗಳನ್ನು ಇಎಂಐ ರೂಪದಲ್ಲಿ ಬ್ಯಾಂಕಿಗೆ ಪಾವತಿಸಬೇಕಾಗುತ್ತದೆ.
ಇನ್ನು ಈ ಕಾರಿನ ಇಎಂಐ ಮತ್ತು ಕುರಿತಾಗಿ ನೋಡುವುದಾದರೆ ನೀವು ಈ ಬೈಕ್‌ಗೆ ಕನಿಷ್ಟವೆಂದರೂ 70,000 ರೂಗಳನ್ನು ಡೌನ್ ಪೇಮೆಂಟ್ ರೀತಿಯಲ್ಲಿ ಕಟ್ಟಬೇಕಾಗುತ್ತದೆ. ನೀವು 9.8% ಬಡ್ಡಿ ದರದಲ್ಲಿ ಸುಮಾರು 5 ವರ್ಷಗಳ ಕಾಲಾವಧಿಗೆ ಲೋನ್ ಮಾಡಿದರೆ, ಪ್ರತೀ ತಿಂಗಳು ಸುಮಾರು 7,071 ರೂಗಳನ್ನು ಇಎಂಐ ರೂಪದಲ್ಲಿ ಬ್ಯಾಂಕಿಗೆ ಪಾವತಿಸಬೇಕಾಗುತ್ತದೆ.

2024ರ ಕೆಟಿಎಂ 390 ಡ್ಯೂಕ್ (2024 KTM 390 Duke) ಬೈಕ್ ಮೂರನೇ ತಲೆಮಾರಿನ ನೇಕೆಡ್ ಶೈಲಿಯ ಸೂಪರ್‌ಡ್ಯೂಕ್ ಆಗಿದೆ. 2024ರ 390 ಡ್ಯೂಕ್ ಬೈಕ್ ಮುಂಭಾಗದಲ್ಲಿ, ಹೊಸ DRL ಗಳು ಸ್ಪ್ಲಿಟ್ ಹೆಡ್‌ಲ್ಯಾಂಪ್ ವಿನ್ಯಾಸಕ್ಕೆ ಅಗ್ರೇಸಿವ್ ಲುಕ್ ಅನ್ನು ನೀಡಿದೆ. 15-ಲೀಟರ್ ಇಂಧನ ಟ್ಯಾಂಕ್‌ನಿಂದ ಅಗ್ರೇಸಿವ್ ಲುಕ್ ಅನ್ನು ವಿನ್ಯಾಸವನ್ನು ಇನ್ನಷ್ಟು ಹೆಚ್ಚಿಸಲಾಗಿದೆ. ಈ ಹೊಸ ಪೆಟ್ರೋಲ್ ಸ್ಟೋರೇಜ್ ಸೆಟಪ್‌ನಲ್ಲಿನ ವಿಸ್ತರಣೆಗಳ ಮಾಡಿದೆ.
ಹೊಸ 2024ರ KTM 390 ಡ್ಯೂಕ್ ಬೈಕ್ ಹೊಂದಾಣಿಕೆ ಮಾಡಬಹುದಾದ ಸಸ್ಪೆನ್ಶನ್ ಅನ್ನು ಹೊಂದಿದೆ ಆದರೆ ಫ್ರೇಮ್ ಕೂಡ ಪ್ರಕಾಶಮಾನವಾದ KTM ಬಣ್ಣವನ್ನು ಹೊಂದಿದೆ. 5-ಇಂಚಿನ TFT ಡಿಸ್ಪ್ಲೇಯನ್ನು ಸಹ ನವೀಕರಿಸಲಾಗಿದೆ, ಇದು ಈಗ ನೀವು ರೈಡಿಂಗ್ ಮೋಡ್‌ಗಳ ನಡುವೆ ಬದಲಾಯಿಸಲು ಅನುಮತಿಸುತ್ತದೆ. ಒಟ್ಟಾರೆಯಾಗಿ ಹೊಸ 2024ರ ಕೆಟಿಎಂ 390 ಡ್ಯೂಕ್ ಬೈಕ್ ಮೊದಲಿಗಿಂತ ಹೆಚ್ಚು ಆಕರ್ಷಕವಾಗಿಸಿದೆ.

ಹೊಚ್ಚ ಹೊಸ 2024ರ ಕೆಟಿಎಂ 390 ಡ್ಯೂಕ್ ಬೈಕ್ ಈಗ ದೊಡ್ಡ 399cc, ಸಿಂಗಲ್-ಸಿಲಿಂಡರ್, DOHC, ಲಿಕ್ವಿಡ್-ಕೂಲ್ಡ್ ಎಂಜಿನ್ ಹೊಂದಿದೆ. ಈ ಹೊಸ 399cc ಎಂಜಿನ್ 64mm ನಲ್ಲಿ ದೀರ್ಘವಾದ ಸ್ಟ್ರೋಕ್ ಅನ್ನು ಹೊಂದಿದೆ. ಬೋರ್ ಅದರ ಹಿಂದಿನ 89mm ನಲ್ಲಿ ಹೋಲುತ್ತದೆ. ಹೊಸ ಎಂಜಿನ್ ಕಡಿಮೆ ಆರ್‌ಪಿಎಂನಲ್ಲಿ ಹೆಚ್ಚು ಶಕ್ತಿ ಮತ್ತು ಟಾರ್ಕ್ ಅನ್ನು ಉತ್ಪಾದಿಸುವ ಸಮಾರ್ಥ್ಯವನ್ನು ಹೊಂದಿದೆ.
ಅಂಕಿಅಂಶಗಳ ಪ್ರಕಾರ, 2024 KTM 390 ಡ್ಯೂಕ್‌ನಲ್ಲಿನ ಹೊಸ 399cc ಎಂಜಿನ್ 8,500rpm ನಲ್ಲಿ 45.37bhp ಮತ್ತು 6,500rpm ನಲ್ಲಿ 39Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಹಳೆಯ 390 ಡ್ಯೂಕ್ 42.9bhp @9,000rpm ಮತ್ತು 7,000rpm ನಲ್ಲಿ 37Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








