ಭಾರತದತ್ತ ದಾಪುಗಾಲನ್ನಿಟ್ಟ ಹ್ಯೊಸಂಗ್ ಕ್ರೂಸರ್ ಬೈಕ್
ಡಿಎಸ್‌ಕೆ ಜತೆ ಪಾಲುದಾರಿಕೆ ಹೊಂದಿರುವ ದಕ್ಷಿಣ ಕೊರಿಯಾ ಮೂಲದ ಹ್ಯೊಸಂಗ್ ಕಂಪನಿಯು ಭಾರತೀಯ ಮಾರುಕಟ್ಟೆಗೆ ಮತ್ತೊಂದು ನೂತನ ಬೈಕ್ ಪರಿಚಯಿಸಲು ಹೊರಟಿದೆ.
ಜಿವಿ650 ಕ್ರೂಸರ್ ಬೈಕ್ ಯಶಸ್ಸಿನ ಬಳಿಕ ಹ್ಯೊಸಂಗ್‌ನಿಂದ ನೂತನ ಜಿವಿ250 ದೇಶದತ್ತ ದಾಪುಗಾಲನ್ನಿಟ್ಟಿದೆ. ಇದು ಭಾರತೀಯ ಬೈಕ್ ಉತ್ಸಾಹಿಗಳ ಪಾಲಿಗೆ ಉತ್ತಮವೆನಿಸಿದೆ.
ನೂತನ ಬೈಕ್ 2.5 ಲಕ್ಷ ರು.ಗಳ ಅಸುಪಾಸಿನಲ್ಲಿರಲಿದೆ. ಜಿವಿ250 ಸ್ಥಳೀಯವಾಗಿ ನಿರ್ಮಿಸಲಾಗಿದ್ದು, ವರ್ಷಾಂತ್ಯದಲ್ಲಿ ಅಥವಾ ಮುಂದಿನ ವರ್ಷ ಆರಂಭದಲ್ಲಿ ಪಾದರ್ಪಣೆಯಾಗಲಿದೆ.

ಹ್ಯೊಸಂಗ್ ಜಿವಿ250

ಹ್ಯೊಸಂಗ್ ಜಿವಿ250

ಹ್ಯೊಸಂಗ್ ಜಿವಿ250

ಹ್ಯೊಸಂಗ್ ಜಿವಿ250

ಹ್ಯೊಸಂಗ್ ಜಿವಿ250



Click it and Unblock the Notifications








