ಕವಾಸಕಿ ನಿಂಜಾ ಸ್ಪೋರ್ಟ್ಸ್ ಬೈಕ್ ಆಗಮನ ಸನ್ನಿಹಿತ

By Nagaraja

ಬೈಕ್ ಉತ್ಸಾಹಿಗಳನ್ನು ರೋಮಾಂಚನಗೊಳಿಸುವಂತೆಯೇ ನೂತನ ಬಜಾಜ್ ಕವಾಸಕಿ ನಿಂಜಾ 300 ಸ್ಪೋರ್ಟ್ಸ್ ಬೈಕ್ ಸದ್ಯದಲ್ಲೇ ಭಾರತ ಪ್ರವೇಶ ಮಾಡಲಿದೆ. ಪ್ರಸ್ತುತ ಬೈಕ್ ನಿಂಜಾ 250ಆರ್‌ನ ಉತ್ತರಾಧಿಕಾರಿ ಎನಿಸಲಿದೆ.

ಖಂಡಿತವಾಗಿಯೂ ನಿಂಜಾ ಸ್ಪೋರ್ಟ್ಸ್ ಶೈಲಿ ದೇಶದ ಗ್ರಾಹಕರನ್ನು ಆಕರ್ಷಿಸಲಿದೆ. ಅನೇಕ ಆಧುನಿಕ ಫೀಚರ್ಸ್‌ಗಳು ಉತ್ತಮ ಕ್ರೇಜ್ ಹುಟ್ಟಿಸಲು ಸಾಧ್ಯವಾಗಲಿದೆ.

Kawasaki Ninja 300 Coming Soon

ಮೂಲಗಳ ಪ್ರಕಾರ ಮುಂಬರುವ ಎಪ್ರಿಲ್ 10ರಂದು ಕವಾಸಕಿ ನಿಂಜಾ 300 ದೇಶಕ್ಕೆ ಪರಿಚಯವಾಗಲಿದೆ.

Kawasaki Ninja 300 Coming Soon

ಕವಾಸಕಿ ನಿಂಜಾ 300, 296 ಸಿಸಿ ಎಂಜಿನ್‌ನಿಂದ ನಿಯಂತ್ರಿಸ್ಪಡಲಿದ್ದು ಫೋರ್ ಸ್ಟ್ರೋಕ್, ಲಿಕ್ವಿಡ್ ಕೂಲ್ಡ್ ಎಂಜಿನ್ ಹೊಂದಿರಲಿದೆ. ಹಾಗೆಯೇ ಸಿಕ್ಸ್ ಸ್ಪೀಡ್ ಗೇರ್ ಬಾಕ್ಸ್ ಪಡೆಯಲಿದೆ.

Kawasaki Ninja 300 Coming Soon

ಡ್ಯುಯಲ್ ಹೆಡ್‌ಲ್ಯಾಂಪ್ ಕವಾಸಕಿ ವಿನ್ಯಾಸವನ್ನು ಹೆಚ್ಚು ಆಕರ್ಷಕಗೊಳಿಸಿದೆ. ಏರ್ ವೆಂಟ್ ಹಾಗೂ ರೇಡಿಯೇಟರ್ ಫ್ಯಾನ್ ಉಷ್ಣತೆ ನಿಭಾಯಿಸಲು ನೆರವಾಗಲಿದೆ.

Kawasaki Ninja 300 Coming Soon

ಪರಿಷ್ಕೃತ ಡಿಜಿಟಲ್ ಸ್ಪೀಡೋಮೀಟರ್ ಕೂಡಾ ಮತ್ತೊಂದು ಮಹತ್ವದ ಫೀಚರ್ ಆಗಿದೆ.

Kawasaki Ninja 300 Coming Soon

ವಿಂಡಾ ಶೀಲ್ಡ್ ಮತ್ತೊಂದು ಕವಾಸಕಿ ನಿಂಜಾ ಸ್ಪೋರ್ಟ್ಸ್ ಬೈಕ್‌ನ ಮತ್ತೊಂದು ವೈಶಿಷ್ಟ್ಯವಾಗಿದೆ.

Kawasaki Ninja 300 Coming Soon

ಹಾಗಿದ್ದರೂ ಕಂಪನಿಯು ದರದ ಬಗ್ಗೆ ಮಾಹಿತಿಯನ್ನು ಹೊರಗೆಡವಿಲ್ಲ.

Kawasaki Ninja 300 Coming Soon

ರಿಯರ್ ವ್ಯೂ

Kawasaki Ninja 300 Coming Soon
Kawasaki Ninja 300 Coming Soon
Kawasaki Ninja 300 Coming Soon

More from DriveSpark

Article Published On: Wednesday, March 27, 2013, 11:07 [IST]
English summary
Kawasaki's next iteration of the quarter liter bike, the Ninja 300 will reportedly arrive as soon as April 10 or in a fortnight's time, according to Autocar India. The Ninja 300, which will replace the Ninja 250R was announced in September last year
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+