ಕೆಟಿಎಂ ಕಡಿಮೆ ಎಂಜಿನ್ ಸಾಮರ್ಥ್ಯದ ಸ್ಫೋರ್ಟ್ಸ್ ಬೈಕ್

Posted By:

ನಿರೀಕ್ಷೆಯಂತೆಯೇ ಕೆಟಿಎಂ ನೂತನ ಬೈಕ್ ಅನಾವರಣಗೊಂಡಿದ್ದು, ಇದರ ಉತ್ಪಾದಕ ವರ್ಷನ್ ನಿಕಟ ಭವಿಷ್ಯದಲ್ಲಿ ಮಾರುಕಟ್ಟೆ ಪ್ರವೇಶಸಲಿದೆ. ಹೌದು, ಕಡಿಮೆ ಎಂಜಿನ್ ಸಾಮರ್ಥ್ಯದ ಸ್ಪೋರ್ಟ್ಸ್ ಬೈಕಾದ ಕೆಟಿಎಂ ಆರ್‌ಸಿ390 ಕಪ್ ಅನಾವರಣಗೊಂಡಿದೆ.

ಮೂಲಗಳ ಪ್ರಕಾರ ನೂತನ ಕೆಟಿಎಂ ಆರ್‌ಸಿ390 ಕಪ್ 2014 ಆರಂಭದಲ್ಲಿ ಲಾಂಚ್ ಆಗಲಿದೆ. ಪ್ರಸ್ತುತ ಬೈಕ್ 2014 ಎಡಿಎಸಿ ಜೂನಿಯರ್ ಕಪ್ ಸ್ಪರ್ಧೆಯಲ್ಲೂ ಭಾಗವಹಿಸಲಿದೆ.

ಜರ್ಮನಿಯ ಸಾಚ್‌ಸೆನ್‌ರಿಂಗ್ ಸರ್ಕ್ಯೂಟ್‌ನಲ್ಲಿ ನಡೆಯುತ್ತಿರುವ ಮೋಟಾರ್ ಜಿಪಿ ಈವೆಂಟ್‌ನಲ್ಲಿ ಭರ್ಜರಿ ಪ್ರದರ್ಶನ ಕಂಡಿದೆ. ಇದು 373 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಪಡೆದುಕೊಂಡಿದೆ. ಇದು 37.5 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

To Follow DriveSpark On Facebook, Click The Like Button
KTM RC390 Cup

KTM RC390 Cup

ಇದು ಕೆಟಿಎಂ 390 ಡ್ಯೂಕ್‌ಗಿಂತಲೂ ಕಡಿಮೆ ಎಂಜಿನ್ ಸಾಮರ್ಥ್ಯ ಹೊಂದಿದೆ. ಅಂದರೆ ಭಾರತೀಯ ಗ್ರಾಹಕರಿಗೆ ಅನುಸಾರವಾಗಿ ಹೆಚ್ಚು ಸ್ಮರ್ಧಾತ್ಮಕ ದರಗಳಲ್ಲಿ ಆಗಮನವಾಗಲಿದೆ. ಇನ್ನು ತೂಕ ಗಮನಿಸಿದಾಗಲೂ 130 ಕೆ.ಜಿ ಭಾರದ ಕೆಟಿಎಂ ಆರ್‌ಸಿ390 ಹಗುರ ಭಾರದ ಕ್ರೀಡಾ ಬೈಕ್ ಎನಿಸಿಕೊಳ್ಳಲಿದೆ.

KTM RC390 Cup

KTM RC390 Cup

ಎಂಜಿನ್: ಸಿಂಗಲ್ ಸಿಲಿಂಡರ್, 4 ಸ್ಟ್ರೋಕ್

ಡಿಸ್‌ಪ್ಲೇಸ್‌ಮೆಂಟ್: 373.2 ಸಿಸಿ

ಪವರ್: ಕಪ್ ವರ್ಷನ್ 38 hp

ಇಂಧನ ವಿಧ: ಬಾಷ್ ಇಎಫ್‌ಐ (throttle valve 46 mm)

ಕಂಟ್ರೋಲ್: 4 V / DOHC

KTM RC390 Cup

KTM RC390 Cup

ಎಂಜಿನ್ ಲ್ಯೂಬ್ರಿಕೇಷನ್: ವೆಟ್ ಸಂಪ್ ಸಿಸ್ಟಂ

ಕೂಲಿಂಗ್ ಸಿಸ್ಟಂ: ಲಿಕ್ವಿಡ್

ಕ್ಲಚ್: ಮೆಕಾನಿಕಲ್ ಮಲ್ಟಿ ಡಿಸ್ಕ್ ಕ್ಲಚ್ ಇನ್ ಒಯಿಲ್ ಬಾತ್

ಎಂಜನ್ ನಿರ್ವಹಣೆ : ಬಾಷ್ ಇಎಂಎಸ್

ಫ್ರೇಮ್: ಸ್ಟೀಲ್ ಟ್ಯೂಬ್ ಫ್ರೇಮ್, ಪೌಡರ್ ಕೋಟಡ್

ಫ್ರಂಟ್ ಸಸ್ಫೆಷನ್: WP-USD Ø 43 mm ರಿಯರ್ ಸಸ್ಪೆಷನ್: WP-ಮೊನೊಶಾಕ್

KTM RC390 Cup

KTM RC390 Cup

ಬ್ರೇಕ್ ಸಿಸ್ಟಂ ಫ್ರಂಟ್: ಫೋರ್-ಪಿಸ್ತಾನ್ ಬ್ರೇಕ್ ಕ್ಯಾಲಿಪರ್, ರಾಡಿಕಲಿ ಸಿಮೆಟ್ರಿಕ್ ಸೀಲ್ಡ್ ಆಫ್ ರಿಮ್ ಬ್ರೇಕ್, ಬ್ರೇಕ್ ಡಿಸ್ಕ್ ಎ 300 ಎಂಎಂ

ರಿಯರ್ ಬ್ರೇಕ್: ಸಿಂಗಲ್ ಪಿಸ್ತಾನ್ ಬ್ರೇಕ್ ಕ್ಯಾಲಿಪರ್, ಫ್ಲೂಟಿಂಗ್ ಕ್ಯಾಲಿಪರ್ ಬ್ರೇಕ್, ಡಿಸ್ಕ್ ಬ್ರೇಕ್ ಎ 230 ಎಂಎಂ

ವೀಲ್ಸ್ ಫ್ರಂಟ್/ರಿಯರ್: Cast aluminum wheels 3.00 x 17 “, 4.00 x 17″ ಫ್ರಂಟ್/ರಿಯರ್ ಟೈರ್: 110/70 ZR 17, 150/60 ZR 17

ಸೈಲನ್ಸರ್: Akrapovic titanium silencer with regulated catalytic converter

KTM RC390 Cup

KTM RC390 Cup

ಸ್ಟೀರಿಂಗ್ ಹೆಡ್ ಎಂಗಲ್ : 66.5 °

ವೀಲ್ ಬೇಸ್ : 1340 + / -15 mm

ಸೀಟ್ ಎತ್ತರ: 850 mm (33.5 ಇಂಚು)

ಇಂಧನ ಟ್ಯಾಂಕ್ ಸಾಮರ್ಥ್ಯ: about 9.5 liters (2.5 gallons)

ಭಾರ: about 130 kg (286 lb.)

 KTM RC390 Cup

KTM RC390 Cup

ಭಾರತದಲ್ಲಿ ಮೋಟಾರ್ ಸ್ಪೋರ್ಟ್ಸ್ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಮುಂದಿನ ದಿನಗಳಲ್ಲಿ ಕ್ರೀಡಾ ಬೈಕ್‌ಗಳಿಗೂ ಹೆಚ್ಚಿನ ಮಾರುಕಟ್ಟೆ ಲಭಿಸಲಿದೆ.

English summary
As expected, KTM has pulled the wraps off a fully faired small displacement sports bike - KTM RC390 Cup. The new bike is currently only race homologated, meant to participate in the 2014 ADAC Junior Cup Powered by KTM. However, a production version of the same has also been officially confirmed, set for 2014 launch.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark