ನೀವು ಎಲೆಕ್ಟ್ರಿಕ್ ಸೂಪರ್ ಬೈಕ್ ನೋಡಿದ್ರಾ?

Written By:

ಎಲೆಕ್ಟ್ರಿಕ್ ಸ್ಪೋರ್ಟ್ಸ್ ಬೈಕ್ ತಯಾರಿಸುವುದರಲ್ಲಿ ನಿಸ್ಸೀಮವಾಗಿರುವ ಮಿಷನ್ ಮೋಟಾರ್‌ಸೈಕಲ್ಸ್, ನೂತನ ವಿದ್ಯುತ್ ಚಾಲಿತ ಸೂಪರ್ ಬೈಕ್‌ವೊಂದನ್ನು ತಯಾರಿಸಿದೆ. ಪ್ರಮುಖವಾಗಿ ರೇಸ್ ಟ್ರ್ಯಾಕ್‌ನಲ್ಲಿ ಕಾಣಿಸಿಕೊಳ್ಳಲಿರುವ ಈ ಮಿಷನ್ ಆರ್‌ಎಸ್ ಸೂಪರ್ ಬೈಕ್, ಅತಿ ವೇಗದಲ್ಲಿ ಚಲಿಸಲು ನೆರವಾಗಲಿದೆ.

ಅಂದ ಹಾಗೆ ಕೇವಲ ಆಯ್ದ 40 ಯುನಿಟ್‌ಗಳು ಮಾತ್ರ ಲಭ್ಯವಾಗಲಿದ್ದು, ಇದರ ದರ 60 ಸಾವಿರ ಅಮೆರಿಕನ್ ಡಾಲರ್ ಆಗಿದೆ. ನೂತನ ಎಲೆಕ್ಟ್ರಿಕ್ ಸೂಪರ್ ಬೈಕ್‌ನಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಆಳವಡಿಸಲಾಗಿದೆ. ಮಿಷನ್ ಆರ್‌ಎಸ್ ಎಲೆಕ್ಟ್ರಿಕ್ ಸೂಪರ್ ಬೈಕ್ 17 kWh ಬ್ಯಾಟರಿ ಪ್ಯಾಕ್‌ನಿಂದ ನಿಯಂತ್ರಿಸಲ್ಪಟ್ಟಿದ್ದು, ಒಂದು ಬಾರಿ ಚಾರ್ಜ್ ಮಾಡಿಸಿದ್ದಲ್ಲಿ 320 ಕೀ.ಮೀ ದೂರದ ತನಕ ಚಲಿಸಬಹುದಾಗಿದೆ.

ಇನ್ನು ಈ ಎಲೆಕ್ಟ್ರಿಕ್ ಸೂಪರ್ ಬೈಕ್‌ನ ವೇಗ ಪ್ರತಿ ಗಂಟೆಗೆ 241 ಕೀ.ಮೀ ಆಗಿದೆ. ಹಾಗೆಯೇ ಕೇವಲ 3 ಸೆಕೆಂಡುಗಳಲ್ಲಿ 0ರಿಂದ 100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿದೆ.

To Follow DriveSpark On Facebook, Click The Like Button
Mission Motorcycles Mission RS

ಇತರ ಬೈಕ್‌ಗಿಂತಲೂ ವಿಭಿನ್ನವಾಗಿ ತನ್ನದೇ ಆದ ವಿಶಿಷ್ಟ ರೀತಿಯ ವೈಶಿಷ್ಟ್ಯವನ್ನು ಮಿಷನ್ ಆರ್‌ಎಸ್ ಎಲೆಕ್ಟ್ರಿಕ್ ಸೂಪರ್ ಬೈಕ್ ಪಡೆದುಕೊಳ್ಳಲಿದೆ.

Mission Motorcycles Mission RS

ಇದರಲ್ಲಿ ಕಾರಿನಲ್ಲಿರುವಂತೆಯೇ ಡಿಸ್‌ಪ್ಲೇ ಆಪ್ಷನ್ ಇರಲಿದ್ದು, ಬ್ಲೂಟೂತ್ ಅಥವಾ ಸ್ಮಾರ್ಟ್ ಫೋನ್ ಮುಖಾಂತರ 4ಜಿ, ಗೂಗಲ್ ಮ್ಯಾಪ್ ಕನೆಕ್ಷನ್ ಮಾಡಬಹುದಾಗಿದೆ.

Mission Motorcycles Mission RS

ಇನ್ನು ಹಲವಾರು ಆಕರ್ಷಕ ಫೀಚರ್‌ಗಳಿದ್ದು, ರಿವರ್ಸ್ ಮೋಡ್ ಪಾರ್ಕಿಂಗ್ ಕೂಡಾ ಇದರಲ್ಲಿ ಪ್ರಮುಖವಾಗಿದೆ.

Mission Motorcycles Mission RS

ಅಷ್ಟೇ ಯಾಕೆ ಬೈಕ್ ಮುಂಭಾಗದಲ್ಲಿ ಎಚ್‌ಡಿ ಕ್ಯಾಮೆರಾ ಆಳವಡಿಸಲಾಗಿದೆ.

Mission Motorcycles Mission RS
Mission Motorcycles Mission RS
Mission Motorcycles Mission RS
Mission Motorcycles Mission RS
Mission Motorcycles Mission RS
Mission Motorcycles Mission RS
English summary
Mission Motorcycles, a well known electric sports bike manufacturer, has brought out the race spec Mission RS. An electric superbike that has broken several electric sportbike records. The road homologated version is now available for the the public for a staggering price of $59,999. Only 40 will be made though.
Story first published: Monday, June 3, 2013, 14:08 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark