ಆಕ್ಟಿವಾ 125ಗೆ ಟಕ್ಕರ್ ನೀಡಲು ಸುಜುಕಿ ಸ್ವಿಶ್ ಮೊಡಿಫೈ

By Nagaraja

125 ಸಿಸಿ ವಿಭಾಗಕ್ಕೆ ಇತ್ತೀಚೆಗಷ್ಟೇ ಎಂಟ್ರಿ ಕೊಟ್ಟಿರುವ ಆಕ್ಟಿವಾ 125 ಸವಾಲನ್ನು ಮನಗಂಡಿರುವ ಸುಜುಕಿ ಸ್ವಿಶ್, ಹೊಸ ರೂಪವನ್ನು ತಾಳುತ್ತಿದೆ. ಹೌದು, ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ ಸಂಸ್ಥೆಯು ತನ್ನ ಸ್ವಿಶ್ 125 ಸಿಸಿ ಸ್ಕೂಟರಿನಲ್ಲಿ ಗಮನಾರ್ಹ ಬದಲಾವಣೆಗಳನ್ನು ತಂದಿದೆ.

ನಿರ್ವಹಣೆ ಹಾಗೂ ವಿನ್ಯಾಸದ ವಿಚಾರದಲ್ಲಿ ಆಕ್ಟಿವಾ 125 ಸ್ಕೂಟರಿಗೆ ಸುಜುಕಿ ಸ್ವಿಶ್ ನಿಕಟ ಪ್ರತಿಸ್ಫರ್ಧಿಯೆನಿಸಿದೆ. ಸುಜುಕಿಯ ಆಕ್ಸೆಸ್ ಆವೃತ್ತಿಗೆ ಸಮಾನವಾದ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತಿರುವ ಸ್ವಿಶ್, ಈ ಮೂಲಕ ಯುವ ಗ್ರಾಹಕರನ್ನು ಹೆಚ್ಚು ಆಕರ್ಷಿಸುವ ಇರಾದೆ ಹೊಂದಿದೆ.

ಬದಲಾವಣೆ ಏನು?

ಬದಲಾವಣೆ ಏನು?

ಪರಿಷ್ಕೃತ ಸ್ವಿಶ್ 125 ಸಿಸಿ ಸ್ಕೂಟರ್ ಮಾದರಿಯಲ್ಲಿ ಡ್ಯುಯಲ್ ಟೋನ್ ಬಾಡಿ ಗ್ರಾಫಿಕ್ಸ್ ಜತೆಗೆ ಮರು ವಿನ್ಯಾಸಿತ ಇನ್ಸ್ಟ್ರುಮೆಂಟ್ ಪ್ಯಾನೆಲ್ ಪಡೆದುಕೊಂಡಿರಲಿದೆ.

ಆಕ್ಟಿವಾ 125ಗೆ ಟಕ್ಕರ್ ನೀಡಲು ಸುಜುಕಿ ಸ್ವಿಶ್ ಮೊಡಿಫೈ

ಆಕ್ಸೆಸ್‌ಗೆ ಹೋಲಿಸಿದರೆ ನೂತನ ಸ್ವಿಶ್‌ನ ಹೊಸತಾದ ಕ್ಲಸ್ಟರ್ ಹೆಚ್ಚು ಕಲರ್‌ಫುಲ್ ಹಾಗೂ ಸ್ಫೋರ್ಟಿ ಎನಿಸಿಕೊಳ್ಳಲಿದೆ.

ಬಣ್ಣಗಳು

ಬಣ್ಣಗಳು

ಗ್ಲಾಸ್ ಸ್ಪಾರ್ಕ್‌ಲ್ ಬ್ಲ್ಯಾಕ್, ಕ್ಯಾಂಡಿ ಆಂಟರೆಸ್ ರೆಡ್/ಗ್ಲಾಸ್ ಸ್ಪಾರ್ಕಲ್ ಬ್ಲ್ಯಾಕ್, ಮೆಟ್ಯಾಲಿಕ್ ಸೊನಿಕ್ ಸಿಲ್ವರ್/ಗ್ಲಾಸ್ ಸ್ಪಾರ್ಕಲ್ ಬ್ಲ್ಯಾಕ್, ಪಿಯರ್ಲ್ ಗ್ಲೇಸಿಯರ್ ವೈಟ್ ಆಂಡ್ ಮೆಟ್ಯಾಲಿಕ್ ಟ್ರಿಟಾನ್ ಬ್ಲೂ/ಗ್ಲಾಸ್ ಸ್ಪಾರ್ಕಲ್ ಬ್ಲ್ಯಾಕ್.

ಆಕ್ಟಿವಾ 125ಗೆ ಟಕ್ಕರ್ ನೀಡಲು ಸುಜುಕಿ ಸ್ವಿಶ್ ಮೊಡಿಫೈ

ಕಾಸ್ಮೆಟಿಕ್ ಬದಲಾವಣೆ ಹೊರತಾಗಿ ಎಂಜಿನ್ ಮಾನದಂಡಗಳಲ್ಲಿ ಯಾವುದೇ ಬದಲಾವಣೆ ಕಂಡುಬರುವುದಿಲ್ಲ. ಇದು 124 ಸಿಸಿ, ಸಿಂಗಲ್ ಸಿಲಿಂಡರ್, ಫೋರ್ ಸ್ಟ್ರೋಕ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 8.58 ಅಶ್ವಶಕ್ತಿ (9.8 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ.

ಆಕ್ಟಿವಾ 125ಗೆ ಟಕ್ಕರ್ ನೀಡಲು ಸುಜುಕಿ ಸ್ವಿಶ್ ಮೊಡಿಫೈ

ಅದೇ ರೀತಿ 110 ಕರ್ಬ್ ಭಾರ, 20 ಲೀಟರ್ ಅಂಡರ್ ಸೀಟ್ ಸ್ಟೋರೆಜ್ ಜಾಗ, ಸಿವಿಟಿ ಟ್ರಾನ್ಸ್‌ಮಿಷನ್ ಮತ್ತು ಟೆಲಿಸ್ಕಾಪಿಕ್ ಸಸ್ಫೆಷನ್‌ಗಳಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ.

ಆಕ್ಟಿವಾ 125ಗೆ ಟಕ್ಕರ್ ನೀಡಲು ಸುಜುಕಿ ಸ್ವಿಶ್ ಮೊಡಿಫೈ

ದರದ ವಿಚಾರದಲ್ಲೂ ಆಕ್ಟಿವಾ 125 ಆವೃತ್ತಿ ಸ್ವಿಶ್ ಪ್ರತಿಸ್ಪರ್ದೆಯೊಡ್ಡಲಿದೆ. ಇದು 59,350 ರು.ಗಳಲ್ಲಿ ಲಭ್ಯವಾಗಲಿದೆ. ಇನ್ನೊಂದೆಡೆ ಆಕ್ಟಿವಾ 125 ಆನ್ ರೋಡ್ ಬೆಲೆ 64,326 ರು.ಗಳಾಗಿವೆ.

More from DriveSpark

Article Published On: Tuesday, May 13, 2014, 16:38 [IST]
English summary
Suzuki Motorcycle India has silently updated its Swish 125cc automatic scooter to better enable it counter the inevitable surge of the recently launched Activa 125.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+