ಸುಜುಕಿ ಸ್ವಿಷ್ ಪರಿಷ್ಕೃತ 125 ಸಿಸಿ ಸ್ಕೂಟರ್ ಬಿಡುಗಡೆ

By Nagaraja

ಗ್ರಾಹಕರಿಗೆ ಕೊಟ್ಟಿರುವ ಮಾತನ್ನು ಪಾಲಿಸಿರುವ ಜಪಾನ್ ಮೂಲದ ಮುಂಚೂಣಿಯ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಸುಜುಕಿ, ಅತ್ಯಾಕರ್ಷಕ ಪರಿಷ್ಕೃತ ಸ್ವಿಷ್ 125 ಸಿಸಿ ಸ್ಕೂಟರ್ ಮಾದರಿಯನ್ನು ದೇಶದಲ್ಲಿ ಬಿಡುಗಡೆಗೊಳಿಸಿದೆ.

ಹಳೆಯ ಸ್ವಿಷ್ ಮಾದರಿಯ ಸ್ಥಾನವನ್ನು ತುಂಬಲಿರುವ ಹೊಸ ಸ್ವಿಷ್ 125 ಸಿಸಿ ಸ್ಕೂಟರ್‌ನಲ್ಲಿ ಗಮನಾರ್ಹ ಬದಲಾವಣೆಗಳನ್ನು ತರಲಾಗಿದೆ. ಈ ಬಗೆಗಿನ ಸಂಪೂರ್ಣ ಮಾಹಿತಿ ಪಡೆಯಲು ಫೋಟೊ ಸ್ಲೈಡ್‌ನತ್ತ ಮುಂದುವರಿಯಿರಿ.

ಸುಜುಕಿ ಸ್ವಿಷ್ ಪರಿಷ್ಕೃತ 125 ಸಿಸಿ ಸ್ಕೂಟರ್ ಬಿಡುಗಡೆ

ಸುಜುಕಿ ಸ್ವಿಷ್ ಪರಿಷ್ಕೃತ 125 ಸಿಸಿ ಸ್ಕೂಟರ್ ಬಿಡುಗಡೆ

ಸುಜುಕಿ ಸ್ವಿಷ್ 125 - 63,540 (ಬೆಂಗಳೂರು)

ಸುಜುಕಿ ಸ್ವಿಷ್ 125 - 56,482 (ದೆಹಲಿ)

ಸುಜುಕಿ ಸ್ವಿಷ್ 125 - 61,493 (ಮುಂಬೈ)

ಎಂಜಿನ್ ವಿಶಿಷ್ಟತೆ

ಎಂಜಿನ್ ವಿಶಿಷ್ಟತೆ

ಹೊಸ ಸ್ವಿಷ್ ಸ್ಕೂಟರ್ ಸಿಂಗಲ್ ಸಿಲಿಂಡರ್, ಒಎಚ್‌ಸಿ 4 ಸ್ಟ್ರೋಕ್ 124 ಸಿಸಿ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಇದು ಸೆಲ್ಫ್ ಹಾಗೂ ಕಿಕ್ ಸ್ಟಾರ್ಟರ್ ಜೊತೆಗೆ ಸಿವಿಟಿ ಟ್ರಾನ್ಸ್‌ಮಿಷನ್ ಪಡೆದುಕೊಳ್ಳಲಿದೆ.

ನಿರ್ವಹಣೆ

ಅಶ್ವಶಕ್ತಿ - 8.58

ತಿರುಗುಬಲ - 9.8

ವೈಶಿಷ್ಟ್ಯಗಳು

ವೈಶಿಷ್ಟ್ಯಗಳು

  • ದಿಟ್ಟವಾದ ಗ್ರಾಫಿಕ್ಸ್,
  • ಸ್ಮಾರ್ಟ್ ಡಿಜಿಟಲ್ ಮೀಟರ್,
  • ಸ್ಟೈಲಿಷ್ ಬ್ಲೂ ಲೆನ್ಸ್ ಪೊಸಿಷನ್ ಲ್ಯಾಂಪ್,
  • ಆಯಿಲ್ ಬದಲಾಯಿಸುವ ಇಂಡಿಕೇಟರ್,
  • ಉದ್ದ ಹಾಗೂ ಅಗಲವಾದ ಆಸನ,
  • ಟ್ಯೂಬ್‌ಲೆಸ್ ಚಕ್ರ,
  • ಟೆಲಿಸ್ಕಾಪಿಕ್ ಸಸ್ಪೆಷನ್,
  • ಸ್ಟೀಲ್ ಫೆಂಡರ್,
  • ಸೆಂಟ್ರಲ್ ಲಾಕಿಂಗ್ ಜೊತೆ ಶಟ್ಟರ್ ಕೀ,
  • ಉಚಿತ ನಿರ್ವಹಣಾ ಬ್ಯಾಟರಿ,
  • ಸೀಟು ಕೆಳಗಡೆ 20 ಲೀಟರ್ ಸ್ಟೋರೆಜ್ ಜಾಗ,
  • ಆರು ಲೀಟರ್ ಇಂಧನ ಟ್ಯಾಂಕ್ ಸಾಮರ್ಥ್ಯ
  • ಸುಜುಕಿ ಸ್ವಿಷ್ ಪರಿಷ್ಕೃತ 125 ಸಿಸಿ ಸ್ಕೂಟರ್ ಬಿಡುಗಡೆ

    ಜಪಾನ್‌ನ ಈ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯು ಹಳೆಯ ಸ್ವಿಷ್ ಮಾದರಿಯ ಮೂಲ ವಿನ್ಯಾಸವನ್ನು ಉಳಿಸಿಕೊಂಡು ಬಂದಿದೆ. ಹಾಗಿದ್ದರೂ ಯುವ ಗ್ರಾಹಕರನ್ನು ಹೆಚ್ಚೆಚ್ಚು ಸೆಳೆಯುವ ನಿಟ್ಟಿನಲ್ಲಿ ಕೆಲವೊಂದು ಬದಲಾವಣೆಗಳನ್ನು ತರಲಾಗಿದೆ. ಅಂತೆಯೇ ಫಿಟ್ ಆಂಡ್ ಫಿನಿಶ್ ಕಡೆ ಹೆಚ್ಚಿನ ಗಮನ ಕೊಡಲಾಗಿದೆ.

    ಸುರಕ್ಷತೆ

    ಸುರಕ್ಷತೆ

    ಫ್ರಂಟ್ ಆಂಡ್ ರಿಯರ್ 120ಎಂಎಂ ಡ್ರಮ್ ಬ್ರೇಕ್.

    ಬಣ್ಣಗಳು

    ಮೆಟ್ಯಾಲಿಕ್ ಸೋನಿಕ್ ಸಿಲ್ವರ್ ಜೊತೆ ಗ್ಲಾಸ್ ಸ್ಪಾರ್ಕಲ್ ಬ್ಲ್ಯಾಕ್,

    ಕ್ಯಾಂಡಿ ಡಾರ್ಕ್ ರೆಡ್ ಜೊತೆ ಗ್ಲಾಸ್ ಸ್ಪಾರ್ಕಲ್ ಬ್ಲ್ಯಾಕ್,

    ಪಿಯರ್ಲ್ ಮಿರಾಜ್ ವೈಟ್,

    ಗ್ಲಾಸ್ ಸ್ಪಾರ್ಕಲ್ ವೈಟ್

Most Read Articles

Kannada
English summary
Suzuki has just launched its all new Swish 125 scooter for Indian market. It will replace the older scooter with this new and refreshed avatar of the scooter. The Japanese manufacturer has packed in more features and have attempted to offer more value for money product.
Story first published: Friday, January 30, 2015, 12:37 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X