ವಾಹನ ಪ್ರಿಯರಿಗೆ ಇಲ್ಲೊಂದು ಸೂಪರ್ ಬೈಕ್ ಕಾನ್ಸೆಪ್ಟ್

By Nagaraja

ದೇಶದ ಯುವ ಜನತೆ ಕ್ರೀಡಾ ಬೈಕ್‌ಗಳನ್ನು ಹೆಚ್ಚಾಗಿ ಇಷ್ಟಪಡುತ್ತಾರೆ. ಅಂತವರಿಗಾಗಿ ನಾವಿಂದು ಪ್ರಸ್ತುತಪಡಿಸಲಿರುವ ಸೂಪರ್ ಬೈಕ್ ಕಾನ್ಸೆಪ್ಟ್ ತುಂಬಾ ಇಷ್ಟವಾಗಲಿದೆ.

ವಿಶ್ವ ಸೂಪರ್ ಬೈಕ್ ಚಾಂಪಿಯನ್‌ಶಿಪ್ ರೇಸಿಂಗ್‌ನಲ್ಲಿ 20ನೇ ವರ್ಷಾಚರಣೆಯ ಅಂಗವಾಗಿ ಸುಜುಕಿ ಮಾಜಿ ತಂಡವಾದ ಅಲ್‌ಸ್ಟಾರ್ (Alstare) ಹೊಸ ಬೈಕ್‌ನ ಕಾನ್ಸೆಪ್ಟ್ ರಚಿಸಿದೆ. ಇದು ಇತರ ಸೂಪರ್ ಬೈಕ್‌ಗಳಿಗಿಂತಲೂ ವಿಭಿನ್ನ ಲುಕ್ ಪಡೆಯಲು ಯಶಸ್ವಿಯಾಗಿದೆ.

ಭವಿಷ್ಯದ ದೃಷ್ಟಿಯಲ್ಲಿಟ್ಟುಕೊಂಡು ಈ ಸೂಪರ್ ಬೈಕ್ ಪರಿಕಲ್ಪನೆ ರಚಿಸಲಾಗಿದೆ. ಈ ಐತಿಹಾಸಿಕ ಬೈಕ್ ಉತ್ಪಾದಕ ವರ್ಷನ್ ನನಸಾದ್ದಲ್ಲಿ ಜಗತ್ತಿನ ಕ್ರೀಡಾ ಬೈಕ್‌ಗಳಲ್ಲಿ ಹೊಸ ಕ್ರಾಂತಿಗೆ ಕಾರಣವಾಗಲಿದೆ.

Team Alstare Superbike Concept
Team Alstare Superbike Concept
Team Alstare Superbike Concept
Team Alstare Superbike Concept
Team Alstare Superbike Concept
Team Alstare Superbike Concept
Team Alstare Superbike Concept
Team Alstare Superbike Concept
Team Alstare Superbike Concept
Team Alstare Superbike Concept
Team Alstare Superbike Concept

Article Published On: Monday, May 6, 2013, 12:06 [IST]
English summary
This superbike concept here is one of those stunning design renderings that might never see the light of day. Since the work is almost solely centered around the design, not a lot is said about the other aspects of the concept bike.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+