ಚಿಕಾಗೋ ಬಗ್ಗೆ ನಿಮಗೆಷ್ಟು ಗೊತ್ತು?
ಚಿಕಾಗೋ ಎಂದಾಕ್ಷಣ ನಮ್ಮೆಲ್ಲರ ಮನದಲ್ಲಿ ಒಂಥರ ಗರ್ವ ಉಕ್ಕಿ ಹರಿಯುತ್ತದೆ. ಇದಕ್ಕೆ ಕಾರಣ 1893ನೇ ಇಸವಿಯಲ್ಲಿ ಸ್ವಾಮಿ ವಿವೇಕಾನಂದರು 'ಸರ್ವಧರ್ಮ ಸಮ್ಮೇಳನ'ದಲ್ಲಿ ನಡೆಸಿರುವ ಪ್ರಭಾವಿ ಭಾಷಣ. ಅಂದವರು ನಡೆಸಿದ ಭಾಷಣದಿಂದಾಗಿ ಇಡೀ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಭಾರತವು ಗುರುತಿಸಿಕೊಳ್ಳುವಂತಾಗಿತ್ತು.
'ಅಮೆರಿಕದ ನನ್ನ ಸಹೋದರ ಸಹೋದರಿಯರೇ' ಎಂಬ ವಾಕ್ಯ ಈಗಲೂ ಚಿರವಾಗಿದೆ. ಪ್ರಸ್ತುತ ಚಿಕಾಗೋ ಹೈಲೈಟ್ ಆಗಿರುವುದು ಇಲ್ಲಿನ ಜನಪ್ರಿಯ ಆಟೋ ಶೋಗಾಗಿ.
ಉತ್ತರ ಅಮೆರಿಕ ಆಟೋ ಶೋಗಳ ಪೈಕಿ ಚಿಕಾಗೋ ಶ್ರೇಷ್ಠವಲ್ಲದಿದ್ದರೂ ತನ್ನದೇ ಆದ ಸ್ಥಾನಮಾನ ಕಾಪಾಡಿಕೊಂಡು ಬಂದಿದೆ. ಹಾಗೆಯೇ ಉತ್ತರ ಅಮೆರಿಕದ ಅತಿ ಪುರಾತನ ಆಟೋ ಶೋವೆಂಬ ಕೀರ್ತಿಯನ್ನು ಪಡೆದುಕೊಂಡಿದೆ. ಚಿಕಾಗೋ ಆಟೋ ಶೋ 1901ನೇ ಇಸವಿಯಲ್ಲಿ ಆರಂಭವಾಗಿತ್ತು.
ನಾವಿಂದು 2013 ಚಿಕಾಗೋ ಆಟೋ ಶೋದಲ್ಲಿ ಅನಾವರಣಗೊಂಡಿರುವ ಕೆಲವು ಆಕರ್ಷಕ ಕಾರುಗಳ ಚಿತ್ರಣವನ್ನು ತೋರಿಸಲಿದ್ದೇವೆ.

Corvette Stingray
ವಿಶ್ವ ಪ್ರಸಿದ್ಧ ಚಿಕಾಗೋ ಆಟೋ ಶೋದಲ್ಲಿ Corvette Stingray ಸ್ಪೋರ್ಟ್ಸ್ ಕಾರು ಪ್ರಮುಖ ಆಕರ್ಷಣೆಯಾಗಿತ್ತು.

Ford Fiesta Rallycross

Kia Cross GT Concept

Kia Cross GT Concept

Kia Optima

Mazda Sport

NIssan 370Z

Nissan 370Z Nismo

Nissan 370Z Nismo

Nissan GTR Track Edition

Nissan Juke Nismo

Toyota Tundra

Toyota Tundra

Volkwwagen Beetle GSR

ಚಿಕಾಗೋ ಮೋಟಾರ್ ಶೋ



Click it and Unblock the Notifications








