ಕಡಿಮೆ ಎತ್ತರದ ಸವಾರರಿಗಾಗಿ ಆಕರ್ಷಕ ಸ್ಕೂಟರ್ ಗಳು

By Nagaraja

ಸಹಜವಾಗಿಯೇ ಗೇರ್ ಲೆಸ್ ಸ್ಕೂಟರ್ ಗಳನ್ನು ನಿಭಾಯಿಸುವುದು ತುಂಬಾನೇ ಸುಲಭ. ಸ್ವಲ್ಪ ಸೈಕಲ್ ಬ್ಯಾಲನ್ಸ್ ಇದ್ದರೆ ಸಾಕು. ಮಿಕ್ಕಿದೆಲ್ಲ ಸಲಿಸಾಲಿ ಕಳಿತುಕೊಳ್ಳಬಹುದಾಗಿದೆ. ಸಮಕಾಲೀನ ಮಾರುಕಟ್ಟೆಯಲ್ಲಿ ಬೈಕ್ ಗಳಷ್ಟೇ ಸ್ಕೂಟರ್ ಗಳು ಸಹ ಜನಪ್ರಿಯತೆ ಪಡೆದುಕೊಂಡಿದೆ.

ಯಮಹಾ ಆರ್3 Vs ಕವಾಸಕಿ ನಿಂಜಾ 300 Vs ಕೆಟಿಎಂ ಆರ್‌ಸಿ 390 : ಮುಂದಕ್ಕೆ ಓದಿ

ಹಾಗಿದ್ದರೆ ನಿಮಗೂ ಬೈಕ್ ಗಳನ್ನು ನಿಭಾಯಿಸಲು ಕಷ್ಟವಾಗುತ್ತಿದೆಯೇ? ಇಂದಿನ ಈ ಲೇಖನದಲ್ಲಿ ಕಡಿಮೆ ಎತ್ತರದ ಸವಾರರಿಗಾಗಿ ದೇಶದಲ್ಲಿ ಲಭ್ಯವಿರುವ ಆಕರ್ಷಕ ಸ್ಕೂಟರ್ ಗಳನ್ನು ಪರಿಚಯಿಸಲಿದ್ದೇವೆ. ಪುರುಷರ ಜೊತೆಗೆ ಮಹಿಳೆಯರಿಗೂ ಇದು ಸಹಕಾರಿಯಾಗಲಿದೆ.

ಮಹೀಂದ್ರ ಗಸ್ಟೊ

ಮಹೀಂದ್ರ ಗಸ್ಟೊ

ಹೊಂದಾಣಿಸಬಹುದಾದ ಸೀಟು ವ್ಯವಸ್ಥೆಯನ್ನುಹೊಂದಿರುವ ಮಹೀಂದ್ರ ಗಸ್ಟೊ 735 ಎಂಎಂ ಎತ್ತರವನ್ನು ಹೊಂದಿದ್ದು 120 ಕೆ.ಜಿ ತೂಕವಿರಲಿದೆ. 8 ಅಶ್ವಶಕ್ತಿ ಉತ್ಪಾದಿಸಲಿರುವ ಪ್ರಸ್ತುತ ಸ್ಕೂಟರ್ ಪ್ರತಿ ಲೀಟರ್ ಗೆ 60 ಕೀ.ಮೀ. ಮೈಲೇಜ್ ನೀಡಲಿದೆ.

ಸೀಟು ಎತ್ತರ: 735 ಎಂಎಂ

ಸ್ಕೂಟರ್ ಭಾರ: 120 ಕೆ.ಜಿ

ಮಹೀಂದ್ರ ಗಸ್ಟೊ

ಮಹೀಂದ್ರ ಗಸ್ಟೊ

ಬೆಲೆ, ಮೈಲೇಜ್

  • ಮಹೀಂದ್ರ ಗಸ್ಟೊ ವಿಎಕ್ಸ್: 51460 ರು.
  • ಮಹೀಂದ್ರ ಗಸ್ಟೊ ಎಚ್‌ಎಕ್ಸ್: 49460 ರು.
  • ಮಹೀಂದ್ರ ಗಸ್ಟೊ ಡಿಎಕ್ಸ್: 47460 ರು.
  • ಯಮಹಾ ರೇ

    ಯಮಹಾ ರೇ

    ಯಮಹಾ ರೇ ಪ್ರಸ್ತುತ ದೇಶದಲ್ಲಿ ಲಭ್ಯವಿರುವ ಕಡಿಮೆ ಎತ್ತರದ ಸ್ಕೂಟರ್ ಗಳಲ್ಲಿ ಒಂದಾಗಿದ್ದು, ಫೋರ್ ಸ್ಟ್ರೋಕ್ ಏರ್ ಕೂಲ್ಡ್ ಎಂಜಿನ್ ನಿಂದ (7.1 ಅಶ್ವಶಕ್ತಿ, 8.1 ಎನ್‌ಎಂ ತಿರುಗುಬಲ) ನಿಂಯತ್ರಿಸಲ್ಪಡುತ್ತದೆ.

    ಸೀಟು ಎತ್ತರ: 760 ಎಂಎಂ

    ಸ್ಕೂಟರ್ ಭಾರ: 104 ಕೆ.ಜಿ

    ಯಮಹಾ ರೇ

    ಯಮಹಾ ರೇ

    ಬೆಲೆ, ಮೈಲೇಜ್

    • ಬೆಲೆ: 47,805 (ಎಕ್ಸ್ ಶೋ ರೂಂ ದೆಹಲಿ)
    • ಮೈಲೇಜ್: 43 ಕೀ.ಮೀ.
    • ಹೋಂಡಾ ಡಿಯೋ

      ಹೋಂಡಾ ಡಿಯೋ

      ನಿಮಗೆಲ್ಲರಿಗೂ ತಿಳಿದಿರುವಂತೆಯೇ ಹೋಂಡಾ ಡಿಯೋ ದೇಶದ ಅತ್ಯಾಕರ್ಷಕ ಸ್ಕೂಟರ್ ಗಳಲ್ಲಿ ಒಂದಾಗಿದ್ದು, ಅತಿ ಹೆಚ್ಚು ಮಾರಾಟವನ್ನು ಗಿಟ್ಟಿಸಿಕೊಳ್ಳುತ್ತಿದೆ. ಇದರ ಏರ್ ಕೂಲ್ಡ್, 4 ಸ್ಟ್ರೋಕ್ ಎಂಜಿನ್ 8.7 ಎನ್‌ಎಂ ತಿರುಗುಬಲದಲ್ಲಿ 8 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ.

      ಸೀಟು ಎತ್ತರ: 765 ಎಂಎಂ

      ಸ್ಕೂಟರ್ ಭಾರ: 105 ಕೆ.ಜಿ

      ಹೋಂಡಾ ಡಿಯೋ

      ಹೋಂಡಾ ಡಿಯೋ

      • ಬೆಲೆ: 58882 (ಆನ್ ರೋಡ್ ಬೆಂಗಳೂರು)
      • ಮೈಲೇಜ್: 60 ಕೀ.ಮೀ.
      • ಹೋಂಡಾ ಆಕ್ಟಿವಾ ಐ

        ಹೋಂಡಾ ಆಕ್ಟಿವಾ ಐ

        ದೇಶದ ನಂ.1 ಸ್ಕೂಟರ್ ಎಂದು ಗುರುತಿಸಿಕೊಂಡಿರುವ ಆಕ್ಟಿವಾ ಐ ಮಾದರಿಯು 8.7 ಎನ್ ಎಂ ತಿರುಗುಬಲದಲ್ಲಿ 8 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ.

        ಸೀಟು ಎತ್ತರ: 765 ಎಂಎಂ

        ಸ್ಕೂಟರ್ ಭಾರ: 103 ಕೆ.ಜಿ

        ಹೋಂಡಾ ಆಕ್ಟಿವಾ ಐ

        ಹೋಂಡಾ ಆಕ್ಟಿವಾ ಐ

        • ಬೆಲೆ: 55847 (ಆನ್ ರೋಡ್ ಬೆಂಗಳೂರು)
        • ಬೆಲೆ: 56408 (ಆನ್ ರೋಡ್ ಬೆಂಗಳೂರು)
        • ಮೈಲೇಜ್: 60 ಕೀ.ಮೀ.
        • ಟಿವಿಎಸ್ ವಿಗೊ

          ಟಿವಿಎಸ್ ವಿಗೊ

          ಅತ್ಯುತ್ತಮ ಹ್ಯಾಂಡ್ಲಿಂಗ್ ಸ್ಕೂಟರ್ ಗಳಿಗೆ ಟಿವಿಎಸ್ ಹೆಸರು ಮಾಡಿದೆ. ಇದರ ಫೋರ್ ಸ್ಟ್ರೋಕ್ ಎಂಜಿನ್ 8 ಅಶ್ವಶಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿರುತ್ತದೆ.

          ಸೀಟು ಎತ್ತರ: 770 ಎಂಎಂ

          ಸ್ಕೂಟರ್ ಭಾರ: 104 ಕೆ.ಜಿ

          ಸುಜುಕಿ ವಿಗೊ

          ಸುಜುಕಿ ವಿಗೊ

          ಬೆಲೆ (ಎಕ್ಸ್ ಶೋ ರೂಂ ಬೆಂಗಳೂರು)

          ವಿಗೊ ಸ್ಟ್ಯಾಂಡರ್ಡ್: 52267 ರು.

          ವಿಗೊ ಡಿಸ್ಕ್: 54770 ರು.

          ಮೈಲೇಜ್: 52 ಕೀ.ಮೀ.

          ಇವನ್ನೂ ಓದಿ

          1.5 ಲಕ್ಷ ಬಜೆಟ್‌ಗೆ ಶಕ್ತಿಶಾಲಿ 200 ಸಿಸಿ ಬೈಕ್ಸ್ - ಮುಂದಕ್ಕೆ ಓದಲು ಕ್ಕಿಕ್ಕಿಸಿ


More from DriveSpark

Article Published On: Tuesday, October 6, 2015, 10:23 [IST]
English summary
Well, here are a few scooters if you are between 4'10" and 5'2". This is a list of best scooters for short riders in India, which will be great for commuting, long or short:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+