ಫಿಯೆಟ್ 500: ಇಂಟಿರಿಯರ್ ಮತ್ತು ಎಕ್ಸ್ ಟೀರಿಯರ್

ಫಿಯೆಟ್ 500 ಕಾರಿನ ವಿನ್ಯಾಸ ಆಕರ್ಷಕವಾಗಿದೆ. ಇದರ ಎಕ್ಸ್ ಟೀರಿಯರ್ ವಿನ್ಯಾವು ಫಿಯೆಟ್ ಮಿನಿ ಕಾರಿನಿಂದ ಸ್ಪೂರ್ತಿ ಪಡೆದಿದೆ. ದೇಶದಲ್ಲಿ ಎರಡು ಫಿಯೆಟ್ 500 ಆವೃತ್ತಿಗಳು ದೊರಕುತ್ತವೆ. ಟಾಪ್ ಎಂಡ್ ಸ್ಪೋರ್ಟಿ ಫಿಯೆಟ್ 500 ಕಾರಿನ ವಿನ್ಯಾಸವು ಹೆಚ್ಚು ಆಕರ್ಷಕವಾಗಿದೆ.

ಫಿಯೆಟ್ ಟಾಪ್ ಎಂಡ್ ಆವೃತ್ತಿಯು ಬಾಡಿ ಬಣ್ಣದ ಬಂಪರ್, ಮುಂಭಾಗದಲ್ಲಿ ಫಾಗ್ ಅಥವ ಮಿಣುಕು ದೀಪ, ಹಿಂಭಾಗದಲ್ಲಿ ಡಿಫಾಗರ್ಸ್, ಸ್ಪೈಲರ್, ಹಿಂಭಾಗದ ವೈಪರ್, ಪವರ್ ಮಿರತ್, ಅಲಾಯ್ ವೀಲ್ ಇತ್ಯಾದಿ ಫೀಚರುಗಳನ್ನು ಹೊಂದಿದೆ.

ಇಂಟಿರಿಯರ್ ಗೆ ಇಣುಕಿ: ಫಿಯೆಟ್ 500 ಕಾರಿನ ಇಂಟಿರಿಯರ್ ನೋಡಲು ಕೂಲಾಗಿದೆ. ಕಾರು ಸಣ್ಣದಾಗಿದ್ದರೂ ಒಂದೆರಡು ಜನರು ಆರಾಮವಾಗಿ, ಐಷಾರಾಮಿಯಾಗಿ ಕುಳಿತು ಪ್ರಯಾಣಿಸಬಹುದಾಗಿದೆ. ಅತ್ಯುತ್ತಮ ಗುಣಮಟ್ಟದ ಚರ್ಮದ ಹಾಸು, ಫ್ಲೋರ್ ಮ್ಯಾಟ್ ಇತ್ಯಾದಿಗಳು ಇಷ್ಟವಾಗುತ್ತವೆ. ಒಂದೇ ಮಾತಿನಲ್ಲಿ ಹೇಳುವುದಾದರೆ ಇಂಟಿರಿಯರ್ ವಿನ್ಯಾಸ ಸೂಪರ್.

ಆರಾಮದಾಯಕತೆ: ಈ ಕಾರು ಗಾತ್ರದಲ್ಲಿ ಪುಟ್ಟದಾಗಿದೆ. ಆದರೆ ಇದರಲ್ಲಿ ಅತ್ಯುತ್ತಮ ಗುಣಮಟ್ಟದ ಆರಾಮದಾಯಕತೆಯ ಫೀಚರುಗಳಿವೆ. ಸ್ಟಿಯರಿಂಗ್ ವೀಲ್ ನಲ್ಲಿ ಆಡಿಯೋ ಮತ್ತು ಕ್ರೂಷ್ ಕಂಟ್ರೋಲ್ ಇದೆ. ಸ್ಟಿಯರಿಂಗ್ ವೀಲ್ ಟಿಲ್ಟ್ ಕಂಟ್ರೋಲ್ ಫೀಚರ್ ಹೊಂದಿದ್ದು, ಬಾಗಿಸಿಕೊಳ್ಳಬಹುದು. ಎಲೆಕ್ಟ್ರಿಕ್ ಪವರ್ ಸ್ಟಿಯರಿಂಗ್, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಟ್ರಂಕ್ ಲೈಟ್ ಇತ್ಯಾದಿ ಫೀಚರುಗಳಿವೆ

More from DriveSpark

Article Published On: Tuesday, December 27, 2011, 13:10 [IST]
English summary
Fiat 500 car Review: Fiat 500 is small luxury hatchback car. Feat Engine, Specifications and Performance, Exterior and Interior, Comfort, Safety Features, Mileage and Price Review.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+