ಹ್ಯುಂಡೈ ಫ್ಲೂಡಿಕ್ ಐ-ಜೆನ್ ಐ20: ಆವೃತ್ತಿ ಮತ್ತು ದರ

ಹ್ಯುಂಡೈ ಮೋಟರ್ಸ್ ಕಂಪನಿಯು ಜಿನಿವಾ ವಾಹನ ಪ್ರದರ್ಶನದಲ್ಲಿ ಪ್ರದರ್ಶನಗೊಂಡ ನೂತನ ಐ ಜೆನ್ ಐ20 ಕಾರನ್ನು ಸೀದಾ ಭಾರತಕ್ಕೆ ಪರಿಚಯಿಸಿದೆ. ನೂತನ ಐ20 ಕಾರನ್ನು ಗ್ರಾಹಕರಿಗೆ ಹನ್ನೆರಡು ಆವೃತ್ತಿಗಳಲ್ಲಿ ಆಯ್ಕೆ ಮಾಡಿಕೊಳ್ಳಬಹುದಾದ ಅವಕಾಶವಿದೆ.

ಪೆಟ್ರೋಲ್ ಆವೃತ್ತಿ ಐಜೆನ್ ಐ20 ದರ 4,73,400 ರು. ನಿಂದ 6,65,894 ರು.ವರೆಗಿದೆ. ಡೀಸೆಲ್ ಆವೃತ್ತಿಗಳ ದರ 5,96,334 ರು.ನಿಂದ 7,44,013 ರು.ವರೆಗಿದೆ. ಟಾಪ್ ಎಂಡ್ ಆಟೋಮ್ಯಾಟಿಕ್ ಆವೃತ್ತಿ ದರ 7,67,405 ರು.ವರೆಗಿದೆ.

ಹ್ಯುಂಡೈ ಇಂಡಿಯಾ ಕಂಪನಿಯು ಇತ್ತೀಚೆಗೆ ಅನಿರೀಕ್ಷಿತವಾಗಿ ಫ್ಲೂಡಿಕ್ ವಿನ್ಯಾಸದ ಐ20 ಪರಿಚಯಿಸಿತ್ತು. ಇದರ ದರ "ಹೊಸ ಐಜೆನ್ ಐ20 ಕಾರು ಸಾಕಷ್ಟು ಆಕರ್ಷಕ ಫೀಚರುಗಳನ್ನು ಹೊಂದಿದೆ. ಇದರ ದರ ಕೂಡ ಗ್ರಾಹಕರ ಕಿಸೆಗೆ ಭಾರವಾಗದಂತೆ ಇದೆ" ಎಂದು ಕಂಪನಿ ಹೇಳಿದೆ.

ನೂತನ ಕಾರು ಮಾರುತಿ ಸ್ವಿಫ್ಟ್, ಫೋರ್ಡ್ ಫಿಗೊ, ಹೋಂಡಾ ಜಾಝ್ ಮುಂತಾದ ಕಾರುಗಳೊಂದಿಗೆ ಪೈಪೋಟಿ ನಡೆಸಲಿದೆ. ನೂತನ ಐ-ಜೆನ್ ಐ20 ಫ್ಲೂಡಿಕ್ ಕಾರಿನ ಎಕ್ಸ್ ಶೋರೂಂ ದರ ಈ ಕೆಳಗಿನಂತೆ ಇದೆ.

ನೂತನ ಹ್ಯುಂಡೈ ಆವೃತ್ತಿಗಳು ಮತ್ತು ದರ

ಇರಾ: 4,73,400 ರು.
ಮಾಗ್ನಾ: 4,97,310 ರು.
ಮಾಗ್ನಾ(ಒ): 5,27,278 ರು.
ಸ್ಪೋರ್ಟ್ ಜ್: 5,75,247 ರು.
ಆಸ್ಟಾ: 6,21,082 ರು.
ಆಸ್ಟಾ(ಒ) ಸನ್ ರೂಫ್: 6,65,894 ರು.
ಸ್ಪೋರ್ಟ್ ಜ್ ಆಟೋಮ್ಯಾಟಿಕ್: 7,67,405 ರು.

ಡೀಸೆಲ್ ಆವೃತ್ತಿ
ಇರಾ: 5,96,334 ರು.
ಮ್ಯಾಗ್ನಾ: 6,20,243 ರು.
ಮ್ಯಾಗ್ನಾ(ಒ): 6,50,213 ರು.
ಸ್ಪೋರ್ಟ್ಜ್: 6,98,183 ರು.
ಆಸ್ಟಾ: 7,44,013 ರು.

More from DriveSpark

Article Published On: Friday, March 30, 2012, 9:58 [IST]
English summary
Hyundai India launched new i-gen i20 priced up to Rs Rs 7.67 lakh. Check out the list of different variants and its prices. Petrol variants: Era Rs 473,400. Magna Rs 497,310. Magna(O) Rs 527,278. Sportz Rs 575,247. Asta Rs 621,082, Asta(O) with sunroof Rs 665,894. Diesel variants: Era Rs 596,334. Magna Rs 620
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+