ಟೊಯೊಟಾ ಇನ್ನೋವಾ: ಫ್ಯಾಮಿಲಿ ಸವಾರಿಗೆ ಬೆಸ್ಟ್

Toyota Innova Cars
ಟೊಯೊಟಾ ಮೋಟರ್ಸ್ ಕಂಪನಿಯ ಇನ್ನೋವಾ ಬಹುಜನರ ಅಚ್ಚುಮೆಚ್ಚಿನ ಬಂಡಿ. ಇದು ದೇಶದ ಜನಪ್ರಿಯ ಮಲ್ಟಿಪರ್ಪೊಸ್ ವೆಹಿಕಲ್ ಕೂಡ ಹೌದು. ಇದು ಹತ್ತು ಹಲವು ಆವೃತ್ತಿಗಳಲ್ಲಿ ದೊರಕುತ್ತದೆ. ಇದರ ಆರಂಭಿಕ ದರ 9.40 ಲಕ್ಷ ರುಪಾಯಿ. ಟೊಯೊಟಾ ಇನ್ನೋವಕ್ಕೆ ವಿದೇಶದಲ್ಲಿ ಟೊಯೊಟಾ ಕಿಜಂಗ್ ಅಂತ ಹೆಸರಿದೆ.

ಟೊಯೊಟಾ ಇನ್ನೊವಾ ದೇಶದ ರಸ್ತೆಗೆ ಪ್ರಪ್ರಥಮವಾಗಿ ಆಗಮಿಸಿದ್ದು 2005ನೇ ಇಸವಿಯಲ್ಲಿ. ಇದು 8 ಸೀಟು ಮತ್ತು ಏಳು ಸೀಟಿನ ಆಯ್ಕೆಯಲ್ಲಿ ದೊರಕುತ್ತದೆ. ಬೃಹತ್ ಫ್ಯಾಮಿಲಿ ಸವಾರಿಗೂ ಇದು ಸೂಕ್ತವಾಗಿರುವ ಎಂಪಿವಿ. ಇನ್ನೋವಾ ಕಾರಿನ ಫೇಸ್ ಲಿಫ್ಟ್ ಆವೃತ್ತಿಯನ್ನು ಈ ವರ್ಷ ದೆಹಲಿಯಲ್ಲಿ ನಡೆದ ವಾಹನ ಪ್ರದರ್ಶನದಲ್ಲಿ ಪ್ರದರ್ಶಿಸಲಾಗಿತ್ತು.

ಹೊಸ ಇನ್ನೋವಾ ಕಾರಿನ ಹೊರವಿನ್ಯಾಸದಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗಿತ್ತು. ಹೊಸ ಆವೃತ್ತಿ ಕೇವಲ ಏಳು ಸೀಟಿನ ಆಯ್ಕೆಯಲ್ಲಿ ಮಾತ್ರ ದೊರಕುತ್ತದೆ. ಪೆಟ್ರೋಲ್ ಮತ್ತು ಆವೃತ್ತಿಗಳಲ್ಲಿ ದೊರಕುತ್ತದೆ.

ಎಂಜಿನ್: ಟೊಯೊಟಾ ಇನ್ನೋವಾ ಕಾರು 2,494 ಸಿಸಿ ಎಂಜಿನಿನ 16 ಕವಾಟದ ಡಿಒಎಚ್ ಸಿ ಡೀಸೆಲ್ ಎಂಜಿನ್ ಹೊಂದಿದೆ. ಇದು 3,600 ಆವರ್ತನಕ್ಕೆ 102 ಅಶ್ವಶಕ್ತಿ ಮತ್ತು 1,400ರಿಂದ 3,600 ಆವರ್ತನಕ್ಕೆ 200 ಎನ್ಎಂ ಟಾರ್ಕ್ ಪವರ್ ನೀಡುತ್ತದೆ.

ಇನ್ನೋವಾ ಪೆಟ್ರೋಲ್ ಮತ್ತು ಡೀಸೆಲ್ ಎಂಪಿವಿಯ ಹತ್ತು ಹಲವು ಮಾಡೆಲ್ ಗಳ ಬೆರಗಿನ ಲೋಕ ಮುಂದಿನ ಪುಟದಲ್ಲಿದೆ. ಮೈಲೇಜ್, ದರ ಮಾಹಿತಿಯೂ ಇದೆ.

More from DriveSpark

Article Published On: Wednesday, March 28, 2012, 12:37 [IST]
English summary
Toyota Innova Variants and Features. Ex-showroom price in Bangalore. Verients: Innova EV, G, GX, VX. Toyota innova petrol and Diesel models Standard features, price and review.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+