ಎಸ್ ಎಂ ಕೃಷ್ಣ ಬಳಸೋ ಕಾರ್ ಲ್ಯಾನ್ಸರ್, ಸೊನಾಟಾ

S.M. Krishna
ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಹಾಲಿ ವಿದೇಶಿ ವ್ಯವಹಾರ ಸಚಿವ ಎಸ್ಎಂ ಕೃಷ್ಣರ ಬಳಿಯಲ್ಲಿ ಯಾವೆಲ್ಲ ಕಾರುಗಳಿವೆ? ಇತ್ತೀಚೆಗೆ ಪ್ರಧಾನಿ ಸೇರಿದಂತೆ ಕೇಂದ್ರದ ಮಂತ್ರಿಗಳು ತಮ್ಮ ಆಸ್ತಿ ಘೋಷಣೆ ಮಾಡಿದ್ದಾರೆ. ಅದರಲ್ಲಿ ಎಸ್.ಎಂ. ಕೃಷ್ಣ ಕಾರುಗಳ ಕುರಿತ ಮಾಹಿತಿಯೂ ಇದೆ.

ಎಸ್ಎಂ ಕೃಷ್ಣ ಬಳಿ ಎರಡು ಕಾರುಗಳಿವೆ. ಮಿಟ್ಸುಬಿಸಿ ಕಂಪನಿಯ ಲ್ಯಾನ್ಸರ್ ಮತ್ತು ಹ್ಯುಂಡೈ ಕಂಪನಿಯ ಸೊನಾಟಾ. ಇವೆರಡು ಕಾರುಗಳು ಐಷಾರಾಮಿ ಫೀಚರ್ಸ್ ಹೊಂದಿವೆ. ಆದರೆ ಗಾಲಿ ಜನಾರ್ಧನ ರೆಡ್ಡಿ, ಯಡಿಯೂರಪ್ಪ ರಂತೆ ದುಬಾರಿ ಕಾರುಗಳಲ್ಲ. ಇವೆರಡು ಕಾರುಗಳಿಗೆ ಎಸ್ಎಂ ಕೃಷ್ಣ ಕ್ರಮವಾಗಿ 8.30 ಲಕ್ಷ ರು. ಮತ್ತು 13.08 ಲಕ್ಷ ರು. ಪಾವತಿಸಿದ್ದಾರಂತೆ.

ಇದರಲ್ಲಿ ಹೆಚ್ಚು ಜನಪ್ರಿಯ ಹ್ಯುಂಡೈ ಸೊನಾಟಾ. ಈ ಕಾರು ಹಲವು ಆವೃತ್ತಿಗಳಲ್ಲಿ ದೊರಕುತ್ತದೆ. ಸೊನಾಟಾ ಕಾರು ಸಿಟಿ ರಸ್ತೆಯಲ್ಲಿ ಪ್ರತಿಲೀಟರ್ ಗೆ 5ರಿಂದ 7 ಕಿ.ಮೀ. ಮೈಲೇಜ್ ನೀಡುತ್ತದೆ. ಏರ್ ಕಂಡಿಷನ್ ಆನ್ ಮಾಡಿದ್ದರೆ ಇದರ ಮೈಲೇಜ್ ಪ್ರತಿಲೀಟರ್ ಗೆ 4ರಿಂದ 5 ಕಿ.ಮೀ. ಹೆದ್ದಾರಿಯಲ್ಲಿ ಇದು ಪ್ರತಿಲೀಟರ್ ಗೆ ಸುಮಾರು 10 ಕಿ.ಮೀ. ಮೈಲೇಜ್ ನೀಡುತ್ತದೆ.

ಇನ್ನೋವಾ ಕಾರು ಬಳಸುವ ಮಂತ್ರಿಯೊಬ್ಬರು ಕೇಂದ್ರದಲ್ಲಿದ್ದಾರೆ. ಯಾರವರು? ನೆಕ್ಸ್ಟ್ ಕ್ಲಿಕ್ ಮಾಡಿ.

More from DriveSpark

Article Published On: Thursday, September 15, 2011, 10:10 [IST]
English summary
Foreign Minister and Ex-Chief Minister of Karnataka S.M. Krishna Owned a Mitsubishi Lancer and Hyundai Sonata Car. Read this Hyundai Sonata car review.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+