ಬೆತ್ತಲೆ ಸೈಕಲ್ ಸವಾರಿಯಿಂದ ಏನು ಲಾಭ?
ಇಷ್ಟಕ್ಕೂ ಬೆತ್ತಲೆ ಸೈಕಲ್ ಸವಾರಿಯಿಂದ ಏನು ಲಾಭ? ಕೂಲ್ ಕೂಲ್ ತಂಪು ತಂಪು ಅಂತ ಉತ್ತರ ನೀಡುವರೂ ಇದ್ದಾರೆ. ಆದರೆ ಲಂಡನ್ ಮತ್ತು ಸ್ಯಾನ್ ಫ್ರಾನ್ಸಿಸ್ಕೋ ದೇಶಗಳಲ್ಲಿ ಸೈಕಲ್ ಸವಾರಿಗೆ ಉತ್ತೇಜನ ನೀಡುವ ಉದ್ದೇಶದಿಂದ ಇಂತಹ ನಗ್ನ ಪ್ರದರ್ಶನ ನೀಡುತ್ತಾರೆ.
ಹೆಚ್ಚಿನವರಿಗೆ ಸೈಕಲ್ ಸವಾರಿಯ ಅನುಕೂಲತೆಗಳ ಅರಿವಿಲ್ಲ. ವೈಯಕ್ತಿಕ ಸಾರಿಗೆಯಾಗಿ, ಆರೋಗ್ಯದ ಉದ್ದೇಶದಿಂದ ಮತ್ತು ಇಂಧನ ಉಳಿಸಲು ಎಲ್ಲರೂ ಸೈಕಲ್ ಸವಾರಿ ಮಾಡಬೇಕು. ಇದರ ಕುರಿತು ಜಗತ್ತಿನ ಗಮನ ಸೆಳೆಯಲು ನಾವು ಬೆತ್ತಲೆ ಬೈಸಿಕಲ್ ಕೂಟ ಆಯೋಜಿಸುತ್ತೇವೆ ಎಂದು ವರ್ಲ್ಡ್ ನೇಕ್ಡ್ ಬೈಕ್ ರೈಡ್ ಸಂಘಟನೆಗಳು ಹೇಳುತ್ತವೆ.
ಇಂಧನ ದರಗಳು ದುಬಾರಿಯಾಗುತ್ತಿವೆ. ಮುಗಿದು ಹೋಗುವ ಸಂಪನ್ಮೂಲಗಳ ಅವಲಂಬನೆ ಹೆಚ್ಚಾಗುತ್ತಿದೆ. ಇದರಿಂದ ವಿಶ್ವಕ್ಕೆ ಅಪಾಯ ಕಟ್ಟಿಟ್ಟಬುತ್ತಿ. ಇಡೀ ಜಗತ್ತು ಬೈಸಿಕಲ್ ನಂತಹ ಸಾರಿಗೆ ಸಾಧನಗಳನ್ನು ಹೆಚ್ಚು ಹೆಚ್ಚು ಬಳಸಬೇಕು ಅನ್ನೋದು ಇವರ ಮನವಿ.
ಬೆತ್ತಲೆ ಸವಾರಿಗೆ ನಮ್ಮ ವಿರೋಧವಿದೆ! ಮುಂದಿನ ಪುಟ ನೋಡಿ


Click it and Unblock the Notifications









