ಪ್ರತಿಭಟನೆಯ ಅಸ್ತ್ರ ಬೆತ್ತಲೆ ಬೈಸಿಕಲ್ ಸವಾರಿ

ಪ್ರತಿಯೊಂದಕ್ಕೂ ಹುಟ್ಟು, ಕಾರಣ ಅನ್ನೋದಿರುತ್ತದೆ. ಈ ಹುಟ್ಟುಡುಗೆ ಬೈಸಿಕಲ್ ಸವಾರಿ ಆರಂಭಕ್ಕೂ ಒಂದು ಇತಿಹಾಸವಿದೆ. ಜೊತೆಗೆ ನಗ್ನವಾಗಿ ಸೈಕಲ್ ಸವಾರಿ ಮಾಡುವುದು ಪ್ರತಿಭಟನೆಯ ಅಸ್ತ್ರವೂ ಹೌದು.

ಹಲವು ಸಂಘಟನೆಗಳು ಇಂತಹ ನಗ್ನ ಸವಾರಿಯ ನೇತೃತ್ವ ವಹಿಸುತ್ತವೆ. ಜರ್ಮನಿಯಲ್ಲಿ ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದು ಎಫ್ ಕೆಕೆ ಅನ್ನೋ ಸಂಘಟನೆ. ಸ್ಪೈನ್ ನಲ್ಲಿ ಸಿಕ್ಲೊಡಿಸ್ಟಾ ಮತ್ತು ಕೆನಾಡದಲ್ಲಿ ಆರ್ಟಿಸ್ಟ್ ಅಗೈನ್ಸ್ಟ್ ವಾರ್ ಸಂಘಟನೆ ನಗ್ನ ಬೈಸಿಕಲ್ ಸವಾರಿಯನ್ನು ಪ್ರತಿವರ್ಷ ಹಮ್ಮಿಕೊಳ್ಳುತ್ತದೆ.

ಯುದ್ಧವನ್ನು ವಿರೋಧಿಸಲು ಮತ್ತು ವಿಶ್ವಶಾಂತಿ ಉದ್ದೇಶದಿಂದ 2003ನೇ ಇಸವಿಯಲ್ಲಿ ಬ್ರಿಟನಿನಲ್ಲಿ ನಗ್ನ ಬೈಕ್ ರೈಡ್ ಆರಂಭವಾಯಿತು. ಇದಕ್ಕೆ ಉಂಟಾದ ಬೆಂಬಲ ಗಮನಿಸಿ WNBR ಹಲವು ಬಾರಿ ಇಂತಹ ರೈಡ್ ಆಯೋಜಿಸಿತ್ತು. 2004ರಲ್ಲಿ ವಿಶ್ವ ನಗ್ನ ಸೈಕಲ್ ಸವಾರಿ ಹತ್ತು ದೇಶಗಳ 28 ನಗರಗಳಲ್ಲಿ ಆಯೋಜಿಸಲಾಗಿತ್ತು.

ಹೆಚ್ಚಾಗಿ ಇಂತಹ ನಗ್ನ ಸೈಕಲ್ ಸವಾರಿ ಫೆಬ್ರವರಿ ಮತ್ತು ಮಾರ್ಚ್ ಅವಧಿಯಲ್ಲಿ ನಡೆಯುತ್ತದೆ. 2004ರಲ್ಲಿ ಎಎಫ್ ಪಿ/ಎಎಡಬ್ಲ್ಯು ಮತ್ತು ಕಿಸ್ಕೊಡಿಸ್ಟಾ ಸಂಘಟನೆಗಳು ದೇಶದ ತೈಲ ಅವಲಂಬನೆಗೆ ವಿರೋಧ ವ್ಯಕ್ತಪಡಿಸಿ ನಗ್ನ ಸೈಕಲ್ ಸವಾರಿ ಆಯೋಜಿಸಿದ್ದವು.

ತೈಲ ವಿರೋಧ, ಸರಕಾರದ ನೀತಿಗಳನ್ನು ವಿರೋಧಿಸಲು ಮತ್ತು ಯುದ್ಧವನ್ನು ವಿರೋಧಿಸಲು ಇಂತಹ ಸೈಕಲ್ ಸವಾರಿ ನಡೆಯುತ್ತಿದ್ದವು. ಆದರೆ 2006ರ ವೇಳೆಗೆ ಇದರ ಉದ್ದೇಶ ವಿಸ್ತರಿಸಿತ್ತು. ಬೈಸಿಕಲ್ ಸವಾರಿಯ ಅನುಕೂಲತೆಗಳನ್ನು ಸಾರಲು ಕೂಡ ನೂರಾರು ಜನರು ನಗ್ನವಾಗಿ ಸೈಕಲ್ ಸವಾರಿ ಮಾಡಿದರು.

ಬೆತ್ತಲೆ ಸವಾರಿಯಿಂದ ಏನು ಲಾಭ? ಮುಂದಿನ ಪುಟ ನೋಡಿ

More from DriveSpark

Article Published On: Thursday, September 29, 2011, 13:18 [IST]
English summary
World Naked Bike Ride (WNBR) is an international clothing-optional bike ride. The dress code motto is "Bare as you dare". Full and partial nudity is encouraged, but not mandatory, on all rides. Here is more Information about naked bicycle ride.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+