ಬೆಂಗ್ಳೂರಿಗೆ ಬಂದ ಮಾರುತಿ ಎರ್ಟಿಗಾ, ದರವೆಷ್ಟು?

ಮಾರುತಿ ಸುಜುಕಿ ಕಂಪನಿಯ ನೂತನ ಎರ್ಟಿಗಾ ಎಂಪಿವಿ ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ಹೋಟೆಲ್ ಲಲಿತ್ ಅಶೋಕ್‌ನಲ್ಲಿ ಇಂದು(ಏಪ್ರಿಲ್ 13) ಬಿಡುಗಡೆಯಾಗಿದೆ. ಮುಂಬೈ, ದೆಹಲಿಯಲ್ಲಿ ಈ ಕಾರಿನ ಆರಂಭಿಕ ಎಕ್ಸ್‌ಶೋರೂಂ ದರ 5.89 ಲಕ್ಷ ರುಪಾಯಿ ಇದೆ. ಬೆಂಗಳೂರಿನಲ್ಲೂ ಈ ಕಾರಿನ ದರ ಇಷ್ಟೇ ಇರಬಹುದು ಎನ್ನುವರಿಗೆ ಒಂದು ನಿರಾಶೆಯ ಸುದ್ದಿಯಿದೆ.

ಬೆಂಗಳೂರಿನಲ್ಲಿ ಮಾರುತಿ ಸುಜುಕಿ ಎರ್ಟಿಗಾ ಆರಂಭಿಕ ದರ 6.12 ಲಕ್ಷ ರುಪಾಯಿ ಇದೆ. ಇದು ಸುಜುಕಿ ಪವರ್ ಟ್ರೈನ್ ಎಂಜಿನ್ ಹೊಂದಿದೆ. ಅಂದರೆ ಕಂಪನಿಯ ಉಳಿದ ಕೆಲವು ಕಾರುಗಳಂತೆ ಫಿಯೆಟ್ ಎಂಜಿನ್ ಹೊಂದಿಲ್ಲ. ಈ ಕಾರಿನ ಎಕ್ಸ್‌ಕ್ಲೂಸಿವ್ ವಿಮರ್ಶೆ ಓದಿರಿ. ಎರ್ಟಿಗಾ ವಿವಿಧ ಆವೃತ್ತಿಗಳ ಬೆಂಗಳೂರು ಎಕ್ಸ್ ಶೋರೂಂ ದರ ಈ ಕೆಳಗಿನಂತೆ ಇದೆ.

ಮಾರುತಿ ಸುಜುಕಿ ಎರ್ಟಿಗಾ ಬೆಂಗಳೂರು(ಎಕ್ಸ್‌ಶೋರೂಂ) ದರ
ಪೆಟ್ರೋಲ್ ಆವೃತ್ತಿ
* ಎರ್ಟಿಗಾ ಎಲ್‌ಎಕ್ಸ್ಐ: 6,12,719 ರು.
* ಎರ್ಟಿಗಾ ವಿಎಕ್ಸ್ಐ: 6,84,666 ರು.
* ಎರ್ಟಿಗಾ ಝಡ್ಎಕ್ಸ್ಐ: 7,55,602 ರು.

ಡೀಸೆಲ್ ಆವೃತ್ತಿ
ಎಲ್‌ಡಿಐ: 7,55,603 ರು.
ವಿಡಿಐ: 8,16,403 ರು.
ಝಡ್‌ಡಿಐ: 8,72,140 ರು.

More from DriveSpark

Article Published On: Friday, April 13, 2012, 14:31 [IST]
English summary
Maruti Suzuki Launched LUV Ertiga in Bangalore at Rs 6.12 Lakhs. Maruti Suzuki Ertiga Bangalore Ex-showroom Price: Lxi- Rs 6,12,719, VXi Rs 6,84,666, ZXi Rs 7,55,602. Diesel Ertiga Price: LDi Rs 7,55,603, VDi Rs 8,16,403, ZDi Rs 8,72,140.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+