ರೆನಾಲ್ಟ್ ಡಸ್ಟರ್: ದರ ಕಡಿಮೆ, ಆದ್ರೆ ಪೊಗರು ಜಾಸ್ತಿ

Renault Duster – Cheap Efficient And Spacious
ದೇಶದ ರಸ್ತೆಗೆ ಶೀಘ್ರದಲ್ಲಿ ಆಗಮಿಸಲಿರುವ ಸ್ಪೋರ್ಟ್ ಯುಟಿಲಿಟಿ ಕಾರುಗಳಲ್ಲಿ ರೆನಾಲ್ಟ್ ಡಸ್ಟರ್ ಕೂಡ ಪ್ರಮುಖ. ಈ ಕಾರು ಕಂಪನಿಯ ಬ್ರಾಂಡ್ ಹೆಸರು ಖ್ಯಾತಿಯನ್ನು ಹೆಚ್ಚಿಸುವ ನಿರೀಕ್ಷೆಯಿದೆ. ಈ ಉತ್ಪನ್ನವನ್ನು ಕಂಪನಿಯ ಅಂಗಸಂಸ್ಥೆ ಡಾಶಿಯಾ ಅಭಿವೃದ್ಧಿಪಡಿಸಿದೆ.

ಡಾಶಿಯಾ ಡಸ್ಟರ್ ಅಂದ್ರೆ ಯುರೋಪ್ ರಸ್ತೆಯಲ್ಲಿರುವ ಅಗ್ಗದ ಸ್ಪೋರ್ಟ್ ಯುಟಿಲಿಟಿ ವೆಹಿಕಲ್ ಆಗಿದೆ. ಯುರೋಪ್ ನಲ್ಲಿ ಈ ಕಾರಿನ ಮಾರಾಟ ಕೂಡ ಅತ್ಯಧಿಕವಾಗಿದೆ. ಇದೇ ಎಸ್ ಯುವಿ ದೀಪಾವಳಿಗೆ ಮುನ್ನ ದೇಶದ ರಸ್ತೆಗೆ ಆಗಮಿಸಲಿದೆ.

ನೂತನ ಡಸ್ಟರ್ ಸ್ಪೋರ್ಟ್ ಯುಟಿಲಿಟಿ ವೆಹಿಕಲ್ ಸುಮಾರು 4.3 ಮೀಟರ್ ಉದ್ದದ ಕಾಂಪ್ಯಾಕ್ಟ್ ಕಾರು. ಇದರ ದರ ಸುಮಾರು 8ರಿಂದ 10 ಲಕ್ಷ ರುಪಾಯಿ ಆಸುಪಾಸಿನಲ್ಲಿರುವ ನಿರೀಕ್ಷೆಯಿದೆ. ನೂತನ ಡಸ್ಟರ್ ಕುರಿತು ಹೆಚ್ಚಿನ ಮಾಹಿತಿ ಸದ್ಯಕ್ಕೆ ಲಭ್ಯವಿಲ್ಲ. ಮುಂದಿನ ಪುಟದಲ್ಲಿರುವ ಮಾರುತಿ ಸ್ಪೋರ್ಟ್ ಕಾರೊಂದರ ಪರಿಚಯ ಮಾಡಿಕೊಳ್ಳಿ.

More from DriveSpark

Article Published On: Wednesday, January 18, 2012, 10:34 [IST]
English summary
Renault Duster – Cheap Efficient And Spacious. The Renault Duster could possibly be the car that will establish Renault as a strong brand in India. The Duster is a Europen product built by Renault's subsidiary Dacia. The Dacia Duster as it is called in Europe is one of the cheapest SUVs in Europe.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+