ಇಂಡೋನೇಷ್ಯಾದಲ್ಲೂ ಸುಜುಕಿ ಎರ್ಟಿಗಾ ಕಮಾಲ್

 Ertiga Gains Whopping 8,500 Bookings In Indonesia
ದೇಶದ ರಸ್ತೆಯಲ್ಲಿ ಈಗಾಗಲೇ ಮಾರುತಿ ಸುಜುಕಿ ಎರ್ಟಿಗಾ ಮೋಡಿ ಮಾಡುತ್ತಿದೆ. ಇದೀಗ ಬಂದ ಸುದ್ದಿಯ ಪ್ರಕಾರ ಇಂಡೋನೇಷ್ಯಾದಲ್ಲೂ ಸುಜುಕಿ ಎರ್ಟಿಗಾ ಜನಮೆಚ್ಚುಗೆಯನ್ನು ಪಡೆದುಕೊಂಡಿದೆ. ಅಲ್ಲಿ ಎರ್ಟಿಗಾ ರಸ್ತೆಗಿಳಿಯುವ ಮುನ್ನವೇ ಸುಮಾರು 8,500 ಜನರು ಎರ್ಟಿಗಾ ಬುಕ್ಕಿಂಗ್ ಮಾಡಿಕೊಂಡಿದ್ದಾರೆ ಎಂದು ಕಂಪನಿ ಮಾಹಿತಿ ನೀಡಿದೆ. ಈ ಕಾರು ಮೇ 7 ರಂದು ಇಂಡೋನೇಷ್ಯಾದಲ್ಲಿ ಬಿಡುಗಡೆಯಾಗಿದೆ.

ದೇಶದಲ್ಲಿ ಮಾರುತಿ ಸುಜುಕಿ ಎರ್ಟಿಗಾ ಎಂಪಿವಿಗೆ ಅತ್ಯುತ್ತಮ ಪ್ರತಿಕ್ರಿಯೆ ದೊರಕಿದೆ. ಇಲ್ಲಿವರೆಗೆ ಸುಮಾರು 10 ಸಾವಿರಕ್ಕೂ ಹೆಚ್ಚು ಜನರು ಎರ್ಟಿಗಾ ಬುಕ್ಕಿಂಗ್ ಮಾಡಿಕೊಂಡಿದ್ದಾರೆ. ಮಾರುತಿ ಸುಜುಕಿ ಕಂಪನಿಯು ಇಂಡೋನೇಷ್ಯಾಕ್ಕೆ ಸಿಕೆಡಿ ಹಾದಿ ಮೂಲಕ ರಫ್ತು ಮಾಡಿದೆ.

ಮಾರುತಿ ಸುಜುಕಿ ಎರ್ಟಿಗಾವು ಜಿಎ, ಜಿಎಲ್ ಮತ್ತು ಜಿಎಕ್ಸ್ ಎಂಬ ಮೂರು ಆವೃತ್ತಿಗಳಲ್ಲಿ ದೊರಕುತ್ತದೆ. ಇಂಡೋನೇಷ್ಯಾದಲ್ಲಿ ಈ ಆವೃತ್ತಿಗಳ ದರ ಕ್ರಮವಾಗಿ 8.27 ಲಕ್ಷ ರು., 8.85 ಲಕ್ಷ ರುಪಾಯಿ ಮತ್ತು 9.55 ಲಕ್ಷ ರುಪಾಯಿ ಆಗಿದೆ.

ಆದರೆ ಮಾರುತಿ ಸುಜುಕಿ ಎರ್ಟಿಗಾ ಪೆಟ್ರೋಲ್ ಆವೃತ್ತಿಗೆ ಭಾರತದಲ್ಲಿ ಆರಂಭಿಕ ದರ 5.89 ಲಕ್ಷ ರುಪಾಯಿ ಆಗಿದೆ. ಡೀಸೆಲ್ ಆವೃತ್ತಿ ದರ ಸುಮಾರು 7.30 ಲಕ್ಷ ರುಪಾಯಿ. ಎರ್ಟಿಗಾ ವೇಟಿಂಗ್ ಪಿರೆಯಿಡ್ ಸುಮಾರು 3-4 ತಿಂಗಳು. ಈ ಕಾರಿನ ಸಂಪೂರ್ಣ ವಿಮರ್ಶೆ, ಬೆಂಗಳೂರು ದರದ ಬಗ್ಗೆ ತಿಳಿಯಲು ಈ ಲಿಂಕ್ ಪ್ರವೇಶಿಸಿರಿ.

More from DriveSpark

Article Published On: Wednesday, May 9, 2012, 15:58 [IST]
English summary
Following its success story in India, Suzuki Ertiga has received a warm welcome in Indonesia. The Ertiga. A public relations executive at Indomobil Suzuki Sales said that the Ertiga received close to 8,500 bookings even before its launch on May 7th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+