ಲಂಕಾದಲ್ಲೂ ಮಾರುತಿ ಹವಾ; ಹೊಸ ಘಟಕ ನಿರ್ಮಾಣ?

By Nagaraja

ದೇಶದ ಸರ್ವಕಾಲಿಕ ಶ್ರೇಷ್ಟ ಪ್ರಯಾಣಿಕ ಕಾರುಗಳಲ್ಲಿ ಒಂದಾಗಿರುವ ಮಾರುತಿ ಆಲ್ಟೊ ಹವಾ ಇನ್ನು ಮುಂದೆ ಲಂಕಾದಲ್ಲೂ ಬೀಸಲಾರಂಭಿಸಲಿದೆ.

ಹೌದು, ಈ ಮಹತ್ತರ ಯೋಜನೆಗೆ ದೇಶದ ಅತಿದೊಡ್ಡ ಕಾರು ಸಂಸ್ಥೆಯಾಗಿರುವ ಮಾರುತಿ ಸುಜುಕಿ ಮುಂದಾಗಿದ್ದು, ನೆರೆಯ ಲಂಕಾದಲ್ಲಿ ನೂತನ ಘಟಕ ಆರಂಭಿಸುವ ಇರಾದೆಯನ್ನು ಹೊಂದಿದೆ.

Maruti Suzuki

ಈ ಬಗ್ಗೆ ಅಧಿಕೃತ ಮಾಹಿತಿಗಳೇನು ಬಂದಿಲ್ಲ. ಹಾಗಿದ್ದರೂ ಸಂಸ್ಥೆಯು ವಿವಿಧ ಹಂತಗಳಲ್ಲಾಗಿ ಅಧ್ಯಯನದಲ್ಲಿ ತೊಡಗಿಸಿಕೊಂಡಿದೆ. ಭಾರತದಂತೆ ಲಂಕಾದಲ್ಲೂ ಮಧ್ಯಮ ವರ್ಗದ ಆಲ್ಟೊ ಕಾರು ಲಾಂಚ್ ಮಾಡುವುದು ಮಾರುತಿ ಇರಾದೆಯಾಗಿದೆ.

ಕೇವಲ ಲಂಕಾ ಮಾತ್ರವಲ್ಲ. ಆಫ್ರಿಕಾ ಖಂಡದಲ್ಲೂ ತನ್ನ ಬಲವರ್ಧನೆಗೆ ಮಾರುತಿ ಯೋಜನೆ ಹೊಂದಿದೆ. ಇನ್ನು ಭಾರತದಲ್ಲೂ ಬಜೆಟ್ ಕಾರು ಮಾರಾಟ ಮುಂದುವರಿಯಲಿದೆ.

Article Published On: Saturday, December 28, 2013, 13:16 [IST]
English summary
Maruti Suzuki, the market leader when it comes to low cost mass manufactured small cars, is reportedly looking to expand its clout beyond India. According to media reports, the automaker is planning to set up an assembly plant in Sri Lanka.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+