ನಿಸ್ಸಾನ್ ಟೆರನೊ ಬೆಂಗಳೂರು ಆನ್ ರೋಡ್ ಬೆಲೆಗಾಗಿ ಕ್ಲಿಕ್ಕಿಸಿ

By Nagaraja

ಕಳೆದ ದಿನವಷ್ಟೇ ಮಾರುಕಟ್ಟೆ ಪ್ರವೇಶಿಸಿರುವ ನಿಸ್ಸಾನ್ ಟೆರನೊ ಕಾಂಪಾಕ್ಟ್ ಎಸ್‌ಯುವಿ ಸದ್ಯ ಟ್ರೆಂಡಿಂಗ್‌ನಲ್ಲಿರುವ ಹಾಟ್ ಫೇವರಿಟ್ ಕಾರಾಗಿದೆ. ಇದರಂತೆ ಕಾರಿನ ಬೆಲೆ ಮುಂತಾದ ಫೀಚರುಗಳನ್ನು ತಿಳಿದುಕೊಳ್ಳಲು ಗ್ರಾಹಕರು ಕಾತರದಿಂದಿದ್ದಾರೆ.

ಇಂದಿನ ಈ ಲೇಖನದಲ್ಲಿ ನಿಸ್ಸಾನ್ ಟೆರನೊ ಬೆಂಗಳೂರು ಆನ್ ರೋಡ್ ಬೆಲೆಗಳ ಬಗ್ಗೆ ಮಾಹಿತಿ ಕೊಡಲಿದ್ದೇವೆ. ಇದು ಗ್ರಾಹಕರಿಗೆ ನೆರವಾಗುವ ಭರವಸೆಯನ್ನು ಡ್ರೈವ್‌ಸ್ಪಾರ್ಕ್ ಹೊಂದಿದೆ.


ಮಾದರಿ ಹಾಗೂ ದರ ಮಾಹಿತಿ
ಟೆರನೊ ಎಕ್ಸ್‌ಎಲ್ ಪೆಟ್ರೋಲ್-
ಎಕ್ಸ್ ಶೋ ರೂಂ ದರ- 9.96,710 ರು.
ಆನ್ ರೋಡ್ ದರ- 1,205,684 ರು.

ಟೆರನೊ ಎಕ್ಸ್‌ಇ ಡೀಸೆಲ್-
ಎಕ್ಸ್ ಶೋ ರೂಂ ದರ- 977,065 ರು.
ಆನ್ ರೋಡ್ ದರ- 1,177,954 ರು.

ಟೆರನೊ ಎಕ್ಸ್‌ಎಲ್ ಡೀಸೆಲ್-
ಎಕ್ಸ್ ಶೋ ರೂಂ ದರ- 1,085,256 ರು.
ಆನ್ ರೋಡ್ ದರ- 1,343,292 ರು.

ಟೆರನೊ ಎಕ್ಸ್‌ಎಲ್ ಆಪ್ಷನ್ ಡೀಸೆಲ್-
ಎಕ್ಸ್ ಶೋ ರೂಂ ದರ- 1,113,500 ರು.
ಆನ್ ರೋಡ್ ದರ- 1,377,961 ರು.

ಟೆರನೊ ಎಕ್ಸ್‌ಎಲ್ ಡೀಸೆಲ್ ಟಿಎಚ್‌ಪಿ-
ಎಕ್ಸ್ ಶೋ ರೂಂ ದರ- 1,153,448 ರು.
ಆನ್ ರೋಡ್ ದರ- 1,426,997 ರು.

ಟೆರನೊ ಎಕ್ಸ್‌ವಿ ಆಪ್ಷನ್ ಡೀಸೆಲ್ ಟಿಎಚ್‌ಪಿ ಫ್ಯಾಬ್ರಿಕ್-
ಎಕ್ಸ್ ಶೋ ರೂಂ ದರ- 1,237,973 ರು.
ಆನ್ ರೋಡ್ ದರ- 1,530,750 ರು.

ಟೆರನೊ ಎಕ್ಸ್‌ವಿ ಆಪ್ಷನ್ ಡೀಸೆಲ್ ಟಿಎಚ್‌ಪಿ ಲೆಥರ್-
ಎಕ್ಸ್ ಶೋ ರೂಂ ದರ- 1,268,508 ರು.
ಆನ್ ರೋಡ್ ದರ- 1,568,230 ರು.

More from DriveSpark

Article Published On: Thursday, October 10, 2013, 13:21 [IST]
English summary
Nissan Terrano Bangalore On Road Price Details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+