ಹಬ್ಬದ ಆವೃತ್ತಿ; ದಟ್ಸನ್ ಗೊ ಆಕರ್ಷಕ ಆಫರ್
ಪ್ರಸ್ತುತ ಹಬ್ಬದ ಆವೃತ್ತಿಯಲ್ಲಿ ಗರಿಷ್ಠ ಮಾರಾಟವನ್ನು ಗುರಿಯಾಗಿರಿಸಿಕೊಂಡಿರುವ ನಿಸ್ಸಾನ್ ಬಜೆಟ್ ಬ್ರಾಂಡ್ ಆಗಿರುವ ದಟ್ಸನ್, ತನ್ನ ಶ್ರೇಣಿಯ ಕಾರುಗಳಿಗೆ ಆಕರ್ಷಕ ಆಫರ್ ಗಳನ್ನು ಪ್ರಕಟಿಸಿದೆ.
ಭಾರತದಲ್ಲಿ ಮಾರಾಟದಲ್ಲಿರುವ ದಟ್ಸನ್ ಬ್ರಾಂಡ್ ಗಳು
- ಗೊ ಹ್ಯಾಚ್ ಬ್ಯಾಕ್ ಮತ್ತು
- ಗೊ ಪ್ಲಸ್ ಕಾಂಪಾಕ್ಟ್ ಎಂಪಿವಿ

ದಟ್ಸನ್ ಗೊ ಎ ದರ್ಜೆಯ ಕಾರೀಗ ಪವರ್ ಸ್ಟೀರಿಂಗ್, ಎಲೆಕ್ಟ್ರಿಕ್ ಪವರ್ ವಿಂಡೋ, ಚಾಲಕ ಏರ್ ಬ್ಯಾಗ್, ಫಾಲೋ ಮಿ ಹೋಮ್ ಹಾಗೂ ಡ್ರೈವ್ ಕಂಪ್ಯೂಟರ್ ಸೌಲಭ್ಯದೊಂದಿಗೂ ಲಭ್ಯವಾಗಲಿದೆ.
ಈ ಎಲ್ಲ ಆಫರ್ ಗಳು ಅಕ್ಟೋಬರ್ 31ರ ವರೆಗೆ ಮಾತ್ರ ಲಭ್ಯವಾಗಲಿದೆ.

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)
ದಟ್ಸನ್ ಗೊ
- ಡಿ: 3.23 ಲಕ್ಷ ರು.
- ಎ: 3.49 ಲಕ್ಷ ರು.
- ಎ ಇಪಿಎಸ್: 3.64 ಲಕ್ಷ ರು.
- ಎನ್‌ಎಕ್ಸ್‌ಟಿ: 3.89 ಲಕ್ಷ ರು.
- ಟಿ: 3.84 ಲಕ್ಷ ರು.
- ಟಿ (ಐಚ್ಚಿಕ): 4.04 ಲಕ್ಷ ರು.
ದಟ್ಸನ್ ಗೊ ಪ್ಲಸ್
- ಡಿ: 3.79 ಲಕ್ಷ ರು.
- ಎ: 3.99 ಲಕ್ಷ ರು.
- ಎ ಇಪಿಎಸ್: 4,25 ಲಕ್ಷ ರು.
- ಟಿ: 4.56 ಲಕ್ಷ ರು.
- ಟಿ (ಐಚ್ಚಿಕ): 4.76 ಲಕ್ಷ ರು.


Click it and Unblock the Notifications








