ಹೈಬ್ರಿಡ್ ಕಾರುಗಳ ಭವಿಷ್ಯವನ್ನು ಬದಲಾಯಿಸಲಿರುವ ಹ್ಯುಂಡೈ

Written By:

ದಕ್ಷಿಣ ಕೊರಿಯಾ ಮೂಲದ ಹ್ಯುಂಡೈ ಸಂಸ್ಥೆ ಸಹ ಭವಿಷ್ಯತ್ತಿನ ಪರಿಸರ ಸ್ನೇಹಿ ವಾಹನಗಳ ನಿರ್ಮಾಣದಲ್ಲಿ ತಲ್ಲೀನವಾಗಿದೆ. ತನ್ನ ನೂತನ ಸೃಷ್ಟಿಯ ಮೂಲಕ ಎಲೆಕ್ಟ್ರಿಕ್ ಕಾರುಗಳ ಭವಿಷ್ಯವನ್ನೇ ಬದಲಾಯಿಸಲು ಹೊರಟಿದೆ.

ಹ್ಯುಂಡೈ ಸಂಸ್ಥೆಯು ಅತಿ ನೂತನ ಐಯೊನಿಕ್ ಕಾರನ್ನು ಅಭಿವೃದ್ಧಿಪಡಿಸುತ್ತಿದ್ದು, ಪ್ರಮುಖವಾಗಿಯೂ ಹೈಬ್ರಿಡ್ ಕಾರುಗಳ ಸಾಲಿನಲ್ಲಿ ಗುರುತಿಸಿಕೊಂಡಿರುವ ಟೊಯೊಟಾ ಪ್ರಯಸ್ ಕಾರಿಗೆ ಪ್ರತಿಸ್ಪರ್ಧಿಯಾಗಲಿದೆ.

To Follow DriveSpark On Facebook, Click The Like Button
ಹ್ಯುಂಡೈ

ವಾಹನ ವಿಶ್ಲೇಷಕರ ಪ್ರಕಾರ ಇದು ಟೊಯೊಟಾ ಪ್ರಯಸ್ ಗೆ ಸಮಾನವಾದ ವಿನ್ಯಾಸವನ್ನು ಮೈಗೂಡಿಸಿದೆ. ಉನ್ನತ ತಂತ್ರಜ್ಞಾನವು ಹ್ಯುಂಡೈ ಕಾರನ್ನು ತನ್ನ ಪ್ರತಿಸ್ಪರ್ಧಿಗಳಿಂದ ವಿಭಿನ್ನವಾಗಿಸಲಿದೆ.

ಹ್ಯುಂಡೈ

ಮುಂದಿನ ತಿಂಗಳು ಬ್ರಿಟನ್ ನಲ್ನಲಿ ಹ್ಯುಂಡೈ ಐಯೊನಿಕ್ ಬಿಡುಗಡೆಯಾಗಲಿದೆ. ಇದರೊಂದಿಗೆ ಹೈಬ್ರಿಡ್, ಪ್ಲಗ್ ಹೈಬ್ರಿಡ್ ಹಾಗೂ ಎಲೆಕ್ಟ್ರಿಕ್ ಕಾರುಗಳತ್ತ ಹ್ಯುಂಡೈ ಚಿತ್ತ ಹಾಯಿಸಿದೆ.

ಹ್ಯುಂಡೈ
English summary
Hyundai Ioniq To Be a Prius Fighter
Story first published: Wednesday, September 28, 2016, 16:32 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark