ಹೊಸ ರೆನಾಲ್ಟ್ ಡಸ್ಟರ್ ಅನಾವರಣ; ಭಾರತದಲ್ಲಿ ಬಿಡುಗಡೆ ಯಾವಾಗ ?

Written By:

ಫ್ರಾಂಕ್‌ಫ಼ರ್ಟ್ ಪ್ರದರ್ಶನದಲ್ಲಿ ಡಾಸಿಯ ಡಸ್ಟರ್ ಕಾರು ಅನಾವರಣಗೊಳಿಸಿದ ನಂತರ ರೆನಾಲ್ಟ್ ಸಂಸ್ಥೆಯು ದಕ್ಷಿಣ ಅಮೇರಿಕ, ಏಶಿಯಾ ಮತ್ತು ರಷ್ಯಾಗಳಂತಹ ಉದಯೋನ್ಮುಖ ಮಾರುಕಟ್ಟೆಗಳಲ್ಲಿ ಡಸ್ಟರ್ ಆವೃತ್ತಿಯನ್ನು ಬಹಿರಂಗಪಡಿಸಿದೆ.

ಹೊಸ ರೆನಾಲ್ಟ್ ಡಸ್ಟರ್ ಅನಾವರಣ; ಭಾರತದಲ್ಲಿ ಬಿಡುಗಡೆ ಯಾವಾಗ ?

2017ರ ರೆನಾಲ್ಟ್ ಡಸ್ಟರ್ ಡಾಸಿಯ ಆವೃತ್ತಿಯಂತೆಯೇ ಕಾಣುತ್ತದೆ. ಹೀಗಿದ್ದರೂ ಸಹ ಹೊಸ ರೆನಾಲ್ಟ್ ಟ್ರಕ್ಕುಗಳಲ್ಲಿ ಕಂಡು ಬರುವ ಹೊಸ ಮುಂಭಾಗದ ಗ್ರಿಲ್ ಪಡೆದುಕೊಂಡಿದೆ. ಗ್ರಿಲ್ ಕೆಳಭಾಗದಲ್ಲಿ ತಿರುಗಿದಂತೆ ಮತ್ತು ಕ್ರೋಮ್ ಅಲಂಕರಣದೊಂದಿಗೆ ಹೆಚ್ಚು ಆಕರ್ಷಕವಾಗಿ ಕಾಣುತ್ತದೆ.

ಹೊಸ ರೆನಾಲ್ಟ್ ಡಸ್ಟರ್ ಅನಾವರಣ; ಭಾರತದಲ್ಲಿ ಬಿಡುಗಡೆ ಯಾವಾಗ ?

ಈ ಕಾರಿನ ಗ್ರಿಲ್, ರೆನಾಲ್ಟ್ ಸಿಗ್ನೇಚರ್ ಎಲ್‌ಇಡಿ ಹಗಲು ಹೊತ್ತು ಬೆಳಗುವ ರನ್ನಿಂಗ್ ದೀಪಗಳಿಂದ ಸುತ್ತುವರಿದಿದ್ದು, ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ ಹೆಡ್‌ಲ್ಯಾಂಪ್ ಕ್ಲಸ್ಟರ್ ನೋಡಬಹುದಾಗಿದೆ.

ಹೊಸ ರೆನಾಲ್ಟ್ ಡಸ್ಟರ್ ಅನಾವರಣ; ಭಾರತದಲ್ಲಿ ಬಿಡುಗಡೆ ಯಾವಾಗ ?

ಕೆತ್ತಿದ ರೀತಿಯ ಕ್ರೀಸ್ ಸಾಲುಗಳನ್ನು ಹೊಂದಿರುವ ಮುಂಭಾಗದ ಬಾನೆಟ್ ಡಸ್ಟರ್ ಕಾರಿಗೆ ಹೊಸ ಒರಟು ನೋಟವನ್ನು ನೀಡುತ್ತದೆ. ದೊಡ್ಡದಾದ, ಸ್ಕ್ರಾಚ್ ನಿರೋಧಕ ಮುಂಭಾಗದ ಜಾರುಬಂಡಿಯ ಪ್ಲೇಟ್ ಡಸ್ಟರ್ ಕಾರಿನ ಮತ್ತೊಂದು ಗುಣಲಕ್ಷಣವಾಗಿದೆ.

ಹೊಸ ರೆನಾಲ್ಟ್ ಡಸ್ಟರ್ ಅನಾವರಣ; ಭಾರತದಲ್ಲಿ ಬಿಡುಗಡೆ ಯಾವಾಗ ?

ಅಕ್ಕಪಕ್ಕದಲ್ಲಿ, ಹೊಸ ಡಸ್ಟರ್ ಹೆಚ್ಚಿನ ಬೆಲ್ಟ್-ಲೈನ್ ಹೊಂದಿದೆ, ಇದು ಗಾಳಿಯನ್ನು 100 ಮಿ.ಮೀ ಮುಂದಕ್ಕೆ ತಳ್ಳುತ್ತದೆ ಮತ್ತು ಹೆಚ್ಚು ತೀವ್ರವಾಗಿ ಸುತ್ತುತ್ತದೆ ಆಗು ಹೊಸ 2017 ಡಸ್ಟರ್ ಕಾರು ವಿಶಾಲವಾದ ಕ್ಯಾಬಿನ್ ನೀಡುತ್ತದೆ ಎಂಬುದು ಖಚಿತವಾಗಿದೆ.

ಹೊಸ ರೆನಾಲ್ಟ್ ಡಸ್ಟರ್ ಅನಾವರಣ; ಭಾರತದಲ್ಲಿ ಬಿಡುಗಡೆ ಯಾವಾಗ ?

ರೆನಾಲ್ಟ್ ಸಂಸ್ಥೆಯು 2-ಲೀಟರ್ ಎಂಜಿನ್ ಹೊಂದಿರುವ ಎರಡು ಪೆಟ್ರೋಲ್ ಎಂಜಿನ್‌ಗಳ ಆಯ್ಕೆಯೊಂದಿಗೆ ರೆನಾಲ್ಟ್ ಡಸ್ಟರ್ ಕಾರು ದಕ್ಷಿಣ ಅಮೆರಿಕಾದ ಮಾರುಕಟ್ಟೆಯಲ್ಲಿ ಬಹಿರಂಗಪಡಿಸಿದೆ. ಎಥನಾಲ್‌ನಲ್ಲಿ ಚಾಲನೆಯಲ್ಲಿರುವಾಗ ಉತ್ಪಾದನೆಯು 144 ಬಿಎಚ್‌ಪಿಗೆ ಏರಿಕೆಯಾಗಿದೆ ಎನ್ನಬಹುದು.

ಹೊಸ ರೆನಾಲ್ಟ್ ಡಸ್ಟರ್ ಅನಾವರಣ; ಭಾರತದಲ್ಲಿ ಬಿಡುಗಡೆ ಯಾವಾಗ ?

ಬೇಸ್ ರೆನಾಲ್ಟ್ ಡಸ್ಟರ್ ಕಾರು 1.6-ಲೀಟರ್ ಎಸ್‌ಸಿಇ ನಾಲ್ಕು ಸಿಲಿಂಡರ್‌ನಿಂದ ಶಕ್ತಿ ಪಡೆಯುತ್ತದೆ ಹಾಗು ಸಿವಿಟಿ ಗೇರ್‌ಬಾಕ್ಸ್ ಆಯ್ಕೆ ಪಡೆದುಕೊಂಡಿದೆ. ಏತನ್ಮಧ್ಯೆ, ಯುರೋಪಿಯನ್ ಮಾದರಿಗಳು ದಕ್ಷ 1.2 ಟರ್ಬೊ ಮತ್ತು ಅವಳಿ-ಕ್ಲಚ್ ಇಡಿಸಿಗಳನ್ನು ಪಡೆದುಕೊಂಡು ಮಾರಾಟಗೊಳ್ಳಲಿವೆ.

English summary
After the debut of the Dacia Duster in Frankfurt, Renault has revealed its version of the Duster for the emerging markets such as South America, Asia & Russia.
Story first published: Wednesday, November 15, 2017, 17:23 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark