ಭಾರತದಲ್ಲಿ ಬಿಡುಗಡೆಯಾಗುತ್ತಿರುವ ಕಿಯಾ ಪಿಕಾಂಟೊ ವಿಶೇಷತೆ ಏನು?

Written By:

ಹ್ಯುಂಡೈ ಸೋದರಿ ಬ್ರಾಂಡ್ ಆಗಿರುವ ಕಿಯಾ ಮೋಟಾರ್ಸ್ ಭಾರತದಲ್ಲಿ ಮೊದಲ ಪ್ರವೇಶ ಪಡೆಯುತ್ತಿದ್ದು, ಈ ವೇಳೆ ಬಿಡುಗಡೆಯಾಗಿರುವ ಮೊದಲ ಕಾರು ಆವೃತ್ತಿ ಪಿಕಾಂಟೊ ವಿಶೇಷತೆಗಳ ಮಹತ್ವದ ಮಾಹಿತಿಗಳು ಬಹಿರಂಗಗೊಂಡಿವೆ.

To Follow DriveSpark On Facebook, Click The Like Button
ಭಾರತದಲ್ಲಿ ಬಿಡುಗಡೆಯಾಗುತ್ತಿರುವ ಕಿಯಾ ಪಿಕಾಂಟೊ ವಿಶೇಷತೆ ಏನು?

1944ರಿಂದಲೇ ಅಸ್ತಿತ್ವದಲ್ಲಿರುವ ಕಿಯಾ ಕಾರುಗಳ ಪ್ರಥಮ ಬಾರಿಗೆ ಭಾರತ ಪ್ರವೇಶಿಸುವ ಮೂಲಕ ಹೊಸ ಅಧ್ಯಾಯ ತೆರೆಯುವ ತವಕದಲ್ಲಿದ್ದು, ಮೊದಲ ಬಾರಿಗೆ ಬಿಡುಗಡೆಯಾಗಲಿರುವ ಪಿಕಾಂಟೊ ಕಾರುಗಳ ತಾಂತ್ರಿಕ ಅಂಶಗಳನ್ನು ಬಿಡುಗಡೆ ಮಾಡಲಾಗಿದೆ.

ಭಾರತದಲ್ಲಿ ಬಿಡುಗಡೆಯಾಗುತ್ತಿರುವ ಕಿಯಾ ಪಿಕಾಂಟೊ ವಿಶೇಷತೆ ಏನು?

ಈಗಾಗಲೇ ದಕ್ಷಿಣ ಕೊರಿಯಾ ಮಾರುಕಟ್ಟೆಯಲ್ಲಿ ಪಿಕಾಂಟೊ ಕಾರು ಮಾದರಿಯು ಅತ್ಯುತ್ತಮ ಮಾರಾಟವಾಗುತ್ತಿದ್ದು, ಅದೇ ಆಶಯದೊಂದಿಗೆ ಕಿಯಾ ಮೋಟಾರ್ಸ್ ಭಾರತದಲ್ಲಿ ಮೊದಲ ಆವೃತ್ತಿಯಾಗಿ ಪಿಕಾಂಟೊ ಕಾರನ್ನು ಪರಿಚಯಿಸುತ್ತಿದೆ.

ಭಾರತದಲ್ಲಿ ಬಿಡುಗಡೆಯಾಗುತ್ತಿರುವ ಕಿಯಾ ಪಿಕಾಂಟೊ ವಿಶೇಷತೆ ಏನು?

ಸದ್ಯ ಮಾರಾಟಗೊಳ್ಳುತ್ತಿರುವ ಪಿಕಾಂಟೊ ಆವೃತ್ತಿಗಿಂತಲೂ 25 ಕೆಜಿ ತೂಕವನ್ನು ಹೊಸ ಮಾದರಿಯಲ್ಲಿ ಕಡಿತ ಮಾಡಲಾಗಿದ್ದು, 3,595 ಎಂಎಂ ಉದ್ದ, 1,595 ಎಂಎಂ ಅಗಲ, 1,485 ಎಂಎಂ ಎತ್ತರ ಹೊಂದಿದೆ.

ಭಾರತದಲ್ಲಿ ಬಿಡುಗಡೆಯಾಗುತ್ತಿರುವ ಕಿಯಾ ಪಿಕಾಂಟೊ ವಿಶೇಷತೆ ಏನು?

ಜೊತೆಗೆ ಅತ್ಯುತ್ತಮ ಒಳ ವಿನ್ಯಾಸಗಳನ್ನು ಹೊಂದಿರುವ ಕಿಯಾ ಪಿಕಾಂಟೊ ಕಾರಿನಲ್ಲಿ 141 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಒದಗಿಸುವ ಸಾಧ್ಯತೆಗಳಿದ್ದು, 255-ಲೀಟರ್ ಬೂಟ್ ಸ್ಪೆಸ್ ಹೊಂದಿದೆ ಎನ್ನಲಾಗಿದೆ.

Recommended Video
2018 Hyundai Verna Indian Model Unveiled | In Kannada - DriveSpark ಕನ್ನಡ
ಭಾರತದಲ್ಲಿ ಬಿಡುಗಡೆಯಾಗುತ್ತಿರುವ ಕಿಯಾ ಪಿಕಾಂಟೊ ವಿಶೇಷತೆ ಏನು?

ಎಂಜಿನ್

ಪೆಟ್ರೋಲ್ ಆವೃತ್ತಿಯಲ್ಲಿ 1.0-ಲೀಟರ್ ಮತ್ತು 1.2-ಲೀಟರ್ ಪವರ್ ಫುಲ್ ಎಂಜಿನ್‌ ಮಾದರಿಗಳು ದೊರೆಯಲಿದ್ದು, 2.0-ಲೀಟರ್‌ನಲ್ಲಿ ಡೀಸೆಲ್ ಎಂಜಿನ್‌ನೊಂದಿಗೆ ದೊರೆಯಲಿದೆ.

ಭಾರತದಲ್ಲಿ ಬಿಡುಗಡೆಯಾಗುತ್ತಿರುವ ಕಿಯಾ ಪಿಕಾಂಟೊ ವಿಶೇಷತೆ ಏನು?

ಇನ್ನು ಪ್ರೋಜೆಕ್ಟರ್ ಹೆಡ್‌ಲೈಟ್ ಕೂಡಾ ಹೊಂದಿರುವ ಕಿಯಾ ಪಿಕಾಂಟೊ, ಡೇ ಟೈಮ್ ರನ್ನಿಂಗ್ ಲೈಟ್, 7-ಇಂಚಿನ ಇನ್ಪೋಟೈನ್‌ಮೆಂಟ್ ಟಚ್ ಸ್ಕೀನ್ ಡಿಸ್‌ಫೈ, 16-ಇಂಚಿನ ಅಲಾಯ್ ವೀಲ್ಹ್, ಕ್ಲೈಮೆಟ್ ಕಂಟ್ರೋಲರ್ ಎಸಿ ಮತ್ತು ಲೆದರ್ ಹೊದಕೆಯ ಸೀಟ್‌ಗಳನ್ನು ಒದಗಿಸಲಾಗಿದೆ.

ಭಾರತದಲ್ಲಿ ಬಿಡುಗಡೆಯಾಗುತ್ತಿರುವ ಕಿಯಾ ಪಿಕಾಂಟೊ ವಿಶೇಷತೆ ಏನು?

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಅಂತ್ಯಂತ ಕಡಿಮೆ ಬೆಲೆಗಳಲ್ಲಿ ಉತ್ತಮ ಕಾರುಗಳನ್ನು ಅಭಿವೃದ್ಧಿ ಪಡಿಸುವಲ್ಲಿ ಮುಂಚೂಣಿಯಲ್ಲಿರುವ ಕಿಯಾ ಸಂಸ್ಥೆಯು ಪಿಕಾಂಟೊ ಕಾರು ಆವೃತ್ತಿ ಮೂಲಕ ಹೊಸ ಅಧ್ಯಾಯ ಶುರು ಮಾಡಲಿದ್ದು, ಬಿಡುಗಡೆ ನಂತರವಷ್ಟೇ ಹೊಸ ಕಾರಿನ ಬೆಲೆಗಳು ಸೇರಿದಂತೆ ಹಲವು ವೈಶಿಷ್ಟ್ಯತೆಗಳನ್ನು ಬಹಿರಂಗಗೊಳ್ಳಲಿವೆ.

English summary
Read in Kannada about Important Details Of India Bount Kia Picanto Car.
Story first published: Friday, August 18, 2017, 20:46 [IST]
Please Wait while comments are loading...

Latest Photos