ಅಬ್ಬಾ !! ಮಾರುತಿ ಸ್ವಿಫ್ಟ್ ಹಾಟ್ ಹ್ಯಾಚ್‌ಬ್ಯಾಕ್ ಕಾರಿನ ಈ ವಿಚಾರ ಖಂಡಿತ ನಿಮಗೆ ಖುಷಿ ನೀಡುತ್ತೆ

Written By:

ಭಾರತದಲ್ಲಿ ಮೂರನೇ ಪೀಳಿಗೆಯ ನೂತನ ಸ್ವಿಫ್ಟ್ ಹ್ಯಾಚ್‌ಬ್ಯಾಕ್ ಪ್ರಾರಂಭಿಸಲು ಮಾರುತಿ ಸುಜುಕಿ ಸಂಸ್ಥೆ ಈಗಾಗಲೇ ತಯಾರಿ ನೆಡೆಸಿದೆ. ಈ ಕಾರಿನ ಬಗ್ಗೆ ಮತ್ತೊಂದು ಸುದ್ದಿ ಹ್ಯಾಚ್‌ಬ್ಯಾಕ್ ಖುಷಿಗೊಳಿಸಲಿದೆ ಎನ್ನಬಹುದು.

ಅಬ್ಬಾ !! ಮಾರುತಿ ಸ್ವಿಫ್ಟ್ ಕಾರಿನ ಈ ವಿಚಾರ ಖಂಡಿತ ನಿಮಗೆ ಖುಷಿ ನೀಡುತ್ತೆ

ಸದ್ಯದ ಮಾಹಿತಿ ಪ್ರಕಾರ ಮಾರುತಿ ಸುಜುಕಿ ಸಂಸ್ಥೆಯ ಫೇಸ್‌ಲಿಫ್ಟ್ ಆವೃತಿಯು ಮುಂದಿನ ಫೆಬ್ರವರಿ ತಿಂಗಳಿನಲ್ಲಿ ಅನಾವರಣಗೊಳ್ಳಲಿದ್ದು, ಈ ಫೇಸ್‌ಲಿಫ್ಟ್ ಆವೃತಿ ಅನಾವರಣಗೊಂಡ ಕೆಲವೇ ದಿನಗಳಲ್ಲಿ ಈ ಕಾರಿನ ಸ್ಪೋರ್ಟ್ಸ್ ಆವೃತಿಯು ಬಿಡುಗಡೆಯಾಗಲಿದೆ ಎಂಬ ಮಾಹಿತಿ ಸಿಕ್ಕಿದೆ.

ಅಬ್ಬಾ !! ಮಾರುತಿ ಸ್ವಿಫ್ಟ್ ಕಾರಿನ ಈ ವಿಚಾರ ಖಂಡಿತ ನಿಮಗೆ ಖುಷಿ ನೀಡುತ್ತೆ

ಮೊದಲು ಸ್ವಿಫ್ಟ್ ಕಾರಿನ ನಿಯಮಿತ ಪೆಟ್ರೋಲ್ ಮತ್ತು ಡೀಸಲ್ ರೂಪಾಂತರಗಳನ್ನು ಮಾರುತಿ ಸುಜುಕಿ ಪ್ರಾರಂಭಿಸುತ್ತದೆ, ನಂತರ ಸ್ಪೋರ್ಟ್ ಮಾದರಿ ಬಿಡುಗಡೆಯಾಗಲಿದೆ ಮತ್ತು ತದನಂತರ ಹೈಬ್ರಿಡ್ ಆವೃತ್ತಿಯನ್ನು ಬಿಡುಗಡೆಯಾಗಲಿದೆ.

ಅಬ್ಬಾ !! ಮಾರುತಿ ಸ್ವಿಫ್ಟ್ ಕಾರಿನ ಈ ವಿಚಾರ ಖಂಡಿತ ನಿಮಗೆ ಖುಷಿ ನೀಡುತ್ತೆ

ಸ್ವಿಫ್ಟ್ ಸ್ಪೋರ್ಟ್ಸ್ ಕಾರು ಫೆಬ್ರವರಿಯ ನೆಡೆಯಲಿರುವ ಭಾರತದ ಅತಿ ದೊಡ್ಡ ಆಟೋ ಎಕ್ಸ್‌ಪೋದಲ್ಲಿ ಭಾರತವನ್ನು ಪ್ರವೇಶಿಸುತ್ತದೆ ಮತ್ತು ನಂತರ ಕೆಲವು ತಿಂಗಳುಗಳಲ್ಲಿ ಬಿಡುಗಡೆಯ ಭಾಗ್ಯ ಕಾಣಲಿದೆ.

ಅಬ್ಬಾ !! ಮಾರುತಿ ಸ್ವಿಫ್ಟ್ ಕಾರಿನ ಈ ವಿಚಾರ ಖಂಡಿತ ನಿಮಗೆ ಖುಷಿ ನೀಡುತ್ತೆ

ಸ್ವಿಫ್ಟ್ ಸ್ಪೋರ್ಟ್ ಕಾರಿನ ಒಟ್ಟಾರೆ ವಿನ್ಯಾಸವು ಸಾಮಾನ್ಯ ಮಾದರಿಯ ಸ್ವಿಫ್ಟ್ ಕಾರಿಗೆ ಹೋಲುತ್ತದೆ. ಆದರೆ ಈ ಕಾರಿನ ಪರಿಷ್ಕೃತ ಮುಂಭಾಗದ ತಂತುಕೋಶ ಮತ್ತು ಸ್ಪೋರ್ಟಿ ಲುಕ್ ಕಾರಿಗೆ ವಿಶಿಷ್ಟ ಸ್ಥಾನವನ್ನು ನೀಡುವುದರಲ್ಲಿ ಅನುಮಾನವಿಲ್ಲ ಎನ್ನಬಹುದು.

ಅಬ್ಬಾ !! ಮಾರುತಿ ಸ್ವಿಫ್ಟ್ ಕಾರಿನ ಈ ವಿಚಾರ ಖಂಡಿತ ನಿಮಗೆ ಖುಷಿ ನೀಡುತ್ತೆ

ಹೊಸ ಮಾದರಿಯಲ್ಲಿ ಸೈಡ್ ಸ್ಕರ್ಟ್‌ಗಳು, ಗ್ಲಾಸ್ ಬ್ಲ್ಯಾಕ್ ಗ್ರಿಲ್, ಮರುವಿನ್ಯಾಸಗೊಂಡ ಬಂಪರ್, ಡೈಮಂಡ್ ಕಟ್ ಮಿಶ್ರಲೋಹದ ಚಕ್ರಗಳು ಮತ್ತು ಡಬಲ್ ಎಕ್ಸ್‌ಸಾಸ್ಟ್‌ಳೊಂದಿಗೆ ಕಪ್ಪು ಡಿಫ್ಯೂಸರ್ ನೋಡಬಹುದಾಗಿದೆ.

ಅಬ್ಬಾ !! ಮಾರುತಿ ಸ್ವಿಫ್ಟ್ ಕಾರಿನ ಈ ವಿಚಾರ ಖಂಡಿತ ನಿಮಗೆ ಖುಷಿ ನೀಡುತ್ತೆ

ಸ್ವಿಫ್ಟ್ ಸ್ಪೋರ್ಟ್ ಕಾರಿನ ಒಳಭಾಗವು ಸಹ ಸ್ಟ್ಯಾಂಡರ್ಡ್ ಮಾದರಿಗೆ ಹೋಲುತ್ತದೆ. ಆದರೆ, ಈ ಕಾರು ಆಕ್ರಮಣಶೀಲ ವಿನ್ಯಾಸದ ಡ್ಯಾಶ್‌ಬೋರ್ಡ್ ಮತ್ತು ಕೆಂಪು ಉಚ್ಚಾರಣಾ ಶೈಲಿಯ ಒಳಭಾಗವನ್ನು ಪಡೆಯುತ್ತದೆ.

ಅಬ್ಬಾ !! ಮಾರುತಿ ಸ್ವಿಫ್ಟ್ ಕಾರಿನ ಈ ವಿಚಾರ ಖಂಡಿತ ನಿಮಗೆ ಖುಷಿ ನೀಡುತ್ತೆ

ಸೆಂಟರ್ ಕನ್ಸೋಲ್ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಸೌಕರ್ಯ ಪಡೆಯುವ ಈ ಕಾರು, ತನ್ನ ಉತ್ಪಾದಕ ಸಂಸ್ಥೆಯ ಮತ್ತೆರಡು ಯಶಸ್ವಿ ಭಾರತೀಯ ಮಾದರಿಗಳಾದ ಬಲೆನೊ ಮತ್ತು ಎಸ್-ಕ್ರಾಸ್ ವಿನ್ಯಾಸ ಪಡೆಯುವ ಸಾಧ್ಯತೆ ಇದೆ.

ಅಬ್ಬಾ !! ಮಾರುತಿ ಸ್ವಿಫ್ಟ್ ಕಾರಿನ ಈ ವಿಚಾರ ಖಂಡಿತ ನಿಮಗೆ ಖುಷಿ ನೀಡುತ್ತೆ

ಮಾರುತಿ ಸ್ವಿಫ್ಟ್ ಸ್ಪೋರ್ಟ್ 1.4-ಲೀಟರ್ ಬೂಸ್ಟರ್‌ಜೆಟ್ ಪೆಟ್ರೋಲ್ ಇಂಜಿನ್ ಕಾರು 138 ಬಿಎಚ್‌ಪಿ ಮತ್ತು 230 ಎನ್ಎಂ ಟಾರ್ಕ್ ಶಕ್ತಿ ಉತ್ಪಾದನೆ ಮಾಡುತ್ತದೆ ಹಾಗು ಈ ಎಂಜಿನ್ 6 ಸ್ಪೀಡ್ ಮ್ಯಾನ್ಯುವಲ್ ಗೇರ್‌ಬಾಕ್ಸ್ ಜೋಡಿಸಲಾಗಿದೆ. ಸ್ವಿಫ್ಟ್ ಸ್ಪೋರ್ಟ್ ಕಾರಿನ ತೂಕವು ಕೇವಲ 970 ಕೆಜಿ ಇದ್ದು, ಇದು ಹಿಂದಿನ ಮಾದರಿಗಿಂತ 80 ಕೆಜಿ ಹಗುರವಾಗಿದೆ.

English summary
Maruti Suzuki will also introduce the hot version of the hatchback, the Swift Sport in India soon after the launch of the regular variant of the Swift.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark