ಬಿಡುಗಡೆಗೂ ಮುನ್ನ ಹೊಸ ಹ್ಯುಂಡೈ ವೆರ್ನಾ ಕಾರಿನ ಮಾಹಿತಿ ಸೋರಿಕೆ

Written By:

ಹ್ಯುಂಡೈ ಇಂಡಿಯಾ ಸಂಸ್ಥೆ ಭಾರತದಲ್ಲಿ ತನ್ನ ನವೀನ ಆವೃತಿಯಾದ ವರ್ನ ಕಾರನ್ನು ಆರಂಭಿಸಲು ಮುಂದಾಗಿದ್ದು, ಬಿಡುಗಡೆಗೂ ಮುಂಚಿತವಾಗಿಯೇ ಕಾರಿನ ಮಾಹಿತಿ ಸೋರಿಕೆಯಾಗಿದೆ.

To Follow DriveSpark On Facebook, Click The Like Button
ಬಿಡುಗಡೆಗೂ ಮುನ್ನ ಹೊಸ ವೆರ್ನಾ ಕಾರಿನ ಮಾಹಿತಿ ಸೋರಿಕೆ

ಮುಂದಿನ ತಿಂಗಳು ಅಂದರೆ ಆಗಸ್ಟ್ 2017ರಲ್ಲಿ ಅಪ್ಡೇಟೆಡ್ ಆವೃತಿಯಾಗಿರುವ ಹೊಸ ಹ್ಯುಂಡೈ ವೆರ್ನಾ 2017 ಬಿಡುಗಡೆಗೆ ಸಿದ್ದವಾಗಿದ್ದು, ಆದರೆ ಆಟೊ ವೆಬ್‌ಸೈಟ್ ಒಂದು ಹೊಸ ತಲೆಮಾರಿನ ವೆರ್ನಾ 2017 ಕಾರಿನ ಮಾಹಿತಿಯನ್ನು ಚಿತ್ರದ ಸಮೇತ ಸೋರಿಕೆ ಮಾಡಿದ್ದು, ಎಲ್ಲೆಡೆ ವೈರಲ್ ಆಗಿದೆ.

ಬಿಡುಗಡೆಗೂ ಮುನ್ನ ಹೊಸ ವೆರ್ನಾ ಕಾರಿನ ಮಾಹಿತಿ ಸೋರಿಕೆ

ಭಾರತದ ಸಂಸ್ಕೃತಿಗೆ ತಕ್ಕಂತೆ ಈ ಕಾರನ್ನು ವಿನ್ಯಾಸಗೊಳಿಸಿದ್ದು, ವಿಶೇಷ ಹ್ಯುಂಡೈ ವೆರ್ನಾ ಕಾರು ಕ್ರೋಮ್ ವೈಶಿಷ್ಟ್ಯ ಪಡೆದುಕೊಂಡ ಗ್ರಿಲ್, ಹಾಗು ಸಾಕಷ್ಟು ವಿಸ್ತಾರ ಹೊಂದಿದೆ.

ಬಿಡುಗಡೆಗೂ ಮುನ್ನ ಹೊಸ ವೆರ್ನಾ ಕಾರಿನ ಮಾಹಿತಿ ಸೋರಿಕೆ

ಈ ಕಾರು ಕ್ರೋಮ್ ವಿಶೇಷತೆ ಇಂದ ಸುತ್ತುವರೆದಿರುವ ಮಂಜು ದೀಪ ಈ ಕಾರು ಪಡೆದುಕೊಂಡಿದ್ದು, ಎಕ್ಸ್ಆಗನಲ್ ಗ್ರಿಲ್ ಹೊಂದಿರಲಿದೆ ಹಾಗು ಈ ಸೆಡಾನ್ ಕಾರು ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ ಮತ್ತು ಡಿಆರ್‌ಎಲ್s ಸ್ವೀಕರಿಸುತ್ತದೆ.

ಬಿಡುಗಡೆಗೂ ಮುನ್ನ ಹೊಸ ವೆರ್ನಾ ಕಾರಿನ ಮಾಹಿತಿ ಸೋರಿಕೆ

ಹಿಂಭಾಗದಲ್ಲಿ ಹೊಸ ಹುಂಡೈ ವೆರ್ನಾ ಸ್ಪೋರ್ಟ್ಸ್ ಕಾರಿನ ಟೈಲ್‌ಲೈಟ್, ಎಲಾಂತ್ರ ಮತ್ತು ಐ20 ವಾಹನಗಳ ವಿನ್ಯಾಸ ಇರಿಸಲಾಗಿದೆ ಮತ್ತು ಹೊಸ ತಲೆಮಾರಿನ ವೆರ್ನಾ ಹೊಸ ಡ್ಯಾಶ್‌ಬೋರ್ಡ್, ಆಂಡ್ರಾಯ್ಡ್ ಆಟೊ, ಆಪಲ್ ಕಾರ್ ಪ್ಲೇ ಮತ್ತು ಹೊಸ ಟಚ್‌ಸ್ಕ್ರೀನ್ ಪರದೆ ವ್ಯವಸ್ಥೆ ಹೊಂದಿದೆ.

ಬಿಡುಗಡೆಗೂ ಮುನ್ನ ಹೊಸ ವೆರ್ನಾ ಕಾರಿನ ಮಾಹಿತಿ ಸೋರಿಕೆ

ಹೊಸ ಸೆಡಾನ್ ಕಾರಿನ ಆಯಾಮಗಳ ವಿಚಾರ ಸಹ ಸೋರಿಕೆಯಾಗಿದೆ.ಹಳೆಯ ಆವೃತಿಗೆ ಹೋಲಿಸಿದರೆ ಹೊಸ ಕಾರು ಮುಂಭಾಗದಲ್ಲಿ 30 ಮಿ.ಮೀ ಉದ್ದ, 29 ಮಿ.ಮೀ ಅಗಲ, 6 ಮಿಮೀ ಎತ್ತರವಾಗಲಿದೆ.

English summary
Hyundai India is all set to launch the all-new Verna in India this August 2017. Ahead of its launch, the details of the new Verna has been leaked.
Story first published: Wednesday, August 2, 2017, 17:22 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark