ಕೈಗಟ್ಟುವ ಬೆಲೆಯಲ್ಲಿ ಕಾರುಗಳನ್ನು ಪರಿಚಯಿಸಲಿದೆ ಆಡಿ..

ಜರ್ಮನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಆಡಿ ಭಾರತದಲ್ಲಿ ಮಧ್ಯಮ ವರ್ಗದ ಗಾರಹಕರನ್ನು ಸೆಳೆಯಲು ಹೊಸ ಯೋಜನೆಯನ್ನು ಮಾಡಿದೆ.

By Rahul Ts

ಜರ್ಮನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಆಡಿ ಭಾರತದಲ್ಲಿ ಮಧ್ಯಮ ವರ್ಗದ ಗಾರಹಕರನ್ನು ಸೆಳೆಯಲು ಹೊಸ ಯೋಜನೆಯನ್ನು ಮಾಡಿದ್ದು, ಭವಿಷಯದ ದಿನಗಳಲ್ಲಿ ಗ್ರಾಹಕರಿಗೆ ಕೈಗಟ್ಟುವ ಬೆಲೆಯ ಕಾರುಗಳನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಲಿದೆ.

ಕೈಗಟ್ಟುವ ಬೆಲೆಯಲ್ಲಿ ಕಾರುಗಳನ್ನು ಪರಿಚಯಿಸಲಿದೆ ಆಡಿ..

ಭಾರತದಲ್ಲಿ ಮರ್ಸಿಡಿಸ್ ಬೆಂಝ್ ಹಾಗು ಬಿಎಂಡಬ್ಲ್ಯೂ ಸಂಸ್ಥೆಗಳಿಗಿಂತ ಆಡಿ ಸಂಸ್ಥೆಯು ಭಾರತದ ಮಾರುಕಟ್ಟೆಯಲ್ಲಿ ಕಳಪೆ ಮಾರಾಟವನ್ನು ಹೊಂದಿದ್ದು, ಈ ನಿಟ್ಟಿನಲ್ಲಿ ತಮ್ಮ ಎ3 ಹಾಗು ಕ್ಯೂ3 ಕಾರುಗಳ ನಡುವೆಯ ಬೆಲೆಯಲ್ಲಿ ಹೊಸ ಕಾರುಗಳನ್ನು ಪರಿಚಯಿಸಲು ಮುಂದಾಗಿದೆ ಎನ್ನಲಾಗಿದೆ.

ಕೈಗಟ್ಟುವ ಬೆಲೆಯಲ್ಲಿ ಕಾರುಗಳನ್ನು ಪರಿಚಯಿಸಲಿದೆ ಆಡಿ..

ಆಡಿ ಸಂಸ್ಥೆಯ ಪರಿಚಯಿಸಲಿರುವ ಕಾರು ಆಡಿ ಕ್ಯೂ2 ಕಾರಾಗಿರಬಹುದೆಂದು ಹೇಳಲಾಗಿದ್ದು, ಎರಡರಿಂದ ಮೂರು ವರ್ಷದೊಳಗೆ ಕೈಗಟ್ಟುವ ಬೆಲೆಯಲ್ಲಿ ಒಂದು ಎಸ್‍ಯುವಿ, ಸಿಡಾನ್ ಹಾಗು ಹ್ಯಾಚ್‍‍ಬ್ಯಾಕ್ ಕಾರುಗಳನ್ನು ಪರಿಚಯಿಸುವ ತವಕದಲ್ಲಿದೆ.

ಕೈಗಟ್ಟುವ ಬೆಲೆಯಲ್ಲಿ ಕಾರುಗಳನ್ನು ಪರಿಚಯಿಸಲಿದೆ ಆಡಿ..

ಇಲ್ಲಿಯವರೆಗೆ, ನಾವು ಕಾರುಗಳ ಕ್ರಮಗಳಲ್ಲಿ ಹಾಕುವ ಕಾರ್ಯನಿರತರಾಗಿದ್ದೆವು, ಆದರೆ ಮುಂದಿನ ಎರಡು-ಮೂರು ವರ್ಷಗಳಲ್ಲಿ, ನಾವು A3 ಮತ್ತು Q3 ಕೆಳಗೆ, ಕೈಗಟ್ಟುವ ಬೆಲೆಯಲ್ಲಿ ಉತ್ಪನ್ನಗಳನ್ನು ಪರಿಚಯಿಸುತ್ತೇವೆ - ಎಂದು ಆಡಿ ಇಂಡಿಯಾದ ಮುಖ್ಯಸ್ಥರಾದ ರಾಹಿಲ್ ಅನ್ಸಾರಿಯವರು ಹೇಳಿಕೊಂಡಿದ್ದಾರೆ.

ಕೈಗಟ್ಟುವ ಬೆಲೆಯಲ್ಲಿ ಕಾರುಗಳನ್ನು ಪರಿಚಯಿಸಲಿದೆ ಆಡಿ..

ಉದ್ಯಮ ತಜ್ಞರ ಪ್ರಕಾರ ಆಡಿ ಸಂಸ್ಥೆಯು ಭಾರತದ ಮಾರುಕಟ್ಟೆಯಲ್ಲಿ ಅಗ್ರ ಸ್ಥಾನವನ್ನು ಮರಳಿ ಪಡೆಯಲು ರೂ 22-25 ಲಕ್ಷ ಬೆಲೆಯಲ್ಲಿ ಕಾರುಗಳನ್ನು ಉತ್ಪಾದಿಸಲು ನಿರೀಕ್ಷಿಸಲಾಗುತಿದೆ.

ಕೈಗಟ್ಟುವ ಬೆಲೆಯಲ್ಲಿ ಕಾರುಗಳನ್ನು ಪರಿಚಯಿಸಲಿದೆ ಆಡಿ..

ಇನ್ನು ಆಡಿ ಕ್ಯೂ2 ಕಾರಿನ ವಿಚಾರಕ್ಕೆ ಬಂದರೆ ಈ ಕಾರು ಮೇಲ್ಬಾಗದಲ್ಲಿ 4 ಮೀಟರ್ ಸಿಂಗಲ್ ಫ್ರೇಮ್ ಆಕ್ಟಾಗನಲ್ ಗ್ರಿಲ್ ಅಪ್ ವಿನ್ಯಾಸವನ್ನು ಹೊಂದಿದ್ದು, ಚಾಲಕನ ಅನೂಕೂಲತೆಗೆ ತಕ್ಕ ಹಾಗೆ ಕಾರಿನ ಆಯಾಮಗಳನ್ನು ಅಳವಡಿಸಲಾಗಿದೆ.

ಕೈಗಟ್ಟುವ ಬೆಲೆಯಲ್ಲಿ ಕಾರುಗಳನ್ನು ಪರಿಚಯಿಸಲಿದೆ ಆಡಿ..

ಭಾರತದ ಸ್ಪೆಕ್ ಆಡಿ ಕ್ಯೂ2 ಕಾರು ಎರಡು ಔಟ್‍‍ಪುಟ್ ಆಯ್ಕೆಗಳನ್ನೊಳಗೊಂಡ 2 ಲೀಟರ್ ಡೀಸೆಲ್ ಎಂಜಿನ್ ಪಡೆಯಲಿದ್ದು, ಇದಲ್ಲದೆ ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಆಕರ್ಷಿಸಲು ಹೊಸ ಎಂಜಿನ್ ಅನ್ನು ಕೂಡ ಪರಿಚಯಿಸಲಿದೆಯಂತೆ.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಭಾರತದಲ್ಲಿ ನಡೆದ ಭೀಕರ 10 ರೈಲು ದುರಂತಗಳಿವು...

ಉತ್ತಮ ಮೈಲೇಜ್ ನೀಡುವ ಟಾಪ್ 10 ಡೀಸೆಲ್ ಕಾರುಗಳಿವು..

ಕಾರಿನ ಫ್ಯೂಲ್ ಟ್ಯಾಂಕ್‌ನಲ್ಲಿ ನೀರು ಹೋದ್ರೆ ಏನ್ ಮಾಡೋದು?

ಜೀವರಕ್ಷಕ ಏರ್ ಬ್ಯಾಗ್ ಕಾರ್ಯನಿರ್ವಹಿಸುವ ವಿಧಾನ ಹೇಗೆ?

ಆರ್‌ಇ ಕ್ಲಾಸಿಕ್ 350 ಬೈಕಿನಲ್ಲಿ ಸಿದ್ಧಗೊಂಡ ಮಾಡಿಫೈ ಸ್ಕ್ರ್ಯಾಂಬ್ಲರ್

More from DriveSpark

Article Published On: Monday, April 16, 2018, 18:58 [IST]
English summary
Audi To Launch Affordable Cars In India.
Read more on audi luxury car
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+