ಹೋಂಡಾ ಸಿವಿಕ್ ಮತ್ತು ಸಿಆರ್‍-ವಿ ಕಾರುಗಳ ಬಿಡುಗಡೆ ಮಾಹಿತಿ ಇಲ್ಲಿದೆ ನೋಡಿ..

ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಹೋಂಡಾ ತಮ್ಮ ಹೊಸ ಕಾರುಗಳಾದ ಸಿವಿಕ್ ಮತ್ತು ಸಿಆರ್-ವಿ ಅನ್ನು ಫೆಬ್ರವರಿಯಲ್ಲಿ ನಡೆದ 2018ರ ಆಟೋ ಎಕ್ಸ್ ಪೋ ಮೇಳದಲ್ಲಿ ಬಹಿರಂಗಪಡಿಸಲಾಗಿದ್ದು, ಇದೀಗ ಕಾರುಗಳ ಬಿಡುಗಡೆಯ ಬಗ್ಗೆ ಮಾಹಿತಿ ದೊರೆತಿದೆ.

By Rahul Ts

ಇದಲ್ಲದೆ ಹೋಂಡಾ ಸಂಸ್ಥೆಯು ಭಾರತೀಯ ಮಾರುಕಟ್ಟೆಗೆ ಮೂರು ಕಾರುಗಳನ್ನು ಪರಿಚಯಿಸುತ್ತಿವೆ ಎಂದು ಹೇಳಿಕೊಂಡಿದೆ. ಇನ್ನು ಹೋಂಡಾ ಅಮೇಜ್ ಕಾರುಗಳು ಶೀಘ್ರದಲ್ಲೆ ಮಾರುಕಟ್ಟೆಗೆ ಲಗ್ಗೆಯಿಡಲಿದ್ದು, ಇನ್ನುಳಿದ ಕಾರುಗಳಾದ ಸಿವಿಕ್ ಮತ್ತು ಸಿಆರ್-ವಿ ಐಷಾರಾಮಿ ಕಾರನ್ನು 2019ರ ಹಣಕಾಸಿನ ಅವದಿಯೊಳಗೆ ಬಿಡುಗಡೆಗೊಳಿಸಲಿದೆಯಂತೆ.

ಹೋಂಡಾ ಸಿವಿಕ್ ಮತ್ತು ಸಿಆರ್‍-ವಿ ಕಾರುಗಳ ಬಿಡುಗಡೆ ಮಾಹಿತಿ ಇಲ್ಲಿದೆ ನೋಡಿ..

ಹೋಂಡಾ ಅಧಿಕಾರಿಗಳ ಪ್ರಕಾರ ಹೊಸ ಸಿಆರ್-ವಿ ಮತ್ತು ಸಿವಿಕ್ ಕಾರುಗಳು ಇದೇ ವರ್ಷದ ಮೂರನೆಯ ಅಥವ ನಾಲ್ಕನೆಯ ತ್ರೈಮಾಸಿಕ ಅವಧಿಯಲ್ಲಿ ಬಿಡುಗಡೆಗೊಳಿಸಲಿದ್ದು, ಸಿಆರ್-ವಿ ಕಾರನ್ನು ಇದೇ ವರ್ಷದ ಕೊನೆಯ ತ್ರೈಮಾಸಿಕ ಅವದಿಯಲ್ಲಿ ಮತ್ತು ಸಿವಿಕ್ ಕಾರುಗಳನ್ನು ವರ್ಷದ ಕೊನೆಯಲ್ಲಿ ಅಥವ 2019ರ ಮೊದಲ ತ್ರೈಮಾಸಿಕ ಅವದಿಯಲ್ಲಿ ಬಿಡುಗಡೆಗೊಳಿಸಲಿದೆ ಎನ್ನಲಾಗಿದೆ.

ಹೋಂಡಾ ಸಿವಿಕ್ ಮತ್ತು ಸಿಆರ್‍-ವಿ ಕಾರುಗಳ ಬಿಡುಗಡೆ ಮಾಹಿತಿ ಇಲ್ಲಿದೆ ನೋಡಿ..

ಬಿಡುಗಡೆಗೊಳ್ಳಲಿರುವ ಹೋಂಡಾ ಸಿಆರ್‍-ವಿ ಕಾರುಗಳು ಹೊಸದಾಗಿ ಡೀಸೆಲ್ ಎಂಜಿನ್ ಅನ್ನಿ ಪಡೆದುಕೊಳ್ಳಲಿದ್ದು, ಇನ್ನು ಭಾರತೀಯ ಮಾರುಕಟ್ಟೆಯಲ್ಲಿ 1.6 ಲೀಟರ್ ಐ-ಡಿಟೆಕ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಅನ್ನು ಪಡೆದಿರಲಿರುವ ಮೊದಲ ಕಾರಾಗಿದೆ.

ಹೋಂಡಾ ಸಿವಿಕ್ ಮತ್ತು ಸಿಆರ್‍-ವಿ ಕಾರುಗಳ ಬಿಡುಗಡೆ ಮಾಹಿತಿ ಇಲ್ಲಿದೆ ನೋಡಿ..

ಇನ್ನು ಹೋಂಡಾ ಸಿಆರ್-ವಿ ಕಾರಿನ 1.6 ಲೀಟರ್ ಐ-ಡಿಟೆಕ್ ಟರ್ಬೋಚಾರ್ಜ್ಡ್ ಎಂಜಿನ್‍‍ಗಳು 118 ಬೆಹೆಚ್‍ಪಿ ಮತ್ತು 300ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದೆ.

ಹೋಂಡಾ ಸಿವಿಕ್ ಮತ್ತು ಸಿಆರ್‍-ವಿ ಕಾರುಗಳ ಬಿಡುಗಡೆ ಮಾಹಿತಿ ಇಲ್ಲಿದೆ ನೋಡಿ..

ಇನ್ನು ಕಾರಿನ ಪೆಟ್ರೋಲ್ ಮಾದರಿಯ ಸಿಆರ್-ವಿ ಕಾರುಗಳು 2.4 ಲೀಟರ್ ವಿಟೆಕ್ ಪೆಟ್ರೋಲ್ ಎಂಜಿನ್ ಸಹಾಯದಿಂದ 186 ಬಿಹೆಚ್‍ಪಿ ಮತ್ತು 226 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಲಿವೆ.

ಹೋಂಡಾ ಸಿವಿಕ್ ಮತ್ತು ಸಿಆರ್‍-ವಿ ಕಾರುಗಳ ಬಿಡುಗಡೆ ಮಾಹಿತಿ ಇಲ್ಲಿದೆ ನೋಡಿ..

ಪ್ರಸ್ಥುತ ಮಾರುಕಟ್ಟೆಯಲ್ಲಿ ದೊರಿಯುತ್ತಿರುವ ಸಿಆರ್-ವಿ ಕಾರುಗಳ ಹಾಗೆಯೆ ಮುಂಬರಲಿರುವ ಸಿಆರ್-ವಿ ಕಾರುಗಳಿ ಭಾರತದಲ್ಲಿಯೆ ಸಂಪೂರ್ಣವಾಗಿ ಅಳವಡಿಸಲಾಗುತಿದ್ದು, ಕಂಪ್ಲೀಟ್ಲಿ ಕ್ನಾಕ್ಡ್ ಡೌನ್ ಮಾರ್ಗದಿಂದ ಮಾರುಕಟ್ಟೆಗೆ ಎಂಟ್ರಿ ಕೊಡಲಿವೆ.

ಹೋಂಡಾ ಸಿವಿಕ್ ಮತ್ತು ಸಿಆರ್‍-ವಿ ಕಾರುಗಳ ಬಿಡುಗಡೆ ಮಾಹಿತಿ ಇಲ್ಲಿದೆ ನೋಡಿ..

ಇನ್ನು ಮಾರುಕಟ್ಟೆಗೆ ಎಂಟ್ರಿ ಕೊಡಲಿರುವ ಹೊಸ ಸಿಆರ್-ವಿ ಕಾರುಗಳು ಈ ಬಾರಿ ವಿನೂತನವಾದ ಸೀಟ್‍‍ಗಳಿಂದ ಸಜ್ಜುಗೊಳ್ಳಲಿದೆ. ಹಾಗೆಯೆ 7 ಆಸನಗಳನ್ನು ಪಡೆದಿರಲಿದ್ದು ಫೋರ್ಡ್ ಎಂಡಿವೌರ್ ಮತ್ತು ಟೊಯೊಟಾ ಫಾರ್ಚ್ಯೂನಾರ್ ಕಾರುಗಳಿಗೆ ತೀವ್ರ ಪೈಪೋಟಿಯನ್ನಿ ನೀಡಲಿದೆ.

ಹೋಂಡಾ ಸಿವಿಕ್ ಮತ್ತು ಸಿಆರ್‍-ವಿ ಕಾರುಗಳ ಬಿಡುಗಡೆ ಮಾಹಿತಿ ಇಲ್ಲಿದೆ ನೋಡಿ..

ಇದಲ್ಲದೆ ಹೊಸದಾಗಿ ಬರಲಿರುವ ಹೋಂಡಾ ಸಿವಿಕ್ ಕಾರುಗಳು ಕೂಡ ಡೀಸೆಲ್ ಎಂಜಿನ್ ಅನ್ನು ಪಡೆಯಲಿದ್ದು, 1.6 ಡೀಸೆಲ್ ಎಂಜಿನ್ ಸಹಾಯದಿಂದ 118ಬಿಹೆಚ್‍ಪಿ ಮತ್ತು 300ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಲಿವೆ.

ಹೋಂಡಾ ಸಿವಿಕ್ ಮತ್ತು ಸಿಆರ್‍-ವಿ ಕಾರುಗಳ ಬಿಡುಗಡೆ ಮಾಹಿತಿ ಇಲ್ಲಿದೆ ನೋಡಿ..

ಇನ್ನು ಪೆಟ್ರೋಲ್ ಆವೃತ್ತಿಯ ಕಾರುಗಳು 1.8 ಲೀಟರ್ ಪೆಟ್ರೋಲ್ ಎಂಜಿನ್ ಸಹಾಯದಿಂದ 138ಬಿಹೆಚ್‍ಪಿ ಮತ್ತು 174ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 6 ಸ್ಪೀಡ್ ಮ್ಯಾನುವಲ್ ಮತ್ತು ಸಿವಿಟಿ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್‍‍ನೊಂದಿಗೆ ಜೋಡಿಸಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಮರು ನೋಂದಣಿಗಾಗಿ ಬರೋಬ್ಬರಿ 60 ಲಕ್ಷ ತೆರಿಗೆ ಪಾವತಿಸಿದ ಬೆಂಟ್ಲಿ ಕಾರು ಮಾಲೀಕ..

ಅಪ್ರಾಪ್ತರ ಕೈಗೆ ಬೈಕ್ ಕೊಟ್ಟಿದ್ದಕ್ಕೆ ಜೈಲು ಪಾಲಾದ 26 ಪೋಷಕರು

ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದ ಅತಿ ದುಬಾರಿ ಬೆಲೆಯ ಫೈರ್ ಫೈಟಿಂಗ್ ಟ್ರಕ್...

ಹೆಲ್ಮೆಟ್ ಹಾಕದ ಬೈಕ್ ಸವಾರನ ಮೇಲೆ ಶೂ ಎಸೆದ ಟ್ರಾಫಿಕ್ ಪೊಲೀಸ್....

ನಿಯಂತ್ರಣ ತಪ್ಪಿ 20 ಅಡಿ ಹಳ್ಳಕ್ಕೆ ಬಿದ್ದ ಟಾಟಾ ನೆಕ್ಸಾನ್- ಕಾರಿನಲ್ಲಿದ್ದವರಿಗೆ ಪರಿಸ್ಥಿತಿ ಏನಾಯ್ತು ಗೊತ್ತಾ?

Most Read Articles

Kannada
Read more on honda new launches
English summary
Honda Civic and CR-V launch timelines revealed for India.
Story first published: Monday, April 30, 2018, 17:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X