ಹ್ಯುಂಡೈ ಕ್ರೆಟಾ ಕಾರಿಗೆ ಟಾಂಗ್ ನೀಡಲು ಬರಲಿದೆ ಮಹಿಂದ್ರಾ ಎಸ್201 ಕಾಂಪ್ಯಾಕ್ಟ್ ಎಸ್‍ಯುವಿ ಕಾರು..

ದೇಶಿಯಾ ವಾಹನ ತಯಾರಕ ಸಂಸ್ಥೆಯಾದ ಮಹಿಂದ್ರಾ ಸಂಸ್ಥೆಯು ತಮ್ಮ ಹೊಸ ಎಸ್201 ಕಾಂಪ್ಯಾಕ್ಟ್ ಎಸ್‍ಯುವಿ ಕಾರನ್ನು ಬಿಡುಗಡೆಗೆ ಸಜ್ಜುಗೊಳಿಸಿದ್ದು, ಭಾರತೀಯ ರಸ್ಥೆಗಳಲ್ಲಿ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡಿದೆ.

By Rahul Ts

ಮಹಿಂದ್ರಾ ಸಂಸ್ಥೆಯ ಹೊಸ ಎಸ್201 ಕಾಂಪ್ಯಾಕ್ಟ್ ಎಸ್‍ಯುವಿ ಕಾರು ಸ್ಯಾಂಗ್ಯಾಂಗ್ ಟಿವೊಲಿ ಆಧಾರಿತ ಕಾರಾಗಿದ್ದು, ಇದೇ ವರ್ಷದ ಮೂರನೆಯ ತ್ರೈಮಾಸಿಕ ಅವದಿಯಲ್ಲಿ ಭಾರತೀಯ ಮಾರುಕಟ್ಟೆಗೆ ಎಂಟ್ರಿ ಕೊಡಲು ತಯಾರಾಗಿದೆ.

ಹ್ಯುಂಡೈ ಕ್ರೆಟಾ ಕಾರಿಗೆ ಟಾಂಗ್ ನೀಡಲು ಬರಲಿದೆ ಮಹಿಂದ್ರಾ ಎಸ್201 ಕಾಂಪ್ಯಾಕ್ಟ್ ಎಸ್‍ಯುವಿ ಕಾರು..

ಮೇಲೆ ನೀಡಲಾಗಿರುವ ಚಿತ್ರವನ್ನು ಗಮನಿಸಿದರೆ ಹೊಸ ಸ್201 ಕಾಂಪ್ಯಾಕ್ಟ್ ಎಸ್‍ಯುವಿ ಕಾರು ಸಂಪೂರ್ಣವಾಗಿ ಮರೆಮಾಡಲ್ಪಟ್ಟ ಆವೃತ್ತಿಯನ್ನು ಹೊಂದಿದ್ದು, ಉತ್ಪಾದನಾ ತಯಾರಿ ಬಾಡಿ ಪ್ಯಾನಲ್‍‍ಗಳು, ಒಆರ್‍‍ವಿಎಂ, ರೂಫ್ ರೈಲ್ಸ್ ಮತ್ತು ಅಲಾಯ್ ಚಕ್ರಗಳನ್ನು ಪಡೆದುಕೊಂಡಿದೆ.

ಹ್ಯುಂಡೈ ಕ್ರೆಟಾ ಕಾರಿಗೆ ಟಾಂಗ್ ನೀಡಲು ಬರಲಿದೆ ಮಹಿಂದ್ರಾ ಎಸ್201 ಕಾಂಪ್ಯಾಕ್ಟ್ ಎಸ್‍ಯುವಿ ಕಾರು..

ಇದಲ್ಲದೆ ಹೊಸ ಕಾರು ಸ್ಲೀಕರ್ ಎಲ್ಇಡಿ ಟೈಲ್‍‍ಲ್ಯಾಂಪ್ಸ್, ಬ್ಲೇಕ್ಡ್ ಔಟ್ ಅಲಾಯ್ ವೀಲ್ಸ್, ರೂಫ್ ಮೌಂಟೆಡ್ ಸ್ಪಾಯ್ಲರ್ ಮತ್ತು ಇಂಟಿಗ್ರೇಟೆಡ್ ಬ್ರೇಕ್ ಲೈಟ್‍‍ಗಳನ್ನು ಕೂಡ ಪಡೆದುಕೊಂಡಿರುವುದನ್ನು ಕಾಣಬಹುದಾಗಿದೆ.

ಹ್ಯುಂಡೈ ಕ್ರೆಟಾ ಕಾರಿಗೆ ಟಾಂಗ್ ನೀಡಲು ಬರಲಿದೆ ಮಹಿಂದ್ರಾ ಎಸ್201 ಕಾಂಪ್ಯಾಕ್ಟ್ ಎಸ್‍ಯುವಿ ಕಾರು..

ಕಾರಿನ ಮುಂಭಾಗದಲ್ಲಿ ಪ್ರೊಜೆಕ್ಟರ್ ಹೆಡ್‍‍ಲ್ಯಾಂಪ್ಸ್, ಎಲ್ಇಡಿ ಡೇ ಟೈಮ್ ರನ್ನಿಂಗ್ ಲೈಟ್ಸ್, ಹೊಸ ಮಸ್ಕ್ಯುಲಿನ್ ಬಂಪರ್, ಅಗಲವಾದ ಕ್ರೋಮ್ ಗ್ರಿಲ್ ಅನ್ನು ಪಡೆದಿರಲಿದೆ ಎನ್ನಲಾಗಿದ್ದು, ಇಂತಹ ಭಾರಿ ಮರುವಿನ್ಯಾಸಗೊಳಿಸಿದ ಫ್ರಂಟ್ ಕಾಂಪ್ಯಾಕ್ಟ್ ಮಹೀಂದ್ರಾ ಎಸ್‍ಯುವಿಯನ್ನು ತನ್ನ ದಕ್ಷಿಣ ಕೊರಿಯಾದ ಕೌಂಟರ್ನಿಂದ ಪ್ರತ್ಯೇಕಿಸಲು ಸಹಾಯ ಮಾಡುತ್ತದೆ.

ಹ್ಯುಂಡೈ ಕ್ರೆಟಾ ಕಾರಿಗೆ ಟಾಂಗ್ ನೀಡಲು ಬರಲಿದೆ ಮಹಿಂದ್ರಾ ಎಸ್201 ಕಾಂಪ್ಯಾಕ್ಟ್ ಎಸ್‍ಯುವಿ ಕಾರು..

ಮೊದಲಿಗೆ ಸ್201 ಕಾಂಪ್ಯಾಕ್ಟ್ ಎಸ್‍ಯುವಿ ಕಾರು ಐದು ಆಸನವುಳ್ಳ ಮಾದರಿಯಲ್ಲಿ ಮಾರುಕಟ್ಟೆಗೆ ಕಾಲಿಡಲಿದ್ದು, ಭವಿಷ್ಯ್ದಲ್ಲಿ ಏಳು ಆಸವವುಳ್ಳ ಮಾದರಿಗಳಲ್ಲಿ ಕಾರು ಬರಲಿದೆ ಎನ್ನಲಾಗಿದೆ.

ಹ್ಯುಂಡೈ ಕ್ರೆಟಾ ಕಾರಿಗೆ ಟಾಂಗ್ ನೀಡಲು ಬರಲಿದೆ ಮಹಿಂದ್ರಾ ಎಸ್201 ಕಾಂಪ್ಯಾಕ್ಟ್ ಎಸ್‍ಯುವಿ ಕಾರು..

ಮಹಿಂದ್ರಾ ಎಸ್201 ಕಾರು ನವೀಕರಿಸಲಾಗಿರುವ ಆಪಲ್ ಕಾರ್ ಪ್ಲೇ ಹಾಗು ಆಂಡ್ರಾಯ್ಡ್ ಆಟೋ ಆಯ್ಕೆಗಳುಳ್ಳ ಟಚ್‍ಸ್ಕ್ರೀನ್ ಎನ್ಫೋಟೈನ್‍ಮೆಂಟ್ ಸಿಸ್ಟಂ ರೈನ್ ಸೆನ್ಸಿಂಗ್ ವೈಪರ್ಸ್ ಮತ್ತು ಸನ್‍ರೂಫ್‍‍ನಂತಹ ವೈಶಿಷ್ಟ್ಯತೆಗಳನ್ನು ಪಡೆದಿರಲಿದೆ.

ಹ್ಯುಂಡೈ ಕ್ರೆಟಾ ಕಾರಿಗೆ ಟಾಂಗ್ ನೀಡಲು ಬರಲಿದೆ ಮಹಿಂದ್ರಾ ಎಸ್201 ಕಾಂಪ್ಯಾಕ್ಟ್ ಎಸ್‍ಯುವಿ ಕಾರು..

ಎಂಜಿನ್ ಸಾಮರ್ಥ್ಯ

ಮಹಿಂದ್ರಾ ಎಸ್201 ಕಾಂಪ್ಯಾಕ್ಟ್ ಎಸ್‍ಯುವಿ ಕಾರು 1.2 ಲೀಟರ್ ಜಿ80 ಪೆಟ್ರೋಲ್ ಏಂಜಿನ್ ಮತ್ತು 1.5 ಲೀಟರ್ ಡೀಸೆಲ್ ಎಂಜಿನ್ ಅನ್ನು ಪಡಿದಿದ್ದು, 108ಬಿಹೆಚ್‍ಫಿ ಹಾಗು 98ಬಿಹೆಚ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದಿರಲಿದೆ.

ಹ್ಯುಂಡೈ ಕ್ರೆಟಾ ಕಾರಿಗೆ ಟಾಂಗ್ ನೀಡಲು ಬರಲಿದೆ ಮಹಿಂದ್ರಾ ಎಸ್201 ಕಾಂಪ್ಯಾಕ್ಟ್ ಎಸ್‍ಯುವಿ ಕಾರು..

ಇದಲ್ಲದೆ ಮಹಿಂದ್ರಾ ಸಂಸ್ಥೆಯು 1.6 ಲ್ಟರ್ ಡೀಸೆಲ್ ಹಾಗು 1.5 ಲೀಟರ್ ಪೆಟ್ರೋಲ್ ಎಂಜಿನ್‍‍ಗಳನ್ನು ಪ್ರತ್ಯೇಕವಾಗಿ ತಮ್ಮ ಎಸ್‍ಯುವಿ ಕಾರುಗಳಿಗಾಗಿಯೆ ತಯಾರಿಸುತಿದೆ. ಕಾರಿನ ಪವರ್ ಯುನಿಟ್ ಅನ್ನು 5 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಬಹುದಾಗಿದ್ದು, ಆಟೋಮ್ಯಾಟಿಕ್ ಟ್ರಾನ್ ಮಿಷನ್ ಆಯ್ಕೆಯನ್ನು ಕೂಡ ಪಡೆದಿರಬಹುದು ಎನ್ನಲಾಗಿದೆ.

ಹ್ಯುಂಡೈ ಕ್ರೆಟಾ ಕಾರಿಗೆ ಟಾಂಗ್ ನೀಡಲು ಬರಲಿದೆ ಮಹಿಂದ್ರಾ ಎಸ್201 ಕಾಂಪ್ಯಾಕ್ಟ್ ಎಸ್‍ಯುವಿ ಕಾರು..

ತಮ್ಮ ಎಸ್‍ಯುವಿ ಕಾರುಗಳಲ್ಲಿ ಜನಪ್ರಿಯತೆಯನ್ನು ಪಡೆದ ಮಹಿಂದ್ರಾ ಸಂಸ್ಥೆಯು ತಮ್ಮ ಎಸ್‍ಯುವಿ ಕಾರುಗಳ ಪಟ್ಟಿಯಲ್ಲಿ ಮತ್ತೊಂದು ಕಾರನ್ನು ಸೇರಿಸಲಿದ್ದು, ಈ ಕಾರು ಮಾರುಕಟ್ಟೆಗೆ ಲಗ್ಗೆಯಿಟ್ಟಲ್ಲಿ ಸುಜುಕಿ ಬ್ರೆಜ್ಜಾ, ಹ್ಯುಂಡೈ ಕ್ರೆಟಾ ಹಾಗು ರೆನಾಲ್ಟ್ ಡಸ್ಟರ್ ಕಾರುಗಳಿಗೆ ಪೈಪೋಟಿಯನ್ನು ನೀಡಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ರಾಯಲ್ ಎನ್‌ಫೀಲ್ಡ್ ಬೈಕ್‌ಗಳನ್ನು ಖರೀದಿ ಮಾಡೋದು ಲಾಭಕ್ಕಿಂತ ನಷ್ಟವೇ ಹೆಚ್ಚಂತೆ?

ಉತ್ತಮ ಮೈಲೇಜ್ ನೀಡುವ ಟಾಪ್ 10 ಡೀಸೆಲ್ ಕಾರುಗಳಿವು..

ಕಾರಿನ ಫ್ಯೂಲ್ ಟ್ಯಾಂಕ್‌ನಲ್ಲಿ ನೀರು ಹೋದ್ರೆ ಏನ್ ಮಾಡೋದು?

ಜೀವರಕ್ಷಕ ಏರ್ ಬ್ಯಾಗ್ ಕಾರ್ಯನಿರ್ವಹಿಸುವ ವಿಧಾನ ಹೇಗೆ?

ಟ್ರಾಫಿಕ್ ರೂಲ್ಸ್ ಬ್ರೇಕ್- ಮಗನನ್ನೇ ಹಿಡಿದು ದಂಡ ವಸೂಲಿ ಮಾಡಿದ ಪೊಲೀಸ್..

Article Published On: Monday, April 16, 2018, 17:12 [IST]
English summary
New Mahindra S201 Compact SUV Spotted Testing.
Read more on mahindra suv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+