ಬರಲಿರುವ ಮಾರುತಿ ಸುಜುಕಿ ವಿನೂತನ ಎಸ್‌ಯುವಿ 'ಎಸ್ ಕಾನ್ಸೆಪ್ಟ್ ' ಹೇಗಿರಲಿದೆ ಗೊತ್ತಾ?

Written By:
Recommended Video - Watch Now!
Andhra Pradesh State Transport Bus Crashes Into Bike Showroom - DriveSpark

ಭಾರತೀಯ ಮಾರುಕಟ್ಟೆಯಲ್ಲಿ ಭಾವನಾತ್ಮಕ ಸಂಬಂಧ ಹೊಂದಿರುವ ಮಾರುತಿ ಸುಜುಕಿ ಇದೀಗ ತನ್ನ ನೆಚ್ಚಿನ ಗ್ರಾಹಕರಿಗೆ ಮೂರು ವಿಶಿಷ್ಠ ವಾಹನಗಳನ್ನು ಪರಿಚಯಿಸುತ್ತಿದ್ದು, ಇದಕ್ಕೂ ಮುನ್ನ ಹೊಸ ವಾಹನಗಳ ಪರಿಚಯಿಸುತ್ತಿರುವ ಬಗೆಗೆ ಟೀಸರ್ ಒಂದನ್ನು ಬಿಡುಗಡೆ ಮಾಡಿದೆ.

ಬರಲಿರುವ ಮಾರುತಿ ಸುಜುಕಿ ವಿನೂತನ ಎಸ್‌ಯುವಿ 'ಎಸ್ ಕಾನ್ಪೆಟ್' ಹೇಗಿರಲಿದೆ ಗೊತ್ತಾ?

ಟೀಸರ್‌ನಲ್ಲಿ ಭವಿಷ್ಯದ ಎಸ್ ಪರಿಕಲ್ಪನೆಯ ಹೊಸ ಎಸ್‌ಯುವಿ ಕಾರಿನ ಬಗ್ಗೆ ಆಡಿಯೋ ತುಣುಕು ಒಂದನ್ನು ಬಿಡುಗಡೆ ಮಾಡಿರುವ ಮಾರುತಿ ಸುಜುಕಿ, ಸದ್ಯ ಮಾರುಕಟ್ಟೆಯಲ್ಲಿ ಭಾರೀ ಜನಪ್ರಿಯತೆ ಗಳಿಸುತ್ತಿರುವ ವಿಟಾರಾ ಬ್ರೆಝಾಗಿಂತಲೂ ಉತ್ತಮ ಕಾರು ಮಾದರಿಯೊಂದನ್ನು ಪರಿಚಯಿಸುವ ಸುಳಿವು ನೀಡಿದೆ.

ಬರಲಿರುವ ಮಾರುತಿ ಸುಜುಕಿ ವಿನೂತನ ಎಸ್‌ಯುವಿ 'ಎಸ್ ಕಾನ್ಪೆಟ್' ಹೇಗಿರಲಿದೆ ಗೊತ್ತಾ?

ಇಲ್ಲದೇ ಮಾರುತಿ ಸುಜುಕಿ ಬಿಡುಗಡೆ ಮಾಡಿರುವ ಟೀಸರ್‌ನಲ್ಲಿ ಎಸ್ ಕಾನ್ಪೆಟ್ ಅಲ್ಲದೇ ಬಹುನೀರಿಕ್ಷಿತ ನೆಕ್ಸ್ಟ್ ಜನರೇಷನ್ ಸ್ವಿಫ್ಟ್ ಕೂಡಾ ಸೇರಿದ್ದು, ಫೆಬ್ರುವರಿ 7ರಿಂದ ಆರಂಭವಾಗಲಿರುವ 2018ರ ಆಟೋ ಎಕ್ಸ್‌ಪೋ ಹೊಸ ವಾಹನಗಳನ್ನು ಸಾರ್ವಜನಿಕವಾಗಿ ಪ್ರದರ್ಶನ ಮಾಡಲಿದೆ.

ಬರಲಿರುವ ಮಾರುತಿ ಸುಜುಕಿ ವಿನೂತನ ಎಸ್‌ಯುವಿ 'ಎಸ್ ಕಾನ್ಪೆಟ್' ಹೇಗಿರಲಿದೆ ಗೊತ್ತಾ?

ಹೀಗಾಗಿಯೇ ಬಿಡುಗಡೆಯಾಗಲಿರುವ ಎಸ್ ಕಾನ್ಸೆಪ್ಟ್ ವಿನೂತನ ಎಸ್‌ಯುವಿಯು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಎಸ್‌ಯುವಿ ಮಾದರಿಗಳಲ್ಲೇ ಹೊಸ ಸಂಚಲನ ಉಂಟು ಮಾಡುವ ನೀರಿಕ್ಷೆಯಲ್ಲಿದೆ.

ಬರಲಿರುವ ಮಾರುತಿ ಸುಜುಕಿ ವಿನೂತನ ಎಸ್‌ಯುವಿ 'ಎಸ್ ಕಾನ್ಪೆಟ್' ಹೇಗಿರಲಿದೆ ಗೊತ್ತಾ?

ಈ ಮೂಲಕ ಹ್ಯುಂಡೈ ಕ್ರೇಟಾ, ಟಾಟಾ ನೆಕ್ಸಾನ್ ಹಿಂದಿಕ್ಕುವ ಉದ್ದೇಶದೊಂದಿಗೆ ಎಸ್ ಕಾನ್ಪೆಟ್ ಕಾರುಗಳು ಮಾರುಕಟ್ಟೆ ಪ್ರವೇಶ ಪಡೆಯುತ್ತಿದ್ದು, 1.2-ಲೀಟರ್ ಪೆಟ್ರೋಲ್ ಅಥವಾ 1.5-ಲೀಟರ್ ಡಿಸೇಲ್ ಎಂಜಿನ್ ಹೊಂದಿರಲಿವೆ.

Trending On DriveSpark Kannada:

ವೇಗದ ಚಾಲನೆಯಲ್ಲಿದ್ದಾಗ ಪಂಚರ್- ಮೂರು ಬಾರಿ ಪಲ್ಟಿ ಹೊಡೆದ ಟಾಟಾ ನೆಕ್ಸಾನ್

ಥರ್ಡ್ ಪಾರ್ಟಿ ಇನ್ಸುರೆನ್ಸ್ ಇಲ್ಲದ ವಾಹನ ಮಾಲೀಕರೇ ಇತ್ತ ಗಮನಹರಿಸಿ...

2018ರ ಮಾರುತಿ ಸುಜುಕಿ ಸ್ವಿಫ್ಟ್ ಖರೀದಿ ಮಾಡಬೇಕಾದ್ರೆ ಎಷ್ಟು ವಾರ ಕಾಯಬೇಕು ಗೊತ್ತಾ?

ಬರಲಿರುವ ಮಾರುತಿ ಸುಜುಕಿ ವಿನೂತನ ಎಸ್‌ಯುವಿ 'ಎಸ್ ಕಾನ್ಪೆಟ್' ಹೇಗಿರಲಿದೆ ಗೊತ್ತಾ?

ಇನ್ನು ಮಾರುತಿ ಸುಜುಕಿ ಭವಿಷ್ಯದ ವಾಹನಗಳಾಗದ ಇ-ಸರ್ವಿಯರ್ ಎಸ್‌ಯುವಿ ಕೂಡಾ ಈಗಾಗಲೇ ಆಪ್ ರೋಡಿಂಗ್ ಪ್ರಿಯರಲ್ಲಿ ಹೊಸ ಕುತೂಹಲಕ್ಕೆ ಕಾರಣವಾಗಿದ್ದು, ಹೊಸ ಕಾರುಗಳ ಬೆಲೆಗಳನ್ನು ನಿರ್ಧರಿಸುವುದರ ಮೇಲೆ ಗೇಮ್ ಚೇಂಜರ್ ಕಾರುಗಳ ಭವಿಷ್ಯ ಕೂಡಾ ನಿರ್ಧಾರವಾಗಲಿದೆ.

ಬರಲಿರುವ ಮಾರುತಿ ಸುಜುಕಿ ವಿನೂತನ ಎಸ್‌ಯುವಿ 'ಎಸ್ ಕಾನ್ಪೆಟ್' ಹೇಗಿರಲಿದೆ ಗೊತ್ತಾ?

ಏನೇ ಆದರೂ ಮಾರುತಿ ಸುಜುಕಿ ನಿರ್ಮಾಣದ ಕಾರುಗಳ ಮೇಲೆ ಭಾರತೀಯ ಗ್ರಾಹಕರ ನಂಬಿಕೆ ವಿಶ್ವಾಸವು ಹೊಸ ಕಾರುಗಳ ಮಾರುಕಟ್ಟೆ ವಿಸ್ತರಣೆಗೆ ಪರೋಕ್ಷ ಕಾರಣವಾಗುತ್ತವೇ ಅಲ್ಲದೇ ಕೈಗೆಟುವ ದರಗಳನ್ನು ಮಾರುತಿ ಸುಜುಕಿ ಕಾರುಗಳ ಖರೀದಿ ಹೆಚ್ಚಳಕ್ಕೆ ಮತ್ತೊಂದು ಕಾರಣ ಎನ್ನಬಹುದು.

ಬರಲಿರುವ ಮಾರುತಿ ಸುಜುಕಿ ವಿನೂತನ ಎಸ್‌ಯುವಿ 'ಎಸ್ ಕಾನ್ಪೆಟ್' ಹೇಗಿರಲಿದೆ ಗೊತ್ತಾ?

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ದೇಶಿಯ ಮಾರುಕಟ್ಟೆಯಲ್ಲಿ ಈಗಾಗಲೇ ಹಲವು ಕಾರು ಉತ್ಪನ್ನಗಳನ್ನು ಹೊರತಂದು ಯಶಸ್ವಿಯಾಗಿರುವ ಮಾರುತಿ ಸುಜುಕಿ ಸಂಸ್ಥೆಯು ಭವಿಷ್ಯ ವಾಹನಗಳ ಮೇಲೆ ಹೆಚ್ಚಿನ ಗಮನಹರಿಸುತ್ತಿದ್ದು, ಫೆ.7 ರಿಂದ ಆರಂಭವಾಗುವ 2018ರ ಆಟೋ ಎಕ್ಸ್‌ಪೋದಲ್ಲಿ ಹೊಸ ಉತ್ಪನ್ನಗಳ ಮತ್ತಷ್ಟು ಮಾಹಿತಿ ಲಭ್ಯವಾಗಲಿದೆ.

Trending On DriveSpark Kannada:

ನಟ ದರ್ಶನ್ ದುಬಾರಿ ಬೆಲೆಯ ಸೂಪರ್ ಕಾರಿನ ನಂಬರ್ ಪ್ಲೇಟ್ ಅಸಲಿಯತ್ತು ಏನು?

ಕಾರಿಗೆ ಅಡ್ಡ ಬಂದ ಬಾಲಕಿ- ದುರಂತ ತಪ್ಪಿಸಲು ಹೋದ ನಿಸ್ಸಾನ್ ಜಿಟಿ ಆರ್ ಸೂಪರ್ ಕಾರು ಪೀಸ್ ಪೀಸ್

Trending DriveSpark YouTube Videos

Subscribe To DriveSpark Kannada YouTube Channel - Click Here

English summary
Maruti Future S Concept Teased — To Debut At Auto Expo 2018.

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark