ಹ್ಯಾರಿಯರ್ ಕಾರಿಗಾಗಿ ಪಡೆದ ಬುಕ್ಕಿಂಗ್ ಹಣವನ್ನು ಗ್ರಾಹಕರಿಗೆ ವಾಪಸ್ ನೀಡಲು ಹೇಳಿದ ಟಾಟಾ ಮೋಟಾರ್ಸ್

ದೇಶಿಯ ವಾಹನ ತಯಾರಕ ಸಂಸ್ಥೆಯಾದ ಟಾಟಾ ಮೋಟಾರ್ಸ್ ತಮ್ಮ ಹ್ಯಾರಿರಯ್ ಎಸ್‍‍ಯುವಿ ಕಾರನ್ನು 2019 ಜನವರಿ ಮಾಸದಲ್ಲಿ ಬಿಡುಗಡೆಗೊಳಿಸುವ ಯೋಜನೆಯಲ್ಲಿದೆ. ಪ್ರಸ್ಥುತ ಕೆಲ ಟಾಟಾ ಡೀಲರ್‍‍ಗಳು ಹ್ಯಾರಿಯರ್ ಕಾರಿನ ಖರೀದಿಗಾಗಿ ಬುಕ್ಕಿಂಗ್ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದಾರೆ.

ಹ್ಯಾರಿಯರ್ ಕಾರಿಗಾಗಿ ಪಡೆದ ಬುಕ್ಕಿಂಗ್ ಹಣವನ್ನು ಗ್ರಾಹಕರಿಗೆ ವಾಪಸ್ ನೀಡಲು ಹೇಳಿದ ಟಾಟಾ ಮೋಟಾರ್ಸ್

ಆದರೆ ಸಂಸ್ಥೆಯಿಂದ ಹ್ಯಾರಿಯರ್ ಕಾರಿನ ಖರೀದಿಗಾಗಿ ಬುಕ್ಕಿಂಗ್ ಪ್ರಕ್ರಿಯೆಯ ಬಗ್ಗೆ ಅಧಿಕೃತ ಹೇಳಿಕೆಯನ್ನು ನೀಡಲಿಲ್ಲವಾದರೂ, ಡೀಲರ್‍‍ಗಳು ಕೆಲ ಗ್ರಾಹಕರ ಹತ್ತಿರ ಹೊಸ ಕಾರಿನ ಬುಕ್ಕಿಂಗ್‍‍ಗಾಗಿ ರೂ.50.000 ಹಣವನ್ನು ತೆಗೆದುಕೊಳ್ಳಲಾಗುತ್ತಿದೆ. ಇದೀಗ ಮಾಹಿತಿಗಳ ಪ್ರಕಾರ ಟಾಟಾ ಮೋಟಾರ್ಸ್ ಆ ಹಣವನ್ನು ಗ್ರಾಹಕನಿಗೆ ವಾಪನ್ ಮಾಡುವುದಾಗಿ ಡೀಲರ್‍‍ಗಳಿಗೆ ಆದೇಶಿಸಿದೆ.

ಹ್ಯಾರಿಯರ್ ಕಾರಿಗಾಗಿ ಪಡೆದ ಬುಕ್ಕಿಂಗ್ ಹಣವನ್ನು ಗ್ರಾಹಕರಿಗೆ ವಾಪಸ್ ನೀಡಲು ಹೇಳಿದ ಟಾಟಾ ಮೋಟಾರ್ಸ್

ಹೊಸ ಹ್ಯಾರಿಯರ್ ಕಾರಿನ ಖರೀದಿಗಾಗಿ ಡೀಲರ್‍‍ಗಳು ಗ್ರಾಹಕರನ್ನು ಒತ್ತಾಯಪಡೆಸಿದ್ದಾರೆ ಮತ್ತು ಬುಕ್ಕಿಂಗ್‍‍ಗಾಗಿ ಪಡೆದ ಹಣವನ್ನು ಗ್ರಾಹಕರಿಗೆ ವಾಪಸ್ ನೀಡಲು ಹೇಳಿದ್ದಾರೆ. ಹಾಗದರೆ ಡೀಲರ್‍‍ಗಳು ಗ್ರಾಹಕರಿಗೆ ಏನೆಂದು ಹೇಳಿ ಬುಕ್ಕಿಂಗ್ ಮೊತ್ತವನ್ನು ಪಡೆದಿದ್ದಾರೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಹ್ಯಾರಿಯರ್ ಕಾರಿಗಾಗಿ ಪಡೆದ ಬುಕ್ಕಿಂಗ್ ಹಣವನ್ನು ಗ್ರಾಹಕರಿಗೆ ವಾಪಸ್ ನೀಡಲು ಹೇಳಿದ ಟಾಟಾ ಮೋಟಾರ್ಸ್

ಈ ಹಿಂದೆ ನಾವು ಕೂಡಾ ಟಾಟಾ ಮೋಟಾರ್ಸ್‍‍ನ ಕೆಲ ಡೀಲರ್‍‍ಗಳು ಹ್ಯಾರಿಯರ್ ಕಾರಿನ ಖರೀದಿಗಾಗಿ ಬುಕ್ಕಿಂಗ್ ಪ್ರಕ್ರಿಯೆಯನ್ನು ಶುರು ಮಾಡಿಕೊಂಡಿರುವುದಾಗಿ ಹೇಳಿದ್ದೆವು. ಆದರೆ ಆಟೋಕಾರ್ ಎಂಬ ವೆಬ್‍‍ಸೈಟ್ ಒಂದಕ್ಕೆ ಟಾಟಾ ಮೋಟಾರ್ಸ್ ತಮ್ಮ ಡೀಲರ್‍‍ಗಳು ಗ್ರಾಹಕರಿಗೆ ಬುಕ್ಕಿಂಗ್ ಮಾಡಿಕೊಳ್ಳಲು ಒತ್ತಾಯಿಸುತಿದ್ದಾರಂತೆ.

ಹ್ಯಾರಿಯರ್ ಕಾರಿಗಾಗಿ ಪಡೆದ ಬುಕ್ಕಿಂಗ್ ಹಣವನ್ನು ಗ್ರಾಹಕರಿಗೆ ವಾಪಸ್ ನೀಡಲು ಹೇಳಿದ ಟಾಟಾ ಮೋಟಾರ್ಸ್

ಇದರ ಬಗ್ಗೆ ಟಾಟಾ ಮೋಟಾರ್ಸ್ ' ಈ ಘಟನೆಯ ಬಗ್ಗೆ ನಾವು ಬುದ್ಧಿ ಕಲಿತಿದ್ದೇವೆ. ಟಾಟಾ ಹ್ಯಾರಿಯರ್ ಮೊದಲ ಮಾಲಿಕರಾಗುವಂತೆ ಡೀಲರ್‍‍ಗಳು ಗ್ರಾಹಕರನ್ನು ಒತ್ತಾಯ ಪಡಿಸುವ ಕಾರಣದಿಂದಾಗಿ ಬುಕ್ಕಿಂಗ್ ಅನ್ನು ತೆಗೆದುಕೊಳ್ಳವ ಸಲುವಾಗಿ ಒತ್ತಾಯಿಸಲ್ಪಟ್ಟಿದ್ದಾನೆ.

ಹ್ಯಾರಿಯರ್ ಕಾರಿಗಾಗಿ ಪಡೆದ ಬುಕ್ಕಿಂಗ್ ಹಣವನ್ನು ಗ್ರಾಹಕರಿಗೆ ವಾಪಸ್ ನೀಡಲು ಹೇಳಿದ ಟಾಟಾ ಮೋಟಾರ್ಸ್

ನಾವು ಅಧಿಕೃತವಾಗಿ ಹ್ಯಾರಿಯರ್ ಕಾರಿನ ಬುಕ್ಕಿಂಗ್ ಅನ್ನು ಪ್ರಾರಂಭಿಸಿದ್ದಲ್ಲಿ ನಾವು ವ್ಯಪಾಕವಾಗಿ ಪ್ರಚಾರ ಮಾಡುವುದಾಗಿ ಹೇಳಿದ್ದು, ಬುಕ್ಕಿಂಗ್‍‍ಗಾಗಿ ಪಡೆದ ರೂ.50,000 ಮೊತ್ತವನ್ನು ವಾಪಸ್ ನೀಡಲು ಆದೇಶಿಸಿದ್ದೇವೆ' ಎಂದು ಹೇಳಿಕೊಂಡಿದೆ. ಅಷ್ಟಕ್ಕು ಸಧ್ಯ ಮಾರುಕಟ್ಟೆಯಲ್ಲಿ ಹೈಪ್ ಕ್ರಿಯೇಟ್ ಮಾಡುತ್ತಿರುವ ಕಾರಿನ ಬಗ್ಗೆ ಕೆಳಗಿನ ಸಲೈಡರ್‍‍ಗಳಲ್ಲಿ ತಿಳಿಯಿರಿ.

ಹ್ಯಾರಿಯರ್ ಕಾರಿಗಾಗಿ ಪಡೆದ ಬುಕ್ಕಿಂಗ್ ಹಣವನ್ನು ಗ್ರಾಹಕರಿಗೆ ವಾಪಸ್ ನೀಡಲು ಹೇಳಿದ ಟಾಟಾ ಮೋಟಾರ್ಸ್

ಇಂಪ್ಯಾಕ್ಟ್ ಡಿಸೈನ್ 2.0 ತಂತ್ರಜ್ಞಾನ ಆಧಾರದ ಮೇಲೆ ಹ್ಯಾರಿಯರ್ ಕಾರುಗಳನ್ನು ನಿರ್ಮಾಣ ಮಾಡಲಾಗಿದ್ದು, ಹೊಸ ಕಾರುಗಳಲ್ಲಿ "ಅಪ್ಟಿಮಲ್ ಮಾಡ್ಯೂಲರ್ ಎಫಿಷಿಯೆಂಟ್ ಗ್ಲೋಬಲ್ ಅಡ್ವಾನ್ಸ್ (OMEGA)" ಆರ್ಕಿಟೆಕ್ಚರ್ ಬಳಕೆ ಮಾಡಿರುವುದೇ ಹೊಸ ವಿನ್ಯಾಸಗಳು ಅದ್ಭುತವಾಗಿವೆ.

ಹ್ಯಾರಿಯರ್ ಕಾರಿಗಾಗಿ ಪಡೆದ ಬುಕ್ಕಿಂಗ್ ಹಣವನ್ನು ಗ್ರಾಹಕರಿಗೆ ವಾಪಸ್ ನೀಡಲು ಹೇಳಿದ ಟಾಟಾ ಮೋಟಾರ್ಸ್

ಇದರಲ್ಲಿ ಇನ್ನೊಂದು ವಿಶೇಷ ಅಂದ್ರೆ, ದೇಶಿಯ ಮಾರುಕಟ್ಟೆಯಲ್ಲಿ ಟಾಟಾ ಜೊತೆ ಕೈಜೋಡಿಸಿರುವ ಜೆಎಲ್ಆರ್ (ಜಾಗ್ವಾರ್, ಲ್ಯಾಂಡ್ ರೋವರ್, ರೇಂಜ್ ರೋವರ್) ಕೂಡಾ "ಅಪ್ಟಿಮಲ್ ಮಾಡ್ಯೂಲರ್ ಎಫಿಷಿಯೆಂಟ್ ಗ್ಲೋಬಲ್ ಅಡ್ವಾನ್ಸ್ (OMEGA)" ಆರ್ಕಿಟೆಕ್ಚರ್ ತಂತ್ರವನ್ನೇ ಬಳಕೆ ಮಾಡುತ್ತಿದ್ದು, ಇದೇ ಕಾರಣಕ್ಕೆ ಟಾಟಾ ಕಾರುಗಳಲ್ಲೂ ಜೆಎಲ್ಆರ್ ಹೊಸ ಪ್ರಯೋಗ ಮಾಡಲಾಗಿದೆ.

ಹ್ಯಾರಿಯರ್ ಕಾರಿಗಾಗಿ ಪಡೆದ ಬುಕ್ಕಿಂಗ್ ಹಣವನ್ನು ಗ್ರಾಹಕರಿಗೆ ವಾಪಸ್ ನೀಡಲು ಹೇಳಿದ ಟಾಟಾ ಮೋಟಾರ್ಸ್

ಕಾರಿನ ವೈಶಿಷ್ಟ್ಯತೆಗಳು ಹ್ಯಾರಿಯರ್ ಕಾರುಗಳು ಸ್ಲಿಕ್ ಆ್ಯಂಗರಲ್ ಎಲ್‌ಇಡಿ ಹೆಡ್ ಲೈಟ್ಸ್‌ಗಳನ್ನು ಹೊಂದಿದ್ದು, ಇಂಪ್ಯಾಕ್ಟ್ ಡಿಸೈನ್ ಗ್ರೀಲ್‌ಗಳು ಕಾರಿನ ಲುಕ್ ಹೆಚ್ಚಿಸಿವೆ. ಜೊತೆಗೆ ಪರಿಕಲ್ಪನೆ ಮಾದರಿಯನ್ನು ಗ್ರೇ ಪೇಟಿಂಗ್ ವಿನ್ಯಾಸಗಳು ಗಮನಸೆಳೆಯುತ್ತಿದ್ದು, ದೊಡ್ಡದಾದ ಚಕ್ರಗಳು, ವಿಸ್ತರಿತ ಬೂಟ್ ಸ್ಪೆಸ್ ಬಳಕೆ ಮಾಡಲಾಗಿದೆ.

ಹ್ಯಾರಿಯರ್ ಕಾರಿಗಾಗಿ ಪಡೆದ ಬುಕ್ಕಿಂಗ್ ಹಣವನ್ನು ಗ್ರಾಹಕರಿಗೆ ವಾಪಸ್ ನೀಡಲು ಹೇಳಿದ ಟಾಟಾ ಮೋಟಾರ್ಸ್

ಜೊತೆಗೆ ರೂಫ್ ಮೌಟೆಂಡ್ ಸ್ಪಾಯ್ಲರ್ ಮತ್ತು ಶಾರ್ಪ್ ಮಾದರಿಯ ರಿರ್ ವೀಂಡ್ ಸ್ಕ್ರೀನ್‌ಗಳನ್ನು ಅದ್ಭುತವಾಗಿ ಡಿಸೈನ್ ಮಾಡಲಾಗಿದೆ. ಹೀಗಾಗಿ ಸದ್ಯ ಮಾರುಕಟ್ಟೆಯಲ್ಲಿರುವ ನೆಕ್ಸಾನ್ ಆವೃತ್ತಿಗಿಂತ ಹೆಚ್ಚಿನ ಗುಣ ವಿನ್ಯಾಸ ಹೊಂದಿರುವ ಹ್ಯಾರಿಯರ್ ಕಾರುಗಳು ಎಸ್‌ಯುವಿ ಪ್ರಿಯರ ಹಾಟ್ ಫೆವರಿಟ್ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಹ್ಯಾರಿಯರ್ ಕಾರಿಗಾಗಿ ಪಡೆದ ಬುಕ್ಕಿಂಗ್ ಹಣವನ್ನು ಗ್ರಾಹಕರಿಗೆ ವಾಪಸ್ ನೀಡಲು ಹೇಳಿದ ಟಾಟಾ ಮೋಟಾರ್ಸ್

ಎಂಜಿನ್ ಸಾಮರ್ಥ್ಯ

ಹ್ಯಾರಿಯರ್ ಎಸ್‌ಯುವಿ ಮಾದರಿಗಳ ಎಂಜಿನ್ ಬಗೆಗೆ ಟಾಟಾ ಯಾವುದೇ ಅಧಿಕೃತ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲವಾದರೂ ಕೆಲವು ವರದಿಗಳ ಪ್ರಕಾರ 2.0-ಲೀಟರ್ ಪೆಟ್ರೋಲ್ ಎಂಜಿನ್ ಅಥವಾ 2.0-ಲೀಟರ್ ಮಲ್ಟಿ ಜೆಟ್ ಡೀಸೆಲ್ ಎಂಜಿನ್ ಮಾದರಿಯಲ್ಲಿ ಹೊಸ ಕಾರುಗಳು ಅಭಿವೃದ್ಧಿಯಾಗಲಿವೆ.

ಹ್ಯಾರಿಯರ್ ಕಾರಿಗಾಗಿ ಪಡೆದ ಬುಕ್ಕಿಂಗ್ ಹಣವನ್ನು ಗ್ರಾಹಕರಿಗೆ ವಾಪಸ್ ನೀಡಲು ಹೇಳಿದ ಟಾಟಾ ಮೋಟಾರ್ಸ್

ಕಾರಿನ ಬೆಲೆಗಳು (ಅಂದಾಜು)

ಟಾಟಾ ಹ್ಯಾರಿಯರ್ ಕಾರುಗಳು ದೀಪಾವಳಿ ಹೊತ್ತಿಗೆ ಮಾರುಕಟ್ಟೆಗೆ ಲಗ್ಗೆಯಿಡಲಿದ್ದು, ಹೊಸ ಕಾರಿನ ಬೆಲೆಗಳು ರೂ. 12 ಲಕ್ಷದಿಂದ ರೂ. 15 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

More from DriveSpark

Article Published On: Sunday, September 23, 2018, 9:10 [IST]
English summary
Tata Motors asks dealer to return Harrier SUV’s booking amount: Here’s why!
Read more on tata motors new car suv dealer
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+