ಒಂದು ಬಾರಿಯ ಚಾರ್ಜ್‍ಗೆ 500ಕಿಮೀ ಪ್ರಯಾಣಿಸುವ ಟಾಟಾ ನಿಯೊ ಎಲೆಕ್ಟ್ರಿಕ್ ಎಸ್‍‍ಯುವಿ..

ಟಾಟಾ ಟೆಕ್ನಾಲಜಿಸ್ ಮತ್ತು ಚೀನ ರಾಷ್ಟ್ರಕ್ಕೆ ಸೇರಿದ ನಿಯೊ ಎಲೆಕ್ಟ್ರಿಕ್ ವಾಹನ ಸಂಸ್ಥೆಯ ಭಾಗಸ್ವಾಮ್ಯದಲ್ಲಿ ನಿಯೊ ಇಎಸ್8 ಎಂಬ ಎಲೆಕ್ಟ್ರಿಕ್ ಎಸ್‍‍ಯುವಿ ಕಾರನ್ನು ಉತ್ಪತ್ತಿ ಮಾಡಿದೆ.

By Rahul Ts

ಟಾಟಾ ಟೆಕ್ನಾಲಜಿಸ್ ಮತ್ತು ಚೀನ ರಾಷ್ಟ್ರಕ್ಕೆ ಸೇರಿದ ನಿಯೊ ಎಲೆಕ್ಟ್ರಿಕ್ ವಾಹನ ಸಂಸ್ಥೆಯ ಭಾಗಸ್ವಾಮ್ಯದಲ್ಲಿ ನಿಯೊ ಇಎಸ್8 ಎಂಬ ಎಲೆಕ್ಟ್ರಿಕ್ ಎಸ್‍‍ಯುವಿ ಕಾರನ್ನು ತಯಾರಿಸಲಾಗಿದೆ. ಒಂದು ಬಾರಿ ಚಾರ್ಜ್‍‍ಗೆ 500 ಕಿಲೋಮೀಟರ್‍‍ನ ಮೈಲೇಜ್ ನೀಡುವ ಈ ಕಾರಿನ ಬೆಲೆ ರೂ.48.30 ಲಕ್ಷಕ್ಕೆ ನಿಗದಿಪಡಿಸಲಾಗಿದೆ.

ಒಂದು ಬಾರಿಯ ಚಾರ್ಜ್‍ಗೆ 500ಕಿಮೀ ಪ್ರಯಾಣಿಸುವ ಟಾಟಾ ನಿಯೊ ಎಲೆಕ್ಟ್ರಿಕ್ ಎಸ್‍‍ಯುವಿ..

ವಿದ್ಯುತ್ ವಾಹನಗಳ ಉತ್ಪಾದನೆಯಲ್ಲಿ ದೇಶಿಯ ಟಾಟಾ ಟೆಕ್ನಾಲಜೀಸ್ ಬಹುಬೇಗ ಪ್ರಜೆಗಳಲ್ಲಿ ಗುರುತಿಸಿಕೊಳ್ಳುತ್ತಿದೆ. ಅಂತರಾಷ್ಟ್ರೀಯ ವಾಹನ ತಯಾರಕ ಸಂಸ್ಥೆಗಳು ಮತ್ತು ಹಲವು ವಾಹನ ತಯಾರಕ ಸಂಸ್ಥೆಗಳು ಭಾಗಸ್ವಾಮ್ಯದಲ್ಲಿ ಒಪ್ಪಂದವನ್ನು ಮಾಡಿಕೊಂಡು ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ಧಿ ಮತ್ತು ಸಾಂಕೇತಿಕವಾಗಿ ಆವಿಷ್ಕಾರಗಳನ್ನು ಮಾಡುತ್ತಿದೆ.

ಒಂದು ಬಾರಿಯ ಚಾರ್ಜ್‍ಗೆ 500ಕಿಮೀ ಪ್ರಯಾಣಿಸುವ ಟಾಟಾ ನಿಯೊ ಎಲೆಕ್ಟ್ರಿಕ್ ಎಸ್‍‍ಯುವಿ..

ಪ್ರಪಂಚದಲ್ಲಿನ ಹಲವಾರು ವಾಹನ ತಯಾರಕ ಸಂಸ್ಥೆಗಳ ಎಲೆಕ್ಟ್ರಿಕ್ ವೆಹಿಕಲ್ ಟೆಕ್ನಾಲಜಿಯನ್ನು ಪರಿಚಯಿಸುವ ಸಮಯದಲ್ಲಿ ರತನ್ ಟಾಟಾ ಭಾಗಸ್ವಾಮ್ಯವಾಗಿ ಟಾಟಾ ಟೆಕ್ನಾಲಜಿಯನ್ನು ಏರ್ಪಾಟು ಮಾಡಿದ್ದಾರೆ.

ಚೀನಾದಲ್ಲಿನ ಷಾಂಗೈ‍‍ಗೆ ಸೇರಿದ ಎಲೆಕ್ಟ್ರಿಕ್ ವೆಹಿಕಲ್ ಉತ್ಪಾದನ ಸಂಸ್ಥೆ ನಿಯೊದೊಂದಿಗೆ ಟಾಟಾ ಟೆಕ್ನಾಲಜಿಸ್ 2015ರಲ್ಲಿ ಭಾಗಸ್ವಾಮ್ಯದ ಒಪ್ಪಂದವನ್ನು ಮಾಡುಕೊಂಡಿದ್ದು, ಎರಡು ಸಂಸ್ಥೆಗಳು 32 ತಿಂಗಳುಗಳ ಕಾಲ ಶ್ರಮಿಸಿ ಇಎಸ್8 ಎಂಬ ಎಲೆಕ್ಟ್ರಿಕ್ ಕಾರನ್ನು ಪರಿಪೂರ್ಣವಾಗಿಸಿವೆ.

ಒಂದು ಬಾರಿಯ ಚಾರ್ಜ್‍ಗೆ 500ಕಿಮೀ ಪ್ರಯಾಣಿಸುವ ಟಾಟಾ ನಿಯೊ ಎಲೆಕ್ಟ್ರಿಕ್ ಎಸ್‍‍ಯುವಿ..

ಪೂರ್ಣ ಪ್ರಮಾಣದ ಬ್ಯಾಟರಿಯ ಆಧಾರವಾಗಿ ಪ್ರಯಾಣಿಸುವ ಫುಲ್ ಸೈಜ್ 7 ಸೀಟರ್ ಎಲೆಕ್ಟ್ರಿಕ್ ಎಸ್‍‍ಯುವಿ ಅಲ್ಯೂಮೀನಿಯಮ್ ಬಾಡಿಯೊಂದಿಗೆ ನಿರ್ಮಾಣಾಮಾಡಲಾಗಿದೆ. ಮತ್ತು ಈ ನಿಯೊ ಇಎಸ್8 ಎಲೆಕ್ಟ್ರಿಕ್ ಎಸ್‍‍ಯುವಿ ಡಿಸೆಂಬರ್ 2017ರಲ್ಲಿ ಬೀಜಿಂಗ್ ನಗರದಲ್ಲಿ ಅನಾವರಣಗೊಳಿಸಲಾಯಿತು.

ಒಂದು ಬಾರಿಯ ಚಾರ್ಜ್‍ಗೆ 500ಕಿಮೀ ಪ್ರಯಾಣಿಸುವ ಟಾಟಾ ನಿಯೊ ಎಲೆಕ್ಟ್ರಿಕ್ ಎಸ್‍‍ಯುವಿ..

ಟಾಟಾ-ನಿಯೊ ಭಾಗಸ್ವಾಮ್ಯದಲ್ಲಿ ತಯಾರಿಸಲ್ಪಟ್ಟ ನಿಯೊ ಇಎಸ್8 ಎಸ್‍‍ಯುವಿ ಹಲವು ವಾರದ ಕೆಳಗೆ ಚೀನಾದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗಿತ್ತು. ಚೀನಾದಲ್ಲಿ ಈ ಕಾರಿನ ಬೆಲೆಯು 69,000 ಡಾಲರ್‍‍ಗಳು ಅಂದರೇ ಭಾರತದ ಕರ್ರೆನ್ಸಿಯಲ್ಲಿ ಇದರ ಬೆಲೆ ಸುಮಾರು ರೂ. 48.30 ಲಕ್ಷ.

ಒಂದು ಬಾರಿಯ ಚಾರ್ಜ್‍ಗೆ 500ಕಿಮೀ ಪ್ರಯಾಣಿಸುವ ಟಾಟಾ ನಿಯೊ ಎಲೆಕ್ಟ್ರಿಕ್ ಎಸ್‍‍ಯುವಿ..

ನಿಯೊ ಇಎಸ್8 ಎಲೆಕ್ಟ್ರಿಕ್ ಎಸ್‍‍ಯುವಿಯಲ್ಲಿನ ಎರಡು ಎಲೆಕ್ಟ್ರಿಕ್ ಮೋಟರ್‍‍ಗಳಿವೆ. ಇವುಗಳು 643ಬಿಹೆಚ್‍‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ನಿಯೊ ಇಎಸ್8 ಒಂದು ಬಾರಿಯ ಸಂಪೂರ್ಣ ಚಾರ್ಜ್‍‍ಗೆ ಸುಮಾರು 500 ಕಿಲೋಮೀಟರ್‍‍ನ ಮೈಲೇಜ್ ನೀಡುತ್ತದೆ.

ಒಂದು ಬಾರಿಯ ಚಾರ್ಜ್‍ಗೆ 500ಕಿಮೀ ಪ್ರಯಾಣಿಸುವ ಟಾಟಾ ನಿಯೊ ಎಲೆಕ್ಟ್ರಿಕ್ ಎಸ್‍‍ಯುವಿ..

ನಿಯೊ ಇಎಸ್8 ಕೇವಲ 4.4 ಸೆಕೆಂಡುಗಳ ಅವಧಿಯಲ್ಲಿ 0 ರಿಂದ 100 ಕಿಲೀಮೀಟರ್‍‍ನ ವೇಗದಲ್ಲಿ ಚಲಿಸಬಲ್ಲದು ಮತ್ತು ಗಂಟೆಗೆ 180 ಕಿಲೋಮೀಟರ್‍ ವೇಗದಲ್ಲಿ ಚಲಿಸಬಲ್ಲ ಟಾಪ್ ಸ್ಪೀಡ್ ಅನ್ನು ಪಡೆದುಕೊಂಡಿದೆ. ಟಾಟಾ ಅಭಿವೃದ್ಧಿ ಮಾಡದ ನಿಯೊ ಇಎಸ್ ಪ್ರಪಂಚದ ಮಾರುಕಟ್ಟೆಯಲ್ಲಿರುವ ಟೆಸ್ಲಾ ಎಕ್ಸ್ ಎಲೆಕ್ಟ್ರಿಕ್ ಎಸ್‍‍ಯುವಿ ಕಾರಿಗೆ ಪೈಪೋಟಿ ನೀಡುತ್ತದೆ.

ಒಂದು ಬಾರಿಯ ಚಾರ್ಜ್‍ಗೆ 500ಕಿಮೀ ಪ್ರಯಾಣಿಸುವ ಟಾಟಾ ನಿಯೊ ಎಲೆಕ್ಟ್ರಿಕ್ ಎಸ್‍‍ಯುವಿ..

ಟಾಟಾ ಮೋಟರ್ಸ್ ಈ ವರ್ಷದ ಪ್ರಾರಂಭದಲ್ಲಿ ನಡೆದ 2018ರ ಆಟೊ ಎಕ್ಸ್ ಪೋ ಮೇಳದಲ್ಲಿ ಅನಾವರಣಗೊಳಿಸಲಾದ ಹೆಚ್‍5ಎಕ್ಸ್ ಎಸ್‍ಯುವಿಯ ಪ್ರೇರಣೆಯೊಂದಿಗೆ ಈ 7 ಸೀಟರ್ ನಿಯೊ ಇಎಸ್8 ಎಸ್‍‍ಯುವಿ ಕಾರನ್ನು ರೂಪಿಸಿದ ಹಾಗೆ ಕಾಣಿಸುತ್ತದೆ. ಹೆಚ್‍5ಎಕ್ಸ್ ಎಸ್‍‍ಯುವಿಯನ್ನು ಹ್ಯಾರಿಯರ್ ಹೆಸರಿನಲ್ಲಿ ಮಾರಾಟ ಮಾಡಲು ಸಂಸ್ಥೆಯು 2019ರ ಪ್ರಾರಂಭದಲ್ಲಿ ಬಿಡುಗಡೆಗೊಳಿಸಲಿದೆ.

More from DriveSpark

Article Published On: Thursday, August 23, 2018, 18:15 [IST]
English summary
Nio ES8 electric SUV for China, is developed by Tata Tech.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+