ಏಪ್ರಿಲ್ ಅವಧಿಯಲ್ಲಿ ಅತಿ ಹೆಚ್ಚು ಮಾರಾಟಗೊಂಡ ಕಾರು ಯಾವುದು ಗೊತ್ತಾ?

2018ರ ಏಪ್ರಿಲ್ ತಿಂಗಳಲ್ಲಿ ಮಾರಾಟಗೊಂಡ ಕಾರುಗಳ ಪಟ್ಟಿ ಬಿಡುಗಡೆಗೊಂಡಿದೆ.

By Rahul Ts

2018ರ ಏಪ್ರಿಲ್ ತಿಂಗಳಲ್ಲಿ ಮಾರಾಟಗೊಂಡ ಕಾರುಗಳ ಪಟ್ಟಿ ಬಿಡುಗಡೆಗೊಂಡಿದ್ದು, ಹಣಕಾಸು ವರ್ಷದ ಏಪ್ರಿಲ್ ಅವಧಿಯಲ್ಲಿ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ಆಟೋಮೊಬೈಲ್‍ ಸಂಸ್ಥೆಗಳು ಕಳೆದ ವರ್ಷಕ್ಕಿಂತ ಹೆಚ್ಚಿನ ಮಾರಾಟ ಪ್ರಕ್ರಿಯೆಯನ್ನು ದಾಖಲಿಸಿವೆ.

ಏಪ್ರಿಲ್ ಅವಧಿಯಲ್ಲಿ ಅತಿ ಹೆಚ್ಚು ಮಾರಾಟಗೊಂಡ ಕಾರು ಯಾವುದು ಗೊತ್ತಾ?

ಹಾಗದರೆ ಏಪ್ರಿಲ್ ತಿಂಗಳಿನಲ್ಲಿ ಹೆಸರಾಂತ ಆಟೋಮೊಬೈಲ್ ಸಂಸ್ಥೆಗಳು ಮಾರಾಟ ಮಾಡಿದ ಕಾರುಗಳ ಬಗ್ಗೆ ನಾವಿಂದು ನಿಮಗೆ ತಿಳಿಸಲಿದ್ದೇವೆ. ಮಾರುತಿ ಸುಜುಕಿ, ಹ್ಯುಂಡೈ, ಟಾಟಾ ಮತ್ತು ಮಹೀಂದ್ರಾ ಸಂಸ್ಥೆಯ ಕಾರುಗಳು ಹೆಚ್ಚಿನ ಮಾರಾಟವನ್ನು ಕಂಡಿದ್ದು ಈ ಕುರಿತಾದ ಮಾಹಿತಿ ಇಲ್ಲಿದೆ ನೋಡಿ.

ಏಪ್ರಿಲ್ ಅವಧಿಯಲ್ಲಿ ಅತಿ ಹೆಚ್ಚು ಮಾರಾಟಗೊಂಡ ಕಾರು ಯಾವುದು ಗೊತ್ತಾ?

ಮಾರುತಿ ಸುಜುಕಿ

ಭಾರತದಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆದಿರುವ ಮಾರುತಿ ಸುಜುಕಿ ಸಂಸ್ಥೆಯು 2017ರ ಏಪ್ರಿಲ್‍‍ಗಿಂತ ಸುಮಾರು 14.4 ಹೆಚ್ಚಿನ ಮಾರಾಟವನ್ನು ಮಾಡಿದೆ. 1,72,986 ಯೂನಿಟ್‍‍ಗಳ ಕಾರುಗಳನ್ನು ಕಳೆದ ತಿಂಗಳಿನಲ್ಲಿ (ಏಪ್ರಿಲ್) ಮಾರಾಟ ಮಾಡಿದ್ದು, 1,63,434 ಯೂನಿಟ್‍‍ಗಳು ಭಾರತದಲ್ಲಿ ಮತ್ತು 9,552 ಯೂನಿಟ್ ಅನ್ನು ರಫ್ತು ಮಾಡಿವೆ.

ಏಪ್ರಿಲ್ ಅವಧಿಯಲ್ಲಿ ಅತಿ ಹೆಚ್ಚು ಮಾರಾಟಗೊಂಡ ಕಾರು ಯಾವುದು ಗೊತ್ತಾ?

ಇನ್ನು ವಾಣಿಜ್ಯ ವಾಹನಗಳಲ್ಲಿ ಕಳೆದ ಏಪ್ರಿಲ್ ತಿಂಗಳಿಗಿಂತ ಸುಮಾರು ಶೇಕಡ 275 ರಷ್ಟು ಏರಿಕೆಯ ಮಾರಾಟವನ್ನು ಕಂಡಿದ್ದು, ಬರೊಬ್ಬರಿ 1,544 ಯೂನಿಟ್‍‍ನಷ್ಟು ವಾಣಿಜ್ಯ ವಾಹನಗಳನ್ನು ಮಾರಾಟ ಮಾಡಿದೆ.

ಏಪ್ರಿಲ್ ಅವಧಿಯಲ್ಲಿ ಅತಿ ಹೆಚ್ಚು ಮಾರಾಟಗೊಂಡ ಕಾರು ಯಾವುದು ಗೊತ್ತಾ?

ಹ್ಯುಂಡೈ ಇಂಡಿಯಾ

ಹ್ಯುಂಡೈ ಇಂಡಿಯಾ ಸಂಸ್ಥೆಯು ಕೂಡಾ ಕಳೆದ ಏಪ್ರಿಲ್ ತಿಂಗಳಿನಲ್ಲಿ 56,368 ಯೂನಿಟ್ ವಾಹನಗಳನ್ನು ಮಾರಾಟ ಮಾಡಿದ್ದು, 2018ರ ಏಪ್ರಿಲ್ ತಿಂಗಳಿನಲ್ಲಿ 59,744 ಯೂನಿಟ್ ಕಾರುಗಳನ್ನು ಮಾರಾಟ ಮಾಡಿದೆ. ಅಂದರೆ ಮಾರಾಟದಲ್ಲಿ ಶೇ.6 ರಷ್ಟು ಏರಿಕೆಯನ್ನು ಕಂಡಿದೆ.

ಏಪ್ರಿಲ್ ಅವಧಿಯಲ್ಲಿ ಅತಿ ಹೆಚ್ಚು ಮಾರಾಟಗೊಂಡ ಕಾರು ಯಾವುದು ಗೊತ್ತಾ?

ಮಾರಾಟಾಗೊಂಡ ಕಾರುಗಳಲ್ಲಿ 46,735 ಯೂನಿಟ್ ಭಾರತದಲ್ಲಿ ಮಾರಾಟವಾಗಿದ್ದರೆ, ಇನ್ನು 13,009 ಯೂನಿಟ್ ಕಾರುಗಳನ್ನು ವಿದೇಶಗಳಿಗೆ ರಫ್ತು ಮಾಡಲಾಗಿದೆ. ಒಟ್ಟಾರೆ ಹ್ಯುಂಡೈ ಸಂಸ್ಥೆಯು ಕಳೆದ ಏಪ್ರಿಲ್‍‍ಗಿಂತ ಶೇಕಡ 12ರಷ್ಟು ಹೆಚ್ಚು ಮಾರಾಟವನ್ನು ಮಾಡಿದೆ.

ಏಪ್ರಿಲ್ ಅವಧಿಯಲ್ಲಿ ಅತಿ ಹೆಚ್ಚು ಮಾರಾಟಗೊಂಡ ಕಾರು ಯಾವುದು ಗೊತ್ತಾ?

ಮಹೀಂದ್ರಾ

ಕಳೆದ ಏಪ್ರಿಲ್ ತಿಗಳಿನಲ್ಲಿ ಮಹಿಂದ್ರಾ ಸಂಸ್ಥೆಯು 39,417 ಯೂನಿಟ್ ಕಾರುಗಳನ್ನು ಮಾರಾಟ ಮಾಡಿದ್ದರೆ, 2018ರ ಏಪ್ರಿಲ್ ತಿಂಗಳನಲ್ಲಿ 48,097 ಯೂನಿಟ್ ಕಾರುಗಳನ್ನು ಮಾರಾಟ ಮಾಡಿವೆ. ಅಂದರೆ ಒಟ್ಟಾರೆಯಾಗಿ ಶೇಕಡ 22ರಷ್ಟು ಹೆಚ್ಚು ಮಾರಾಟವನ್ನು ಕಂಡುಕೊಂಡಿದೆ.

ಏಪ್ರಿಲ್ ಅವಧಿಯಲ್ಲಿ ಅತಿ ಹೆಚ್ಚು ಮಾರಾಟಗೊಂಡ ಕಾರು ಯಾವುದು ಗೊತ್ತಾ?

ಪ್ಯಾಸೆಂಜರ್ ಕಾರಿಗಳ ಸರಣಿಯಲ್ಲಿ 21,927 ಯೂನಿಟ್ ಕಾರುಗಳು ಮಾರಾಟಗೊಂಡಿದ್ದರೆ , ಇನ್ನು ವಾಣಿಜ್ಯ ವಾಹನಗಳ ಸರಣಿಯಲ್ಲಿ 18,963 ಯೂನಿಟ್ ವಾಹನಗಳನ್ನು ಮಾರಾಟ ಮಾಡಿದೆ.

ಏಪ್ರಿಲ್ ಅವಧಿಯಲ್ಲಿ ಅತಿ ಹೆಚ್ಚು ಮಾರಾಟಗೊಂಡ ಕಾರು ಯಾವುದು ಗೊತ್ತಾ?

ಟಾಟಾ ಮೋಟಾರ್ಸ್

ದೇಶಿಯ ವಾಹನ ತಯಾರಕ ಸಂಸ್ಥೆಯಾದ ಟಾಟಾ ಮೋಟಾರ್ಸ್ ಕಳೆದ ಏಪ್ರಿಲ್‍‍ಗಿಂತ ಪ್ಯಾಸೆಂಜೆರ್ ವಾಹನಗಳ ಸರಣಿಯಲ್ಲಿ ಶೇ.34ರಷ್ಟು ಅಧಿಕ ಮಾರಾಟವನ್ನು ಕಂಡಿದೆ.

ಏಪ್ರಿಲ್ ಅವಧಿಯಲ್ಲಿ ಅತಿ ಹೆಚ್ಚು ಮಾರಾಟಗೊಂಡ ಕಾರು ಯಾವುದು ಗೊತ್ತಾ?

ಟಾಟಾ ಮೋಟಾರ್ಸ್ ಸಂಸ್ಥೆಯು ಕಳೆದ ಏಪ್ರಿಲ್‍‍ನಲ್ಲಿ 12,827 ಯೂನಿಟ್ ಕಾರುಗಳನ್ನು ಮಾರಾಟ ಮಡಿದ್ದರೆ, ಈ ಏಪ್ರಿಲ್‍‍ನಲ್ಲಿ 17,235 ಯೂನಿಟ್ ಕಾರುಗಳನ್ನು ಮಾರಾಟಮಾಡಿವೆ.

ಏಪ್ರಿಲ್ ಅವಧಿಯಲ್ಲಿ ಅತಿ ಹೆಚ್ಚು ಮಾರಾಟಗೊಂಡ ಕಾರು ಯಾವುದು ಗೊತ್ತಾ?

ಫೋರ್ಡ್ ಇಂಡಿಯಾ

ಅಮೆರಿಕ ಮೂಲದ ವಾಹನ ತಯಾರಕ ಸಂಸ್ಥೆಯಾದ ಫೋರ್ಡ್ ಕಳೆದ ಏಪ್ರಿಲ್‍‍ಗಿಂತ ಈ ಏಪ್ರಿಲ್‍‍ನಲ್ಲಿ ಶೇ.40ರಷ್ಟು ಕಡೆಮೆ ಮಾರಾಟ ದಾಖಲಿಸಿದೆ. ಆದರೆ ಸಂಸ್ಥೆಯು ಇತ್ತೀಚೆಗೆ ಬಿಡುಗಡೆಗೊಳಿಸಿರುವ ಫೋರ್ಡ್ ಫ್ರೀ ಸ್ಟೈಲ್ ಕಾರು ಸಂಸ್ಥೆಯ ಮಾರಾಟ ಪ್ರಕ್ರಿಯೆಯನ್ನು ಹೆಚ್ಚಿಸುವ ನೀರಿಕ್ಷೆಯಲ್ಲಿದೆ.

ಏಪ್ರಿಲ್ ಅವಧಿಯಲ್ಲಿ ಅತಿ ಹೆಚ್ಚು ಮಾರಾಟಗೊಂಡ ಕಾರು ಯಾವುದು ಗೊತ್ತಾ?

ಫೋರ್ಡ್ ಸಂಸ್ಥೆಯು ಕಳೆದ ಏಪ್ರಿಲ್‍‍ನಲ್ಲಿ 25,149 ಯೂನಿಟ್ ಕಾರುಗಳನ್ನು ಮಾರಾಟ ಮಾಡಿದ್ದರೆ, ಈ ಏಪ್ರಿಲ್ ತಿಂಗಳಿನಲ್ಲಿ ಕೇವಲ 15,281 ಯೂನಿಟ್ ಕಾರುಗಳನ್ನು ಮಾತ್ರ ಮಾರಾಟ ಮಾಡಿವೆ.

ಏಪ್ರಿಲ್ ಅವಧಿಯಲ್ಲಿ ಅತಿ ಹೆಚ್ಚು ಮಾರಾಟಗೊಂಡ ಕಾರು ಯಾವುದು ಗೊತ್ತಾ?

ಹೋಂಡಾ ಕಾರು

ಹೋಂಡಾ ಸಂಸ್ಥೆಯು ಕಳೆದ ಏಪ್ರಿಲ್‍‍ಗಿಂತ ಈ ಏಪ್ರಿಲ್‍‍ನಲ್ಲಿ ಶೇಕಡ 36.8ರಷ್ಟು ಕಡಿಮೆ ಮಾರಾಟವನ್ನು ಮಾಡಿದೆ. ಕಳೆದ ಏಪ್ರಿಲ್ ತಿಂಗಳನಲ್ಲಿ 14,480 ಯೂನಿಟ್ ಕಾರುಗಳನ್ನು ಮಾರಾಟ ಮಾಡಿದ್ದು, ಈ ಏಪ್ರಿಲ್ ತಿಂಗಳಿನಲ್ಲಿ ಕೇವಲ 7,143 ಯೂನಿಟ್ ಕಾರುಗಳನ್ನು ಮಾತ್ರ ಮಾರಾಟ ಮಾಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಭಾರತೀಯ ಕ್ರಿಕೆಟ್ ಆಟಗಾರರ ಐಷಾರಾಮಿ ಕಾರುಗಳ ಭರ್ಜರಿ ಕಲೆಕ್ಷನ್ ಹೇಗಿದೆ ಗೊತ್ತಾ?

30 ಕೋಟಿಗೂ ಹೆಚ್ಚು ಬೆಲೆಬಾಳುವ ಈ ಐಷಾರಾಮಿ ಎಸ್‌ಯುವಿ ಕಾರಿನ ವಿಶೇಷತೆ ಏನು?

ಬಾಲಿವುಡ್ ತಾರೆಯರ ಫೇಮಸ್ ಕಾರ್ ಕಲೆಕ್ಷನ್ ಹೀಗಿದೆ ನೋಡಿ...

ಮುಖೇಶ್ ಅಂಬಾನಿ ಮಕ್ಕಳ ಲಗ್ಷುರಿ ಕಾರುಗಳ ಕಲೆಕ್ಷನ್ ಹೇಗಿದೆ ಗೊತ್ತಾ?

ಉತ್ತಮ ಮೈಲೇಜ್ ನೀಡುವ ಟಾಪ್ 10 ಡೀಸೆಲ್ ಕಾರುಗಳಿವು..

More from DriveSpark

Article Published On: Wednesday, May 2, 2018, 17:05 [IST]
English summary
Top Selling Cars In India For April 2018.
Read more on auto news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+